ಅನೋರೆಕ್ಸಿಯಾ ನರ್ವೋಸಾ

ಅನೋರೆಕ್ಸಿಯಾ ನರ್ವೋಸಾ ಎಂಬುದು ಒಂದು ತಿನ್ನುವ ಕಾಯಿಲೆಯಾಗಿದ್ದು, ಒಂದು ಆರೋಗ್ಯಕರ ದೇಹ ತೂಕವನ್ನು ಕಾಪಾಡುವ ಬಗ್ಗೆ ಇರುವ ನಿರ್ಲಕ್ಷ್ಯವು ಈ ವ್ಯಾಧಿಯ ಲಕ್ಷಣವಾಗಿದೆ.

ಮತ್ತು ಒಂದು ವಿಕಾರ ರೂಪುಗೊಂಡ ಸ್ವಪ್ರತಿಬಿಂಬ ದಿಂದಾಗಿ ದೇಹದ ತೂಕವು ಹೆಚ್ಚಾಗುವಂತಹ ಒಂದು ಗೀಳಿನ ಭಯ, ಅದನ್ನು ವಿವಿಧ ಅರಿವಿಗೆ ಸಂಬಂಧಿಸಿದ ಪೂರ್ವಗ್ರಹಗಳಿಂದ ನಿಭಾಯಿಸಬಹುದಾಗಿದೆ. ಇದು ರೋಗ ಪೀಡಿತ ವ್ಯಕ್ತಿಗಳು ಅವರ ದೇಹ, ಆಹಾರ ಮತ್ತು ಸೇವನೆಯ ಬಗ್ಗೆ ಹೇಗೆ ಲೆಕ್ಕಹಾಕುತ್ತಾರೆ ಮತ್ತು ಹೇಗೆ ಆಲೋಚಿಸುತ್ತಾರೆ ಎಂಬುದನ್ನು ಮಾರ್ಪಡಿಸುತ್ತದೆ. AN ಎಂಬುದು, ರೋಗದ ಹರಡುವಿಕೆ ಮತ್ತು ಮರಣದ ದರ, ಇವೆರಡರ ಪ್ರಮಾಣಗಳು ಯಾವುದೇ ಮಾನಸಿಕ ರೋಗ ಪೀಡಿತರಲ್ಲಿ ಕಾಣುವಂತೆಯೇ ಅಧಿಕ ಪ್ರಮಾಣದೊಂದಿಗೆ ಇರುವ ಒಂದು ಪ್ರಬಲವಾದ ಮಾನಸಿಕ ವ್ಯಾಧಿಯಾಗಿದೆ. ಹಾಗೇ ಯುವ ಬಿಳಿ ಹೆಂಗಸರಿಗೆ AN ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದರೆ, ಸ್ಟೀರಿಯೋಟೈಪ್ ಎಂಬುದು ಎಲ್ಲಾ ವಯಸ್ಸಿನ ಪುರುಷರಿಗೆ ಮತ್ತು ಮಹಿಳೆಯರಿಗೆ ವರ್ಗಗಳಿಗೆ, ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳಲ್ಲಿರುವ ಎಲ್ಲರಿಗೂ ಪರಿಣಾಮ ಬೀರಬಹುದು. ಅನೋರೆಕ್ಸಿಯಾ ನರ್ವೋಸಾ ಎಂಬ ಪದವು ಸರ್ ವಿಲಿಯಂ ಗುಲ್ ಎಂಬ ರಾಣಿ ವಿಕ್ಟೋರಿಯಾಳ ವೈಯಕ್ತಿಕ ವೈದ್ಯನಿಂದ 1983 ರಲ್ಲಿ ದೃಢಿಕರಿಸಲ್ಪಟ್ಟಿತು. ಗ್ರೀಕ್ ಮೂಲದಿಂದ ಈ ಪದವನ್ನು ಆಯ್ದುಕೊಳ್ಳಲಾಗಿದೆ. a (α, ನಕಾರದ ಮೊದಲಭಾಗ), n (ν, ಎರಡು ಸ್ವರಗಳ ನಡುವಿನ ಬಂಧ) ಮತ್ತು ಓರೆಕ್ಸಿಯಾ (ορεξις, ಹಸಿವು), ಸೇವನೆಯ ಆಸೆ ಕೊರತೆಯೇ ಅದರ ಅರ್ಥ.

Anorexia Nervosa
Classification and external resources
ಅನೋರೆಕ್ಸಿಯಾ ನರ್ವೋಸಾ
"Miss A" - pictured in 1866 and in 1870 after treatment. She was one of the earliest Anorexia nervosa case studies. From the published medical papers of Sir William Gull.
ICD-10F50.0-F50.1
ICD-9307.1
OMIM606788
DiseasesDB749
eMedicineemerg/34 med/144

ಚಿಹ್ನೆಗಳು ಮತ್ತು ಗುಣಲಕ್ಷಣಗಳು

ಪ್ರತಿಯೊಂದು ಈ ರೋಗದ ಚಿಹ್ನೆ, ಎಲ್ಲಾ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೇ ಅನೋರೆಕ್ಸಿಯಾ ನರ್ವೋಸಾ ದೊಂದಿಗೆ ಅಲ್ಲಿ ಹಲವಾರು ನಡವಳಿಕೆಯ ಮತ್ತು ಭೌತಿಕ ಚಿಹ್ನೆಗಳ ಗುಣಲಕ್ಷಣಗಳು ಕೂಡಿಕೊಂಡಿರುತ್ತವೆ. ಸ್ವಷ್ಟವಾಗಿ ಗೋಚರಿಸುವ ಚರ್ಮದ ಗುರುತುಗಳಾದಂತ ಬೆಳೆಯುವ ದೇಹ ಮತ್ತು ಮುಖದ ಕೂದಲು ಎನ್ನುವ ಲ್ಯಾನುಗೋದೊಂದಿಗೆ ಅದು ಹಲ್ಲಿನ ಕುಳಿಗಳು ಮತ್ತು ಹಲ್ಲುಗಳಿಗೆ ನಷ್ಟವನ್ನುಂಟು ಮಾಡುತ್ತದೆ. ಹೊಟ್ಟೆಯ ಭಾಗ ಉಬ್ಬಿಕೊಳ್ಳುತ್ತದೆ ಮತ್ತು ಕೀಲುಸಂಧಿಗಳು ಊದಿಕೊಳ್ಳಲಾರಂಬಿಸಬಹುದು. ಪ್ರತೀ ಕೇಸಿನಲ್ಲೂ ರೋಗದ ಚಿಹ್ನೆಗಳ ಮತ್ತು ಗುಣಲಕ್ಷಣಗಳ ರೀತಿ ಮತ್ತು ಅಧಿಕ ಪ್ರಮಾಣವು ಬೇರೆ ಬೇರೆಯಾಗಿರುವುದು ಮತ್ತು ಆಕ್ಷಣ ಗೋಚರಿಸದ, ಅದರ ರೋಗದ ಚಿಹ್ನೆಗಳು ಇರಬಹುದು. ಅನೋರೆಕ್ಸಿಯಾ ನರ್ವೋಸಾ ಮತ್ತು ಅದಕ್ಕೆ ಸಂಬಂಧಿಸಿದಂತೆ ಸ್ವತಃ ಮಾಡಿಕೊಂಡ ಉಪವಾಸ ದಿಂದ ಉಂಟಾದ ಅಪೌಷ್ಟಿಕತೆಯು ತೀವ್ರ ದೈಹಿಕ ಜಟಿಲತೆಗಳಿಗೆ ಎಡೆಮಾಡಿ ದೇಹದಲ್ಲಿ ಎಲ್ಲ ದೊಡ್ಡ ಅಂಗಾಂಗ ವ್ಯವಸ್ಥೆಗೂ ದುಷ್ಪರಿಣಾಮ ಬೀರುತ್ತದೆ.

ಅನೋರೆಕ್ಸಿಯಾ ನರ್ವೋಸಾದ ಸಾಧ್ಯತೆಯ ಚಿಹ್ನೆಗಳು
ಅನೋರೆಕ್ಸಿಯಾ ನರ್ವೋಸಾ 
Russell's sign scarring on knuckles due to sticking fingers down throat to force vomiting
ಅನೋರೆಕ್ಸಿಯಾ ನರ್ವೋಸಾ 
Chilblains, also known as Perniosis.Possible cutaneous complication of anorexia nervosa.
  • ಸ್ವಷ್ಟವಾಗಿ ಕಾಣುವ, ಅತಿವೇಗದ, ನಾಟಕೀಯ ರೀತಿಯ ತೂಕದ ಇಳಿಕೆ
  • ರಸ್ಸೆಲ್‌ನ ಚಿಹ್ನೆ: ವಾಂತಿ ಮಾಡಲೆಂದು ಗಂಟಲಿನ ಕೆಳಗೆ ಬೆರಳುಗಳನ್ನು ಇರಿಸುವ ಮೂಲಕ ನಕ್ಲೆಸ್ ಮೂಳೆಯ ಗಣ್ಣುಗಳ ಭೀತಿ
  • ಲ್ಯಾನುಗೊ: ಮೃದುವಾದ, ತೆಳುವಾದ ಕೂದಲುಗಳು ಮುಖ ಮತ್ತು ದೇಹದೆಲ್ಲೆಡೆ ಬೆಳೆಯುತ್ತವೆ
  • ಕ್ಯಾಲೊರಿಗಳು ಮತ್ತು ಕೊಬ್ಬಿನ ಅಂಶಗಳೊಂದಿಗಿನ ಗೀಳು
  • ಆಹಾರ, ಭೋಜನಗಳು ಅಥವಾ ಅಡುಗೆ ಜೊತೆಗೆ ಮನಸ್ಸನ್ನು ಮೊದಲೇ ಹಿಡಿದಿಡುವುದು. ಬೇರೆಯವರಿಗಾಗಿ ಆದರೆ ತಾವು ತಮಗೋಸ್ಕರ ತಿನ್ನದಂತೆ ಹೆಚ್ಚಿನ ವಿಧ ವಿಧ ರಾತ್ರಿ ಊಟಗಳನ್ನು ಅಡುಗೆ ಮಾಡಬಹುದು
  • ತೆಳುವಾಗಿದ್ದರೂ ಡಯೆಟ್ ಮಾಡುವುದು ಅಥವಾ ಅಗತ್ಯಕ್ಕಿಂತ ಕಡಿಮೆ ತೂಕಕ್ಕಿಳಿಯುವುದು ಅಪಾಯಕಾರಿಯಾದುದು.
  • ತೂಕ ಹೆಚ್ಚುವ ಬಗ್ಗೆ ಅಥವಾ ಮುಂದೆ ಅತಿಭಾರವಾಗುವ ಭೀತಿ
  • ಔಪಚಾರಿಕತೆಗಳು:ಆಹಾರವನ್ನು ತುಂಬಾ ಚಿಕ್ಕ ಚೂರುಗಳಾಗಿ ಕತ್ತರಿಸುವುದು; ಬೇರೆಯವರ ಸುತ್ತ ತಿನ್ನಲು ನಿರಾಕರಿಸುವುದು; ಊಟವನ್ನು ಅಡಗಿಸಿಡುವುದು ಅಥವಾ ನಿಯಂತ್ರಿಸುವುದು.
  • ಶುದ್ಧೀಕರಿಸುವುದು: ಲಕ್ಸೆಟೀವ್ಸ್, ಡಯೆಟ್ ಮಾತ್ರೆಗಳು, ಐಪೆಕ್ಯಾಕ್ ಸಿರಪ್, ಅಥವಾ ನೀರು ಮಾತ್ರೆಗಳು ಇವುಗಳನ್ನು ಬಳಸುವುದು; ಸ್ವಯಂ ಪ್ರೇರಿತವಾಗಿ ವಾಂತಿ ಮಾಡುವುದರಲ್ಲಿ ತೊಡಗುಬಹುದು; ವಾಂತಿ ಮಾಡಲೆಂದು ಊಟ ತಿಂದ ನಂತರ ಬಾತ್ ರೂಂಗೆ ಓಡುವುದು ಮತ್ತು ಕ್ಯಾಲೋರಿ ಗಳಿಂದ ತ್ವರಿತವಾಗಿ ದೂರ ಸರಿಯುವುದು
  • ಸತತವಾಗಿ, ಬಳಲುವಂಥ ಕಸರತ್ತುಗಳಲ್ಲಿ ತೊಡಗಬಹುದು.
  • ಪ್ರತ್ಯಕ್ಷ ಗ್ರಹಿಕೆಯ ಅನುಭವ; ಬೇರೆಯವರಿಂದ ಹೇಳಿಸಿಕೊಂಡಂತೆ, ಇಂದ್ರಿಯಗಳ ಗ್ರಹಿಕೆಯಿಂದ ಸ್ವತಃ ಅತೀ ತೂಕವೆಂದುಕೊಳ್ಳುವುದು ಮತ್ತು ತುಂಬಾ ತೆಳುವಾಗಿದ್ದೀ ಎಂದು ಬೇರೆಯವರಿಂದ ಹೇಳಿಸಿಕೊಳ್ಳುವುದು
  • ತಂಪನ್ನು ತಡೆದು ಕೊಳ್ಳದೆ ಇರುವುದು: ನಿರೋಧಿಸುವ ದೇಹದ ಕೊಬ್ಬಿನ ಇಳಿಕೆಯಿಂದ ನಿರಂತರವಾಗಿ ತಂಪಾಗಿರುವಂತೆ ದೂರು ನೀಡುವುದು; ಕ್ಯಾಲೋರಿಗಳ ಸುರಕ್ಷತೆಗಾಗಿ ಪ್ರಯತ್ನದಲ್ಲಿ ದೇಹದ ಉಷ್ಣತೆಯನ್ನು ಕಡಿಮೆಗೊಳಿಸುವುದು (ಹೈಪೋಥರ್ಮಿಯಾ)
  • ಹತಾಶೆ; ಸದಾ ದುಃಖಿತರಾಗಿರುವುದು, ಲೆತರ್ಜಿಕ್ ಸ್ಥಿತಿ
  • ಏಕಾಂತ; ಗೆಳೆಯರನ್ನು ಮತ್ತು ಕುಟುಂಬವನ್ನು ತಡೆಹಿಡಿಯುವುದು; ಇದು ಮುಂದೆ ರಹಸ್ಯಕಾರಿಯಾಗಿ ಮತ್ತು ವಾಪಾಸಾಗವಂತೆ ಮಾಡುವುದು.
  • ವಸ್ತ್ರಧಾರಣೆ :ದೊಗಲದಂತಹ ಸಡಿಲ ವಸ್ತ್ರಗಳನ್ನು ಧರಿಸುವುದರಿಂದ ತೂಕ ಇಳಿಕೆಯನ್ನು ಹೊದಿಕೆಯಿಂದ ಮುಚ್ಚಲಾಗುವುದು
  • ವಿಪರೀತ ವಾಂತಿಯಿಂದಾಗಿ ಜೊಲ್ಲುರಸ ಸ್ರವಿಸುವ ಗ್ರಂಥಿಗಳು ಗಾತ್ರ ಏರಿಕೆಯಾಗಿ ಕೆನ್ನೆಗಳು ಊದಿಕೊಳ್ಳಲಾರಂಭಿಸುತ್ತವೆ
ಚರ್ಮಕ್ಕೆ ಸಂಬಂಧಿಸಿದ ಅನೋರೆಕ್ಸಿಯಾ ನರ್ವೋಸಾದ ಚಿಹ್ನೆಗಳು
ಕ್ಸೆರೋಸಿಸಿ ತೆಲೊಗನ್ ಎಫ್ಲವಿಯಮ್ ಕಾರೊಟೆನೊಡರ್ಮಾ ಮೊಡವೆ ಹೈಪರ್‌ಪಿಗ್‌ಮೆಂಟೇಶನ್
ಸೆಬೊರ್ಹೆಕ್ ಡರ್ಮಾಟಿಟಿಸ್ ಆಕ್ರೊಸೈಯಾನೊಸಿಸ್ ಪರ್ನಿಯೋಸಿಸ್ ಪೆಟೆಚಿಯಾಯೆ ಲಿವೆಡೊ ರೆಟಿಕ್ಯುಲಾರಿಸ್
ಇಂಟರ್‌ಡಿಜಿಟಲ್ ಇಂಟೆರ್ಟ್ರಿಗೊ ಪ್ಯಾರೊನಿಚಿಯಾ ಸಾಮಾನ್ಯೀಕರಿಸಿದ ಪ್ರುರಿಟಸ್ ಆರ್ಜಿಸಿದ ಸ್ಟ್ರಿಯಾಯೆ ಡಿಸ್ಟೆನ್ಸೇ ಆಂಗ್ಯುಲರ್ ಸ್ಟೊಮಾಟಿಟಿಸ್
ಪ್ರುರಿಗೊ ಪಿಗ್ಮೆಂಟೋಸಾ ಎಡೆಮಾ ಲೀನಿಯರ್ ಎರಿತೆಮಾ ಕ್ರ್ಯಾಕ್ವೆಲೆ ಆಕ್ರೊಡರ್ಮ್ಯಾಟಿಟಿಸ್ ಎಂಟೆರೊಪ್ಯಾಥಿಕಾ ಪೆಲ್ಲಾಗ್ರ
ಅನೊರೆಕ್ಸಿಯಾ ನರ್ವೋಸಾದಿಂದಾಗುವ ಸಂಭವನೀಯ ವೈದ್ಯಕೀಯ ಸಮಸ್ಯೆಗಳು
ಮಲಬದ್ಧತೆ ಭೇದಿ ಎಲೆಕ್ಟ್ರೋಲೈಟ್ ಅಸಮತೋಲನ ಹಲ್ಲಿನ ಕುಳಿಗಳು ಹಲ್ಲಿನ ನಷ್ಟ
ಕಾರ್ಡಿಯಕ್ ಅರೆಸ್ಟ್ ಅಮೆನೊರ್ಹಿಯಾ ಎಡಿಮಾ ಓಸ್ಟಿಯೊಪೋರೊಸಿಸ್ ಓಸ್ಟಿಯೊಪೆನಿಯಾ
ಹೈಪೊನಾಟ್ರೆಮಿಯಾ ಹೈಪೊಕಲೆಮಿಯಾ ಆಪ್ಟಿಕ್ ನ್ಯೂರೋಪತಿ ಬ್ರೈನ್ ಆಟ್ರೊಪಿ ಲ್ಯುಕೇಮಿಯಾ

