ಆಸ್ಟ್ರೋನೇಸ್ಯದ ಭಾಷೆಗಳು

ಆಸ್ಟ್ರೋನೇಸ್ಯದ ಭಾಷೆಗಳು ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಮಹಾಸಾಗರದ ಇತರೆಡೆ ವಿಸ್ತಾರವಾಗಿ ಹರಡಿರುವ ಒಂದು ಪ್ರಮುಖ ಭಾಷಾ ಕುಟುಂಬ.

ಆಸ್ಟ್ರೋನೇಸ್ಯನ್ ಎಂಬ ಪದ ಲ್ಯಾಟಿನ್ ಭಾಷೆಯ ಆಸ್ಟರ್ (ಅಂದರೆ ದಕ್ಷಿಣದ ಗಾಳಿ ) ಮತ್ತು ಗ್ರೀಕ್ ಭಾಷೆನೇಸೊ (ಅಂದರೆ ದ್ವೀಪ ) ಪದಗಳಿಂದ ಬಂದಿದೆ. ಫಾರ್ಮೋಸ ದ್ವೀಪದಲ್ಲಿ ಪ್ರಥಮವಾಗಿ ಈ ಭಾಷಾ ಕುಟುಂಬ ಉಗಮವಾಯಿತೆಂದು ತಜ್ಞರ ನಂಬಿಕೆ. ಅಲ್ಲಿಂದ ಪೆಸಿಫಿಕ್ ಮಹಾಸಾಗರದ ಅನೇಕ ದ್ವೀಪ ಪ್ರದೇಶಗಳಿಗೆ ಈ ಭಾಷೆಗಳು ಹರಡಿವೆ.

ಆಸ್ಟ್ರೋನೇಸ್ಯದ ಭಾಷೆಗಳು
ಭೌಗೋಳಿಕ
ವ್ಯಾಪಕತೆ:
ಆಗ್ನೇಯ ಏಷ್ಯಾದ ಕಡಲ ಸಮೀಪ ಭಾಗಗಳು, ಓಷ್ಯಾನಿಯ, ಮಡಗಾಸ್ಕರ್, ತೈವಾನ್
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:
  • ಫಾರ್ಮೊಸದವು (ಇದರಲ್ಲಿ ಅನೇಕ ಕವಲುಗಳಿವೆ)
  • ಮಲಯೊ-ಪಾಲಿನೇಸ್ಯದವು

 

ಆಸ್ಟ್ರೋನೇಸ್ಯದ ಭಾಷೆಗಳು
ಗುಲಾಬಿ ಬಣ್ಣದಲಿರುವ ಪ್ರದೇಶಗಳು ಈ ಭಾಷಾ ಕುಟುಂಬದ ವಿಸ್ತೀರ್ಣ

ವಿಭಾಗಗಳು

ಈ ಭಾಷೆಗಳ ವಿಭಾಗೀಕರಣ ಸ್ವಲ್ಪ ವಿವಾದಾತ್ಮಕವಾಗಿದೆ. ಮುಖ್ಯವಾಗಿ ಈ ಭಾಷೆಗಳು ೧೦ ಕುಟುಂಬಗಳಾಗಿ ವಿಂಗಡಿತವಾಗುತ್ತವೆ. ಆದರೆ ಅದರ ಮೊದಲ ೯ ಕುಟುಂಬಗಳು ಭೌಗೋಳಿಕವಾಗಿ ಸೀಮಿತವಾಗಿರುವುದರಿಂದ ಅವನ್ನು

  1. ಫಾರ್ಮೊಸಾದ ಭಾಷೆಗಳು ಎಂದು ಒಟ್ಟಾಗಿಸಲ್ಪಡುತ್ತವೆ.
  2. ಮಲಯೊ-ಪಾಲಿನೇಸ್ಯದ ಭಾಷೆಗಳು ೧೦ನೇ ಕುಟುಂಬವೆಂದಾಗಿ ಪರಿಗಣಿಸಲ್ಪಡುತ್ತದೆ.

ಪ್ರಮುಖ ಭಾಷೆಗಳು

  • ಜಾವಾದ ಭಾಷೆ (76 million)
  • ಮಲೈ ಭಾಷೆ (ಇಂಡೊನೇಷ್ಯಾದ ಮಲೈ ಮತ್ತು ಮಲೇಶಿಯದ ಮಲೈ ಸೇರಿ)(40 million native, 175 million total)
  • ಸುಂದದ ಭಾಷೆ (27 million)
  • ಟಾಗಲಾಗ್ (22 million native, ~85 million total)
  • ಸೆಬುಆನೊ ಭಾಷೆ (19 million native, ~30 million total)
  • ಮಲಗಸಿ (17 million)
  • ಮದುರ ಭಾಷೆ (14 million)
  • ಇಲೊಕಾನೊ (8 million native, ~10 million total)
  • ಹಿಲಿಗೇನೊನ್ (7 million native, ~11 million total)
  • ಮಿನನ್ಗ್‍ಕಬಾಉ (7 million)
  • ಇಂಡೊನೇಷ್ಯಾದ ಬತಕ್ (6 million, all dialects)
  • ಬಿಕೊಲ್ (4.6 million, all dialects)
  • ಬಂಜರ್ (4.5 million)
  • ಬಾಲಿಯ ಭಾಷೆ (4 million)
    ಅಧಿಕೃತ ಭಾಷೆಗಳು

