ವಸಂತಗೀತ: ಕನ್ನಡದ ಒಂದು ಚಲನಚಿತ್ರ

ವಸಂತಗೀತ ಚಿತ್ರವು ೧೫-೯-೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ.

ಈ ಚಿತ್ರವನ್ನು ದೊರೆ-ಭಗವಾನ್‌ರವರು ನಿರ್ದೇಶಿಸಿದ್ದಾರೆ. ಎಸ್.ಎ.ಗೋವಿಂದರಾಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ವಸಂತಗೀತ
ವಸಂತಗೀತ: ಕನ್ನಡದ ಒಂದು ಚಲನಚಿತ್ರ
ವಸಂತಗೀತ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎಸ್.ಎ.ಗೋವಿಂದರಾಜು
ಪಾತ್ರವರ್ಗಡಾ.ರಾಜ್‍ಕುಮಾರ್ ಗಾಯತ್ರಿ (ಚಿತ್ರನಟಿ) ಶ್ರೀನಿವಾಸಮೂರ್ತಿ, ಪುನೀತ್ ರಾಜ್‍ಕುಮಾರ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆನಿರುಪಮಾ ಆರ್ಟ್ ಕಂಬೈನ್ಸ್

ಚಿತ್ರದ ಹಾಡುಗಳು

  • ಕಣ್ಣಲೇ ಏನೋ - ಡಾ.ರಾಜ್ ಕುಮಾರ್
  • ಆಟವೇನು ನೋಟವೇನು - ಡಾ.ರಾಜ್ ಕುಮಾರ್, ವಾಣಿ ಜೈರಾಮ್
  • ಹಾಯಾದ ಈ ಸಂಜೆ - ಡಾ.ರಾಜ್ ಕುಮಾರ್, ಎಸ್.ಜಾನಕಿ
  • ನೀ ಹಾಡೋ ಮಾತೇಲ್ಲ ಚೆಂದ - ಡಾ.ರಾಜ್ ಕುಮಾರ್

Tags:

🔥 Trending searches on Wiki ಕನ್ನಡ:

ಬಾಹುಬಲಿಭರತ-ಬಾಹುಬಲಿವ್ಯಾಪಾರಮಂಡಲ ಹಾವುಕೊತ್ತುಂಬರಿಟೈಗರ್ ಪ್ರಭಾಕರ್ಇಂಡಿ ವಿಧಾನಸಭಾ ಕ್ಷೇತ್ರಇಂಡಿಯನ್‌ ಎಕ್ಸ್‌ಪ್ರೆಸ್‌ಹಾವೇರಿಹಿಂದೂ ಮದುವೆಪರಮಾತ್ಮ(ಚಲನಚಿತ್ರ)ಅಟಲ್ ಬಿಹಾರಿ ವಾಜಪೇಯಿಆಗಮ ಸಂಧಿಕ್ರಿಸ್ತ ಶಕಜೋಡು ನುಡಿಗಟ್ಟುಜನಪದ ಕಲೆಗಳುಬಲಕನ್ನಡಪ್ರಭಕೋಟಿ ಚೆನ್ನಯಈಡನ್ ಗಾರ್ಡನ್ಸ್ಲಕ್ಷ್ಮೀಶಪಶ್ಚಿಮ ಬಂಗಾಳದುರ್ಯೋಧನಇಮ್ಮಡಿ ಪುಲಕೇಶಿಜಾನಪದಮಧುಮೇಹರಾಯಲ್ ಚಾಲೆಂಜರ್ಸ್ ಬೆಂಗಳೂರುಕೈಗಾರಿಕಾ ಕ್ರಾಂತಿಚೆನ್ನಕೇಶವ ದೇವಾಲಯ, ಬೇಲೂರುಕೇಂದ್ರಾಡಳಿತ ಪ್ರದೇಶಗಳುಸಮುಚ್ಚಯ ಪದಗಳುತಿರುಗುಬಾಣಎಕರೆಬಳ್ಳಾರಿತಿಪಟೂರು1935ರ ಭಾರತ ಸರ್ಕಾರ ಕಾಯಿದೆರನ್ನಇಮ್ಮಡಿ ಪುಲಿಕೇಶಿಭಾರತದ ಪ್ರಧಾನ ಮಂತ್ರಿಶ್ರೀ ರಾಘವೇಂದ್ರ ಸ್ವಾಮಿಗಳುಗುಣ ಸಂಧಿಕನ್ನಡ ವ್ಯಾಕರಣಭಾರತದ ಸಂವಿಧಾನ ರಚನಾ ಸಭೆಶಿಕ್ಷಣಕರ್ನಾಟಕದ ಜಿಲ್ಲೆಗಳುಕವಿಗಳ ಕಾವ್ಯನಾಮಮುಹಮ್ಮದ್ಪ್ರಾಣಾಯಾಮಸಂಚಿ ಹೊನ್ನಮ್ಮಹಾಗಲಕಾಯಿಗಂಗಾಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಿಜಯನಗರವೇದಾವತಿ ನದಿಶೈಕ್ಷಣಿಕ ಮನೋವಿಜ್ಞಾನಟಿಪ್ಪು ಸುಲ್ತಾನ್ಪ್ರಾಥಮಿಕ ಶಿಕ್ಷಣಮಲೆನಾಡುಓಂ ನಮಃ ಶಿವಾಯಒಂದನೆಯ ಮಹಾಯುದ್ಧಶ್ರೀ ರಾಮಾಯಣ ದರ್ಶನಂವಿಜಯನಗರ ಜಿಲ್ಲೆಕೇಂದ್ರ ಸಾಹಿತ್ಯ ಅಕಾಡೆಮಿ೨೦೧೬ಮಡಿವಾಳ ಮಾಚಿದೇವಕರ್ನಾಟಕದ ಜಲಪಾತಗಳುಗಣರಾಜ್ಯೋತ್ಸವ (ಭಾರತ)ಹೊಯ್ಸಳಮದುವೆಮಂಡ್ಯಕೆಳದಿಯ ಚೆನ್ನಮ್ಮಕರ್ನಾಟಕದ ವಾಸ್ತುಶಿಲ್ಪಉಪನಿಷತ್ಕೃಷ್ಣಹಸ್ತ ಮೈಥುನ🡆 More