ಆಳಂದ ವಿಧಾನಸಭಾ ಕ್ಷೇತ್ರ

ಆಳಂದ ವಿಧಾನಸಭಾ ಕ್ಷೇತ್ರವು (ಕ್ಷೇತ್ರ ಸಂಖ್ಯೆ-೪೬) ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಬೀದರ್ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ.

ಆಳಂದ ವಿಧಾನಸಭಾ ಕ್ಷೇತ್ರ
ಕಲಬುರಗಿ ಜಿಲ್ಲೆಯ ನಕ್ಷೆ(ಆಳಂದ ವಿಧಾನಸಭಾ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ರಾಜಕೀಯ ಇತಿಹಾಸ

ಆಳಂದ ವಿಧಾನಸಭಾ ಕ್ಷೇತ್ರವನ್ನು ಇದುವರೆಗೆ ೧೫ ಮಂದಿ ಶಾಸಕರು ಪ್ರತಿನಿಧಿಸಿದ್ದಾರೆ. ಇವರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೭ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೩ ಬಾರಿ ಜನತಾದಳ, ೨ ಬಾರಿ ಜನತಾ ಪಕ್ಷ, ಮತ್ತು ಪಿ ಎಸ್ ಪಿ, ಕೆಜೆಪಿ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ೧ ಬಾರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಏಕೀಕರಣವಾಗುವ ಮುನ್ನ ನಡೆದ ಚುನಾವಣೆ ಸಂದರ್ಭದಲ್ಲಿ(೧೯೫೭ ಮತ್ತು ೧೯೬೨) ಆಳಂದ ಎಸ್ ಸಿ ಮೀಸಲು ಕ್ಷೇತ್ರವಾಗಿತ್ತು. ೧೯೭೮ರಲ್ಲಿ ಕ್ಷೇತ್ರದ ಮರುವಿಂಗಡಣೆ ಆದ ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು.

ಮತದಾರರು

ಚುನಾವಣಾ ಇತಿಹಾಸ

ಹೈದರಾಬಾದ್ ರಾಜ್ಯ

  • 1951: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಮೈಸೂರು ರಾಜ್ಯ

1957 (ಸೀಟು-1): ಚಂದ್ರಶೇಖರ ಎಸ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957 (ಸೀಟು-2): ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೇವಪ್ಪ ಶಾಮಣ್ಣ ಹೊದಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ದೇವಪ್ಪ ಶಾಮಣ್ಣ ಹೊಡಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1972: DRB ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಚುನಾವಣಾ ಫಲಿತಾಂಶಗಳು

ಮೂಲ:

ವರ್ಷ೨೦೧೮ ಮೀಸಲಾತಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪಕ್ಷ ಬಿಜೆಪಿ ಮತಗಳು ೭೬,೮೧೫...೬೯೭ ಮುನ್ನಡೆ ದ್ವಿತೀಯ ಸ್ಥಾನ ಪಕ್ಷ ಮತಗಳು ವ್ಯತ್ಯಾಸ
೨೦೧೩ ಸಾಮಾನ್ಯ ಬಿ ಆರ್ ಪಾಟೀಲ್ ಕರ್ನಾಟಕ ಜನತಾ ಪಕ್ಷ 67085 ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 49971 17114
೨೦೦೮ ಸಾಮಾನ್ಯ ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 42473 ಬಿ ಆರ್ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 36689 5784
೨೦೦೪ ಸಾಮಾನ್ಯ ಬಿ ಆರ್ ಪಾಟೀಲ್ ಜನತಾ ದಳ (ಜಾತ್ಯಾತೀತ) 50818 ಸುಭಾಷ್ ಗುತ್ತೇದಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 35989 14829
೧೯೯೯ ಸಾಮಾನ್ಯ ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 29762 ಬಿ ಆರ್ ಪಾಟೀಲ್ ಜನತಾ ದಳ (ಸಂಯುಕ್ತ) 27451 2311
೧೯೯೪ ಸಾಮಾನ್ಯ ಸುಭಾಷ್ ಗುತ್ತೇದಾರ್ ಕರ್ನಾಟಕ ಕಾಂಗ್ರೆಸ್ ಪಕ್ಷ 35549 ಬಿ ಆರ್ ಪಾಟೀಲ್ ಜನತಾ ದಳ 17225 18324
೧೯೮೯ ಸಾಮಾನ್ಯ ಶರಣಬಸಪ್ಪ ಮಾಲಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 28375 ಬಸವರಾಜ ಮಲ್ಕಾಜಪ್ಪ ಜನತಾ ದಳ 18596 9779
೧೯೮೫ ಸಾಮಾನ್ಯ ಶರಣಬಸಪ್ಪ ಮಾಲಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 28085 ಬಿ ಆರ್ ಪಾಟೀಲ್ ಜನತಾ ಪಕ್ಷ 27423 662
೧೯೮೩ ಸಾಮಾನ್ಯ ಬಿ ಆರ್ ಪಾಟೀಲ್ ಜನತಾ ಪಕ್ಷ 19507 ಬಿ ಬಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 16163 3344
೧೯೭೮ ಸಾಮಾನ್ಯ ಅಣ್ಣಾ ರಾವ್ ಭೀಮ್ ರಾವ್ ಪಾಟೀಲ್ ಜನತಾ ಪಕ್ಷ 26232 ದಿಗಂಬರ ರಾವ್ ಬಲವಂತ್ ರಾವ್ ಕಲ್ಮಣ್‌ಕರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) 16956 9276
೧೯೭೨ ಸಾಮಾನ್ಯ ಅಣ್ಣಾರಾವ್ ವೀರಭದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 32181 ಅಣ್ಣಾರಾವ್ ಭೀಮ ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಂಘಟನೆ) 10721 21460
೧೯೬೭ ಸಾಮಾನ್ಯ ಡಿ ಆರ್ ಬಿ ರಾವ್ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 15916 ಎ ಆರ್ ಬಿ ರಾವ್ ಸ್ವತಂತ್ರ ಅಭ್ಯರ್ಥಿ 15536 380
೧೯೬೨ (ಎಸ್ ಸಿ) ದೇವಪ್ಪ ಶಾಮಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 11631 ಬಿ ಶಾಮಸುಂದರ್ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 4141 7490
೧೯೫೭ ಸಾಮಾನ್ಯ (೧ ಸೀಟು) ಚಂದ್ರಶೇಖರ್ ಸಂಘಟನೆಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 16393 ಹನ್ಮತ್ ರಾವ್ ಶರಣಪ್ಪ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 8872 7521
೧೯೫೭ (ಎಸ್ ಸಿ) (೨ ಸೀಟು) ರಾಮಚಂದ್ರ ವೀರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 18920 ಶಿವರಾಮ್ ಸಂಭು ಸ್ವತಂತ್ರ 11911 7009
೧೯೫೨ ಸಾಮಾನ್ಯ ವೀರೇಂದ್ರ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 7417 ಅಣ್ಣಾರಾವ್ ವೀರಭದ್ರಪ್ಪ ಸ್ವತಂತ್ರ 5536 1881

ಇವನ್ನೂ ಓದಿ

ಉಲ್ಲೇಖಗಳು

Tags:

ಆಳಂದ ವಿಧಾನಸಭಾ ಕ್ಷೇತ್ರ ರಾಜಕೀಯ ಇತಿಹಾಸಆಳಂದ ವಿಧಾನಸಭಾ ಕ್ಷೇತ್ರ ಮತದಾರರುಆಳಂದ ವಿಧಾನಸಭಾ ಕ್ಷೇತ್ರ ಚುನಾವಣಾ ಇತಿಹಾಸಆಳಂದ ವಿಧಾನಸಭಾ ಕ್ಷೇತ್ರ ಚುನಾವಣಾ ಫಲಿತಾಂಶಗಳುಆಳಂದ ವಿಧಾನಸಭಾ ಕ್ಷೇತ್ರ ಇವನ್ನೂ ಓದಿಆಳಂದ ವಿಧಾನಸಭಾ ಕ್ಷೇತ್ರ ಉಲ್ಲೇಖಗಳುಆಳಂದ ವಿಧಾನಸಭಾ ಕ್ಷೇತ್ರಕರ್ನಾಟಕಕಲಬುರಗಿ ಜಿಲ್ಲೆಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತ

🔥 Trending searches on Wiki ಕನ್ನಡ:

ಭಾರತದ ಬಂದರುಗಳುಯೋಗಚಿಕ್ಕಮಗಳೂರುಅಕ್ಬರ್ಕಾಂತಾರ (ಚಲನಚಿತ್ರ)ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಭಾರತದ ರಾಷ್ಟ್ರಪತಿಮಂಕುತಿಮ್ಮನ ಕಗ್ಗಮಂತ್ರಾಲಯಭಾರತೀಯ ಅಂಚೆ ಸೇವೆವಿನಾಯಕ ದಾಮೋದರ ಸಾವರ್ಕರ್ಪಠ್ಯಪುಸ್ತಕಲೋಹಫುಟ್ ಬಾಲ್ಛಂದಸ್ಸುಭಾರತದ ರಾಜಕೀಯ ಪಕ್ಷಗಳುದಾಸ ಸಾಹಿತ್ಯಸಮಾಜ ವಿಜ್ಞಾನಯು.ಆರ್.ಅನಂತಮೂರ್ತಿಕರ್ನಾಟಕ ಲೋಕಾಯುಕ್ತಭಾರತದಲ್ಲಿ ಬ್ರಿಟಿಷ್ ಆಳ್ವಿಕೆಇತಿಹಾಸಸಹಕಾರಿ ಸಂಘಗಳುರುಕ್ಮಾಬಾಯಿಗೋವಿಂದ ಪೈಬುದ್ಧಭಾರತದ ವಿಭಜನೆಜಯಮಾಲಾಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಾರತದ ಬುಡಕಟ್ಟು ಜನಾಂಗಗಳುಪಂಜಾಬಿನ ಇತಿಹಾಸಚಿಪ್ಕೊ ಚಳುವಳಿಸಂಗೀತ ವಾದ್ಯಡಿ.ವಿ.ಗುಂಡಪ್ಪಇಮ್ಮಡಿ ಪುಲಕೇಶಿಕರ್ಣಸುರಪುರದ ವೆಂಕಟಪ್ಪನಾಯಕತೆಂಗಿನಕಾಯಿ ಮರಫ್ರೆಂಚ್ ಕ್ರಾಂತಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಚಂದನಾ ಅನಂತಕೃಷ್ಣಪರೀಕ್ಷೆಚಂದ್ರಯಾನ-೩ಕುಮಾರವ್ಯಾಸಹೆಚ್.ಡಿ.ಕುಮಾರಸ್ವಾಮಿರನ್ನಕೃಷಿ ಸಸ್ಯಶಾಸ್ತ್ರಋತುಬಿ.ಎಫ್. ಸ್ಕಿನ್ನರ್ಆದಿ ಕರ್ನಾಟಕಗೃಹರಕ್ಷಕ ದಳಟಿ.ಪಿ.ಕೈಲಾಸಂಕವಿಗಳ ಕಾವ್ಯನಾಮದಕ್ಷಿಣ ಭಾರತದ ನದಿಗಳುನವೋದಯಕಲ್ಲಂಗಡಿಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಗೋಲ ಗುಮ್ಮಟಭಾರತದ ರಾಷ್ಟ್ರಪತಿಗಳ ಪಟ್ಟಿಹಂಪೆತ್ಯಾಜ್ಯ ನಿರ್ವಹಣೆಅನುಭೋಗಹದಿಹರೆಯನಾಯಕನಹಟ್ಟಿಉಪ್ಪು (ಖಾದ್ಯ)ತತ್ಸಮ-ತದ್ಭವಪಂಜಾಬ್ಹಸಿರು ಕ್ರಾಂತಿಯಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಾಂತರಸ ಹೆಂಬೆರಳುಬ್ಯಾಡ್ಮಿಂಟನ್‌ಮಳೆನೀರು ಕೊಯ್ಲುಜಾಹೀರಾತುಎಸ್.ಎಲ್. ಭೈರಪ್ಪಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಪು. ತಿ. ನರಸಿಂಹಾಚಾರ್ಆದೇಶ ಸಂಧಿ🡆 More