ಗಾಳಿ ಶಕ್ತಿ: ಉತ್ಪಾದನೆ

ಗಾಳಿ ಯಂತ್ರ ಬಳಕೆ


ಗಾಳಿ ಶಕ್ತಿ: ಗಾಳಿಶಕ್ತಿ, ವಿಂಡ್ ಮಿಲ್, ಗಾಳಿಶಕ್ತಿಯ ವಿಧಗಳು ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಾಳಿ ಶಕ್ತಿ: ಗಾಳಿಶಕ್ತಿ, ವಿಂಡ್ ಮಿಲ್, ಗಾಳಿಶಕ್ತಿಯ ವಿಧಗಳು
ಗಾಳಿಗಿರಿಣಿಗಳು
ಗಾಳಿ ಶಕ್ತಿ: ಗಾಳಿಶಕ್ತಿ, ವಿಂಡ್ ಮಿಲ್, ಗಾಳಿಶಕ್ತಿಯ ವಿಧಗಳು
ಗಾಳಿಗಿರಿಣಿಗಳು
ಗಾಳಿ ಶಕ್ತಿ: ಗಾಳಿಶಕ್ತಿ, ವಿಂಡ್ ಮಿಲ್, ಗಾಳಿಶಕ್ತಿಯ ವಿಧಗಳು
ಕಡಲೊಳಗಿನ ಗಾಳಿಯಂತ್ರಗಳು

ಗಾಳಿಶಕ್ತಿ

ಗಾಳಿಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು, ಗಾಳಿಯ ಹರಿವಿನಿಂದ ಟರ್ಬೈನ್ಗಳನ್ನು ತಿರುಗಿಸುವುದರ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ/.ಇದು ನವೀಕರಿಸಬೇಕಾದ ಶಕ್ತಿಯ ಸಂಪನ್ಮೂಲವಾಗಿದೆ ಮತ್ತು ಇತರ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲ್ ಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.ಹಿಂದಿನ ಕಾಲದಲ್ಲಿ ಗಾಳಿಶಕ್ತಿಯನ್ನು ಧಾನ್ಯಗಳನ್ನು ಹಿಟ್ಟುಮಾಡುವ ಗಿರಿಣಿಗಳಿಗೆ ಮತ್ತು ನೀರನ್ನು ಪಂಪಮಾಡುಲು ಮತ್ತು ಹಡುಗುಗಳನ್ನು ಮುಂದೂಡಲು ಬಳಸುತ್ತಿದ್ದರು.ಆಧುನಿಕ ಗಾಳಿಯಂತ್ರಗಳು ಬಹುತೇಕ ಒಳಚರಂಡಿ,ಭೂಮಿಯಂದ ಅಂತರ್ಜಲ ತೆಗೆಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಗಾಳಿಶಕ್ತಿ

ವಿಂಡ್ ಮಿಲ್

ಗಾಳಿಗಿರಿಣಿಗಳು ಬ್ಲೇಡ್ ಗಳ ಎರಡು ಅಲಗುಗಳ ಮೂಲಕ ಗಾಳಿಶಕ್ತಿಯನ್ನು ಪರಿಭ್ರಮಣದ ಶಕ್ತಿಯಾಗಿ ಪರಿವರ್ತಿಸುವ ಒಂದು ಗಿರಿಣಿ.

ಗಾಳಿಶಕ್ತಿಯ ವಿಧಗಳು

ಕಡಲತೀರದ ಗಾಳಿ ಯಂತ್ರಗಳು.

ಕಡಲ ತೀರದಲ್ಲಿ ಮತ್ತು ಭೂಮಿಯ ಎತ್ತರದ ಪ್ರದೇಶದಲ್ಲಿ ಗಾಳಿಯಂತ್ರದಿಂದ ಉತ್ಪಾದಿಸುವ ವಿದ್ಯುತ್ ಶಕ್ತಿ. ಇದು ಇತರೆ ವಿದ್ಯುತ್ ಉತ್ಪಾದಿಸುವ ಸಂಪನ್ಮೂಲಗಳಿಗಿಂತ ಕಡಿಮೆ ವೆಚ್ಚದಾಯಕ ಇಲ್ಲಿ ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಸಂಪರ್ಕಜಾಲದ ಮೂಲಕ ಇತರ ಪ್ರದೇಶಗಳಿಗೆ ರವಾನಿಸುತ್ತಾರೆ. ಕಡಲತೀರದ ಗಾಳಿಯಂತ್ರ.

ಕಡಲೊಳಗಿನ ಗಾಳಿಯಂತ್ರಗಳು

ಕಡಲೊಳಗಿನ ಗಾಳಿಯು ಸ್ಥಿರ ಮತ್ತು ಭೂಮಿಯ ಮೇಲಿನ ಗಾಳಿಗಿಂತ ಬಲಿಷ್ಟವಾಗಿರುತ್ತದೆ.ಕಡಲೊಳಗಿನ ಸಂಪರ್ಕಜಾಲವು ಕಡಿಮೆ ಸಾದೃಶ್ಯ ಹೊಂದಿದೆ. ಕಡಲೊಳಗೆ ಗಾಳಿಯಂತ್ರಗಳ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚ ಬಹಳ ದುಬಾರಿಯಾಗಿದೆ.

