ನಟಿ ಗಾಯತ್ರಿ

ಗಾಯತ್ರಿ (ಜನನ:೧೯೬೦) ಪಂಜಾಬಿನಲ್ಲಿ ಹುಟ್ಟಿ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ನಟಿಯಾಗಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿರುವ ಕಲಾವಿದೆ.ಇವರು ಖ್ಯಾತ ನಟ ಅನಂತನಾಗ್ರವರ ಪತ್ನಿ.

ಗಾಯತ್ರಿ ನಾಗ್
Born1960 (ವಯಸ್ಸು 63–64)
ಪಂಜಾಬ್,ಭಾರತ
Nationalityಭಾರತೀಯ
Occupationನಟಿ
SpouseAnant Nag (ವಿವಾಹ 1987)
Childrenಅದಿತಿ ನಾಗ್
Relativesಶಂಕರ್ ನಾಗ್ (brother-in-law)

ಗಾಯತ್ರಿ ಅಭಿನಯದ ಕೆಲವು ಚಿತ್ರಗಳು

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೦ ಆಟೋರಾಜ ವಿಜಯ್ ಶಂಕರ್ ನಾಗ್, ಲೀಲಾವತಿ
೧೯೮೦ ಆರದ ಗಾಯ ವಿ.ಸೋಮಶೇಖರ್ ಶಂಕರ್ ನಾಗ್, ಸಾಹುಕಾರ್ ಜಾನಕಿ
೧೯೮೦ ರುಸ್ತುಂ ಜೋಡಿ ಕೆ.ವಿಜಯನ್ ಶಂಕರ್ ನಾಗ್, ಮಂಜುಳಾ
೧೯೮೦ ವಸಂತಗೀತ ದೊರೈ-ಭಗವಾನ್ ಡಾ.ರಾಜ್ ಕುಮಾರ್, ಲೀಲಾವತಿ
೧೯೮೧ ಕುಲಪುತ್ರ ಟಿ.ಆರ್.ರಾಮಣ್ಣ ಶಂಕರ್ ನಾಗ್
೧೯೮೧ ಗೀತಾ ಶಂಕರ್ ನಾಗ್ ಶಂಕರ್ ನಾಗ್, ಅರುಂಧತಿ ನಾಗ್
೧೯೮೪ ಇಂದಿನ ರಾಮಾಯಣ ರಾಜಾಚಂದ್ರ ವಿಷ್ಣುವರ್ಧನ್, ತುಳಸಿ
೧೯೮೪ ಒಲವೇ ಬದುಕು ಕೆ.ವಿ.ಜಯರಾಂ ಅನಂತ್ ನಾಗ್
೧೯೮೪ ಮಕ್ಕಳಿರಲವ್ವ ಮನೆತುಂಬ ಟಿ.ಎಸ್.ನಾಗಾಭರಣ ಅನಂತ್ ನಾಗ್, ಲಕ್ಷ್ಮಿ, ಶಂಕರ್ ನಾಗ್
೧೯೮೪ ಸುಖ ಸಂಸಾರಕ್ಕೆ ೧೨ ಸೂತ್ರಗಳು ರಾಜಾಚಂದ್ರ ಅನಂತ್ ನಾಗ್
೧೯೮೫ ಅದೇಕಣ್ಣು ಚಿ.ದತ್ತರಾಜ್ ಡಾ.ರಾಜ್ ಕುಮಾರ್, ವಿಜಯರಂಜಿನಿ
೧೯೮೫ ಕಿಲಾಡಿ ಅಳಿಯ ವಿಜಯ್ ಶಂಕರ್ ನಾಗ್, ಕಲ್ಯಾಣ್ ಕುಮಾರ್, ಉದಯಚಂದ್ರಿಕಾ
೧೯೮೫ ಜ್ವಾಲಾಮುಖಿ ಸಿಂಗೀತಂ ಶ್ರೀನಿವಾಸ್ ರಾವ್ ಡಾ.ರಾಜ್ ಕುಮಾರ್
೧೯೮೫ ಮಾನವ ದಾನವ ಕೆ.ಜಾನಕಿರಾಮ್ ಶಂಕರ್ ನಾಗ್
೧೯೮೫ ಮಹಾಪುರುಷ ಜೋ ಸೈಮನ್ ವಿಷ್ಣುವರ್ಧನ್, ರೂಪಾದೇವಿ
೧೯೮೫ ವಜ್ರಮುಷ್ಠಿ ಭಾರ್ಗವ ಶಂಕರ್ ನಾಗ್, ಆರತಿ
೧೯೮೫ ಶ್ವೇತ ಗುಲಾಬಿ ಕೆ.ವಿ.ಜಯರಾಂ ಅನಂತ್ ನಾಗ್, ಲಕ್ಷ್ಮಿ
೧೯೮೫ ಹೆಂಡ್ತಿ ಬೇಕು ಹೆಂಡ್ತಿ ಅನಿಲ್ ಆನಂದ್ ಅನಂತ್ ನಾಗ್
೧೯೮೬ ಪ್ರೀತಿ ಎ.ಟಿ.ರಘು ಅಂಬರೀಶ್, ಭವ್ಯಾ
೧೯೮೬ ರಸ್ತೆ ರಾಜ ಸುಂದರನಾಥ್ ಸುವರ್ಣ ಶಂಕರ್ ನಾಗ್, ಜಯಂತಿ
೧೯೮೭ ಅಗ್ನಿಪರ್ವ ಸುಂದರನಾಥ್ ಸುವರ್ಣ ಅನಂತ್ ನಾಗ್, ಟೈಗರ್ ಪ್ರಭಾಕರ್, ಆಶಾರಾಣಿ
೧೯೮೭ ತಾಯಿ ಪೆರಾಲ ಅನಂತ್ ನಾಗ್, ಶಂಕರ್ ನಾಗ್, ಭವ್ಯಾ
೧೯೮೯ ಅಭಿಮಾನ ಪಿ.ಎನ್.ಶ್ರೀನಿವಾಸ್ ಪಿ.ಎನ್.ಶ್ರೀನಿವಾಸ್
೧೯೯೦ ರಾಮರಾಜ್ಯದಲ್ಲಿ ರಾಕ್ಷಸರು ಡಿ.ರಾಜೇಂದ್ರ ಬಾಬು ಅನಂತ್ ನಾಗ್, ಶಂಕರ್ ನಾಗ್, ಸೋನಿಕಾ ಗಿಲ್
೧೯೯೧ ಅಂತರಂಗದ ಮೃದಂಗ ಕೂಡ್ಲು ರಾಮಕೃಷ್ಣ ಮಹಾಲಕ್ಷ್ಮಿ, ರಾಮಕೃಷ್ಣ, ಶ್ರೀಧರ್