ಕಾರಣಗಳು

ಆಧಾರ ಕಲ್ಪನಾ ಗ್ರಹಿಕೆಯ ಅಧ್ಯಯನವು ಊಹಿಸುವಂತೆ ಆಹಾರ ಸೇವನೆಯಲ್ಲಿನ ಅವ್ಯವಸ್ಥೆಯ ರೀತಿಯಲ್ಲಿನ ನಿರಂತರತೆಯು ನಿರಾಹಾರದ ಹೊಸ ಉಪರೋಗವಾಗಿ ಮಾರ್ಪಡಬಹುದು. ಮಿನ್ನೆಸೋಟ ಸ್ಟಾರ್ವೇಷನ್ ಎಕ್ಸ್ಪೆರಿಮೆಂಟ್‌ನ ಫಲಿತಾಂಶವು ಉಪವಾಸ ವಿಷಯಕ್ಕೆ ಸಂಬಂಧಿಸಿದಂತೆ ಅನೋರೆಕ್ಸಿಯಾ ನರ್ವೋಸಾದ ಹಲವಾರು ನಡುವಳಿಕಾ ರೀತಿಗಳಲ್ಲಿ ಸಾಮಾನ್ಯ ಹಿಡಿತಗಳನ್ನು ಪ್ರದರ್ಶಿಸುವವೆಂದು ತೋರಿಸಿದೆ. ನ್ಯೂರೋಎಂಡೋಕ್ರೈನ್ ಸಿಸ್ಟಂನಲ್ಲಿಯ ಅತ್ಯಧಿಕ ಬದಲಾವಣೆಗಳೇ ಇದಕ್ಕೆ ಕಾರಣವಾಗಿರಬಹುದು, ಇದರ ಪರಿಣಾಮದಿಂದ ಒಂದು ವಿಧದ ಸ್ವಯಂ ಚಿರಸ್ಮರಣೀಯ ಮಾಡಿಕೊಳ್ಳುವ ಕ್ರಿಯಾಚಕ್ರ ಪ್ರಾರಂಭವಾಗುತ್ತದೆ. ಕೆಲವೊಂದು ಪ್ರಸಂಗಗಳಲ್ಲಿ AN ಬೆಳವಣಿಗೆಯಾಗುವಾಗ, ಪ್ರಾರಂಭದ ತೂಕ ಇಳಿಕೆಗೆ ಡಯೆಟ್ ಮಾಡುವುದು ಒಂದು ಉತ್ತೇಜಪ್ರೇರಕ ಅಂಶವಾಗುವುದೆಂದು ಅಧ್ಯಯನಗಳು ಸೂಚಿಸಿವೆ. ಮೊದಲೇ ಉಪಸ್ಥಿತಿಯಿರುವ ಅನುವಂಶಿಕ ಮನೋರೋಗಕ್ಕೀಡಾಗುವ ಪ್ರವೃತ್ತಿಯಿಂದಾಗಿ AN ಕಡೆಗೆ ಮುನ್ನುಗುವ ಸಾಧ್ಯತೆಗಳು ಇವೆ. AN ಪರಿಣಾಮದ ಒಂದು ಅಧ್ಯಯನಾ ಫಲಿತಾಂಶಗಳ ಪ್ರಸಂಗಗಳಿಂದ ತಿಳಿಯುವುದೇನೆಂದರೆ ಹಲವಾರು ಕಾರಣಗಳೆನ್ನಬಹುದಾದ ಪ್ಯಾರಸಿಟಿಕ್ ಇನ್ಫೆಕ್ಷನ್, ಮೆಡಿಕೇಷನ್ ಸೈಡ್ ಎಫೆಕ್ಟಗಳು ಮತ್ತು ಸರ್ಜರಿಗಳಿಂದಾಗಿ ತೂಕ ಇಳಿಕೆಯು ಇಚ್ಚೆಯಿಲ್ಲದೆಯೇ ಪರಿಣಮಿಸುತ್ತದೆ. ಈ ಒಂದು ತೂಕ ಇಳಿಕೆಯೇ ತಾನಾಗಿ ಒಂದು ಉತ್ತೇಜ ಪ್ರೇರಕ ಅಂಶವಾಗಿರುತ್ತದೆ.

ಜೀವಶಾಸ್ತ್ರಕ್ಕೆ ಸಂಬಂಧಿಸಿದ ಅಂಶಗಳು

  • ಪ್ರಸೂತಿಯ ಅಡ್ಡಪರಿಣಾಮಗಳು : ವಿವಿಧ ಪ್ರೀನೇಟಲ್ ಮತ್ತು ಪೆರಿನೇಟಲ್ ಸಮಸ್ಯೆಗಳು ANನ ಬೆಳವಣಿಗೆಯ ಅಂಶಗಳಾಗಬಹುದು. ಅಂಥ ಬೆಳವಣಿಗೆಗಳೆಂದರೆ ಮೆಟರ್ನಲ್ ಅನೀಮಿಯಾ, ಡಯಾಬಿಟೀಸ್ ಮೆಲ್ಲಿಟಸ್, ಪ್ರಿಕ್ಲಾಂಪ್ಸೀಯಾ, ಪ್ಲೆಸೆಂಟಾಲ್, ಇನ್ಫಾರ್ಕಷನ್, ಮತ್ತು ನಿಯೋನೇಟಲ್ ಕಾರ್ಡಿಯಾಕ್ ಅಬ್ನಾರ್ಮಲಿಟೀಸ್. ನಿಯೋನೇಟಲ್ ತೊಡಕುಗಳು ಸಹ ಕೆಟ್ಟ ಅಡೆತಡೆಯುವಿಕೆಯಲ್ಲಿ ತಮ್ಮದೇ ಒಂದು ಪ್ರಭಾವ ಹೊಂದಿವೆ. AN ಬೆಳವಣಿಗೆಯೊಂದಿಗೆ ವ್ಯಕ್ತಿತ್ವ ವಿಶೇಷ ಸ್ವಭಾವಗಳಲ್ಲಿ ಒಂದೊಂದು ಸೇರಿಕೊಂಡಿರುತ್ತವೆ.
  • ಅನುವಂಶಿಕತೆಯ ಶಾಸ್ತ್ರ: ಅಂದಾಜಿಸಲಾಗಿದ್ದ ಅನುವಂಶಿಕತೆಯು ಪ್ರಮಾಣವು 56% ರಿಂದ 84% ರವರೆಗೆ ಇರುವುದರೊಂದಿಗೆ ಇದು ಅನೋರೆಕ್ಸಿಯಾ ನರ್ವೋಸಾದಲ್ಲಿಯೇ ಅತೀ ಹೆಚ್ಚು ಅನುವಂಶೀಯವೆಂದು ನಂಬಲಾಗಿದೆ. 43 ವಂಶವಾಹಿಗಳಿಗೆ ಸಂಬಂಧಿಸಿದ್ದ 128 ಬೇರೆ ಬೇರೆ ಪಾಲಿಮಾರ್ಫಿಸಮ್ಸ್ ಗಳನ್ನು 175 AN ಕೊಹೋರ್ಟ್ಸ್‌ಗಳಲ್ಲಿನ ಸಂಘಟಿತ ಅಧ್ಯಯನಗಳು ಹೀಗೆ ತೋರಿಸಿವೆ. ಇದರಲ್ಲಿ ಸೇವನೆ ನಡವಳಿಕೆಯ ನಿಯಂತ್ರಣದಲ್ಲಿ ಇವೆಲ್ಲವೂ ಸೇರಿದ್ದು, ಪ್ರೇರಣೆ ಮತ್ತು ಬಹುಮಾನೀಯಾ ಮೆಕ್ಯಾನಿಕ್‌ಗಳು, ವ್ಯಕ್ತಿತ್ವ ವಿಶೇಷ ಸ್ವಭಾವಗಳು ಮತ್ತು ಭಾವನೆ.

ಈ ಎಲ್ಲಾ ಪಾಲಿಮಾರ್ಫಿಸಮ್‌ಗಳು ವಂಶವಾಹಿಗಳ ಎನ್ ಕೋಡಿಂಗ್‌ನೊಂದಿಗೆ ಸಂಘಟಿತವಾಗಿದ್ದು, ಅಗೌಟೆಡ್ ರಿಲೇಟೆಡ್ ಪೆಪ್ಟೈಡ್, ಬ್ರೈನ್ ಡಿರೈವ್ಡ್ ನ್ಯೂರೋಫಿಕ್ ಅಂಶ, ಕ್ಯಾಟೆಕೋಲ್-ಓ-ಮಿಥೈಲ್ ಟ್ರಾನ್ಸ್ ಫರೇಸ್, SK3 ಮತ್ತು ಓಪಿಯೋಯಿಡ್ ರಿಸೆಪ್ಟರ್ ಡೆಲ್ಟಾ-1ಗಳೂ ಸೇರಿವೆ ಒಂದು ಅಧ್ಯಯನದಲ್ಲಿ, ನೊರೆಪೈನ್ ಫ್ರೈನ್ ಟ್ರಾನ್ಸ್ ಪೋರ್ಟರ್ ವಂಶವಾಹಿ ಪ್ರೇರಕದಲ್ಲಿ ಪರಿವರ್ತನೆಗಳು ನಿರ್ಬಂಧಿತ ಅನೋರೆಕ್ಸಿಯಾ ನರ್ವೋಸಾದೊಂದಿಗೆ ಸೇರಿಕೊಂಡಿದ್ದವು, ಆದರೆ ಬಿಂಜ್-ಪರ್ಜ್ ಅನೋರೆಕ್ಸಿಯಾ ಆಗಿರಲಿಲ್ಲ.

    • ಎಪಿಜೆನಿಟಿಕ್ಸ್ : ಎಪಿಜೆನಿಟಿಕ್ ಯಾಂತ್ರಿಕ ಕೌಶಲ್ಯಗಳು : ಅನುವಂಶಿಕ ರೂಪಾಂತರಗಳಿಂದಾದವಾಗಿದ್ದು, ಇವು ಪರಿಸರದ ಪ್ರಭಾವಗಳಿಂದುಂಟಾಗಲ್ಪಡುತ್ತವೆ. ಇದು ವಂಶವಾಹಿ ಪ್ರತಿಕ್ರಿಯಾಗಳಾದಂಥ DNA ಮಿಥೈಲೇಷನ್ ಅನ್ನು ಮಾರ್ಪಡಿಸುವುದು ಇವೆಲ್ಲವು DNA ಯ ಸ್ವತಂತ್ರಗಳು ಮತ್ತು DNA ಸರಪಣಿಯಡಿಲ್ಲಿರುವುದನ್ನು ಬದಲಾಯಿಸುವುದಿಲ್ಲ.

ಅವು ಅನುವಂಶಿಕವೆಂದು ಓವಕಲಿಕ್ಸ್ ಅಧ್ಯಯನದಲ್ಲಿ ತೋರಿಸಲಾಗಿತ್ತು, ಆದರೆ ಅವು ಪ್ರಚ್ಛನ್ನವಾಗಿ ವಾಪಾಸು ತಿರುಗುವಂಥವು ಹಾಗೇ ಜೀವನ್ ಘಳಿಗೆ ಪೂರ್ತಿಯಾಗಿ ಘಟಿಸಿಕೊಳ್ಳಬಹುದಾಗಿದೆ. ಡೊಪಮೈನರ್ಜಿಕ್ ನ್ಯೂರೋಟ್ರಾನ್ಸ್ಮೀಷನ್, ಮತ್ತು ಏಟ್ರಿಯಾಲ್ ನ್ಯಾಟ್ರಿಯುರೇಟಿಕ್ ಪೆಪ್ಟೈಡ್ ಹೋಮಿಯೋಸ್ಟಾಸಿಸ್ ಇವೆಲ್ಲವುಗಳ ಡೈಸ್ ರೆಗ್ಯೂಲೇಷನ್ ಗೆ ಕಾರಣ ವಿವಿಧ ಸೇವನೆಯ ಕಾಯಿಲೆಗಳಲ್ಲಿ ಎಪಿಜೆನಿಟಿಕ್ ಯಾಂತ್ರಿಕ ಕೌಶಲ್ಯಗಳು ತೊಡರಿಸಿಕೊಳ್ಳುತ್ತಲೇ ಬಂದಿರುವುದೇ ಆಗಿದೆ." ಎಪಿಜೆನಿಟಿಕ್ ಯಾಂತ್ರಿಕ ಕೌಶಲ್ಯಗಳು ಮಹಿಳೆಯರಲ್ಲಿ ಸೇವನೆಕಯಿಲೆಗಳೊಂದಿಗೆ ಗೊತ್ತಿರುವ ANP ಹೊಮಿಯೋಸ್ಟಾಸಿಸ್ ನ ಪರಿವರ್ತನೆಗಳಿಗೆ ಕೊಡುಗೆಯಾಗಬಹುದಾಗಿವೆ."

ಅನೋರೆಕ್ಸಿಯಾ ನರ್ವೋಸಾ 
Dysregulation of the dopamine and serotonin pathways has been implicated in the etiology, pathogenesis and pathophysiology of anorexia nervosa.
  • ಸೆರೊಟೋನಿನ್ ಡೈಸ್ ರೆಗ್ಯೂಲೇಷನ್; ನಿರ್ಧಿಷ್ಟವಾಗಿ ಮೆದುಳಿನಲ್ಲಿಯ ಆ ಎಲ್ಲ ಪ್ರದೇಶಗಳಲ್ಲಿ ಅತ್ಯಧಿಕ ಮಟ್ಟಗಳಲ್ಲಿ 5HT1A ರೆಸಿಪ್ಟರ್ ಜೊತೆಗೆ ಒಂದು ವ್ಯವಸ್ಥೆಯು ವಿಶೇಷವಾಗಿ ಕೋಪ, ಅಪೇಕ್ಷೆ ಮತ್ತು ಮನಸ್ಸಿನ ಪ್ರಚೋದನಾ ಹಿಡಿತಗಳು ಇವುಗಳೊಂದಿಗೆ ಸಂಬಂಧ ಬೆಸೆದಿದ್ದವು.

ಈ ಪರಿಣಾಮಗಳಿಗೆಲ್ಲಾ ನಿರಾಹಾರವೇ ಕಾರಣೀ ಭೂತವಾಗಿದೆಯೆಂದು ಆಧಾರ ಕಲ್ಪನಾಗ್ರಹಿಕೆಯಿಂದ ಊಹಿಸಿಕೊಳ್ಳಲಾಗುತ್ತಲೇ ಇದೆ. ಇದು ಆಗಲೇ ಕೆಳಸ್ತರದ ಟಿಪ್ಟೋಫ್ಹನ್ ಎಂದು ಕರೆಸಿಕೊಳ್ಳುತ್ತಿದ್ದು, ಹಾಗೂ ಸ್ಟೀರಾಯ್ಡ್ ಹಾರ್ಮೋನ್ ಮೆಟಬಾಲಿಸಂ ಉಂಟಾಗಿ, ಇದೇ ಈ ಎಲ್ಲ ಕಷ್ಟಕರ ಸ್ಥಿತಿಗಳಲ್ಲಿ ಮತ್ತು ಉದ್ವೇಗದ ಮಟ್ಟದಲ್ಲಿನ ಸೆರೋಟೋನಿನ್ ಪ್ರಮಾಣಗಳನ್ನು ಕಡಿಮೆ ಮಾಡಬಹುದಾಗಿದೆ. 5HT2A ಸೆರೋಟೋನಿನ್ ರೆಸೆಪ್ಟರ್‌ನ ಬೇರೆ ಅಧ್ಯಯನವುಗಳು (ಆಹಾರ ಉಣಿಸುವಿಕೆ, ಆಸಕ್ತಿ ಮತ್ತು ಉದ್ವೇಗಗಳ ತಡೆಯುವಿಕೆಗೆ ಸಂಬಂಧಿಸಿದೆ.) ಸೂಚಿಸುವಂತೆ ಈ ಎಲ್ಲ ಸ್ಥಿತಿಗಳಲ್ಲಿ ಸೆರೋಟೋನಿನ್ ಕ್ರಿಯೆಯು ಕಡಿಮೆಯಾಗುತ್ತದೆ. AN ಜೊತೆಗೆ ಅಲ್ಲಿ ವ್ಯಕ್ತಿತ್ವ ಗುಣಲಕ್ಷಣಗಳೆರಡಕ್ಕೂ ಸಾಕ್ಷಿಯು ಇದ್ದು, ಸಂಯೋಜಿತವಾಗಿದೆ. ಮತ್ತು ಸೆರೋಟೋನಿನ್ ವ್ಯವಸ್ಥೆಗೆ ಬಾಧೆ ಆತಂಕಗಳು ಅನೋರೆಕ್ಸಿಯಾದಿಂದ ರೋಗಿಗಳು ಗುಣಮುಖರಾದ ನಂತರವೂ ಸಹ ಗೋಚರಿಸುತ್ತದೆ.

  • ಬ್ರೈನ್-ಡಿರೈವ್ಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್ (BNDF) ಎಂಬುದು ಪ್ರೋಟಿನ್ ಅಗಿದ್ದು ನ್ಯೂರೋನಾಲ್ ಬೆಳವಣಿಗೆ ಮತ್ತು ನ್ಯೂರೊಪ್ಲಾಸ್ಟಿಸಿಟಿಗಳನ್ನು ನಿಯಂತ್ರಿಸುವುದು ಇದು ಕಲಿಕೆ, ಜ್ಞಾಪಕ ಮತ್ತು ಹೈಪೋತಲ್ಯಾಮಿಕ್ ಮಾರ್ಗ ದಲ್ಲಿಯೂ ಸಹ ಒಂದು ಪಾತ್ರ ವಹಿಸಿದೆ. ಹಾಗಾಗಿ ಸೇವನಾ ನಡುವಳಿಕೆಯನ್ನು ಮತ್ತು ಶಕ್ತಿ ಹೋಮಿಯೋಸ್ಟಾಸಿಸ್‌ಗಳನ್ನು ನಿಂಯತ್ರಿಸುತ್ತದೆ.

BNDF ವಿದ್ಯುತ್ ಸಂಕೇತ ವರ್ಧಿಸುತ್ತದೆ ನ್ಯೂರೋಟ್ರಾನ್ಸ್ ಮೀಟರ್ ಪ್ರತಿಕ್ರಿಯಿಸುತ್ತದೆ. ಮತ್ತು ಎಂಟೆರಿಕ್ ನರ್ವಸ್ ಸಿಸ್ಟಂನಲ್ಲಿ ಸಿನಾಪ್ಟಿಕ್ ಸಂವಾದವನ್ನು ವೃದ್ಧಿಸುತ್ತದೆ. BDNFನ ಕೆಳಸ್ತರಗಳು AN ಇರುವ ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ಕೆಲವು ಕೊಮೊರ್ಬಿಡ್ ಕಾಯಿಲೆಗಳೆನ್ನುವಂಥ ಹೆಚ್ಚಿನ ವ್ಯಾಕುಲತೆಗಳು ಕಾಣುತ್ತವೆ. BDNFನ ಸ್ತರಗಳನ್ನು ಕಸರತ್ತಿನ ಅಭ್ಯಾಸವು ಹೆಚ್ಚಿಸುತ್ತದೆ.

  • ಲೆಪ್ಟಿನ್ ಮತ್ತು ಗ್ರೇಲಿನ್; ದೇಹದ ಬಿಳಿ ಅಡಿಪೋಸ್ ಜೀವಕೋಶ ನಲ್ಲಿಯ ಕೊಬ್ಬಿನ ಕೋಶಗಳಿಂದ ಲೆಪ್ಟಿನ್ ಎಂಬ ಹಾರ್ಮೋನ್ ಪ್ರಾಥಮಿಕವಾಗಿ ಉತ್ಪತ್ತಿಯಾಗುತ್ತದೆ. ಸೈಯಿಟಿಯ ಒಂದು ಭಾವನೆಯನ್ನು ಪ್ರಚೋದನೆ ಉಂಟುಮಾಡುವುದರಿಂದ ಇದು ಹಸಿವಿನಲ್ಲಿ ಒಂದು (ಅನೋರೆಕ್ಸಿಯಾಜೆನಿಕ್) ಪ್ರತಿಬಂಧಕ ಪರಿಣಾಮವನ್ನು ಒಳಗೊಂಡಿದೆ.

