ಗುರುರಾಜ ಕರಜಗಿ: ಶಿಕ್ಷಣ ತಜ್ಞ ಹಾಗೂ ಅಂಕಣಕಾರರು

ಡಾ.ಗುರುರಾಜ ಕರ್ಜಗಿಯವರು,, ಶಿಕ್ಷಣ ತಜ್ಞರು.

ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ . ಕರ್ನಾಟಕ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟನ್ನು ಪಡೆದ ಇವರು. ೨೨ಕ್ಕೂಹೆಚ್ಚು ಸಂಶೋಧನಾ ಲೇಖನಗಳನ್ನು ದೇಶ ವಿದೇಶಗಳ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸೃಜನ ಶೀಲತೆ,ಸಂವಹನಕಲೆ, ಮುಂತಾದದುಗಳಲಿ ಆಸಕ್ತಿ ಹೊಂದಿರುವ ಡಾ.ಕರಜಗಿಯವರು ತಮ್ಮ ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಬರಹಕ್ಕೆ ಮತ್ತು ಉಪನ್ಯಾಸಗಳಿಗೆ ಭಾರತ ಮತ್ತು ವಿದೇಶಗಳಲ್ಲೂ ಹೆಚ್ಛು ಪರಿಚಿತರು. ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದವರು, ಅಂಕಣಕಾರರು.

ಜನನ

ಗುರುರಾಜರು ಜನಿಸಿದ್ದು ೨೪.೦೫.೧೯೫೨ ರಲ್ಲಿ.

ಹುದ್ದೆಗಳು

  1. ವಿ.ವಿ.ಎಸ್.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೧೬ ವರ್ಷಗಳ ಕಾಲ ಪ್ರಾಂಶುಪಾಲರಾಗಿ,
  2. ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗು ನಿರ್ದೇಶಕರಾಗಿ,
  3. ಅಂತರರಾಷ್ಟ್ರೀಯ ಸೃಜನಶೀಲ ಅಧ್ಯಾಪನ ಕೇಂದ್ರದ (iACT) ಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
  4. ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ (ACT) ಅಧ್ಯಕ್ಷರಾಗಿದ್ದಾರೆ.
  5. ಇವರು ಬರೆದ 'ಕರುಣಾಳು ಬಾ ಬೆಳಕೆ' ಲೇಖನ ಮಾಲೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  1. ಡಾ.ಗುರುರಾಜ ಕರಜಿಗೆಯವರ 'ವಿವಿಡ್ ಲಿಪಿ ಸೈಟ್' ನಲ್ಲಿ ಕಿರು ಭಷಣದ ಧ್ವನಿ ಮುದ್ರಣ Archived 2019-01-15 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಗುರುರಾಜ ಕರಜಗಿ ಜನನಗುರುರಾಜ ಕರಜಗಿ ಹುದ್ದೆಗಳುಗುರುರಾಜ ಕರಜಗಿ ಉಲ್ಲೇಖಗಳುಗುರುರಾಜ ಕರಜಗಿ ಬಾಹ್ಯ ಸಂಪರ್ಕಗಳುಗುರುರಾಜ ಕರಜಗಿ

🔥 Trending searches on Wiki ಕನ್ನಡ:

ಗೋವಿಂದ ಪೈಕಲ್ಪನಾಅನುಶ್ರೀಇಂಗ್ಲೆಂಡ್ ಕ್ರಿಕೆಟ್ ತಂಡವಿವಾಹವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಬಿ.ಜಯಶ್ರೀನಾಮಪದಸಚಿನ್ ತೆಂಡೂಲ್ಕರ್ಗೋಪಾಲಕೃಷ್ಣ ಅಡಿಗಅಡಿಕೆಮೂಢನಂಬಿಕೆಗಳುಸೂರ್ಯವ್ಯೂಹದ ಗ್ರಹಗಳುಭೂಮಿ ದಿನಮೂಲಧಾತುಗಳ ಪಟ್ಟಿಕನ್ನಡ ಸಾಹಿತ್ಯ ಸಮ್ಮೇಳನಭಾರತದ ತ್ರಿವರ್ಣ ಧ್ವಜಕೈಮಗ್ಗಗ್ರಾಮಗಳುಬಾಲ್ಯಭಾರತೀಯ ನದಿಗಳ ಪಟ್ಟಿಮುಕ್ತಾಯಕ್ಕರಚಿತಾ ರಾಮ್ಹನುಮಂತಮಾರ್ಕ್ಸ್‌ವಾದಕುಂಬಳಕಾಯಿಹಾಗಲಕಾಯಿಭಾರತದ ಉಪ ರಾಷ್ಟ್ರಪತಿಕೃಷ್ಣದೇವರಾಯಪೆನೆಲೋಪ್ ಫಿಟ್ಜ್‌ಗೆರಾಲ್ಡ್ಮಲ್ಲಿಕಾರ್ಜುನ್ ಖರ್ಗೆಅರವಿಂದ ಘೋಷ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕೃತಕ ಬುದ್ಧಿಮತ್ತೆವಿಧಾನ ಸಭೆಹೆಚ್.ಡಿ.ದೇವೇಗೌಡಭಾರತದ ರಾಜ್ಯಗಳ ಜನಸಂಖ್ಯೆಬಿಳಿಗಿರಿರಂಗನ ಬೆಟ್ಟಮಂಗಳೂರುಗೋತ್ರ ಮತ್ತು ಪ್ರವರರಾಜಕೀಯ ವಿಜ್ಞಾನಜಿ.ಪಿ.ರಾಜರತ್ನಂಅಜವಾನಮುಖಕೋಲಾರಯೋಗ ಮತ್ತು ಅಧ್ಯಾತ್ಮಪಟ್ಟದಕಲ್ಲುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕ್ಯಾರಿಕೇಚರುಗಳು, ಕಾರ್ಟೂನುಗಳುವಾಯು ಮಾಲಿನ್ಯಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಪಕ್ಷಿಬಿ. ಆರ್. ಅಂಬೇಡ್ಕರ್ಭಾರತ ಬಿಟ್ಟು ತೊಲಗಿ ಚಳುವಳಿಗ್ರಂಥಾಲಯಗಳುಕಾಮಸೂತ್ರದಿಯಾ (ಚಲನಚಿತ್ರ)ಗಿಡಮೂಲಿಕೆಗಳ ಔಷಧಿಉಡುಪಿ ಜಿಲ್ಲೆಈಸೂರುಮೂಲಭೂತ ಕರ್ತವ್ಯಗಳುಕವಿರಾಜಮಾರ್ಗಬಾಂಗ್ಲಾದೇಶಮಾನವ ಸಂಪನ್ಮೂಲ ನಿರ್ವಹಣೆವಸಾಹತುಅಶ್ವತ್ಥಾಮಚಿ.ಉದಯಶಂಕರ್ದ್ರಾವಿಡ ಭಾಷೆಗಳುಚಿಕ್ಕಬಳ್ಳಾಪುರನಾಲ್ವಡಿ ಕೃಷ್ಣರಾಜ ಒಡೆಯರುರಾಷ್ಟ್ರೀಯತೆಜೋಡು ನುಡಿಗಟ್ಟುಮಾನವನ ಪಚನ ವ್ಯವಸ್ಥೆ🡆 More