Tags:

ಅನಂತನಾಗ್ಪಂಜಾಬ್

🔥 Trending searches on Wiki ಕನ್ನಡ:

ಕರಗರತ್ನತ್ರಯರುಕೆ. ಎಸ್. ನರಸಿಂಹಸ್ವಾಮಿದಾಸ ಸಾಹಿತ್ಯದೆಹಲಿಋಗ್ವೇದಭಾರತದಲ್ಲಿ ಪಂಚಾಯತ್ ರಾಜ್ಬಸವೇಶ್ವರಅಳತೆ, ತೂಕ, ಎಣಿಕೆಭಾರತದ ಸಂವಿಧಾನಭಾರತೀಯ ಭೂಸೇನೆಶಿವಮುಮ್ಮಡಿ ಕೃಷ್ಣರಾಜ ಒಡೆಯರುಚಲನಶಕ್ತಿಮೇರಿ ಕೋಮ್ಕಾರ್ಲ್ ಮಾರ್ಕ್ಸ್ಲೋಕಸಭೆಸತ್ಯ (ಕನ್ನಡ ಧಾರಾವಾಹಿ)ದಯಾನಂದ ಸರಸ್ವತಿಜಾನಪದಕರ್ನಾಟಕದ ಮುಖ್ಯಮಂತ್ರಿಗಳುಮರಣದಂಡನೆಕೌಲಾಲಂಪುರ್ರಾಷ್ಟ್ರೀಯ ವರಮಾನತೆರಿಗೆಗೋವಿಂದ ಪೈಜವಾಹರ‌ಲಾಲ್ ನೆಹರುದಕ್ಷಿಣ ಭಾರತಧರ್ಮಸ್ಥಳಜೋಡು ನುಡಿಗಟ್ಟುವೇದಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಮಂಗಳಮುಖಿಲಾರ್ಡ್ ಕಾರ್ನ್‍ವಾಲಿಸ್ಪುನೀತ್ ರಾಜ್‍ಕುಮಾರ್ನಾಗರಹೊಳೆ ರಾಷ್ಟ್ರೀಯ ಉದ್ಯಾನವನರಕ್ತಚಂದನಮಾನವ ಹಕ್ಕುಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕ್ರೀಡೆಗಳುದ್ರೌಪದಿರಜನೀಕಾಂತ್ಭಾರತದ ಗವರ್ನರ್ ಜನರಲ್ವಸಾಹತುಚಾರ್ಲ್ಸ್‌‌ ಮ್ಯಾನ್ಸನ್‌‌‌ಭೂಮಿಕರ್ನಾಟಕದ ತಾಲೂಕುಗಳುಮಾನ್ಸೂನ್ಭಾಷೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಒಡೆಯರ್ರಾಘವಾಂಕಶ್ರವಣಬೆಳಗೊಳಆಟಭಾರತೀಯ ಸಂವಿಧಾನದ ತಿದ್ದುಪಡಿಉದ್ಯಮಿಧೂಮಕೇತುಕಪ್ಪೆ ಅರಭಟ್ಟಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸ್ತ್ರೀಪಂಜಾಬಿನ ಇತಿಹಾಸಭಾರತದಲ್ಲಿ ತುರ್ತು ಪರಿಸ್ಥಿತಿಮಹಾಭಾರತಯೂಟ್ಯೂಬ್‌ಜನಪದ ಕಲೆಗಳುನೈಟ್ರೋಜನ್ ಚಕ್ರಕನ್ನಡಪ್ರಭದಕ್ಷಿಣ ಭಾರತದ ನದಿಗಳುಚದುರಂಗದ ನಿಯಮಗಳುಜಯಮಾಲಾವಾಲಿಬಾಲ್ಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ರಾಜಕೀಯ ಪಕ್ಷಗಳುಭಾರತೀಯ ರೈಲ್ವೆಭಾರತೀಯ ಅಂಚೆ ಸೇವೆಕಪ್ಪುಕರ್ಣಾಟ ಭಾರತ ಕಥಾಮಂಜರಿಅಲಾವುದ್ದೀನ್ ಖಿಲ್ಜಿಪು. ತಿ. ನರಸಿಂಹಾಚಾರ್🡆 More