ಹೊಟ್ಟೆಯಲ್ಲಿ ಮತ್ತು ಸಣ್ಣ ಕರಳಿನ ಮೇಲ್ಬಾಗದಲ್ಲಿ ಗ್ರೇಲಿನ್ ಎಂಬ ಹಸಿವನ್ನುಂಟು ಮಾಡುವ (ಓರೆಕ್ಸಿಜೆನಿಕ್) ಒಂದು ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಎರಡೂ ಹಾರ್ಮೋನ್‌ಗಳ ವರ್ತುಲಾ ಘಟಕಗಳು ತೂಕ ನಿಯಂತ್ರಣದಲ್ಲಿ ತುಂಬಾ ಪ್ರಮುಖ ಅಂಶಗಳಾಗಿವೆ. ಆಗಾಗ್ಗೆ ಅತಿಭಾರದ ಬೊಜ್ಜಿಗೆ ಸಂಬಂಧಿಸಿದಂತೆ ಅನೋರೆಕ್ಸಿಯಾ ನರ್ವೋಸಾ ಪೆಥೋಫಿಸಿಯೋಲಾಜಿಯಲ್ಲಿ ಮತ್ತು ಬ್ಯುಲಿಮಿಯಾ ನರ್ವೋಸಾ ದಲ್ಲಿ ಎರಡು ಹಾರ್ಮೋನ್ ಗಳು ಆಗ ತೊಡಕಿಸುತ್ತಲೇ ಇರುತ್ತವೆ.

  • ಮಿದುಳಿಗೆ ಸಂಬಂಧಿಸಿದ ರಕ್ತದ ಹರಿವು (CBF); ನ್ಯೂರೊಇಮೇಜಿಂಗ್ ಅಧ್ಯಯನಗಳು ಅನೋರೆಕ್ಟಿಕ್ ರೋಗಿಗಳ ಟೆಂಪೊರಾಲ್ ಲೋಬೆನಲ್ಲಿ CBF ಕಡಿಮೆಯಾಗಿರುವುದನ್ನು ತೋರಿಸಿವೆ. ಇದು AN ನ ದಾಳಿಯಲ್ಲಿಯೇ ರೋಗಕ್ಕೆ ಒಳಗಾಗುವಂತೆ ಮಾಡುವ ಒಂದು ಅಂಶವಾಗಿರಬಹುದು.
  • ಆಟೋಇಮ್ಯೂನ್ ಸಿಸ್ಟಂ; ನ್ಯೂರೋಪೆಪ್ಟೈಡ್ಸ್‌ಗಳ ವಿರುದ್ಧ ಆಟೋಆಂಟಿಬಾಡೀಸ್ ಗಳೆನ್ನುವಂಥ ಮೆಲನೊಕೋರ್ಟಿನ್, ಸೇವನೆಯ ಕಾಯಿಲೆಯಾದ ಅವು ಹಸಿವು ಮತ್ತು ಬಳಲಿಕೆ ಪ್ರತಿಕ್ರಿಯೆಗಳಿಗೆ ಪ್ರಭಾವ ಬೀರುವುದರೊಂದಿಗೆ ವ್ಯಕ್ತಿತ್ವ ವಿಶೇಷ ಸ್ವಭಾವಕ್ಕೆ ಸಂಬಂಧಿಸಿದಂತೆ ಸೋಂಕು ತಗಲುವುದನ್ನು ಇವುಗಳು ತೋರಿಸಲ್ಪಡುತ್ತಿವೆ.
  • ಪೋಷಕಾಂಶಗಳ ಕೊರತೆಗಳು
    • ಝಿಂಕ್ ಕೊರತೆಯು ಅನೋರೆಕ್ಸಿಯಾ ಪ್ಯಾಥೋಲಾಜಿಯನ್ನು ಆಳವಾಗಿಸುವ ಒಂದು ವೇಗೋತ್ಕರ್ಷಿಯ ಅಂಶವಾಗಬಹುದು

ಪರಿಸರೀಯ

ಸಾಮಾಜಿಕ ಸಾಂಸ್ಕೃತಿಕ ಅಧ್ಯಯನಗಳು ಸಾಂಸ್ಕೃತಿಕ ಅಂಶಗಳ ಪಾತ್ರವನ್ನು ಪ್ರಮುಖವಾಗಿ ಎತ್ತಿಹಿಡಿದಿವೆ. ಅವೆಂದರೆ ವಿಶೇಷವಾಗಿ ಮಾಧ್ಯಮದ ಮೂಲಕ, ಪಾಶ್ಚಿಮಾತ್ಯ ಕೈಗಾರಿಕಾ ರಾಷ್ಟ್ರಗಳಲ್ಲಿ ಆದರ್ಶ ಮಹಿಳೆಯ ರೀತಿಯಂತೆ, ತೆಳುವಾಗುವಿಕೆಯನ್ನು ಪ್ರೇರೆಪಿಸಲಾಗಿತ್ತು. ಇತ್ತೀಚಿನ 989 ರ ಒಂದು ಎಪಿಡೆಮಿಯೋಲಾಜಿಕಲ್ ಅಧ್ಯಯನ, 871 ಸ್ವೀಡಿಷ್ ನೆಲೆಗಾರರು ಸೂಚಿಸಿದ್ದೇನೆಂದರೆ ಲಿಂಗ, ಎತ್ನಿಸಿಟಿ, ಮತ್ತು ಸಮಾಜದ ಆರ್ಥಿಕ ಶ್ರೇಷ್ಠತೆಗಳು ಅನೋರೆಕ್ಸಿಯಾ ಬೆಳವಣಿಗೆಯಲ್ಲಿನ ಅವಕಾಶದಲ್ಲಿ ಅಧಿಕ ಪರಿಣಾಮಗಳನ್ನು ಬೀರುತ್ತಿದ್ದವು. ಅವುಗಳೊಂದಿಗೆ ಯೂರೋಪಿಯನ್ ರಲ್ಲದ ಪೋಷಕರ ಜೊತೆಗೆ ನಿಯಮದೊಂದಿಗೆ ಪರೀಕ್ಷೆ ನಡೆಸಿದ್ದರೆನ್ನಲಾಗಿ ಅತೀ ಕಡಿಮೆ ಜನ ಇಷ್ಟಪಡುತ್ತಿದ್ದರು ಮತ್ತು ಅವರ ಸಂಪತ್ತಿನಲ್ಲಿ, ಬಿಳಿ ಕುಟುಂಬಗಳ ಅತ್ಯಧಿಕ ಕಠಿಣಾವಸ್ಥೆಯಲ್ಲಿರುತ್ತಿದ್ದರು. ಉದ್ಯೋಗಗಳಲ್ಲಿನ ಜನರು, ಅವರದೇ ಜೀವನ ಕ್ರಮದ ಔದ್ಯೋಗಿಕ ಪರಿಸ್ಥಿತಿಯಲ್ಲಿ, ಎಲ್ಲಿ ನಿಜವಾಗಿ ಸಾಮಾಜಿಕ ಒತ್ತಡವು ತೆಳುವಾಗಲೆಂದೇ ಇದ್ದಿತ್ತೋ (ಅಂಥವೆಂದರೆ ಮಾಡೆಲ್‌ಗಳು ಮತ್ತು ನೃತ್ಯಗಾರರು) ಅಲ್ಲಿ ಅತೀ ಹೆಚ್ಚಿನವರು ಅನೋರೆಕ್ಸಿಯಾ ಬೆಳವಣಿಗೆಯನ್ನು ಇಷ್ಟಪಡುತ್ತಿರುತ್ತಿದ್ದರು ಹಾಗೂ ಮುಂದಿನ ಸಂಶೋಧನೆಯು ಸೂಚಿಸಿದ್ದೇನೆಂದರೆ ಅನೋರೆಕ್ಸಿಯಾ ದೊಂದಿಗೆ ಇರುವವರು ಅತೀ ಹೆಚ್ಚಾಗಿ ದೇಹತೂಕ ಇಳಿಕೆಯನ್ನು ಉತ್ತೇಜಿಸುವಂತಹ ಸಾಂಸ್ಕೃತಿಕ ಮೂಲಗಳ ಜೊತೆಗೆ ಮೇಲ್ಮಟ್ಟದ ಸಂಪರ್ಕವನ್ನಿಟ್ಟುಕೊಂಡಿದ್ದರು. ಅಲ್ಲಿ ಚಿಕಿತ್ಸಕ ಗುಂಪುಗಳಲ್ಲಿ ಯಾರ್ಯಾರು ಅನೋರೆಕ್ಸಿಯಾ ದೊಂದಿಗಿರುವರೆಂಬ ಪರೀಕ್ಷೆಗೊಳಗಾಗಿದ್ದರೋ ಅಂಥವರೆಲ್ಲ ಮಕ್ಕಳ ಲೈಂಗಿಕ ದುರುಪಯೋಗ ಅನುಭವಗಳಲ್ಲಿ ಸುದ್ದಿಯಾಗಿದ್ದಾರೆಂದು ಅತ್ಯಧಿಕ ಪ್ರಮಾಣವಿದೆ. ಆಗಿದ್ದರೂ ಸಹ ಅನೋರೆಕ್ಸಿಯಾಗೆ ಪ್ರಮುಖ ಲೈಂಗಿಕ ದುರುಪಯೋಗವು ಒಂದು ನಿರ್ಧಿಷ್ಟ ಕಷ್ಟಕರ ಅಂಶವೆಂದು ಯೋಚಿಸಲಾಗಿಲ್ಲ, ಅಂಥ ದುರುಪಯೋಗದಲ್ಲಿ ಯಾರಿಗೆ ಅನುಭವವಿತ್ತೋ ಅಂಥವರು ಹೆಚ್ಚು ವೈಪರೀತ್ಯ ಮತ್ತು ಮರುಕಳಿಸುವ ಗುಣಲಕ್ಷಣಗಳನ್ನು ಹೊಂದಲು ಹೆಚ್ಚೆಚ್ಚು ಇಷ್ಟಪಡುತ್ತಿರುತ್ತಾರೆ.

ಸ್ವಲೀನತೆಯೊಂದಿಗಿನ ಸಂಬಂಧ

ಅನೋರೆಕ್ಸಿಯಾ ನರ್ವೋಸಾ ಮತ್ತು ಸ್ವಲೀನತೆಗಳ ನಡುವಿನ ಸಂಬಂಧದ ಬಗ್ಗೆ ಕ್ರಿಸ್ಟೋಫರ್ ಗಿಲ್ಬರ್ಗ್ರವರ ಮತ್ತು ಬೇರೆಯವರ ಪ್ರಾರಂಭಿಕ ಸೂಚನೆಯೇನೆಂದರೆ, ಒಂದು ದೊಡ್ಡ ಪ್ರಮಾಣದ ಉದ್ದವಾದ ಅಧ್ಯಯನವುಸ್ವಿಡನ್ ನಲ್ಲಿ ಏರ್ಪಡಿಸಿದ್ದ ಆರಂಭದಲ್ಲಿ ಅನೋರೆಕ್ಸಿಯಾ ನರ್ವೋಸಾ ಹೊಂದಿರುವ ತಾರುಣ್ಯದಲ್ಲಿನ ಜನರಲ್ಲಿ 23% ನಷ್ಟು ಪ್ರಮಾಣದವರು ಒಂದು ಬಹಳ ಧೀರ್ಘವಾಗಿ ಉಪಸ್ಥಿತಿಯಲ್ಲಿರುವ ಸೇವನೆಕಾಯಿಲೆ ಜೊತೆಗೆ ಸ್ವಲೀನತೆಯಿಂದ ವಿಶಾಲವ್ಯಾಪ್ತಿ ಯಲ್ಲಿಯೂ ನರಳುತ್ತಿರುವರು.

ಸ್ವಲೀನತೆ ವಿಶಾಲವ್ಯಾಪ್ತಿಯಲ್ಲಿರುವವರೆಲ್ಲ ಕೆಟ್ಟ ಫಲಿತಾಂಶ ಪಡೆಯಲು ಇಚ್ಛಿಸುವರು, ಆದರೆ, ಅನೋರೆಕ್ಸಿಯಾ ನರ್ವೋಸಾ per se ಗಿಂತ ನಡುವಳಿಕೆಯ ಮತ್ತು ಫಾರ್ಮೊಕೋಲಾಜಿಕಲ್ ಚಿಕಿತ್ಸೆಗಳೆರಡರ ಒಂದು ಗೂಡಿದ ಉಪಯೋಗದಿಂದ ಅಧಿಕ ಲಾಭವಿರಬಹುದೆಂದು, ಸ್ವಲೀನತೆ ನ್ನು ಸುಧಿರಿಸಲಿಕ್ಕಾಗಿ ವಿಶೇಷ ಉದ್ದೇಶಕ್ಕಾಗಿ ರಚಿಸಲಾಗಿತ್ತು.. ಬೇರೆ ಅಧ್ಯಯನಗಳಲ್ಲಿ ಅಂದರೆ UK ಯ ಮೌಡ್ ಸ್ಲೇ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಗುತುತಿಸಲ್ಪಡುವ ಸಂಶೋಧನೆ ನಡೆದಿತು. ಅದು ಸೂಚಿಸಿದೇನೆಂದರೆ ಅನೋರೆಕ್ಸಿಯಾ ನರ್ವೋಸಾ ಹೊಂದಿರುವ ಜನರಲ್ಲಿ ಕಲ್ಪನಾ ಮಗ್ನತೆಯ ವಿಶೇಷ ಸ್ವಭಾವಗಳು ಸಾಮಾನ್ಯವಾದವು; ಹಂಚಲ್ಪಟ್ಟ ಈ ವಿಶೇಷ ಗುಣಸ್ವಭಾವಗಳು ಸೇರಿಕೊಂಡಿವೆ; ಕಾರ್ಯಕಾರಿ ವ್ಯವಸ್ಥೆ, ಸ್ವಲೀನತೆ ಭಾಗಲಬ್ದದ ಅಂಕ, ನಡುವಿನ ಸಾಂಗತ್ಯ, ಮನಸ್ಸಿನ ಸಿದ್ದಂತ, ಜ್ಞಾನಗ್ರಹಣೀಯ - ಸ್ವಭಾವದ ನಮ್ಯತೆ, ಭಾವನೆ ನಿಯಂತ್ರಣ ಮತ್ತು ಮುಖದ ಹಾವಭಾವಗಳನ್ನು ಅರ್ಥಮಾಡಿಕೊಳ್ಳುವುದು. ಝುಕರ್ et al. (2007) ರವರು ಸ್ವಯಂಬೇರ್ಪಡೆಯಾಗಿ ಒಂಟಿಯಾಗಿರುವವನ ಮನೋವರ್ತನೆಯ ವಿಶಾಲವ್ಯಾಪ್ತಿಗಳಲ್ಲಿ ಕಾಗ್ನಿಟೀವ್ ಎಂಡೋಫಿನೋಟೈಪ್ನ್ನು ಅನೋರೆಕ್ಸಿಯಾ ನರ್ವೋಸಾದಡಿಯಲ್ಲಿ ಸರಿ ಪಡಿಸಿ ಉತ್ತಮಗೊಳಿಸಲು ಆ ನಿಯಮಗಳನ್ನು ಉಲ್ಲೇಖಿಸಿದ್ದನು

ಪುರುಷರಲ್ಲಿ

ಅನೋರೆಕ್ಸಿಯಾ ನರ್ವೋಸಾ 
Dennis Quaid suffered from "Manorexia".

ಅಲ್ಲಿ ಅನೋರೆಕ್ಸಿಯಾ ನರ್ವೋಸಾದಿಂದ ನರಳುತ್ತಿರುವ ಪುರುಷರ ಪ್ರಮಾಣವು ಏರುತ್ತಲೇ ಇದೆ. ಸಾಮಾನ್ಯವಾಗಿ AN ನ್ನು ಯುವ ಬಿಳಿ ಮಹಿಳೆಯರಿಗೆ ಪ್ರಾಥಮಿಕವಾಗಿ ಪರಿಣಾಮ ಬೀರುವುದೆಂದು ನೋಡಲಾಗಿದ್ದರೂ, ಅಲ್ಲಿ ಒಂದು ತಿಳಿದಿದ್ದ ಸ್ಟಿಗ್ಮಾ ಸೇರಿಕೊಂಡಿದೆ. ಪುರುಷರಿಗೆ ಸಂಬಂಧಿಸಿದಂತೆ, ಸೇವನೆ ಕಾಯಿಲೆಗಳ ಪ್ರಮಾಣವು ಸಲಿಂಗಕಾಮಿಗಳ ಅತಿ ಹೆಚ್ಚಾಗಿರುವುದು ಮತ್ತು ದ್ವಿ-ಲಿಂಗೀಯ ಜನಾಂಗಗಳು, ಇನ್ನೂ ಅದು ಅನ್ಯಲಿಂಗಕಾಮಿ ಪುರುಷರಿಗೆ ಕೂಡ ಸೊಂಕು ತಗಲುತ್ತದೆ.

ಸ್ಟಿಗ್ಮಾದ ಗ್ರಹಿಕೆಯಿದ್ದಾಗ್ಯೂ ಕೆಲವು ದೊಡ್ಡ ವ್ಯಕ್ತಿತ್ವ ವೈಷಿಷ್ಠ್ಯವಿರುವ ಪುರುಷ ಅತಿಥೇಯರು ಸೇವನೆಯ ಕಾಯಿಲೆಗಳಿರುವಂಥ ನಟ ಡೆನ್ನಿಸ್ ಕ್ವೈಡ್ ಜೊತೆಗೆ ತಮ್ಮ ಹೋರಾಟಗಳನ್ನು ಪ್ರಚಾರ ಪಡಿಸಿದ. ಕ್ವೈಡ್ ಹೇಳಿದ : ಚಲನಚಿತ್ರವಾದ "ವೈಟ್ ಈಯರ್ಪ್" ನ್ನು 1994 ರಲ್ಲಿ ಡಾಕ್ ಹಾಲಿಡೇ ನಲ್ಲಿ ಅಭಿನಯಿಸುವುದಕ್ಕಾಗಿ 40 ಪೌಂಡ್ಸ್ ಗಳ ತೂಕವನ್ನು ಕರಗಿಸಿಕೊಳ್ಳಲೆಂದು ಯಾವಾಗ ಡಯೆಟ್ ನ್ನು ಅನುಸರಿಸಿದ್ದನೋ ಆಗಿನಿಂದ ಅವನ್ ಸಮಸ್ಯೆಗಳು ಶುರುವಾದವು.[ಸೂಕ್ತ ಉಲ್ಲೇಖನ ಬೇಕು] ಥಾಮಸ್ ಹೊಲ್ ಬ್ರೂಕ್ ವಿಸ್ಕೊನ್ಸಿನ್, ಒಕೊನೊಮೊವೊಕ್ ನಲ್ಲಿರುವ ರೋಗರ್ಸ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸೇವನೆಯಲ್ಲಿ ಅವ್ಯವಸ್ಥೆಗಳ ಪ್ರೋಗ್ರಾಮ್ ನ ಕ್ಲಿನಿಕಲ್ ಡೈರೆಕ್ಟರ್ ಆಗಿರುವರು. ಒಬ್ಬ ಮನೋರೋಗ-ವೈದ್ಯ ಆಗಿ ಸೇವನಾ ಖಾಯಿಲೆಗಳಲ್ಲಿ ವಿಶೇಷ ನುರಿತ ವೈದ್ಯ ವೃತ್ತಿ ಮಾಡುತ್ತ ಇದ್ದರೂ ಅವರು ಒತ್ತಾಯ ಪೂರ್ವಕ ವ್ಯಾಯಾಮ ಮಾಡುವುದರ ಜೊತೆಗೆ ಅನೋರೆಕ್ಸಿಯಾ ನರ್ವೋಸಾದಿಂದ ಬಳಲುತ್ತಿದ್ದರು. ಒಂದೊಮ್ಮೆ 6 ಅಡಿ ಉದ್ದದ ಮನೋರೋಗ-ವೈದ್ಯ ಕೇವಲ 135 lbs ನಷ್ಟು ಮಾತ್ರ ತೂಕವಿದ್ದರು. "ದಪ್ಪನಾಗಿದ್ದು" "ನಾನು ಭಯಭೀತನಾಗಿದ್ದೆ," ಎಂದು ಆತ ಹೇಳುತ್ತಾನೆ.