ಬಾಹ್ಯ ಸಂಪರ್ಕ

  • ೧. Madsen & Krogsgaard (22 November 2010) Offshore Wind Power 2010 BTM Cons
  • ೨."Wind power is cheapest energy, EU analysis finds".

ಉಲ್ಲೇಖ

Tags:

ಗಾಳಿ ಶಕ್ತಿ ಗಾಳಿಶಕ್ತಿಗಾಳಿ ಶಕ್ತಿ ವಿಂಡ್ ಮಿಲ್ಗಾಳಿ ಶಕ್ತಿ ಗಾಳಿಶಕ್ತಿಯ ವಿಧಗಳುಗಾಳಿ ಶಕ್ತಿ ಬಾಹ್ಯ ಸಂಪರ್ಕಗಾಳಿ ಶಕ್ತಿ ಉಲ್ಲೇಖಗಾಳಿ ಶಕ್ತಿ

🔥 Trending searches on Wiki ಕನ್ನಡ:

ಅನುಪಮಾ ನಿರಂಜನಬುಡಕಟ್ಟುಅಕ್ಷಾಂಶಹುಲಿಜನಪದ ಕ್ರೀಡೆಗಳುಪಂಚತಂತ್ರಪರಶುರಾಮಆರೋಗ್ಯಕೆಳದಿಯ ಚೆನ್ನಮ್ಮಕನ್ನಡ ರಂಗಭೂಮಿನಾಡ ಗೀತೆಅಂಕಿತನಾಮಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಲ್ಲಮ ಪ್ರಭುಪಂಪ ಪ್ರಶಸ್ತಿಒಲಂಪಿಕ್ ಕ್ರೀಡಾಕೂಟನಾಗೇಶ ಹೆಗಡೆಚಂದ್ರಶೇಖರ ಕಂಬಾರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೋವಿಂದ ಪೈಕರ್ಣಾಟ ಭಾರತ ಕಥಾಮಂಜರಿಜಂಬೂಸವಾರಿ (ಮೈಸೂರು ದಸರಾ)ವಿವರಣೆಚಾಣಕ್ಯಬ್ಯಾಡ್ಮಿಂಟನ್‌ಶಬ್ದಮಣಿದರ್ಪಣಆರ್ಯ ಸಮಾಜಅರಿಸ್ಟಾಟಲ್‌ವಿನಾಯಕ ಕೃಷ್ಣ ಗೋಕಾಕಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕೇಂದ್ರಾಡಳಿತ ಪ್ರದೇಶಗಳುಸುಭಾಷ್ ಚಂದ್ರ ಬೋಸ್ಮಂತ್ರಾಲಯಮದಕರಿ ನಾಯಕಭಾರತದಲ್ಲಿ ಬಡತನಎಚ್.ಎಸ್.ಶಿವಪ್ರಕಾಶ್ದ್ವಂದ್ವ ಸಮಾಸರಾಷ್ಟ್ರಕವಿಕೀರ್ತನೆಬೇಲೂರುದುರ್ಗಸಿಂಹಪ್ರವಾಸೋದ್ಯಮವಿಮರ್ಶೆರಸ(ಕಾವ್ಯಮೀಮಾಂಸೆ)ಕರ್ನಾಟಕ ಜನಪದ ನೃತ್ಯಲೆಕ್ಕ ಪರಿಶೋಧನೆಮಾನವ ಹಕ್ಕುಗಳುರೈಲು ನಿಲ್ದಾಣಕೊರೋನಾವೈರಸ್ ಕಾಯಿಲೆ ೨೦೧೯ಗಣಜಿಲೆಐಹೊಳೆಮಾನವನಲ್ಲಿ ರಕ್ತ ಪರಿಚಲನೆಸಿದ್ಧಯ್ಯ ಪುರಾಣಿಕಶ್ರೀರಂಗಪಟ್ಟಣತೆಂಗಿನಕಾಯಿ ಮರತಾಳಮದ್ದಳೆವ್ಯಂಜನಮಹಾತ್ಮ ಗಾಂಧಿಆಗಮ ಸಂಧಿಬೆಂಗಳೂರಿನ ಇತಿಹಾಸಹಿಂದೂ ಮಾಸಗಳುಮೊಬೈಲ್ ಅಪ್ಲಿಕೇಶನ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಶಬ್ದ ಮಾಲಿನ್ಯಅಂಗವಿಕಲತೆಭಾರತದ ಆರ್ಥಿಕ ವ್ಯವಸ್ಥೆಕ್ರಿಯಾಪದಬಿ.ಎಸ್. ಯಡಿಯೂರಪ್ಪಕರ್ನಾಟಕದ ಹಬ್ಬಗಳುಗುಬ್ಬಚ್ಚಿಶಾತವಾಹನರುವಾಣಿಜ್ಯ(ವ್ಯಾಪಾರ)ವಾಣಿಜ್ಯ ಪತ್ರಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಆಂಡಯ್ಯ🡆 More