ಕೃಷ್ಣಾನಂದ ಸರಸ್ವತಿ

ಸ್ವಾಮಿ ಕೃಷ್ಣಾನಂದ (ಎಪ್ರಿಲ್ ೨೫, ೧೯೨೨ - ನವಂಬರ್ ೨೩, ೨೦೦೧) ಒಬ್ಬ ಹಿಂದೂ ಸಂತರಾಗಿದ್ದರು.

ಅವರು ಸ್ವಾಮಿ ಶಿವಾನಂದರ ಶಿಷ್ಯರಾಗಿದ್ದರು ಮತ್ತು ಋಷಿಕೇಶದಲ್ಲಿ ೧೯೫೮ರಿಂದ ೨೦೦೧ರ ವರೆಗೆ ದಿವ್ಯ ಜೀವನ ಸಮಾಜದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ೨೦೦ಕ್ಕೂ ಹೆಚ್ಚು ಪಠ್ಯಗಳ ಲೇಖಕರಾಗಿದ್ದ, ಯೋಗ, ಧರ್ಮ ಹಾಗು ತತ್ವ ಮೀಮಾಂಸೆಯ ಮೇಲೆ ವ್ಯಾಪಕವಾಗಿ ಉಪನ್ಯಾಸ ನೀಡುತ್ತಿದ್ದ ಕೃಷ್ಣಾನಂದರು ಸಮೃದ್ಧ ದೇವತಾಶಾಸ್ತ್ರಜ್ಞ ಹಾಗು ತತ್ವಶಾಸ್ತ್ರಜ್ಞರಾಗಿದ್ದರು.

ಕೃಷ್ಣಾನಂದ ಸರಸ್ವತಿ
ಕೃಷ್ಣಾನಂದ ಸರಸ್ವತಿ
ಕೃಷ್ಣಾನಂದ
ಜನನ25 ಎಪ್ರಿಲ್ 1922
ಭಾರತ
ಮರಣ23 ನವಂಬರ್ 2001 (ವಯಸ್ಸು 79)
ಶಿವಾನಂದ ನಗರ
ಜನ್ಮ ನಾಮಸುಬ್ಬ ರಾಯ
ಗುರುಶಿವಾನಂದ ಸರಸ್ವತಿ
ತತ್ವಶಾಸ್ತ್ರವೇದಾಂತ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

Tags:

ತತ್ವಶಾಸ್ತ್ರಜ್ಞಧರ್ಮಯೋಗರಿಷಿಕೇಶಸ್ವಾಮಿ ಶಿವಾನಂದಹಿಂದೂ

🔥 Trending searches on Wiki ಕನ್ನಡ:

ಬಸವೇಶ್ವರಬ್ರಹ್ಮಜಪಾನ್ಹೊಯ್ಸಳ ವಾಸ್ತುಶಿಲ್ಪಚಂದ್ರಶೇಖರ ಕಂಬಾರವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಭಾರತದ ನದಿಗಳುಜಿಡ್ಡು ಕೃಷ್ಣಮೂರ್ತಿಪ್ರಜಾವಾಣಿಕೃಷ್ಣಾ ನದಿಕೆ.ಎಲ್.ರಾಹುಲ್ಉಪನಯನಭೂಕಂಪಕೃಷ್ಣಕೈವಾರ ತಾತಯ್ಯ ಯೋಗಿನಾರೇಯಣರುಬಡ್ಡಿ ದರಜೋಗಬ್ಲಾಗ್ಜಾತಿಸೂಫಿಪಂಥಶಾತವಾಹನರುಜಾತ್ಯತೀತತೆಪಂಪ ಪ್ರಶಸ್ತಿಉಪಯುಕ್ತತಾವಾದಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಪೂರ್ಣಚಂದ್ರ ತೇಜಸ್ವಿಯುರೋಪ್ಎಸ್.ಎಲ್. ಭೈರಪ್ಪಅಮೇರಿಕ ಸಂಯುಕ್ತ ಸಂಸ್ಥಾನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವರ್ಗೀಯ ವ್ಯಂಜನಧರ್ಮಚನ್ನಬಸವೇಶ್ವರಬೆಳ್ಳುಳ್ಳಿಮಳೆಗಾಲಗುರುರಾಜ ಕರಜಗಿಮುಖ್ಯ ಪುಟಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಮೈಸೂರು ಸಂಸ್ಥಾನದಾಸ ಸಾಹಿತ್ಯಸೌರಮಂಡಲಅಂಬಿಗರ ಚೌಡಯ್ಯಆರೋಗ್ಯಜಾಗತಿಕ ತಾಪಮಾನರೇಡಿಯೋಕಾಲಾಯ ತಸ್ಮೈ ನಮಃ (ಚಲನಚಿತ್ರ)ರಾಜಧಾನಿಗಳ ಪಟ್ಟಿಸಾಮ್ರಾಟ್ ಅಶೋಕನಾಗರೀಕತೆನಿರ್ವಹಣೆ ಪರಿಚಯಗಾದೆಸಹಕಾರಿ ಸಂಘಗಳುಪ್ರಾಥಮಿಕ ಶಿಕ್ಷಣಚೆನ್ನಕೇಶವ ದೇವಾಲಯ, ಬೇಲೂರುಗಾಂಧಿ- ಇರ್ವಿನ್ ಒಪ್ಪಂದಬಾಲಕಾರ್ಮಿಕಲಕ್ಷ್ಮೀಶಗೌತಮ ಬುದ್ಧಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ಐತಿಹಾಸಿಕ ಸ್ಥಳಗಳುಬಾರ್ಲಿತತ್ಪುರುಷ ಸಮಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯಪುಟ್ಟರಾಜ ಗವಾಯಿಸರ್ಪ ಸುತ್ತುಮೈಸೂರು ಮಲ್ಲಿಗೆಹಸ್ತ ಮೈಥುನಒನಕೆ ಓಬವ್ವಸಾಮಾಜಿಕ ಸಮಸ್ಯೆಗಳುವಿವಾಹಮಲ್ಲಿಗೆಬೌದ್ಧ ಧರ್ಮರತ್ನತ್ರಯರುಸರ್ಕಾರೇತರ ಸಂಸ್ಥೆಮುಪ್ಪಿನ ಷಡಕ್ಷರಿಶಬ್ದಭಾರತದಲ್ಲಿ ತುರ್ತು ಪರಿಸ್ಥಿತಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಸೆಸ್ (ಮೇಲ್ತೆರಿಗೆ)🡆 More