ರೋಗನಿರ್ಣಯ

ವೈದ್ಯಕೀಯ

ಪ್ರಾಥಮಿಕ ರೋಗ ಲಕ್ಷಣ ನಿರೂಪಣೆಯು ಒಬ್ಬ ಸ್ಪರ್ಧಿ ಯಾಗಿ ವೃತ್ತಿ ನಿರತ ವೈದ್ಯಕೀಯ ನಲ್ಲಿರುವವರಿಂದ ಮಾಡಲ್ಪಡಬೇಕು. ಅಲ್ಲಿ ಬಹುವಿಧವಾದ ಕರಾರುಗಳಾದಂಥ ವೈರಲ್ ಅಥವಾ ಬ್ಯಾಕ್ಟೇರಿಯಗಳ ಸೋಂಕುಗಳು, ಹಾರ್ಮೋನ್ ಅಸಮತೋಲನಗಳು, ನ್ಯೂರೊಡಿಜೆನರೇಟಿವ್ ವ್ಯಾಧಿಗಳು ಮತ್ತು ಬ್ರೈನ್ ಟ್ಯೂಮರ್ಗಳು ಬಹುಶಃ ಅನೋರೆಕ್ಸಿಯಾ ನರ್ವೋಸಾ ಸೇರಿ ಸೈಕಿಯಾಟ್ರಿಕ್ ಕಾಯಿಲೆಗಳನ್ನು ಯಥಾವತ್ತಾಗಿ ಅನುಕರಣೆ ಮಾಡಬಹುದು. ಒಂದು ಆಳವಾದ ಅಧ್ಯಯನ ಕೈಗೊಂಡಿದ್ದ ಮನೋರೋಗ-ವೈದ್ಯ ರಿಚರ್ಡ್ ಹಾಲ್ ರವರ ಪ್ರಕಾರ "ದಿ ಆರ್ಚೀವ್ ಆಫ್ ಜೆನರಲ್ ಸೈಕಿಯಾಟ್ರಿ" ಯಲ್ಲಿ ಹೀಗೆ ಪ್ರಕಟ ಪಡಿಸಿದ್ದಾರೆ :

  • ಸೈಕಿಯಾಟ್ರಿಕ್ ಲಕ್ಷಣಗಳ ಜೊತೆಗೆ ವೈದ್ಯಕೀಯ ವ್ಯಾಧಿಯೂ ಆಗಾಗ್ಗೆ ಹಾಜರಿರುತ್ತದೆ.
  • ಸೈಕಿಯಾಟ್ರಿಕ್ ಲಕ್ಷಣಗಳೊಂದನ್ನೇ ಆಧರಿಸಿಕೊಂಡು ದೈಹಿಕ ಕಾಯಿಲೆಗಳನ್ನು ಕಾರ್ಯಪ್ರವೃತ್ತ ವಾದ ಸೈಕಿಯಾಟ್ರಿಕ್ ಕಾಯಿಲೆಗಳಿಂದ ಬೇರ್ಪಡಿಸಲು ತುಂಬಾ ಕಷ್ಟಸಾಧ್ಯ.
  • ಮಾನಸಿಕ ರೋಗಿಗಳ ಪ್ರಾಥಮಿಕ ಪರೀಕ್ಷೆಯಲ್ಲಿ ವಿವರಿಸಲ್ಪಟ್ಟ ದೈಹಿಕ ಪರೀಕ್ಷೆ ಮತ್ತು ಪ್ರಯೋಗಾಲಯ ಪರಾಮರ್ಶಕಗಳು ಒಂದು ನಿತ್ಯದ ಕಾರ್ಯವಿಧಾನವೆಂದು ತೋರಿಸಿವೆ.
  • ಅತಿ ಹೆಚ್ಚಿನ ರೋಗಿಗಳು ಅವರ ಸೈಕಿಯಾಟ್ರಿಕ್ ಲಕ್ಷಣಗಳ ಕಾರಣಾರ್ಥವೇನೆಂಬ ವೈದ್ಯಕೀಯ ಅನಾರೋಗ್ಯದ ಬಗ್ಗೆ ಅರಿವಿಲ್ಲದವರಾಗಿರುವರು ಪರಿಜ್ಞಾನವಿಲ್ಲದವರು.
  • ವೈದ್ಯಕೀಯವಾಗಿ ಸೂಚಿಸುವ ಗುರುತುಗಳ ಜೊತೆಗೆ ರೋಗಿಗಳ ಸ್ಥಿತಿಯು ಕಾರ್ಯ ಸಂಬಂಧದ ಮನೋರೋಗ ಎಂಬಂಥ ಪ್ರಾಥಮಿಕ ಪರೀಕ್ಷಾ ವಿಧಾನಗಳು ಆಗಾಗ್ಗೆ ತಪ್ಪಾಗಿ ನಡೆದಿರುತ್ತವೆ.
  • ವೈದ್ಯಕೀಯ ಪರೀಕ್ಷೆಗಳು: AN ನ್ನು ವೈಜ್ಞಾನಿಕ ಪರಿಶೀಲನೆಯಿಂದ ರೋಗದ ಸ್ವರೂಪವನ್ನು ಕಂಡು ಹಿಡಿಯಲು ಹಲವಾರು ರೀತಿಯ ಪರೀಕ್ಷೆಗಳನ್ನು ನಡೆಸಬಹುದಾಗಿದೆ ಮತ್ತು AN ನಿಂದ ರೋಗಿಯ ಮೇಲೆ ಕಾಲಾನುಕ್ರಮದಲ್ಲಿ ದುಷ್ಪರಿಣಾಮಗಳು ಉಂಟಾಗುವುದನ್ನು ನಿಗದಿಪಡಿಸಲು ಹಲವು ಪರೀಕ್ಷೆಗಳನ್ನು ಕೈಗೊಳ್ಳಬಹುದು.
ಅನೆರೊಕ್ಸಿಯಾ ನರ್ವೋಸಾದ ರೋಗ ನಿರ್ಣಯ ಹಾಗೂ ನಿರ್ಧರಿಸುವಿಕೆಯಲ್ಲಿ ಬಳಸುವ ವೈದ್ಯಕೀಯ ಪರೀಕ್ಷೆಗಳು
  • ಸಂಪೂರ್ಣ ರಕ್ತ ಎಣಿಕೆ (CBC): ಬಿಳಿ ರಕ್ತ ಕಣಗಳು. ಕೆಂಪು ರಕ್ತ ಕಣಗಳು ಮತ್ತು ಪ್ಲೇಟ್ಲೆಟ್‌ಗಳ ಪರೀಕ್ಷೆಯನ್ನು ವಿವಿಧ ಕ್ರಮವಿಲ್ಲದಿರುವಿಕೆಗಳಾದ ಅಪೌಷ್ಟಿಕತೆಯಿಂತ ಉಂಟಾಗಬಲ್ಲಂತಹ ಲ್ಯೂಕೊಸೈಟೊಸಿಸ್, ಲ್ಯೂಕೊಪೆನಿಯಾ, ಥ್ರೊಂಬೊಸೈಟೊಸಿಸ್ ಮತ್ತು ಅನೀಮಿಯಾ ಗಳನ್ನು ನಿರ್ಧರಿಸಲು ಕೈಗೊಳ್ಳಲಾಗುತ್ತದೆ .
  • ಮೂತ್ರ ಪರೀಕ್ಷೆ: ಮೂತ್ರದ ಮೇಲೆ ಹಲವಾರು ಬಗೆಯ ಪರೀಕ್ಷೆಗಳನ್ನು ವೈದ್ಯಕೀಯ ಶೋಧನೆ ಮೂಲಕ ಕಾಯಿಲೆಗಳನ್ನು ಕಂಡು ಹಿಡಿಯಲಿಕ್ಕಾಗಿ ನಡೆಸಲಾಗುವುದು. ಸಂಪೂರ್ಣ ಆರೋಗ್ಯದ ಒಂದು ಸೂಚಕವಾಗಿ, ಮತ್ತು ದುರುಪಯೋಗದ ಪದಾರ್ಥವು ದೇಹದೊಳಗಿದ್ದರೆ ಕಂಡು ಹಿಡಿಯಲು ಈ ಮೂತ್ರ ಪರೀಕ್ಷೆಯನ್ನು ನಡೆಸಲಾಗುತ್ತದೆ
  • ELISA: ELISA ದ ಹಲವಾರು ಉಪ ವಿಧಗಳನ್ನು ವಿವಿಧ ವೈರಸ್ ಗಳು ಮತ್ತು ಬ್ಯಾಕ್ಟೀರಿಯಾ ಎಂಬಂತ ಬೊರ್ರೆಲಿಯ ಬರ್ಗ್ಡೋಫೆರ್ರಿ (ಲೈಮ್ ಕಾಯಿಲೆ) ಗಳಿಗೆ ಆಂಟಿಬಾಡಿಸ್ (ಪ್ರತಿಕಾಯ ಜೀವಾಣು)ಗಳು ಪರೀಕ್ಷೆಗೆ ಉಪಯೋಗಿಸಲಾಗುತ್ತದೆ.
  • ವೆಸ್ಟರ್ನ್ ಬ್ಲಾಟ್ ಅನಾಲಿಸಿಸ್: ELISA ದ ಪೂರ್ವ ಸಿದ್ಧತಾ ಫಲಿತಾಂಶಗಳನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಇದನ್ನು ಉಪಯೋಗಿಸಲಾಗುತ್ತದೆ.
  • Chem-20: Chem-20 ಯನ್ನು SMA-20 ಎಂದೂ ಸಹ ಹೆಸರಿಸಲಾಗಿದೆ ಬ್ಲಡ್ ಸೆರಮ್‌ನ ಮೇಲೆ 20 ಗುಂಪಿನ ವಿವಿಧ ರಾಸಾಯನಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಪರೀಕ್ಷೆಗಳಲ್ಲಿ ಕೊಲೆಸ್ಟ್ರಾಲ್, ಪ್ರೋಟೀನ್ ಮತ್ತು ಎಲೆಕ್ಟ್ರೋಲೈಟ್‌ಗಳಾದ ಪೊಟ್ಯಾಷಿಯಮ್, ಕ್ಲೋರಿನ್ ಮತ್ತು ಸೋಡಿಯಂಗಳು ಒಳಗೊಂಡಿರುತ್ತವೆ ಮತ್ತು ಪರೀಕ್ಷೆಗಳು ವಿಶೇಷವಾಗಿ ಲಿವರ್ ಮತ್ತು ಕಿಡ್ನಿ ಕಾರ್ಯಗಳು ಒಳಗೊಂಡಿವೆ.
  • ಗ್ಲ್ಯೂಕೋಸ್ ಟಾಲರೆನ್ಸ್ ಟೆಸ್ಟ್ : ಓರಲ್ ಗ್ಲ್ಯೂಕೋಸ್ ಟಾಲೆರೆನ್ಸ್ ಟೆಸ್ಟ್ (OGTT) ಗ್ಲ್ಯೂಕೋಸ್ ಉಪಾಚಯಪಚಯಗೊಳ್ಳಲು ದೇಹದ ಸಾಮರ್ಥ್ಯವನ್ನು ಅಳತೆ ಮಾಡುವುದಕ್ಕಾಗಿ ಉಪಯೋಗಿಸಲಾಗುತ್ತದೆ. ಇದು ಹಲವಾರು ಕಾಯಿಲೆಗಳಾದ ಡಯಾಬಿಟಿಸ್, ಇನ್ಸುಲಿನೋಮಾ, ಕುಶಿಂಗ್‌ನ ಸಿಂಡ್ರೋಮ್, ಹೈಪೊಗ್ಲೈಸೀಮಿಯಾ ಮತ್ತು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ಗಳನ್ನು ಪತ್ತೆಹಚ್ಚುವಲ್ಲಿ ಉಪಯೋಗಕಾರಿಯಾಗಿದೆ.
  • ಸೆಕ್ರಿಟಿನ್-CCK Test: ಪ್ಯಾಂಕ್ರಿಯಸ್ (ಮೇದೋಜ್ಜಿರಕ ಗ್ರಂಥಿ) ಮತ್ತು ಗಾಲ್ ಬ್ಲ್ಯಾಡರ್ (ಪಿತ್ತಕೋಶ)ಗಳ ಕಾರ್ಯವನ್ನು ನಿರ್ಣಯಿಸಲು ಈ ಪರೀಕ್ಷೆಯನ್ನು ಉಪಯೋಗಿಸಲಾಗುತ್ತದೆ.
  • ಸೆರಮ್ಕೋಲಿನ್ ಸ್ಟೆರೆಸ್ ಪರೀಕ್ಷೆ: (ಅಸಿಟಿಲ್ಕೋಲಿನ್ ಸ್ಟೆರೆಸ್ ಮತ್ತು ಸ್ಯೂಡೋಕೋಲಿನ್ ಸ್ಟೆರೆಸ್) ಲಿವರ್ ಎನ್ಜೈಮ್ಸ್ (ಪಿತ್ತಜನಕಾಂಗ ಕಿಣ್ವಗಳ) ಒಂದು ಪರೀಕ್ಷೆಯು ಪಿತ್ತಜನಕಾಂಗದ ಕಾರ್ಯಾಚರಣೆಯ ಪರೀಕ್ಷೆಗೆ ಮತ್ತು ಅಪೌಷ್ಠಿಕತೆಯ ದುಷ್ಪರಿಣಾಮಗಳನ್ನು ಅಳತೆ ಮಾಡಲು (ನಿರ್ಣಯಿಸಲು) ಇದು ಸಹಾಯಕವಾಗಿದೆ.
  • ಪಿತ್ತಜನಕಾಂಗದ ಕಾರ್ಯಾಚರಣೆಯ ಪರೀಕ್ಷೆ : ಪರೀಕ್ಷೆಗಳ ಒಂದು ಸರಿಣಿಯು ಪಿತ್ತಜನಕಾಂಗದ ಕಾರ್ಯಾಚರಣೆಯನ್ನು ನಿಗದಿಪಡಿಸಲು ಉಪಯೋಗಿಸಲಾಗುತ್ತದೆ ಮತ್ತು ಕೆಲವೊಂದು ಪರೀಕ್ಷೆಗಳನ್ನು ಪೋಷಕಾಂಶ ಕೊರತೆ, ಪ್ರೋಟಿನ್ ಕೊರತೆ ಮೂತ್ರಪಿಂಡದ ಕಾರ್ಯ, ರಕ್ತಸ್ರಾವದ ರೋಗಗಳು, ಕ್ರಾನ್ಸ್ ರೋಗ, ಇವೆಲ್ಲವುಗಳನ್ನು ಅಳತೆ ಮಾಡಿ ನಿರ್ಧರಿಸಲು ಪಿತ್ತಜನಕಾಂಗದ ಕಾರ್ಯಾಚರಣೆಯ ಪರೀಕ್ಷೆಯನ್ನು ಸಹ ಉಪಯೋಗಿಸಲಾಗುತ್ತದೆ.
  • Lh ಪ್ರತಿಕ್ರಿಯೆಯಿಂದ GnRH: ಲ್ಯೂಟೈನೈಜಿಂಗ್ ಹಾರ್ಮೋನ್ (Lh) ಪ್ರತಿಕ್ರಿಯೆಯಿಂದ ಗೊನಾಡೋಟ್ರೋಪಿನ್-ರಿಲಿಸಿಂಗ್ ಹಾರ್ಮೊನ್(GnRH): ಗೆ ಪ್ರತ್ಯುತ್ತರವಾಗಿ ನಡೆಸಲಾಗುತ್ತದೆ : ಪಿಟ್ಯುಟರಿ ಗ್ರಂಥಿ GnRH ಎಂಬ ಹೈಪೋಥಾಲ್ಯೂಮಸ್ ನಲ್ಲಿ ಉತ್ಪತ್ತಿಯಾಗುವ ಒಂದು ಹಾರ್ಮೋನಿಗೆ ಪ್ರತಿಕ್ರಿಯೆಯಾಗಿ ನಡೆಸುವ ಪರೀಕ್ಷೆಗಳು ಇವಾಗಿವೆ. ಅನೋರೆಕ್ಸಿಯಾ ನರ್ವೋಸಾದ ಸಂದರ್ಭಗಳಲ್ಲಿ ಆಗಾಗ್ಗೆ ಕೇಂದ್ರಿಯ ಹೈಪೋಗೊನಡಿಸಮ್ ಅನ್ನು ಕಾಣಬಹುದಾಗಿದೆ.
  • ಕ್ರಿಯಟಿನ್ ಕಿನೇಸ್ ಪರೀಕ್ಷೆ(CK-Test): ಕ್ರಿಯಟಿನ ಕಿನೇಸ್ ಎಂಬ ಒಂದು ಕಿಣ್ವವು ಹೃದಯದಲ್ಲಿ (CK-MB), ಮೆದುಳಿ (CK-BB) ನಲ್ಲಿ ಮತ್ತು ಅಸ್ಥಿಪಂಜರ ಸ್ನಾಯು (CK-MM) ವಿನಲ್ಲಿ ಕಾಣಸಿಗುವಂತಿದ್ದು, ಈ ಕಿಣ್ವದ ರಕ್ತ ಪರಿಚಲನೆಯಾಗುವ ಹಂತಗಳನ್ನು ಈ ಟೆಸ್ಟಿನಲ್ಲಿ ಅಳತೆ ಮಾಡಲಾಗುತ್ತದೆ.
  • ಬ್ಲಡ್ ಯೂರಿಯಾ ನೈಟ್ರೋಜನ್ (BUN) ಪರೀಕ್ಷೆ: ಯೂರಿಯಾ ನೈಟ್ರೋಜನ್ ಪ್ರೋಟಿನ್ ಉಪಾಚಯಾಪಚಯದ (ಮೆಟಾಬಾಲಿಸಂ) ಉಪೋತ್ಪನ್ನವಾಗಿದೆ. ಇದು ಮೊದಲು ಪಿತ್ತ ಜನಕಾಂಗದಲ್ಲಿ ರಚನೆಯಾಗುತ್ತದೆ. ಆನಂತರ ಮೂತ್ರಪಿಂಡಗಳ ಮೂಲಕ ದೇಹದಿಂದ ಹೊರದೂಡಲ್ಪಡುತ್ತದೆ. ಈ BUN ಪರೀಕ್ಷೆಯನ್ನು ಪ್ರಾಥಮಿಕವಾಗಿ ಮೂತ್ರಪಿಂಡಕಾರ್ಯವಿಧಾನವನ್ನು ಪರೀಕ್ಷಿಸಲೆಂದು ಬಳಸಲಾಗುತ್ತದೆ. ಒಂದು ಕಡಿಮೆ (ಮಂದವಾದ) BUN ಹಂತವು ಪೋಷಕಾಂಶ ಕೊರತೆಯ ದುಷ್ಪರಿಣಾಮಗಳನ್ನು ಸೂಚಿಸಬಹುದು.
  • BUN ನಿಂದ ಕ್ರಿಯೇಟಿನೈನ್ ಪ್ರಮಾಣ: ಮುಂದೆ ಬರುವ ಹಲವಾರು ಸ್ಥಿತಿಗಳನ್ನು ಹೇಳಲಿಕ್ಕಾಗಿ ಈ BUN-to-ಕ್ರಿಯೇಟಿನೈನ್ ಪ್ರಮಾಣವನ್ನು ಬಳಸಲಾಗುತ್ತದೆ. ತೀವ್ರ BUN/ಕ್ರಿಯೇಟಿನೈನ್ ಪ್ರಮಾಣವು ತೀಕ್ಷ್ಣ ನಿರ್ಜಲೀಕರಣ, ತೀವ್ರತರದ ಮೂತ್ರಪಿಂಡ ವೈಫಲ್ಯ, ರಕ್ತ ಸಂಚಯನ ದಟ್ಟಣೆಯಿಂದಾಗುವ ಹೃದಯಾಘಾತ, ಕರುಳುಗಳಲ್ಲಿನ ರಕ್ತಸ್ರಾವ ಇಂಥವುಗಳಲ್ಲಿ ಸಂಭವಿಸಬಹುದಾಗಿದೆ. ಒಂದು ಮಂದ BUN/ಕ್ರಿಯೇಟಿನೈನ್, ಪಿತ್ತಜನಕಾಂಗದ ಸಿರ್ರೋಸಿಸ್, ರಾಬ್ಡೋಮ್ಯೋಲಿಸಿಸ್, ಸಿಲಿಯಾಕ್ ಕಾಯಿಲೆ ಇವೆಲ್ಲವನ್ನು ಸೂಚಿಸಬಹುದು.
  • ಎಕೊಕಾರ್ಡಿಯೋಗ್ರಾಮ್: ಇದು ಅಲ್ಟ್ರಾಸೌಂಡನ್ನು ಉಪಯೋಗಿಸುತ್ತದೆ. ಆ ಮೂಲಕ ಹೃದಯದ ಒಂದು ಚಲಿಸುತ್ತಿರುವ ಪಿಕ್ಚರನ್ನು ಸೃಷ್ಟಿಸಿ ಅದರ ಕಾರ್ಯವನ್ನು ನಿರ್ಣಯಿಸುತ್ತದೆಂದು ತಿಳಿಯಲು ಇದನ್ನು ಬಳಸಲಾಗುತ್ತಿದೆ.
  • ಎಲೆಕ್ಟ್ರೋಕಾರ್ಡಿಯೋಗ್ರಾಮ್ (EKG or ECG): ಇದು ಹೃದಯದ ಎಲೆಕ್ಟ್ರಿಕಲ್ ಚಾಲನೆಯನ್ನು ಅಳತೆಮಾಡುತ್ತದೆ. ಇದು ಹೈಪರ್ಕೆಲೆಮಿಯಾ ದಂತಹ ಹಲವು ಖಾಯಿಲೆಗಳನ್ನು ಶೋಧನೆ ನಡೆಸಿ ಕಂಡು ಹಿಡಿಯಲು ಬಳಸಬಹುದಾಗಿದೆ.
  • ಎಲೆಕ್ಟ್ರೋಎನ್ಸೆಫಾಲೋಗ್ರಾಮ್ (EEG): ಮೆದುಳಿನ ಎಲೆಕ್ಟ್ರಿಕಲ್ ಚಲನವಲನವನ್ನು ಅಳತೆಮಾಡುತ್ತದೆ. ಇದನ್ನು ಪಿಟ್ಯೂಟರಿ ಗೆಡ್ಡೆಗಳೊಂದಿಗೆ ಸಂಬಂಧಿಸಿದಂತಹ ರೋಗದ ಅಸಾಮಾನ್ಯ ಲಕ್ಷಣಗಳನ್ನು ಕಂಡುಹಿಡಿದು ಪತ್ತೆಹಚ್ಚಲೆಂದು ಬಳಸಬಹುದಾಗಿದೆ
  • ಅಪ್ಪರ್ GI ಸಿರೀಸ್: ಮಧ್ಯೆ ಮತ್ತು ಮೇಲ್ಭಾಗದ ಕರುಳುಗಳ ಟ್ಯ್ರಾಕ್ಟ್ ನ ಗ್ಯಾಸ್ಟ್ರೋಇಂಟೆಸ್ಟಿನಲ್ (ಸಮಸ್ಯೆ) ತೊಂದರೆಗಳನ್ನು ನಿರ್ಣಯಿಸುವುದಕ್ಕಾಗಿ ಈ ಪರೀಕ್ಷೆಯನ್ನು ಉಪಯೋಗಿಸಿಕೊಳ್ಳಲಾಗಿದೆ.
  • ಥೈರಾಯಿಡ್ ಸ್ಕ್ರೀನ್ TSH, t4, t3 : ಇದನ್ನು ಥೈರಾಯಿಡ್-ಸ್ರವಿಸುತ್ತಿರುವ ಹಾರ್ಮೋನ್ (TSH), ಥೈರಾಕ್ಸಿನ್ (T4) ಮತ್ತು ಟ್ರಿಯೋಡೊಥೈರೋನೈನ್ (T3) ಗಳ ಹಂತಗಳನ್ನು ಪರೀಕ್ಷಿಸುವ ಮೂಲಕ ಥೈರಾಯಿಡ್ ಕಾರ್ಯವಿಧಾನವನ್ನು ನಿಗದಿಪಡಿಸುವುದಕ್ಕಾಗಿ ಬಳಸಲಾಗಿದೆ.
  • ಪ್ಯಾರಾಥೈರಾಯಿಡ್ ಹಾರ್ಮೋನ್ (PTH) ಪರೀಕ್ಷೆ : ಪ್ಯಾರಾಥೈರಾಯಿಡ್ನ ಕಾರ್ಯವಿಧಾನವನ್ನು ರಕ್ತದಲ್ಲಿನ (PTH)ನ ಪ್ರಮಾಣವನ್ನು ಅಳತೆಮಾಡುವ ಮೂಲಕ ಈ ಪರೀಕ್ಷೆಗಳನ್ನು ಬಳಸಲಾಗುತ್ತದೆ.

