ಕಚೇರಿ

ಕಚೇರಿಯು ಸಾಮಾನ್ಯವಾಗಿ ಜನರು ಕೆಲಸಮಾಡುವ ಒಂದು ಕೊಠಡಿ ಅಥವಾ ಇತರ ವಿಸ್ತೀರ್ಣ, ಆದರೆ ಈ ಪದವು ನಿರ್ದಿಷ್ಟ ಕರ್ತವ್ಯಗಳು ನಿಗದಿಯಾದಂಥ ಒಂದು ಸಂಸ್ಥೆಯಲ್ಲಿನ ಸ್ಥಾನಮಾನವನ್ನೂ ನಿರ್ದೇಶಿಸಬಹುದು (ಅಧಿಕಾರಿ, ಹುದ್ದೆದಾರ, ನೌಕರ ನೋಡಿ); ವಾಸ್ತವವಾಗಿ ಕೊನೆಯದು,ಅಂದರೆ ಮೂಲತಃ ಒಬ್ಬರ ಕರ್ತವ್ಯದ ನೆಲೆಯನ್ನು ನಿರ್ದೇಶಿಸುವ ಸ್ಥಳ ಎಂಬುದು, ಕಚೇರಿ ಪದದ ಮುಂಚಿನ ಬಳಕೆಯಾಗಿತ್ತು.

ಒಂದು ಗುಣವಾಚಕವಾಗಿ ಬಳಸಲಾದಾಗ, ಕಚೇರಿ ಪದವು ವ್ಯಾಪಾರ-ಸಂಬಂಧಿ ಕಾರ್ಯಗಳನ್ನು ನಿರ್ದೇಶಿಸಬಹುದು. ಕಾನೂನು ಬರಹದಲ್ಲಿ, ಒಂದು ಕಂಪನಿ ಅಥವಾ ಸಂಸ್ಥೆಯು ಅಧಿಕೃತ ಉಪಸ್ಥಿತಿಯಿರುವಂಥ ಯಾವುದೇ ಸ್ಥಳದಲ್ಲಿ ಕಚೇರಿಗಳನ್ನು ಹೊಂದಿರುತ್ತದೆ, ಆ ಉಪಸ್ಥಿತಿಯು ಕಚೇರಿಯ ಬದಲು, ಉದಾಹರಣೆಗೆ, ಒಂದು ತಾತ್ಕಾಲಿಕ ರಚನೆಯಾಗಿದ್ದರೂ ಸಹ.

ಕಚೇರಿ
ಕಛೇರಿಯ ಒಂದು ನೋಟ

Tags:

ಅಧಿಕಾರಿಕಾನೂನುಕೋಣೆವ್ಯಾಪಾರ

🔥 Trending searches on Wiki ಕನ್ನಡ:

ದಾವಣಗೆರೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸುಭಾಷ್ ಚಂದ್ರ ಬೋಸ್ಬಿ.ಜಯಶ್ರೀಪೌರತ್ವದಾಸ ಸಾಹಿತ್ಯಶಾಂತರಸ ಹೆಂಬೆರಳುಎತ್ತಿನಹೊಳೆಯ ತಿರುವು ಯೋಜನೆವಾಲ್ಮೀಕಿಚೋಮನ ದುಡಿವಿಜಯ್ ಮಲ್ಯಪ್ರೀತಿಬಾದಾಮಿ ಶಾಸನಕೃಷ್ಣಾ ನದಿಬ್ಯಾಂಕ್ಮಂತ್ರಾಲಯವೀರಪ್ಪನ್ದ್ವಿಗು ಸಮಾಸನಿರ್ವಹಣೆ ಪರಿಚಯಒಗಟುಹಾಸನ ಜಿಲ್ಲೆದಯಾನಂದ ಸರಸ್ವತಿಅಂತರಜಾಲಬಾಬು ಜಗಜೀವನ ರಾಮ್ಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತದಲ್ಲಿನ ಚುನಾವಣೆಗಳುಜ್ಞಾನಪೀಠ ಪ್ರಶಸ್ತಿಸಂಧಿಸುದೀಪ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಜಿ.ಎಸ್.ಶಿವರುದ್ರಪ್ಪಮಾನವನ ವಿಕಾಸಕವಿಕಳಸಅಡೋಲ್ಫ್ ಹಿಟ್ಲರ್ಭಾರತದ ಸರ್ವೋಚ್ಛ ನ್ಯಾಯಾಲಯಕಲ್ಯಾಣ ಕರ್ನಾಟಕಆಟಿಸಂರಾಷ್ಟ್ರೀಯ ಸೇವಾ ಯೋಜನೆಕನ್ನಡ ಗುಣಿತಾಕ್ಷರಗಳುನ್ಯೂಟನ್‍ನ ಚಲನೆಯ ನಿಯಮಗಳುಜಶ್ತ್ವ ಸಂಧಿಹತ್ತಿಭಾರತದ ಜನಸಂಖ್ಯೆಯ ಬೆಳವಣಿಗೆನಾರುಪೂನಾ ಒಪ್ಪಂದರಗಳೆಭಾರತದ ಪ್ರಧಾನ ಮಂತ್ರಿಬಿ. ಆರ್. ಅಂಬೇಡ್ಕರ್ಅಕ್ಷಾಂಶ ಮತ್ತು ರೇಖಾಂಶರೈತವಾರಿ ಪದ್ಧತಿಸಂಭೋಗಕರ್ನಾಟಕ ಲೋಕಸೇವಾ ಆಯೋಗಸಾಲುಮರದ ತಿಮ್ಮಕ್ಕಲಸಿಕೆಅರಿಸ್ಟಾಟಲ್‌ಒನಕೆ ಓಬವ್ವದೆಹಲಿ ಸುಲ್ತಾನರುಕಾದಂಬರಿಜೀವವೈವಿಧ್ಯಕುಟುಂಬಗುರು (ಗ್ರಹ)ವಿಚ್ಛೇದನಚಿಂತಾಮಣಿ1935ರ ಭಾರತ ಸರ್ಕಾರ ಕಾಯಿದೆಜಾಗತಿಕ ತಾಪಮಾನ ಏರಿಕೆಭಗತ್ ಸಿಂಗ್ಕೊರೋನಾವೈರಸ್ಭಾರತೀಯ ಕಾವ್ಯ ಮೀಮಾಂಸೆಅವರ್ಗೀಯ ವ್ಯಂಜನಮೊಘಲ್ ಸಾಮ್ರಾಜ್ಯಮಂಜುಳರೇಡಿಯೋಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿನಾಯಕ ಕೃಷ್ಣ ಗೋಕಾಕಪ್ರಾಥಮಿಕ ಶಿಕ್ಷಣಐಹೊಳೆ🡆 More