Tags:

ಆಗ್ನೇಯ ಏಷ್ಯಾಗ್ರೀಕ್ ಭಾಷೆದ್ವೀಪಪೆಸಿಫಿಕ್ ಮಹಾಸಾಗರಭಾಷಾ ಕುಟುಂಬಲ್ಯಾಟಿನ್

🔥 Trending searches on Wiki ಕನ್ನಡ:

ಕಾದಂಬರಿಸೂರ್ಯಕೊಪ್ಪಳಆಂಧ್ರ ಪ್ರದೇಶಗ್ರಹನಾಗಲಿಂಗ ಪುಷ್ಪ ಮರಹುಯಿಲಗೋಳ ನಾರಾಯಣರಾಯಜೋಡು ನುಡಿಗಟ್ಟುಮಾದರ ಚೆನ್ನಯ್ಯಲಕ್ನೋಕೃತಕ ಬುದ್ಧಿಮತ್ತೆಹಸ್ತ ಮೈಥುನನಾಗರಹಾವು (ಚಲನಚಿತ್ರ ೧೯೭೨)ಮೈಸೂರು ಪೇಟಭಾರತದ ರಾಷ್ಟ್ರಪತಿಗಳ ಪಟ್ಟಿವೇದದ್ವಂದ್ವ ಸಮಾಸಭಾರತದ ಸಂಸತ್ತುಕೆಳದಿಯ ಚೆನ್ನಮ್ಮಫುಟ್ ಬಾಲ್ಮಾದಿಗಕನ್ನಡದ ಉಪಭಾಷೆಗಳುನೇಮಿಚಂದ್ರ (ಲೇಖಕಿ)ಸಿದ್ಧಯ್ಯ ಪುರಾಣಿಕಸಾರಾ ಅಬೂಬಕ್ಕರ್ರಾಗಿಹದಿಬದೆಯ ಧರ್ಮಧ್ವನಿಶಾಸ್ತ್ರವಾದಿರಾಜರುಮಾಸ್ತಿ ವೆಂಕಟೇಶ ಅಯ್ಯಂಗಾರ್ಸುಧಾ ಮೂರ್ತಿಪೀನ ಮಸೂರಮಹಿಳೆ ಮತ್ತು ಭಾರತಹರಪ್ಪಕನ್ನಡ ಸಾಹಿತ್ಯ ಪ್ರಕಾರಗಳುಬಹಮನಿ ಸುಲ್ತಾನರುವಿಜಯಪುರಸಮಾಜವಾದರತ್ನಾಕರ ವರ್ಣಿಪಲ್ಸ್ ಪೋಲಿಯೋಜೈನ ಧರ್ಮಮೈಸೂರು ದಸರಾತಾಳೀಕೋಟೆಯ ಯುದ್ಧಹೈದರಾಲಿಗಾದೆಗಣೇಶ್ (ನಟ)ಹಿಪ್ಪಲಿಜ್ಞಾನಪೀಠ ಪ್ರಶಸ್ತಿವಾಸ್ಕೋ ಡ ಗಾಮವಚನ ಸಾಹಿತ್ಯಯು.ಆರ್.ಅನಂತಮೂರ್ತಿಮರುಭೂಮಿಹೆಚ್.ಡಿ.ದೇವೇಗೌಡಸಂಚಿ ಹೊನ್ನಮ್ಮಜೋಗವ್ಯಂಜನಹರಿಹರ (ಕವಿ)ಬಾನು ಮುಷ್ತಾಕ್ಕರ್ನಾಟಕದ ಹಬ್ಬಗಳುತೆರಿಗೆಕೆ. ಎಸ್. ನರಸಿಂಹಸ್ವಾಮಿಮರನಾಮಪದರಾಮ ಮನೋಹರ ಲೋಹಿಯಾಬಿ. ಎಂ. ಶ್ರೀಕಂಠಯ್ಯಮೈಸೂರುಮಣ್ಣುದಿಕ್ಕುಶ್ರೀಕೃಷ್ಣದೇವರಾಯಎಂ. ಎಂ. ಕಲಬುರ್ಗಿಹಳೇಬೀಡುಕಮಲದಹೂನುಡಿಗಟ್ಟುಭೀಮಸೇನಎಸ್. ಬಂಗಾರಪ್ಪಜಾತ್ರೆರಸ(ಕಾವ್ಯಮೀಮಾಂಸೆ)ಹೃದಯ🡆 More