ಪ್ಯಾರಹೈಪೋಥೈರಾಯಿಡಿಸಂ ನ್ನು ಪತ್ತೆ ಮಾಡಲು ಈ ಪರೀಕ್ಷೆಯನ್ನು ಬಳಸಲಾಗಿದೆ. ರಕ್ತದಲ್ಲಿನ (ಹೊಮಿಯೋಸ್ಟಾಸಿಸ್) ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಗಳ ಮಟ್ಟವನ್ನು ಹಿಡಿತದಲ್ಲಿಡಲೂ ಸಹ PTH ಸಹಕಾರಿಯಗಿದೆ.

  • ಬೆರಿಯಂ ಎನೆಮ: ಕಳಗಿನ ಗ್ಯಾಸ್ಟ್ರೋಇಂಟೆಸ್ಟಿನಲ್ ಟ್ಯ್ರಾಕ್ ನ ಒಂದು ಎಕ್ಸ್-ರೇಯೇ ಇದಾಗಿದೆ.
  • SPECT ಇಮೇಜಿಂಗ್, MRI, fMRI, ಮತ್ತು PET ಸ್ಕ್ಯಾನ್ಗಳಂತಹ ವಿವಿಧ ತಂತ್ರಜ್ಞಾನಗಳ ಬಳಕೆಯ ಮೂಲಕ ನ್ಯೂರೊಇಮೇಜಿಂಗ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದನ್ನೆಲ್ಲಾ ಯಾವುದೇ ಆಹಾರ ಸೇವನೆ ರೋಗಗಳನ್ನು ತನಿಖೆ ಮಾಡುವ ಸಂಧರ್ಬಗಳಾದಂಥ ಲೆಶನ್ (ಅಂಗಾಂಶ ರಚನೆಯಲ್ಲಿ ರೋಗ ಸೂಚ ಬದಲಾವಣೆ), ದುರ್ಮಾಂಸದ ಗೆಡ್ಡೆ ಅಥವಾ ಬೇರೆ (ಆರ್ಗಾನಿಕ್) ಸಾವಯವ ಸ್ಥಿತಿಯು ಏಕೈಕ ಕಾರಣವಾಗಿರುವ ವಸ್ತು ಅಥವಾ ಸೇವನಾ ಕಾಯಿಲೆಯಲ್ಲಿ ಕೊಡುಗೆಯಾಗಿರುವ ಅಂಶವಾಗಿದೆ. ಯಾವುದೇ ತಿನ್ನುವುದಕ್ಕೆ ಸಂಬಂಧ ಪಟ್ಟ ರೋಗಕ್ಕಾಗಿ ಈ ಪರೀಕ್ಷೆಗಳು ರೋಗ ನಿರ್ಣಾಯಕ ಪದ್ಧತಿಯಲ್ಲಿ ಸೇರಿರಲೇಬೇಕು.
  • "ಆದ್ದರಿಂದ ನಾವು ಸೇವನಾ ರೋಗ ಲಕ್ಷಣಗಳನ್ನು ಕಂಡು ಅನುಮಾನ ಬಂದರೆ ಎಲ್ಲ ರೋಗಿಗಳಲ್ಲಿ ಒಂದು (ತಲೆಬುರುಡೆ) ಕ್ರಾನಿಯಲ್ MRI ಯನ್ನು ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡುವೆವು "(Trummer M et al.2002)", ಹೇಗಾದರೂ ಅನೋರೆಕ್ಸಿಯಾ ನರ್ವೋಸಾದ ಆನ್ ಸೆಟ್ ನಲ್ಲಿ ಮುಂಚಿತವಾದ ಪ್ರಮುಖವೆಂದು ತಲೆಬುರುಡೆಯೊಳಗಿನ ರೋಗದ ಕೂಲಂಕುಷ ಜ್ಞಾನವನ್ನೂ ಸಹ ಗಣನೆಗೆ ತೆಗೆದುಕೊಳ್ಳಬೇಕು.

ಎರಡನೆಯದಾಗಿ, ನ್ಯೂರೋಇಮೇಜಿಂಗ್ ಎಂಬುದು ಅನೋರೆಕ್ಸಿಯಾ ನರ್ವೋಸಾ ರೋಗ ಆಕ್ಷಣದ ಪ್ರಾರಂಭಿಕ ರೋಗ ಪತ್ತೆ ಹಚ್ಚುವಲ್ಲಿ ಒಂದು ಮಹತ್ವದ ಭಾಗವನ್ನು ವಹಿಸುತ್ತದೆ......".( O'Brien et al.2001).

ಮಾನಸಿಕವಾದ

ಅನೋರೆಕ್ಸಿಯಾ ನರ್ವೋಸಾವು Axis I ಎಂಬುದಾಗಿ ವಿಂಗಡನೆಯಾಗಿದ್ದು, (ಮೆದುಳಿಗೆ) ಮಾನಸಿಕ ಆರೋಗ್ಯ ಏರುಪೇರುಗಳ ಡಯಾಗ್ನಾಸ್ಟಿಕ್ ಮತ್ತು ಸ್ಟಾಟಿಸ್ಟಿಕಲ್ ಮ್ಯಾನ್ಯುಯಾಲ್ ನಲ್ಲಿ ಈ (DSM-IV) ರೋಗ ಕಂಡುಹಿಡಿಯಬಹುದಾಗಿದೆ. Published by The American Psychiatric Association. ಈ DSM-IV ರೋಗವು ಪೀಡಿತ ವ್ಯಕ್ತಿಗಳಿಂದ ಅವರಾಗಿಯೇ ರೋಗ ಪತ್ತೆಹಚ್ಚಲಿಕ್ಕಾಗಿ ಬಳಸಲಾಗುವುದಿಲ್ಲ.

  • DSM-IV-TR : AN ಗಾಗಿ ಮಾಡುವ ಡಯಾಗ್ನಾಸ್ಟಿಕ್ ಕ್ರೈಟೀರಿಯವು ತೂಕ ಹೆಚ್ಚುವಂಥ ಇಚ್ಛಾ ಭಯವು ಸೇರಿದೆ. ದೇಹದಲ್ಲಿನ ವಯಸ್ಸು ಮತ್ತು ಎತ್ತರಕ್ಕೆ ಬೇಕಾದ ತೂಕದ 85% ಗಿಂತ ಹೆಚ್ಚು ದೇಹ ತೂಕವನ್ನು ನಿರ್ವಹಿಸಲು ನಿರಾಕರಿಸುವುದು, ಮತ್ತು 3 ಕ್ರಮಾನುಗತ ಪೀರಿಯಡ್ ಗಳು ಮತ್ತು, ದೇಹ ತೂಕ ಇಳಿಕೆಯ ತೀವ್ರತೆ ಸ್ಥಿತಿಗೆ ನಿರಾಕರಿಸುವಿಕೆ ಇರಬಹುದು, ಅಥವಾ ಆಕಾರದ ಬಾಕಿ ಉಳಿದ ಪ್ರಚೋದನೆ ಅಥವಾ ಒಬ್ಬನ ಸ್ವಂತ ರೂಪಕ್ಕೆ ತೂಕ, ಅಥವಾ, ಒಬ್ಬರ ಆಕಾರ ಅಥವಾ ತೂಕದಲ್ಲಿನ ಒಂದು ಅಡಚಣೆಯ ಅನುಭವ. ಅದರಲ್ಲಿ ಎರಡು ವಿಧಗಳಿವೆ : ದಿ ಬಿಂಜ್-ಈಟಿಂಗ್ (ಪಾನ-ಸೇವನೆ)/ಅತೀ ಹೆಚ್ಚು ತಿನ್ನಲು ಹೊಟ್ಟೆ ತೊಳೆದು ಶುದ್ಧಮಾದುವುದು. ಅಥವಾ ಅವರೇ ಸ್ವತಃ ಹೊಟ್ಟೆ ಶುದ್ಧೀಕರಿಸುವುದು ಮತ್ತು ಮಾಡದ ನಿಯಮಿತಗೊಳಿಸುವ ವಿಧಗಳು.
    • DSM-IV ನ ವಿಮರ್ಶೆ (ಟೀಕಾವಾದ) , ಅಲ್ಲಿ ಡಯಾಗ್ನಾಸ್ಟಿಕ್ ಕ್ರೈಟೀರಿಯಾವನ್ನು DSM-IV ನಲ್ಲಿ ಅನೋರೆಕ್ಸಿಯಾ ನರ್ವೋಸಾಗಾಗಿ ಉಪಯೋಗಿಸುವುದರ ವಿವಿಧ ಉದ್ದೇಶಗಳ ಬಗ್ಗೆ ಟೀಕೆಗಳನ್ನು ಮಾಡುತ್ತಲೇ ಬಂದಿದ್ದಾರೆ. ನಿಯೋಜಿತ ತೂಕದ 85% ಕ್ಕಿಂತ ಕೆಳಗೆ ದೇಹದ ತೂಕವನ್ನು ಕಾಪಾಡಿಕೊಳ್ಳುವ ಅಗತ್ಯವು ಸೇರಿದೆ. ಚಿಕಿತ್ಸಾ ವಿಧಾನಕ್ಕಾಗಿ (ಮುಟ್ಟು ಕಟ್ಟುವಿಕೆ) ಅಮೆನೋರಿಯಾ ದ ಅಗತ್ಯ; ಕೆಲವು ಹೆಂಗಸರು AN ನ ಎಲ್ಲಾ ಲಕ್ಷಣಗಳನ್ನು ಹೊಂದಿರುವರು ಮತ್ತು ಋತುಮತಿಯನ್ನು ಮುಂದುವರೆಸುತ್ತಾರೆ. (ಪುನರಾರಂಭಿಸುವರು) ಯಾರ್ಯಾರು ಈ ಕ್ರೈಟೀರಿಯಾವನ್ನು ಸಂಧಿಸಿಲ್ಲವೊ ಅಂಥವರು ಸಾಮಾನ್ಯವಾಗಿ ಹೀಗೆ ವಿಂಗಡಿಸಿದ್ದಾರೆ ಸೇವನಾಕಾಯಿಲೆ ಆದರೆ ಬೇರೆಯಾದೆಂದೂ ಗುರುತಿಸಲಾಗದು ಈ ಚಿಕಿತ್ಸೆಯ ಪರಿಣಾಮ ಇಚ್ಛಾನುಸಾರವಾದುದು ಮತ್ತು ಜೀವ ವಿಮೆಯ ಖರ್ಚು ವೆಚ್ಚವನ್ನು ತುಂಬಿಕೊಡಲಾಗುವುದು AN ಸಬ್‌ಟೈಪ್‌ನ ಕಾಲಾವಧಿಯು ವಿಭಾಗೀಯವಾಗಿ ಚಿಕಿತ್ಸಕ ಗಣನೆಗಾಗಿ ಪ್ರಶ್ನಿಸಲಾಗುತ್ತಿದೆ. ಬಿಂಜ್ ಈಟಿಂಗ್/ಪರ್ಜಿಂಗ್ ಈ ವಿಧಗಳ ನಡುವಿನ ಡಯಾಗ್ನಾಸ್ಟಿಕ್ ಸರಿಪಡಿಸುವಿಕೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ರಿಸ್ಟ್ರಿಕ್ಟಿಂಗ್ ವಿಧ ಮತ್ತು ರೋಗಿಯ ಉತ್ಪ್ರೇಕ್ಷೆ ಮಾಡುವ ಪ್ರೌವೃತ್ತಿಯನ್ನು ಇಬ್ಬರು ನಡುವೆ ಮೂಡಿಸಲು ಅಗತ್ಯವಿದೆ.
  • ICD-10: ಕ್ರೈಟೀರಿಯಾ ಎಲ್ಲಾ ಸಮಾನವಾಗಿ ಒಂದೇ ರೀತಿಯಲ್ಲಿವೆ ಆದರೆ ಇದರೊಂದಿಗೆ ಮುಖ್ಯವಾಗಿ ಒತ್ತಿ ಹೇಳಿರುವರು.
  1. ವ್ಯಕ್ತಿಗಳು ದೇಹ ತೂಕವನ್ನು ಇಳಿಸಿಕೊಳ್ಳಲು ಪ್ರೇರೇಪಿತರಾಗುವಂತಹ ಹಲವು ದಾರಿಗಳು ಅಥವಾ ಕಡಿಮೆ ದೇಹ ತೂಕವನ್ನು ಕಾಪಾಡಿಕೊಳ್ಳುವುದು. (ಕೊಬ್ಬಿನ ಪದಾರ್ಥಗಳನ್ನು ಸ್ವತಃ ವಾಂತಿ ಮಾಡುವ ಕ್ರಿಯೆ, ಸ್ವತಃ ಹೊಟ್ಟೆ ಶುದ್ಧೀಕರಿಸುವಿಕೆ, ಅತ್ಯಧಿಕ ಕಸರತ್ತು ಹಸಿವು ದಮನ ಕಾರ್ಯಗಳನ್ನು ಅತಿ ಹೆಚ್ಚಾಗಿ ಬಳಸುವುದು).
  2. ಕ್ರಮೇಣ ಪ್ರಾಯಕ್ಕೂ ಮುಂಚೆ ಬೆಳವಣಿಗೆಯು ಕುಂಠಿತಗೊಂಡಲ್ಲಿ ಅಥವಾ ಬಂಧಿತರಾದಲ್ಲಿ.
  3. ಕೆಲವು ದೈಹಿಕವಾದ ಲಕ್ಷಣಗಳೆಂದರೆ "ವೈಡ್ ಸ್ಪ್ರೆಡ್ ಎಂಡೋಕ್ರೈನ್ ಅವ್ಯವಸ್ತತೆ ಸೇರಿಕೊಂಡು ಹೈಪೋಥಲ್ಯಾಮಿಕ್-ಪಿಟ್ಯೂಟರಿ-ಗೊನ್ಯಾಡ್ al ಆಕ್ಸಿಸ್ ಹೆಂಗಸರಲ್ಲಿ ಅಮೆನೊರೋಯಿವಾಗಿ ಸ್ಪಷ್ಟವಾಗಿ ತೋರುತ್ತದೆ ಮತ್ತು ಗಂಡಸರಲ್ಲಿ ಲೈಂಗಿಕ ಆಸಕ್ತಿಯ ಮತ್ತು ಸಂಭೋಗ ಸಾಮರ್ಥ್ಯದ ಕೊರತೆಯಂತೆ ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲಿ ಹಾರ್ಮೋನ್ ಗಳ ಬೆಳವಣಿಗೆಯ ಹಂತಗಳು ಸಹ ಏರಿಕೆಯಾಗಬಹುದಾಗಿದೆ, ಕಾರ್ಟಿಸೋಲ್ ಹಂತಗಳನ್ನು ಹೆಚ್ಚಿಸಲಾಗಿದೆ. ಥೈರಾಯಿಡ್ ಹಾರ್ಮೋನ್ ಮತ್ತು ಇನ್ಸೂಲಿನ್ ಸ್ರವಿಸುವಿಕೆಯ ವೈಫಲ್ಯಗಳ ಪೆರಿಫ್ಹೆರಲ್ ಮೆಟಾಬಾಲಿಸಂ ನಲ್ಲಿ ಬದಲಾವಣೆಯಾಗುತ್ತದೆ.

