ಗ್ಯಾಬೆರೋಹ್ನಿ English /ˌɡæbəˈroʊniː//ˌɡæbəˈroʊniː/ GAB-ə-ROH-nee) ಬೋಟ್ಸ್ವಾನ ರಾಜಧಾನಿ . ಇದು 231,626 ಜನಸಂಖ್ಯೆಯನ್ನು ಹೊಂದಿದೆ. ಆಫ್ರಿಕಾದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಗ್ಯಾಬೆರೋಹ್ನಿ ಒಂದಾಗಿದೆ. ಬೊಟ್ಸ್ವಾನಾದ ಆಗ್ನೇಯ ಮೂಲೆಯಲ್ಲಿ ನಾಟ್ವಾನೆ ನದಿಯ ಮೇಲೆ ಈ ನಗರವಿದೆ. ಇದು ದಕ್ಷಿಣ ಆಫ್ರಿಕಾದ ಗಡಿಯಿಂದ 15 km (9.3 mi) ದೂರದಲ್ಲಿದೆ.
ಗ್ಯಾಬೆರೋಹ್ನಿ | |
---|---|
ನಗರ | |
Nickname(s): Gabs, GC, Gabz, G-City, Magheba, Moshate | |
ದೇಶ | ಬೋಟ್ಸ್ವಾನ |
ಜಿಲ್ಲೆ | ಗ್ಯಾಬೆರೋಹ್ನಿ |
ಉಪ ಜಿಲ್ಲೆ | ಗ್ಯಾಬೆರೋಹ್ನಿ |
Founded | 1964 |
ಹೆಸರಿಡಲು ಕಾರಣ | ಕೆಗೊಸಿ ಗ್ಯಾಬೆರೋಹ್ನಿ |
ಸರ್ಕಾರ | |
• ಮಾದರಿ | City commission government |
• ಪಾಲಿಕೆ | Gaborone City Council |
• ಮೆಯರ್ | Kagiso Thutlwe(Botswana National Front) |
• ಉಪ ಮೆಯರ್ | Florence Shagwa(BCP) |
Area | |
• ನಗರ | ೧೬೯ km೨ (೬೫ sq mi) |
Elevation | ೧,೦೧೪ m (೩,೩೨೭ ft) |
Population (2011) | |
• ನಗರ | ೨,೩೧,೬೨೬ |
• ಸಾಂದ್ರತೆ | ೧,೪೦೦/km೨ (೩,೫೦೦/sq mi) |
• Metro | ೪,೨೧,೯೦೭ |
Geographical area code | 3XX |
ISO 3166 code | BW-SE |
ಜಾಲತಾಣ | Gaborone City Council Website |
ಗ್ಯಾಬರೋನ್ನಲ್ಲಿ ಹಿಂದೂ ಮಂದಿರ, ಸ್ವಾಮಿ ನಾರಾಯಣ ದೇವಸ್ಥಾನ, ಸಾಯಿ ಕೇಂದ್ರ ಮತ್ತು ಗುರುದ್ವಾರ ಮತ್ತು ಹಲವಾರು ಮಸೀದಿಗಳಿವೆ. .
This article uses material from the Wikipedia ಕನ್ನಡ article ಗ್ಯಾಬೆರೋಹ್ನಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.