ಎಸ್ ಎಚ್ ಕಪಾಡಿಯಾ

ಎಸ್ ಎಚ್ ಕಪಾಡಿಯರವರು ೧೯೪೭, ಮುಂಬಯಿಯಲ್ಲಿ ಜನಿಸದರು.ಇವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮುಗಿಸಿದರು.

ಆ ಕಾಲೇಜು ಏಷ್ಯಾದ ಅತ್ಯಂತ ಹಳೆಯ ಕಾನೂನು ಕಾಲೇಜು.

ಎಸ್ ಎಚ್ ಕಪಾಡಿಯಾ
ಉಚ್ಚ ನ್ಯಾಯಾಲಯ

ಎಸ್ ಎಚ್ ಕಪಾಡಿಯಾ

ಎಸ್ ಎಚ್ ಕಪಾಡಿಯರವರು ೧೯೪೭, ಮುಂಬಯಿಯಲ್ಲಿ ಜನಿಸದರು.ಇವರು ಸರ್ಕಾರಿ ಕಾನೂನು ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮುಗಿಸಿದರು.

ಕಪಾಡಿಯವರ ವೃತ್ತಿ ಜೀವನ

ಕಪಾಡಿಯಅವರು ನಾಲ್ಕನೆ ತರಗತಿಯ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅವರು ನಂತರ ಮುಂಬಯಿನ ವಕೀಲರ ಕಚೇರಿಯಲ್ಲಿ ಕಾನೂನು ಗುಮಾಸ್ತರಾಗಿದ್ದರು. ಗಗ್ರಾತ್ ಆಂಡ್ ಕಂ, ಎಂಬ ಕಾನೂನು ಸಂಸ್ಥೆಯಲ್ಲಿ ಗುಮಾಸ್ತರಾಗಿ ಸೇರಿದರು ಮತ್ತು ನಂತರ ಅತ್ಯಂತ ಗೌರವಾನ್ವಿತ ಫೈರ್ ಬ್ಯ್ರಾಂಡ್ ಕಾರ್ಮಿಕರ ವಕೀಲರಾದ ಫೆರೋಜ್ ದಮಾನಿಯ ರವರ ಜೊತೆ ಕೆಲಸ ಮಾಡುತ್ತಿದ್ದರು. ಅವರು ನಂತರ ೧೯೭೮ರ ಸೆಪ್ಟಂಬರ್ ೧೦ರಂದು ಮುಂಬಯಿ ಹೈಕೋರ್ಟಿನಲ್ಲಿ ವಕೀಲರಾಗಿ ಸೇರಿದರು.

ಕಪಾಡಿಯರವರನ್ನು ಹೆಚ್ಚುವರಿ ನ್ಯಾಯಾಧೀಶರಾಗಿ ಅಕ್ಟೋಬರ್ ೮, ೧೯೯೧ರಂದು ಬಾಂಬೆ ಹೈಕೋರ್ಟಿನಲ್ಲಿ ನೇಮಕ ಮಾಡಲಾಯಿತು. ನಂತರ ಮಾರ್ಚ ೨೩, ೧೯೯೭ರಂದು ಅವರನ್ನು ಶಾಶ್ವತ ನ್ಯಾಯಾಧೀಶರಾಗಿ ನೇಮಕ ಗೊಂಡರು. ಆಗಸ್ಟ್ ೫, ೨೦೦೩ರಂದು ಕಪಾಡಿಯ ರವರು ಉತ್ತರಾಖಂಡದ ಹೈಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾದರು. ಡಿಸೆಂಬರ್ ೨೦೦೩, ೧೮ರಂದು ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡರು. ಮೇ ೨೦೧೦, ೧೨ರಂದು ಅವರನ್ನು ಭಾರತದ ಮುಖ್ಯ ನ್ಯಾಯಾಧೀಶರಾಗಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ರವರು ಪ್ರಮಾಣವಚನ ಸ್ವೀಕರಿಸಿದರು. ಕಪಾಡಿಯರವರು ಸೆಪ್ಟಂಬರ್ ೨೯, ೨೦೧೨ರಲ್ಲಿ ತಮ್ಮ ಅಧಿಕಾರಕ್ಕೆ ರಾಜೀನಾಮೆ ನೀಡಿದರು.

ಕಪಾಡಿಯವರ ವೈಯಕ್ತಿಕ ಜೀವನ

ಕಪಾಡಿಯರವರ ಪತ್ನಿ ಶೆನಾರ್ಸ್. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಅವರ ಮಗ ಒಬ್ಬ ಚಾರ್ಟರ್ಡ ಅಕೌಂಟೆಂಟಾಗಿ ಕೆಲಸ ಮಾದುತ್ತಿದ್ದಾರೆ. ಕಪಾಡಿಯರವರು ಅರ್ಥಶಾಸ್ತ್ರ, ಸಾರ್ವಜನಿಕ ಹಣಕಾಸು, ಸೈದ್ಧಾಂತಿಕ ಭೌತಶಾಸ್ತ್ರ ಮತ್ತು ಹಿಂದೂ ಮತ್ತು ಬೌದ್ಧ ತತ್ವಗಳಿಗೆ ಆಸಕ್ತಿ ನೀಡುತ್ತಿದ್ದರು. ಅವರು ಮುಂಬಯಿಯಲ್ಲಿ ಜನವರಿ ೪, ೨೦೧೬ರ ರಂದು ನಿಧನರಾದರು.