ಡಿಫರೆನ್ಷಿಯಲ್ ರೋಗ ನಿರ್ಣಯ

ಹಲವಾರು ವೈದ್ಯಕೀಯ ಮತ್ತು ಮಾನಸಿಕ ನಿಯಮಗಳು ಸಹ ಇದರಲ್ಲಿ ಸೇರಿವೆ. ಅನೋರೆಕ್ಸಿಯಾ ನರ್ವೋಸಾ ಎಂಬ ರೋಗವೆಂದು ಕೆಲವೊಮ್ಮೆ ತಪ್ಪಾದ ರೋಗ ಪತ್ತೆ ಹಚ್ಚುವುದನ್ನು ಮಾಡಲಾಗುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಹತ್ತು ವರ್ಷಗಳು ಕಳೆದರೂ ಸರಿಯಾದ ಡಯಾಗ್ನೋಸಿಸ್ ಮಾಡಲಾಗಿರಲಿಲ್ಲ. ಅಖಾಲೇಸಿಯಾ ದ ವರದಿಯಾಗಿರುವ ಕೇಸ್ ನಲ್ಲಿ AN ಎಂದು ತಪ್ಪಾಗಿ ರೋಗ ಪತ್ತೆ ಹಚ್ಚಲಾಗಿತ್ತು. ಆ ರೋಗಿಯ ಮಾನಸಿಕ ಆಸ್ಪತ್ರೆಗೆ ಎರಡು ತಿಂಗಳು ಕಾಲ ನಿರ್ಭಂಧಿತವಾಗಿ ಕಾಲ ತಳ್ಳಿದ್ದನು, ವಿವಿಧ ಬೇರೆ ಬೇರೆ ಮಾನಸಿಕ ವಿಷಯಗಳು ಅನೋರೆಕ್ಸಿಯಾ ನರ್ವೋಸಾದಲ್ಲಿ ಇರಬಹುದಾದ ಅಂಶಗಳು ಇವೆ. ಬೇರೆ ಒಂದು Axis I ರೋಗ ಲಕ್ಷಣ ನಿರೂಪಣೆಗಾಗಿ ಕೆಲಮಾನದಂಡವನ್ನು ಭರ್ತಿ ಮಾಡಲು ಅಥವಾ ಒಂದು ವ್ಯಕ್ತಿತ್ವದ ಖಾಯಿಲೆ ಅದನ್ನು Axis II ಎಂದು ಸಂಕೇತಿಸಲಾಗಿದೆ (code) ಮತ್ತು ಹಾಗಾಗಿ ಅವನ್ನು ಸೇವನಾ ಖಾಯಿಲೆಯ ಪತ್ತೆ ಹಚ್ಚುವಿಕೆಗೆ ಕೊಮೊರ್ಬಿಡ್ ಎಂಬುದಾಗಿ ಪರಿಗಣಿಸಲಾಗಿದೆ. Axis II ಖಾಯಿಲೆಗಳನ್ನು ಮೂರು (ಸಮುದಾಯಗಳ) "ಕ್ಲಸ್ಟರ್ಸ್" A, B, ಮತ್ತು C ಎಂಬುದಾಗಿ ಉಪ ಭಾಗಗಳಾನ್ನಾಗಿ ವಿಂಗಡಿಸಲಾಗಿದೆ. ತುರ್ತು ಚಿಕಿತ್ಸಾ ಘಟಕವು ವೈಯಕ್ತಿಕವಾದ ವ್ಯಕ್ತಿತ್ವ ರೋಗಗಳ ಮತ್ತು (ಸೇವನಾ) ತಿನ್ನುವ ಕಾಯಿಲೆಗಳ ನಡುವೆ ಪೂರ್ತಿಯಾಗಿ ಇನ್ನೂ ಉದ್ಘಾಟಿಸಬೇಕಾಗಿದೆ. ಕೆಲವು ಜನರು ಒಂದು (ಪ್ರಾರಂಭಿಕ) ಮೊದಲ ಕಾಯಿಲೆ ಹೊಂದಿರುವರು ಅದು ಮುಂದೆ ಸೇವನಾ ರೋಗದ ಬೆಳವಣಿಗೆಗೆ ಅವರ ಶಸ್ತ್ರಭೇಧ್ಯತೆಯಿಂದ ಘಾಸಿಗೊಳಿಸುವುದನ್ನು ಹೆಚ್ಚಿಸಬಹುದು. ಕೆಲವು ಆನಂತರ ಅವುಗಳನ್ನು ಬೆಳವಣಿಗೆ ಮಾಡುತ್ತದೆ. ತೀವ್ರತೆ ಮತ್ತು ಸೇವನಾ ರೋಗದ ಲಕ್ಷಣಗಳ ವಿಧವು ಕೋಮೊರ್ಬಿಡಿಟಿ ಯ ಸೋಂಕು ತಗಲುವುದನ್ನು ತೋರಿಸಲಾಗುತ್ತಿದೆ. ಈ ಕೊಮೊರ್ಬಿಡ್ ರೋಗಗಳು ತಮ್ಮಷ್ಟಕ್ಕೆ ಬಹು ವಿಧವಾದ ಡಯಾಗ್ನಾಸಿಸಗಳನ್ನು ಹೊಂದಿವೆ. ಅಂಥವುಗಳು ಲೈಮ್ ಖಾಯಿಲೆ ಅಥವಾ ಹೈಪೊಥೈರಾಯಿಡಿಸಮ್ ಎಂಬ ಹೋಲಿಕೆಯಿಲ್ಲದೆ ಭಿನ್ನ ಕಾರಣಗಳನ್ನು ಉಂಟು ಮಾಡಲು ಈ ಮಾನಸಿಕ ನಿರುತ್ಸಾಹವೇ ಕಾರಣವಾಗಬಹುದು.

ಕೊಮೊರ್ಬಿಡ್ ಡಿಸಾರ್ಡರ್ಸ್
ಅಕ್ಸಿಸ್ I ಆಕ್ಸಿಸ್ II
ಡಿಪ್ರೆಶನ್ ಒಬ್ಸೆಸ್ಸಿವ್ ಕಂಪಲ್ಸಿವ್ ಪರ್ಸನಾಲಿಟಿ ಡಿಸಾರ್ಡರ್
ಸಬ್‌ಸ್ಟ್ಯಾನ್ಸ್ ಅಬ್ಯೂಸ್, ಆಲ್ಕೊಹಾಲಿಸಂ ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್
ಆಂಕ್ಸಿಯ್ಟಿ ಡಿಸಾರ್ಡರ್‌ಗಳು ನಾರ್ಕಿಸ್ಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್
ಒಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಹಿಸ್ಟ್ರಿಯೋನಿಕ್ ಪರ್ಸನಾಲಿಟಿ ಡಿಸಾರ್ಡರ್
ಅಟೆನ್ಷನ್-ಡೆಫಿಸಿಟ್-ಹೈಪರ್‌ಆಕ್ಟಿವಿಟಿ -ಡಿಸಾರ್ಡರ್ ಅವಾಯ್ಡೆಂಟ್ ಪರ್ಸನಾಲಿಟಿ ಡಿಸಾರ್ಡರ್
  • ಬಾಡಿ ಡಿಸ್ಮಾರ್ಫಿಕ್ ಡಿಸಾರ್ಡರ್(BDD) ಇದು ಒಂದು ಸೊಮೆಟೊಫಾರ್ಮ್ ಡಿಸಾರ್ಡರ್ ಎಂಬಂತೆ ಪಟ್ಟಿಕರಿಸಲಾಗಿದ್ದು ಇದು ಜನಸಂಖ್ಯೆಯ 2% ತನಕ ಸೋಂಕನ್ನು ಹರಡಿದೆ. BDD ಎಂಬುದನ್ನು ತೀವ್ರವಾದ ಪರ್ಯಾಯ ಲೋಚನಗಳು ಇಂದೆ ವೈಶಿಷ್ಟಗೊಳಿಸಲಾತಿದ್ದು ನಿಜವಾಗಿಯೂ ಅಥವಾ ದೈಹಿಕವಾದ ಬಿರುಕಿನ ಗ್ರಹಿಕೆ ಉಂಟಾಗುವುದು. ಸಮಾನವಾಗಿ ಗಂಡಸರು ಮತ್ತು ಹೆಂಗಸರಲೆಲ್ಲಾ BDD ಯೂ ಪತ್ತೆಯಾಗುತ್ತಲೆ ಬಂದಿದೆ. ಈಗಿರುವಾಗ BDD ಯನ್ನು ಅನೋರೆಕ್ಸಿಯಾ ನರ್ವೋಸಾ ಎಂದು ತಪ್ಪಾಗಿ ರೋಗವನ್ನು ಪತ್ತೆಹಚ್ಚಲಾಗುತ್ತಾ ಬಂದಿದ್ದೇವೆ. AN ಕೇಸಗಳ 25% ನಿಂದ 39% ಒಳಗೆ ಈ ತಪ್ಪು ಕೊಮೋರ್ಬಿಡ್ಲಿ ಕಾಣಿಸುತ್ತಲೇ ಇದೆ.

BDD ಯೂ ಸುಧೀರ್ಘವಾದ ರೋಗವಾಗಿದ್ದು ಶಕ್ತಿಗುಂದಿಸುವ ಸ್ಥಿತಿಯನ್ನು ಉಂಟು ಮಾಡುತ್ತದೆ ಇದರಿಂದ ಸಾಮಾಜಿಕವಾಗಿ ಏಕಾಂಗಿತನ, ತೀವ್ರ ನಿರುತ್ಸಾಹ, ಆತ್ಮಹತ್ಯೆ ಕಲ್ಪನೆ ಮತ್ತು ಅಂತಹ ಪ್ರಯತ್ನಗಳು ಹೀಗೆ BDD ಯೂ ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ನ್ಯೂರೋಇಮೆಜಿಂಗ್ ಅಧ್ಯಯನವು ಮುಖದ ನೈಜ ಸ್ವರೂಪವನ್ನು ಮಾಪನ ಮಾಡುವುದನ್ನು ಎಡ ಗೋಳಾರ್ಧದಲ್ಲಿ ಪ್ರಮುಖವಾಗಿ ಆ ಕ್ರಿಯೆಗಳನ್ನು ಕಾಣಬಹುದಾಗಿದೆ. ಎಡ ಲ್ಯಾಟರಲ್ ಪ್ರೀಫ್ರಂನ್ಟಲ್ ಕಾರ್ಟೆಕ್ಸ್, ಲ್ಯಾಟರಲ್ ಟೆಂಪೋರಲ್ ಲೊಬೆ ಮತ್ತು ಎಡ ಪೆರಿಯಾಟಲ್ ಲೊಬೆ ಗಳನ್ನು ಮಾಹಿತಿ ಸಂಗ್ರಹ ಕಾರ್ಯದಲ್ಲಿ ಗೋಳಾರ್ಧ ಅಸಮತೋಲನವನ್ನು ತೋರಿಸುತ್ತದೆ. BDD ಯ ಬೆಳವಣಿಗೆಯ ಮಾಹಿತಿ ಇರುವ ಕೇಸ್ ಒಬ್ಬ ಇಪ್ಪತ್ತೊಂದು ವರ್ಷ ವಯಸ್ಸಿನ ಪುರಷನಲ್ಲಿ ಕಾಣಿಸಿಕೊಂಡಿದ್ದು ಅದು ಉರಿಊತ ಕೆರಳಿಸುವ ಮೆದುಳಿನ ಕಾರ್ಯವೆನ್ನಲಾಗಿದೆ. ನ್ಯೂರೋಇಮೆಜಿಂಗ್, ಫ್ರೆಂಟೋಟೆಂಪೋರಲ್ ಭಾಗದಲ್ಲಿ ಹೊಸ ಕ್ಷೀಣತೆಯ (ಸವೆತ) ಇರುವುದನ್ನು ತೋರಿಸಲಾಗಿದೆ. ಅನೋರೆಕ್ಸಿಯಾ ನರ್ವೊಸಾದ ಡಯಾಗ್ನಾಸೆಸ್ ಗಳ ನಡುವಿನ ವ್ಯತ್ಯಾಸವೆನೆಂದರೆ ಬುಲಿಮಿಯಾ ನರ್ವೋಸಾ ಮತ್ತು ಈಟಿಂಗ್ ಡಿಸಾರ್ಡರ್ ನಾಟ್ ಅದರ್ ವೈಸ್ ಸ್ಪೆಸಿಫೈಡ್ (EDNOS) ಅನ್ನು ಆಗಾಗ್ಗೆ ಮಾಡಲು ಕಷ್ಟ. ಏಕೆಂದರೆ ಈ ಸ್ಥಿತಿಯ ಪರೀಕ್ಷೆಗೊಳಪಟ್ಟ ರೋಗಿಗಳ ನಡುವ ಗಣನೀಯವಾದ ರೋಗದ ವ್ಯಾಪಕವಿದೆ. ಒಬ್ಬ ರೋಗಿಯ ಸಂಪೂರ್ಣ ನಡವಳಿಕೆ ಅಥವಾ ಗುಣಲಕ್ಷಣದ ತೋರಿಕೆಯಲ್ಲಿ ಆಗುವ ಸಣ್ಣ ಬದಲಾವಣೆಗಳು "ಅನೋರೆಕ್ಸಿಯಾ ನರ್ವೋಸಾ : ಪಾನಕೇಳಿ-ಸೇವನಾ ವಿಧ" ದಿಂದ ಬುಲಿಮಿಯಾ ನರ್ವೋಸಾಕ್ಕೆ ಮಾಡುವ ಒಂದೊಂದು ಡಯಾಗ್ನಾಸಿಸ್ ಬಿನ್ನವಾಗಿರಬಹುದು. ಒಂದು ಸೇವನಾ ಖಾಯಿಲೆಯೊಂದಿಗೆ ಒಬ್ಬ ವ್ಯಕ್ತಿಯು ಹಲವು ರೀತಿಯ ಡಾಯಾಗ್ನಾಸೆಸ್ ಗಳಿಗೆ ಒಳಪಡುವುದು ಅಸಮಾನ್ಯವಾದುದೇನಲ್ಲ ಅವನ ಅಥವಾ ಅವಳ ನಡವಳಿಕೆ ಮತ್ತು ನಂಬಿಕೆಗಳು ಹೆಚ್ಚಿನ ಕಾಲ ಬದಲಾದಂತೆ ಡಯಗ್ನಾಸಗಳು ಸಹ ಬದಲಾಗುತ್ತದೆ.

ಚಿಕಿತ್ಸಾಕ್ರಮ

ಅನೋರೆಕ್ಸಿಯಾ ನರ್ವೋಸಾಗೆ ಮಾಡುವ ಚಿಕಿತ್ಸೆಯು ಮೂರು ಮುಖ್ಯ ಪ್ರದೇಶಗಳನ್ನು ಹೆಸರಿಸಲು ಪ್ರಯತ್ನಿಸುತ್ತದೆ. 1) ಒಬ್ಬ ವ್ಯಕ್ತಿಯು ಒಂದು ಆರೋಗ್ಯಯುತ ತೂಕದೊಂದಿಗೆ ಪುನಶ್ಚೇತನ ಗೊಳಿಸುವುದು, 2) ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಮಾನಸಿಕ ಖಾಯಿಲೆಗಳಿಗೆ ಚಿಕಿತ್ಸೆ ನೀಡುವುದು, 3) ಅನಾರೋಗ್ಯ ಪೀಡಿತ ಆಹಾರ ಸೇವನೆಗೆ ಮೂಲದಲ್ಲಿ ಒಳಗಾಗಿದ್ದರೆ ಅಂತಹ ನಡವಳಿಕೆಗಳನ್ನು ಅಥವಾ ಆಲೋಚನೆಗಳನ್ನು ಕಡೆಮೆ ಮಾಡುವುದು ಮತ್ತು ಹೊರ ಹಾಕುವುದು.

  • ಆಹಾರಪದ್ಧತಿ ಮತ್ತು ಪೋಷಕಾಂಶಗಳು
    • AN ನ ಚಿಕೆತ್ಸೆಯಲ್ಲಿ ಸತು ಪೂರೈಕೆಯು ಬಹು ಲಾಭದಾಯಕವೆಂದು ಹಲವಾರು ಅಧ್ಯಯನಗಳಲ್ಲಿ ತೋರಿಸುತ್ತಲೇ ಬಂದಿದ್ದಾರೆ. ಸತು ಕೊರತೆಯಿಂದ ಅನಾರೋಗ್ಯದಿಂದ ಪೀಡಿತರಲ್ಲದ ರೋಗಿಗಳಲ್ಲಿಯೂ ಸಹ ಇದು ದೇಹದ ತೂಕ ಪಡೆಯಲು ಸಹಕಾರಿಯಾಗಿದೆ.

"On the basis of these findings and the low toxicity of zinc, zinc supplementation should be included in the treatment protocol for anorexia nervosa".


CONCLUSIONS: Oral administration of 14 mg of elemental zinc daily for 2 months in all patients with AN should be routine.


    • ಅತ್ಯಾವಶ್ಯಕವಾದ ಕೊಬ್ಬಿನ ಆಮ್ಲಗಳು : ಹಲವಾರು ನರದೌರ್ಬಲ್ಯ ಮಾನಸಿಕ ಅಸ್ವಸ್ತ ಕಾಯಿಲೆಗಳಿಗೆ ಲಾಭದಾಯಕವೆಂದು ಈ ಒಮೆಗಾ-3 ಫ್ಯಾಟಿ ಆಸಿಡ್ ಡೊಕೊಸಾಹೆಕ್ಸಾಇನೋಯಿಕ್ ಆಸಿಡ್ (DHA) ಮತ್ತು ಐಕೋಸಪೆಂಟಾಇನೋಯಿಕ್ ಆಸಿಡ್ (EPA) ಗಳು ತೋರಿಸುತ್ತಲೇ ಬಂದಿವೆ.

ತೀವ್ರ AN ನ ಕೇಸಿನಲ್ಲಿ ಈಥೈಲ್-ಐಕೋಸಪೆಂಟಾಇನೋಯಿಕ್ ಆಸಿಡ್ (E-EPA) ಮತ್ತು ಸೂಕ್ಷ್ಮ ಪೋಷಕಾಂಶಗಳು ಇವುಗಳಿಂದ ಚಿಕಿತ್ಸೆ ನೀಡಿದ್ದಾಗ ಶೀಘ್ರ ಆರೋಗ್ಯ ಸ್ಥಿತಿಗೆ ಬಂದರೆಂಬ ವರದಿಯು ಅಲ್ಲಿದೆ. DHA ಮತ್ತು EPA ಗಳ ಪೂರೈಕೆಯಿಂದ AN ನ ಹಲವು ಕೊಮೊರ್ಬಿಡ್ ರೋಗಗಳಲ್ಲಿ ಅತೀ ಅನುಕೂಲವಿದೆ ಎಂದು ತೋರಿಸುತ್ತಲೇ ಬಂದಿದ್ದಾರೆ. ಇದರೊಂದಿಗೆ ಏಕಾಗ್ರತ ಕೊರತೆ / ಹೈಪರ್ ಆಕ್ಟಿವಿಟಿ ಅಸ್ತವ್ಯಸ್ತತೆ (ADHD), (ಕಲ್ಪನಾ ಮಗ್ನತೆ) ಆಟಿಸಂ, ದೊಡ್ಡ ನಿರುತ್ಸಾಹದ ಕಾಯಿಲೆ (MDD), ಬೈಪೋಲಾರ ಅಸ್ತವ್ಯಸ್ತತೆ, ಬಾರ್ಡರ್ ಲೈನ್ ಪರ್ಸ್ನಾಲಿಟಿ ಅಸ್ತವ್ಯಸ್ತತೆ ಇವೆಲ್ಲವೂಗಳಿಗೂ DHA ಮತ್ತು EPA ಗಳ ಪೂರೈಕೆಯು ತುಂಬ ಅನಕೂಲಕರವಾಗಿದೆ. DHA ಮತ್ತು EPA ಗಳ ಪೂರೈಕೆಯು ಜ್ಞಾನ ಗ್ರಹಣದ ಕಾರ್ಯವನ್ನು ಅಭಿವೃದ್ಧಿಗೊಳಿಸಿದೆ. DHA ಮತ್ತು EPA ಗಳ ಕಡಿಮೆ (ಟಿಶ್ಯೂ) ಜೀವಕೋಶ ಹಂತಗಳ ಜೊತೆಗೆ ಉತ್ಕರ್ಷಗೊಂಡ ಜ್ಞಾನ ಸಂಬಂಧಿತ ಕ್ಷೀಣತೆ ಮತ್ತು ಸೌಮ್ಯ ಅರಿವು ಸಂಬಂಧಿತ ದುರ್ಬಲತೆ (ಮೈಲ್ಡ್ ಕಾಗ್ನಿಟಿವ್ ಇಮ್ಪೇರ್ಮೆಂಟ್ - MCI) ಗಳು ಪರಸ್ಪರ ಸಂಬಂಧಿಸಿವೆ.

    • ಪೋಷಕಾಂಶ ಮಾರ್ಗದರ್ಶನ
      • [[ಮೆಡಿಕಲ್ ನ್ಯೂಟ್ರೀಷನ್ ಥೆರಪಿ (ವೈದ್ಯಕೀಯ ಪೋಷಕಾಂಶ ಥೆರಪಿ) ; (MNT) ಇದನ್ನು ನ್ಯೂಟ್ರೀಷನ್ ಥೆರಪಿ ಎಂದು ಕೂಡ ಹೆಸರಿಸಲಾಗಿದೆ. MNT ಯು ಪೋಷಕಾಂಶ ನೀಡುವ ಚಿಕಿತ್ಸೆ ಅಥವಾ ಥೆರಪಿಯು, ಬೆಳವಣಿಗೆ ಅಥವಾ ಪೋಷಕಾಂಶ ಸರಬರಾಜು ಮಾಡುವುದು. ಇದು ಒಬ್ಬ ವ್ಯಕ್ತಿಯ ವೈದ್ಯಕೀಯ ಹಿನ್ನಲೆ, ಮಾನಸಿಕ ಹಿನ್ನಲೆ, ದೈಹಿಕ ಪರೀಕ್ಷೆ ಮತ್ತು ಆಹಾರದ ಹಿನ್ನೆಲೆಗಳ ಒಂದು ಸವಿವರವಾದ (ಅಳತೆಯ) ನಿರ್ಧಾರಣೆಯ ಮೇಲೆ ಆಧಾರವಾಗಿದೆ.|ಮೆಡಿಕಲ್ ನ್ಯೂಟ್ರೀಷನ್ ಥೆರಪಿ (ವೈದ್ಯಕೀಯ ಪೋಷಕಾಂಶ ಥೆರಪಿ) ; (MNT) ಇದನ್ನು ನ್ಯೂಟ್ರೀಷನ್ ಥೆರಪಿ ಎಂದು ಕೂಡ ಹೆಸರಿಸಲಾಗಿದೆ. MNT ಯು ಪೋಷಕಾಂಶ ನೀಡುವ ಚಿಕಿತ್ಸೆ ಅಥವಾ ಥೆರಪಿಯು, ಬೆಳವಣಿಗೆ ಅಥವಾ ಪೋಷಕಾಂಶ ಸರಬರಾಜು ಮಾಡುವುದು. ಇದು ಒಬ್ಬ ವ್ಯಕ್ತಿಯ ವೈದ್ಯಕೀಯ ಹಿನ್ನಲೆ, ಮಾನಸಿಕ ಹಿನ್ನಲೆ, ದೈಹಿಕ ಪರೀಕ್ಷೆ ಮತ್ತು ಆಹಾರದ ಹಿನ್ನೆಲೆಗಳ ಒಂದು ಸವಿವರವಾದ (ಅಳತೆಯ) ನಿರ್ಧಾರಣೆಯ ಮೇಲೆ ಆಧಾರವಾಗಿದೆ.]]
  • ಔಷಧ ಚಿಕಿತ್ಸೆ
    • ಒಲ್ಯಾನ್ಜಪೈನ್: AN ನ ಕೆಲವು ಸ್ಥಿತಿಗಳಿಗೆ ಚಿಕಿತ್ಸೆ ನೀಡುವಾಗ ತುಂಬಾ ಪರಿಣಾಮಕಾರಿಯಾಗಿರುವುದೆಂದು ಒಲ್ಯಾನ್ ಜಪೈನ್ ತೋರಿಸುತ್ತಾ ಇದೆ. ಬಾಡಿ ಮಾಸ್ ಇಂಡೆಕ್ಸ್ ನ್ನು ಏರಿಸಲೆಂದು ಗೀಳುತನತ್ವವನ್ನು ಕಡಿಮೆ ಮಾಡಲೆಂದು, ಹಾಗೂ ಆಹಾರದ ಬಗ್ಗೆ ಇರುವ ಗೀಳಿನ ಆಲೋಚನೆಗಳನ್ನು ಹೋಗಲಾಡಿಸಲೆಂದು ಹೀಗೆ ಇವೆಲ್ಲವಕ್ಕೂ ಸಹಕಾರಿಯಾಗಿರಲೆಂದು ಈ ಚಿಕೆತ್ಸೆ ಬಳಕೆಯಾಗುತ್ತದೆ.
  • ಸೈಕೊಥೆರಪಿ/ಕಾಗ್ನಿಟಿವ್ ರಿಮಿಡಿಯೇಶನ್
    • ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) "ಈ CBT ಯ ಸಾಮ್ಯಥೆಗಳೊಂದಿಗೆ ಥೆರಪಿಗಳ ಒಂದು ವರ್ಗೀಕರಣಕ್ಕೆ ತುಂಬಾ ಸಾಮಾನ್ಯಾವಾಗಿ ಬಳಕೆಯಾಗುತ್ತಿರುವ ಪದವಾಗಿದೆ. ಕಾಗ್ನಿಟೀವ್-ಬಿಹೇವಿಯರಲ್ ಥೆರಪಿಗೆ (ಜ್ಞಾನಗ್ರಹಣ-ನಡವಳಿಕೆಯ ಚಿಕಿತ್ಸೆ) ಈಗ ಹಲವು ವಿಧದ ಮಾರ್ಗೋಪಾಯಗಳಿವೆ. CBT ಯು ಅನೋರೆಕ್ಸಿಯಾ ನರ್ವೋಸಾವಿರುವ ತಾರುಣ್ಯದವರು ಮತ್ತು ಯುವಕರಲ್ಲಿ ತುಂಬಾ ಸಹಾಯಕಾರಿ ಎಂದು ಒಂದು ಸಾಕ್ಷಿಯಾಧಾರಿತ ರೂಪದದಾಖಲೆಯಿರುವ ಅಧ್ಯಯನದಲ್ಲಿನ ದಿನಾಂಕವು ತೋರಿಸಿದೆ.
ಕಾಗ್ನಿಟಿವ್ ಬಿಹೇವಿಯೋರಲ್ ಥೆರಪೀಗಳು
ರ್ಯಾಷನಲ್ ಎಮೋಟಿವ್ ಬಿಹೇವಿಯರ್ ಥೆರೆಪಿ ಡೈಯಲೆಕ್ಟಿಕಲ್ ಬಿಹೇವಿಯರ್ ಥೆರಪಿ ರ್ಯಾಷನಲ್ ಲಿವಿಂಗ್ ಥೆರಪಿ ರ್ಯಾಷನಲ್ ಬಿಹೇವಿಯರ್ ಥೆರಪಿ ಕಾಗ್ನಿಟಿವ್ ಥೆರಪಿ
    • (ಸ್ವೀಕಾರ ಮತ್ತು ಒಪ್ಪಂದ ಚಿಕಿತ್ಸೆ) ಅಕ್ಸೆಪ್ಟೆಂನ್ಸ್ ಅಂಡ್ ಕಮಿಟ್ಮೆಂಟ್ ಥೆರಪಿ : CBT ಎಂಬ ಒಂದು ವಿಧವು AN ನ ಒಂದು ಚಿಕಿತ್ಸೆಯಲ್ಲಿ ಭರವಸೆ ಮೂಡಿಸಿ ತನ್ನ ಮಹತ್ವ ತೋರಿಸಿದೆ. ಕ್ಲಿನಿಕಲ್ ಆಗಿ ಅನುಭವ ಹೊಂದಿದ ಭಾಗಿದಾರರು ಕೆಲವು ಅಳತೆ ಮಾನಗಳಲ್ಲೇ ಮಹತ್ವಯುತ ಫಲಿತಾಂಶವನ್ನು ಪಡೆದಿರುವರು, ಒಂದು ವರ್ಷದ ಅಭ್ಯಾಸದಲ್ಲೇ ಯಾವುದೇ ಭಾಗವಹಿಸಿದ ರೋಗಿಗಳು ತೂಕ ಕಳೆದುಕೊಂಡು ನಷ್ಟ ಅನುಭವಿಸಿಲ್ಲ ಅಥವಾ ದುಷ್ಪರಿಣಾಮ ಅನುಭವಿಸಿಲ್ಲ.

ಹಸಿರು ಕೆಂಪು ನೀಲಿ
ನೇರಳೆ ಬಣ್ಣ ನೀಲಿ ನೇರಳೆ ಬಣ್ಣ


ನೀಲಿ ನೇರಳೆ ಬಣ್ಣ ಕೆಂಪು
ಹಸಿರು ನೇರಳೆ ಬಣ್ಣ ಹಸಿರು


ಸ್ಟ್ರೂಪ್ ಪರೀಕ್ಷೆ:
ಕಾಗ್ನಿಟಿವ್ ರಿಮಿಡಿಯೇಷನ್ ಥೆರಪಿಯಲ್ಲಿ ಬಳಸಲಾಗುತ್ತದೆ. ಎರಡನೆಯ ಸೆಟ್ ಬಣ್ಣಗಳ ಶಬ್ಧಗಳನ್ನು ಹೆಸರಿಸುವುದಕ್ಕಿಂತ ಮೊದಲನೆಯ ಸೆಟ್ ಹೆಸರಿಸುವುದು ಸುಲಭ
    • ಕಾಗ್ನಿಟೀವ್ ರೆಮಿಡಿಯೇಷನ್ ಥೆರಪಿ(CRT): ಇದು ಒಂದು ಜ್ಞಾನಗ್ರಹಣ ಸಂಬಂಧಿತ ಹಿಂದಿನ ಆರೋಗ್ಯದ ಪುನರ್ ಸ್ಥಾಪನೆಯಾಗಿದೆ. ಮೆದುಳು ನರ ಸಂಬಂಧಿತ ಅರಿವಿನ ಸಾಮರ್ಥ್ಯಗಳನ್ನು ಉತ್ತೇಜಿಸಲೆಂದು ಲಂಡಂನ್ ನ ಕಿಂಗ್ಸ್ ಕಾಲೇಜಿನಲ್ಲಿ ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಗೊಳಿಸಲಾಗಿದೆ. ಅಂಥ ಶಕ್ತಿಗಳೆಂದರೆ ಗಮನ, (ಏಕಾಗ್ರ), ವರ್ಕಿಂಗ್ ಥೆರಪಿ, ಕಾಗ್ನಿಟೀವ್ ಫ್ಲಕ್ಸಿಬಿಲಿಟಿ ಮತ್ತು ಪ್ಲಾನಿಂಗ್ ಮತ್ತು ಎಕ್ಸಿಕ್ಯೂಟಿವ್ ಫಂಕ್ಷನಿಂಗ್ ಎಂಬುವುಗಳ ಮೂಲಕ ಸಾಮಾಜಿಕ ಕಾರ್ಯಚರಣೆಯನ್ನು ಪ್ರೇರೆಪಿಸಲಾಗಿದೆ. AN ಹೊಂದಿರುವ ರೋಗಿಗಳ, ಕಾಗ್ನಿಟೀವ್ ಪ್ಲೆಕ್ಸಿಬಿಲಿಟಿಯಲ್ಲಿ ತುಂಬ ಕಷ್ಟಗಳನ್ನು ಹೊಂದಿರುವರೆಂದು ನ್ಯೂರೋಸೈಕಾಲಿಜಿಕಲ್ ಅಧ್ಯಯನಗಳು ತೋರಿಸಿವೆ. ಕಿಂಗ್ಸ್ ಕಾಲೇಜಿನಲ್ಲಿ ಮತ್ತು ಪೊಲ್ಯಾಂಡ್ ನಲ್ಲಿ ಆಯೋಜಿಸಲಾಗಿದ್ಧ ಅಧ್ಯಯನಗಳಲ್ಲಿ CRT ಯಿರುವ ಯುವಕ/ಯುವತಿಯರಲ್ಲಿನ ಅನೋರೆಕ್ಸಿಯಾ ನರ್ವೋಸಾದ ಚಿಕಿತ್ಸೆಯಲ್ಲಿ ತುಂಬಾ ಅನುಕೂಲಕರ ಫಲಿತಾಂಶ ಸಿಕ್ಕಿದೆಯೆಂದು ಸಾಬೀತುಪಡಿಸಲಾಗಿತ್ತು. 10-17 ವಯಸ್ಸಿನ ತರುಣರಲ್ಲಿ ನ್ಯಾಷನಲ್ ಇನ್ಸಟೀಟ್ಯೂಟ್ ಆಫ್ ಮೆಂಟಲ್ ಹೆಲ್ತ್ ನಿಂದ ಯುನೈಟೆಡ್ ಸ್ಟೇಟ್ಸ್ ನಲ್ಲಿಯ ಕ್ಲಿನಿಕಲ್ ಪ್ರಯೋಗಳು ಇನ್ನೂ ಸಹ ಆಯೋಜಿಸುತ್ತಾ ಇರುತ್ತಿವೆ ಮತ್ತು 16 ವಿಷಯಗಳನ್ನು ಸುತ್ತುವರಿದ ಒಂದು ಕಂಜಂಕ್ಟೀವ್ (ಸಂಬಂಧ ಸೂಚಕ) ಸಮುಚ್ಛಯಾತ್ಮಕ ಚಿಕಿತ್ಸೆ (ಥೆರಪಿ) ಯಲ್ಲಿ ಕಾಗ್ನೀಟಿವ್ ಬಿಹೇವಿಯರಲ್ ಥೆರಪಿ ಜೊತೆಗೆ ಅಧ್ಯಯನ ನಡೆಸಿವೆ.
    • ಫ್ಯಾಮಿಲಿ ಥೆರಪಿ (ಕುಟುಂಬ ಚಿಕಿತ್ಸೆ): ಫ್ಯಾಮಿಲಿ ಥೆರಪಿಯ ವಿವಿಧ ರೂಪಗಳು ANಯಿರುವ ಯುವಕರಲ್ಲಿ ಮೂಡಿದ ಚಿಕಿತ್ಸೆಯಲ್ಲಿಯೇ ಕಾರ್ಯನಿರ್ವಹಿಸಬೇಕೆಂದು ಸಾಬೀತು ಪಡಿಸುತ್ತಲೇ ಇವೆ. ಇಲ್ಲಿ "ಕಾನ್ಜಾಂಯಿಂಟ್ ಫ್ಯಾಮಿಲಿ ಥೆರಪಿ" (CFT) ಯೂ ಸೇರಿದ್ದು, ಇದರಲ್ಲಿ ಒಂದೇ ಥೆರಪಿಸ್ಟ್ ನಿಂದ ಎಲ್ಲ ತಂದೆ-ತಾಯಿ ಪೋಷಕರು ಮತ್ತು ಮಕ್ಕಳನ್ನು ಚಿಕಿತ್ಸೆಗೊಳ ಪಡಿಸಲಾಗುವುದು. "ಸೆಪರೇಟೆಡ್ ಫ್ಯಾಮಿಲಿ ಥೆರಪಿ" (SFT) ಯಲ್ಲಿ ಪೋಷಕರು ಮತ್ತು ಮಕ್ಕಳು ಬೇರೆ ಬೇರೆ ಥೆರಪಿಸ್ಟ್ ಗಳೊಂದಿಗೆ ಚಿಕಿತ್ಸೆ ಪಡೆಯುತ್ತಾರೆ. "ಐಸ್ಲರ್ಸ್ ಕೊಹೊರ್ಟ್ ಹೀಗೆ ತೋರಿಸಿದ್ದಾನೆ, FBT ಯ ವಿಧದ ಬಗ್ಗೆ ಯಾವುದೇ ಗೊಂದಲವಿದ್ದರೂ, 75% ರೋಗಿಗಳು ಒಂದು ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ, 15% ನಷ್ಟು ಕಾಲನಂತರದಲ್ಲಿ ಫಲಿತಾಂಶ ಪಡೆದಿರುವವರು....
" . 
    • ಮೌಡ್ಸಲೇ ಫ್ಯಾಮಿಲಿ ಥೆರಪಿ: 4 ರಿಂದ 5 ವರ್ಷದ ಮುಂದುವರಿದ ನಿರಂತರ ಮೌಡ್ಸಲೇ ಯ ಅಧ್ಯಯನವು 90% ವರೆಗಿನ ಸಂಪೂರ್ಣ ಆರೋಗ್ಯವನ್ನು ಪಡೆದಿರುವ ದಾಖಲೆಗಳನ್ನು ತೋರಿಸಿದ್ದಾನೆ.
  • ಅಪ್ರಧಾನ/ಬದಲಿ ಚಿಕಿತ್ಸೆಗಳು
    • ಯೋಗ: ಪೂರ್ವ ಸಿದ್ದತಾ ಅಧ್ಯಯನಗಳಲ್ಲಿ ಒಬ್ಬ ವ್ಯಕ್ತಿಯ ಯೋಗ ಚಿಕಿತ್ಸೆಯು ಧನಾತ್ಮಕ ಫಲಿತಾಂಶವನ್ನು ತೋರಿಸಿದೆ ಒಂದು ಮೇಲ್ದರ್ಜೆಯ ಪೋಷಣೆಗೆ ನೀಡಲಾಗುವ ಅಡ್ ಜಂಗ್ಟೀವ್ ಥೆರಪಿ ಎಂಬ ಹೆಸರಲ್ಲಿ ಇದು ಬಳಕೆಯಾಗುತ್ತಿದೆ. ಈ ಚಿಕಿತ್ಸೆಯು ಸೇವನಾ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆಗೊಳಿಸಿದೆ ಎಂದು ಆಹಾರದ ಪೂರ್ವ ತಯಾರಿಕೆಯನ್ನು ಸೇರಿಸಿ ಪ್ರತಿ ಕಾಲಾವಧಿಗೂ ತತ್ ಕ್ಷಣ ರೋಗವನ್ನು ಕಡಿಮೆ ಮಾಡಿದೆ ಎಂದು ದಾಖಲೆಗಳ ಮೂಲಕ ತೋರಿಸಿತ್ತು. ಸೇವನಾ ಅಸ್ತವ್ಯಸ್ತತೆಯ ತಪಾಸಣೆಯಲ್ಲಿ ಕೈಗೊಂಡ ಸಂಪೂರ್ಣ ಕಾಲಾವಧಿಯ ನಿರಂತರ ಚಿಕಿತ್ಸೆಯು ಒಳ್ಳೆಯ ಅಂಕಗಳನ್ನು ನೀಡಿದ್ದು ಕಾಲಾನಂತರ ಅದರಲ್ಲಿ ಚಿಕಿತ್ಸಾ ವಿಧಾನಗಳನ್ನು ಕಡಿಮೆ ಮಾಡುತ್ತಾ ಬಂದಿದ್ದಾರೆ.
    • ಅಕ್ಯೂಪಂಕ್ಚರ್/Tui na: ಚೈನಾದಲ್ಲಿ ಈ ಅಧ್ಯಯನಗಳ ಪ್ರಕಾರ AN ರೋಗಕ್ಕೆ ಚಿಕಿತ್ಸೆ ನೀಡುವಲ್ಲಿ ಅಕ್ಯೂಪಂಕ್ಚರ್ ಮತ್ತು Tui na ಗಳನ್ನು ಸಂಯೋಗಿಸಿ ಒಂದು ಚಿಕಿತ್ಸೆಯನ್ನಾಗಿ ಬಳಸಿಕೊಳ್ಳುವ ಮೂಲಕ ಧನಾತ್ಮಕ ಫಲಿತಾಂಶವನ್ನು ಪಡೆದಿದ್ದಾರೆ. ಈ ವಿಧಾನವೇ ಮ್ಯಾನಿಪ್ಯೂಲೇಷನ್ ಥೆರಪಿ.
  • ಪ್ರಯೋಗಾತ್ಮಕ ಚಿಕಿತ್ಸೆ
    • ಮ್ಯಾರಿನಾಲ್ (ಡ್ರೋನಾಬಿನಾಲ್) : ಡೆಲ್ಟಾ-9-THC ಯ ಒಂದು ಸಿಂಥಟಿಕ್ ವಿಧ್ ಇದು ರೆಸಿನ್ ಎಂಬ ಕೆನ್ನಾಬಿಸ್ ಸಟೀವಾ ಗಿಡದಿಂದ ಹೊರತೆಗೆದ ಮೂಲವಸ್ತುವೇ ಸೈಕೊಆಕ್ಟೀವ್ ಇದು ಪ್ರಸ್ತುತವಾಗಿ AN ರೋಗದ ಚಿಕಿತ್ಸೆಯಲ್ಲಿ ಒಂದು ಕ್ಲಿನಿಕಲ್ ಟ್ರಯಲ್ ನ ವಿಷಯವಾಗಿ ಬಳಸಲಾಗುತ್ತಿದೆ, 2011 ರ ಅಂತ್ಯದ ತನಕ ಈ ಅಧ್ಯಯನವು ಮುಂದುವರಿಸಲಾಗುತ್ತದೆ.
    • ಗ್ರೇಲಿನ್ ಟ್ರೀಟ್ ಮೆಂಟ್ ಗ್ರೇಲಿನ್‌ನ ಇನ್ಫ್ಯೂಷನ್‌ನಲ್ಲಿ ಪೈಲಟ್ ಅಧ್ಯಯನಗಳು ಬಳಸಿ ನಿರ್ಣಯಿಸಿದರೆಂದು AN ಇರುವ ರೋಗಿಗಳಿಗೆ ಆಸ್ಪತ್ರೆ ರಹಿತ ಚಿಕಿತ್ಸೆಗಾಗಿ ಬಹಳ ಉಪಯುಕ್ತವಾಗಿತ್ತೆನ್ನಲಾಗಿದೆ. ಗ್ಯಾಸ್ಟ್ರೋಇಂಟೆಸ್ಟಿನಲ್ ಲಕ್ಷಣಗಳು ಹಸಿವು ನಲ್ಲಿ ಏರಿಕೆ ಮತ್ತು ಎಡ್ ವರ್ಸ್ ಎಫೆಕ್ಟ ಗಳು ಇಲ್ಲದೆ ಶಕ್ತಿಯ ಬಳಕೆ ಇವೆಲ್ಲವುಗಳಿಗೆ ಸಂಬಂಧಿಸಿದ ಇಳಿಮುಖದ ರೋಗದಲ್ಲಿ ಈ ಚಿಕಿತ್ಸೆಯ ಪಲಿತಾಂಶಗಳು ಧನಾತ್ಮಕ ಪರಿಣಾಮಗಳನ್ನು ತೋರಿಸಿವೆ.