Tags:

ಏಷ್ಯಾಕಾನೂನುಮುಂಬಯಿ

🔥 Trending searches on Wiki ಕನ್ನಡ:

ಟಿ.ಪಿ.ಕೈಲಾಸಂಅಲ್ಯೂಮಿನಿಯಮ್ಋಗ್ವೇದಕನ್ನಡ ಕಾವ್ಯರವಿಚಂದ್ರನ್ಮಂಗಳಮುಖಿಮೈಸೂರು ದಸರಾಯಣ್ ಸಂಧಿಭಾರತದ ಬುಡಕಟ್ಟು ಜನಾಂಗಗಳುತ್ಯಾಜ್ಯ ನಿರ್ವಹಣೆಆಹಾರ ಸಂರಕ್ಷಣೆಅದ್ವೈತಗೂಗಲ್ಉತ್ತರ ಐರ್ಲೆಂಡ್‌‌ಯಕೃತ್ತುಭಾರತದ ಸಂಸತ್ತುಸಾರಾ ಅಬೂಬಕ್ಕರ್ಭಾರತದ ರಾಷ್ಟ್ರೀಯ ಚಿಹ್ನೆಕನ್ನಡ ರಂಗಭೂಮಿಕ್ಷಯಚಾರ್ಲ್ಸ್‌‌ ಮ್ಯಾನ್ಸನ್‌‌‌ವಚನಕಾರರ ಅಂಕಿತ ನಾಮಗಳುರಾಗಿಮೂಕಜ್ಜಿಯ ಕನಸುಗಳು (ಕಾದಂಬರಿ)ಜಾತ್ರೆಕೇಂದ್ರಾಡಳಿತ ಪ್ರದೇಶಗಳುಕೌಲಾಲಂಪುರ್ಯುವರತ್ನ (ಚಲನಚಿತ್ರ)ರಮ್ಯಾಖಂಡಕಾವ್ಯಕುವೆಂಪುಕೊರೋನಾವೈರಸ್ಹರಿಹರ (ಕವಿ)ರಾಜ್ಯಗಳ ಪುನರ್ ವಿಂಗಡಣಾ ಆಯೋಗಸೀತೆಮಾರಿಕಾಂಬಾ ದೇವಸ್ಥಾನ (ಸಾಗರ)ಭಾರತ ಬಿಟ್ಟು ತೊಲಗಿ ಚಳುವಳಿಒನಕೆ ಓಬವ್ವವಿಜಯದಾಸರುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಕವಿಗಳ ಕಾವ್ಯನಾಮಎಸ್.ಜಿ.ಸಿದ್ದರಾಮಯ್ಯರಾಯಲ್ ಚಾಲೆಂಜರ್ಸ್ ಬೆಂಗಳೂರುಪಂಚ ವಾರ್ಷಿಕ ಯೋಜನೆಗಳುಬಸವೇಶ್ವರಬಾಹುಬಲಿಸಂಸ್ಕಾರಗೋಲ ಗುಮ್ಮಟಭಾರತದ ಸ್ವಾತಂತ್ರ್ಯ ಚಳುವಳಿಅಕ್ಷಾಂಶ ಮತ್ತು ರೇಖಾಂಶಪುರಾತತ್ತ್ವ ಶಾಸ್ತ್ರರಾಧಿಕಾ ಪಂಡಿತ್ಧರ್ಮಸ್ಥಳನೀನಾದೆ ನಾ (ಕನ್ನಡ ಧಾರಾವಾಹಿ)ಮೋಂಬತ್ತಿಪ್ರಚ್ಛನ್ನ ಶಕ್ತಿಮಾನ್ಸೂನ್ಬಿದಿರುವಿಷಮಶೀತ ಜ್ವರಮಾನವ ಹಕ್ಕುಗಳುಅಲೋಹಗಳುಚೋಮನ ದುಡಿಬಾಬು ಜಗಜೀವನ ರಾಮ್ಪೃಥ್ವಿರಾಜ್ ಚೌಹಾಣ್ದಾಸ ಸಾಹಿತ್ಯಅಮೃತಧಾರೆ (ಕನ್ನಡ ಧಾರಾವಾಹಿ)ಮದಕರಿ ನಾಯಕಕೆ. ಎಸ್. ನಿಸಾರ್ ಅಹಮದ್ಚಿಕ್ಕಮಗಳೂರುಬಾಲ್ಯ ವಿವಾಹಹಸಿರು ಕ್ರಾಂತಿಮುಟ್ಟುಪೆರಿಯಾರ್ ರಾಮಸ್ವಾಮಿಜಲಶುದ್ಧೀಕರಣಸಜ್ಜೆಸಂಯುಕ್ತ ಕರ್ನಾಟಕಮಹಾತ್ಮ ಗಾಂಧಿ🡆 More