ಬೇನೆಯ ಬಗ್ಗೆ ಮುನ್ನರಿವು

ಅನೋರೆಕ್ಸಿಯಾದ ಮುನ್ಸೂಚನಾ ಅಧಿಕಾರವಧಿಯು ಹೆಚ್ಚು ಅನುಕೂಲಕರವೂ ಮತ್ತು ಸಹಾಯ ಸೂಚಿಸುವುದರ ಪರವಾಗಿದೆ. ನ್ಯಾಷನಲ್ ಕೊಮೊರ್ಬಿಡಿಟಿ ರಿಪಬ್ಲಿಕ್ ಸರ್ವೆ ನ್ನು ಯೂನೈಟೆಡ್ ಸ್ಟೇಟ್ಸ್ ಪೂರ್ತಿ 9,282 ಕ್ಕಿಂತ ಹೆಚ್ಚು ಭಾಗವಹಿಸಿದವರಲೆಲ್ಲಾ ಸರ್ವೆ ಕಾರ್ಯ ಮಾಡಲಾಗಿತ್ತು. ಇದರ ಫಲಿತಾಂಶದ ಪ್ರಕಾರ ಅನೋರೆಕ್ಸಿಯಾ ನರ್ವೋಸಾದ ಸರಾಸರಿ ಕಾಲಾವಧಿಯೆಂದರೆ 1.7 ವರ್ಷಗಳೆಂದು ಕಂಡು ಹಿಡಿಯಲಾಗಿತ್ತು. "ಜನರು ಏನನ್ನು ನಂಬಬಹುದೆಂಬುದಕ್ಕೆ ವಿರುದ್ಧವಾಗಿ, ಅನೋರೆಕ್ಸಿಯಾ ಅಗತ್ಯವಾಗಿ ಒಂದು ನಿರಂತರವಾದ ಸುಧೀರ್ಘ ಅನಾರೋಗ್ಯವಲ್ಲ; ಹಲವು ಪ್ರಸಂಗಗಳಲ್ಲಿ ಇದು, ಇದರ ಕೋರ್ಸನ್ನು ಓಡಿಸುತ್ತದೆ ಮತ್ತು ಜನರು ಗುಣಮುಖರಾಗುವರು" ಹರೆಯದ ಅನೋರೆಕ್ಸಿಯಾ ನರ್ವೊಸಾದ ಪ್ರಸಂಗಗಳಲ್ಲಿ ಕೌಟುಂಬಿಕ ಚಿಕಿತ್ಸೆಯನ್ನು 75% ನಷ್ಟು ರೋಗಿಗಳು ಉಪಯೋಗಿಸಿಕೊಂಡು ಒಂದು ಒಳ್ಳೆಯ ಪ್ರತಿಫಲವನ್ನು ಹೊಂದಿರುವರು ಮತ್ತು ಅದರೊಂದಿಗೆ 15% ಇನ್ನೂ ಹೆಚ್ಚು ಧನಾತ್ಮಕ ಫಲಿತಾಂಶದ ಒಂದು ಮಧ್ಯಸ್ಥಿಕೆಯನ್ನು ತೋರಿಸುವುದು. ಮೌಡಸ್ಲೇ ಕುಟುಂಬ ಚಿಕಿತ್ಸಾ ವಿಧಾನ ದ ಪಂಚವಾರ್ಷಿಕ ಪ್ರಥಮ ಚಿಕಿತ್ಸೆಯ ಮುಂದುವರಿಕೆಯಲ್ಲಿ ಸಂಪೂರ್ಣ ಗುಣಮುಖರಾಗುವ ಪ್ರಮಾಣವು 75% ಮತ್ತು 90% ಗಳ ನಡುವೆ ಇತ್ತು. AN ನ ತೀವ್ರತರದ ಪ್ರಸಂಗಗಳಲ್ಲಿ ಕೂಡ, ಚಿಕಿತ್ಸಾ ಆತಿಥ್ಯದ ನಂತರ 30% ರೋಗದ ಮರುಕಳಿಸುವಿಕೆಯ ಪ್ರಮಾಣವೆಂದು ಗುರುತಿಸಲಾಗಿದ್ದರೂ ಸಹ, ಪೂರ್ಣ ಗುಣಮುಖದ ಒಂದು ಸುಧೀರ್ಘಾವಧಿಯೆಂದರೆ 57-79 ತಿಂಗಳುಗಳು, ಸಂಪೂರ್ಣ ಗುಣಮುಖವಾಗುವ ಪ್ರಮಾಣ ಇನ್ನೂ 76% ನಷ್ಟಿತ್ತು. 10-15 ವರ್ಷಗಳ ತನಕ ಸುಧೀರ್ಘ ಕಾಲವಧಿಯ ಮುಂದುವರಿದ ಚಿಕಿತ್ಸಾಕ್ರಮಗಳನ್ನು ಕೈಗೊಂಡಿದ್ದರೂ ಸಹ ಮತ್ತೆ ರೋಗ ಮರುಕಳಿಸಿದ ಪ್ರಸಂಗಗಳು ಅಲ್ಲಿ ಕಡಿಮೆ ಇದ್ದವು.

ಸೋಂಕು/ಸಾಂಕ್ರಾಮಿಕಶಾಸ್ತ್ರ

ಒಂದು ವರ್ಷಕ್ಕೆ 100,000 ವ್ಯಕ್ತಿಗಳಲ್ಲಿ 8 ಮತ್ತು 13 ಪ್ರಸಂಗಗಳ ನಡುವಿನ ಒಂದು ಘಟನೆಯು ಅನೋರೆಕ್ಸಿಯಾ ಹೊಂದಿದೆ ಮತ್ತು ರೋಗ ಪತ್ತೆ ಹಚ್ಚಿ ಸ್ವರೂಪ ತಿಳಿಸುವ ಪರೀಕ್ಷೆಗಾಗಿ ಕಠಿಣ ಕ್ರಮ ಯೋಜನೆ ಬಳಸಿಕೊಂಡು 0.3% ನಷ್ಟು ಸರಾಸರಿ ಮುನ್ನೆಚ್ಚರಿಕೆ ವಹಿಸಿದ್ದಾರೆ. 40% ನ ಎಲ್ಲ ಪ್ರಸಂಗಗಳು 15 ರಿಂದ 19 ವರ್ಷಗಳ ನಡುವಿನ ವಯಸ್ಸಿನ ಯುವ ತಾರುಣ್ಯದ ಮಹಿಳೆಯರಿಗೆ ಈ ಸ್ಥಿತಿಯು ಹೆಚ್ಚಾಗಿ ಸೋಂಕು ತಗಲುತ್ತದೆ. ಅನೋರೆಕ್ಸಿಯಾ ಪೀಡಿತ ಜನರಲ್ಲಿ ಸರಿ ಸುಮಾರು 90% ನಷ್ಟು ಮಹಿಳೆಯರಾಗಿರುವರು.

ಇತಿಹಾಸ

ಸುಮಾರು 16 ನೇ ಶತಮಾನ ಮತ್ತು 17 ನೇ ಶತಮಾನ ಗಳಿಗೂ ಮುಂಚಿನ ವಿವರಣೆಗಳ ಜೊತೆಗೆ ಅನೋರೆಕ್ಸಿಯಾ ನರ್ವೋಸಾದ ಇತಿಹಾಸವು ಪ್ರಾರಂಭವಾಗುತ್ತದೆ, ಮತ್ತು ರೋಗವೆಂದು ಅನೋರೆಕ್ಸಿಯಾ ನರ್ವೋಸಾದ ಅಂಗೀಕಾರ ಮತ್ತು ವಿವರಣೆಯನ್ನು ಮೊದಲ ಬಾರಿಗೆ ಕಳೆದ 19 ನೇ ಶತಮಾನದಲ್ಲಿ ಒಪ್ಪಿಕೊಳ್ಳಲಾಯಿತು. ಕಳೆದ 19 ನೇ ಶತಮಾನದಲ್ಲಿ "ಫಾಸ್ಟಿಂಗ್ ಗರ್ಲ್ಸ್ (ಉಪವಾಸ ಮಾಡುವ ಹುಡುಗಿಯರು)" ಎಂಬುದಕ್ಕೆ ಸಾರ್ವಜನಿಕರ ಗಮನ ಹರಿದಿತ್ತು ಇದು ಧರ್ಮ ಮತ್ತು ವಿಜ್ಞಾನಗಳ ನಡುವಿನ ವಿವಾದವನ್ನು ಪ್ರಚೋದಿಸಿತ್ತು. ಅಂಥಹ ಪ್ರಸಂಗಗಳಾದ ಸರಹ್ ಜಾಕೋಬ್ (ದಿ "ವೆಲ್ಶ್ ಫಾಸ್ಟಿಂಗ್ ಗರ್ಲ್") ಮತ್ತು ಮೊಲ್ಲಿ ಫ್ಯಾನ್ಚರ್ (ದಿ " ಬ್ರೂಕ್ಲಿನ್ ಎನಿಗ್ಮಾ") ಇವರುಗಳು ಪ್ರಚೋದಿಸಲ್ಪಟ್ಟಿದ್ದ ವಿವಾದದ ಪರಿಣಿತರುಗಳಾಗಿ ಆಹಾರದಿಂದ ಸಂಪೂರ್ಣ ವರ್ಜನೆ (ಅನ್ನತ್ಯಾಗ ಅಥವಾ ಖಂಡೋಪವಾಸ)ದ ವಾದಗಳನ್ನು ಸಮದೂಗಿಸಿದರು. ಮನಸ್ಸು ಮತ್ತು ದೇಹದ ಉಭಯತ್ವ (ಎರಡಾಗಿರುವಿಕೆ) ವನ್ನು ಅಸ್ತಿಕರು ಆಕರ ಗ್ರಂಥಗಳ ಉಲ್ಲೇಖಗಳನ್ನು ಒದಗಿಸಿದ್ದರು. ಆಗ ಸಂದೇಹವಾದಿಗಳು ವಿಜ್ಞಾನದ ನಿಯಮಗಳ ಮೇಲೆ ಮತ್ತು ಜೀವನದ ವಸ್ತು ನಿಷ್ಠ ಸತ್ಯಗಳನ್ನು ಧೀರ್ಘವಾಗಿ ನಿಜವೆಂದು ಸಮರ್ಥಿಸಿದರು. ವಿಮರ್ಶಕರು ಹಿಸ್ಟೀರಿಯಾ (ಚಿತ್ತೋದ್ರೇಕ), ಮೂಢನಂಬಿಕೆ ಮತ್ತು ಮೋಸಗಾರಿಕೆಗಳ ಉಪವಾಸ ಮಾಡುವ ಹುಡುಗಿಯರನ್ನು ದೂಷಿಸಿ ಆಪಾದನೆಗೆ ಗುರಿಮಾಡಿದರು. ಲೌಕಿಕ ಮತಧರ್ಮಾತೀತತ್ವ ಮತ್ತು ವೈದ್ಯಕೀಯ ಶಾಸ್ತ್ರತ್ವಗಳ ಪ್ರಗತಿಯು ಸಾಂಸ್ಕೃತಿಕ (ಪ್ರವೀಣತೆ) ಪ್ರಭಾವವನ್ನು ಪಾದ್ರಿಯಿಂದ ವೈದ್ಯರುಗಳಿಗೆ ಸಾಗಿಸಿತು ಮತ್ತು ಅನೋರೆಕ್ಸಿಯಾವನ್ನು ಪೂಜ್ಯನೀಯ ಭಾವನೆಯಿಂದ ಕೆಟ್ಟ ಬೈಗುಳ ಪದ್ಧತಿಗೆ ವರ್ಗಾಯಿಸಿತು.

ಇವನ್ನೂ ಗಮನಿಸಿ

  • ಬಿಂಗೆ ತಿನ್ನುವ ಡಿಸಾರ್ಡರ್
  • ಮರ್ಯಾ ಹಾರ್ನ್‌ಬಾಚರ್
  • ಕರೆನ್ ಕಾರ್ಪೆಂಟರ್
  • ನ್ಯಾಷನಲ್ ಅಸೋಸಿಯೇಶನ್ ಆಫ್ ಅನೊರೆಕ್ಸಿಯಾ ನರ್ವೋಸಾ ಮತ್ತು ಅಸೋಸಿಯೇಟೆಡ್ ಡಿಸಾರ್ಡರ್ಸ್
  • ಆರ್ಥೊರೆಕ್ಸಿಯಾ ನರ್ವೋಸಾ

ಆಕರಗಳು

ಗ್ರಂಥಸೂಚಿ

  • Eating with Your Anorexic: How My Child Recovered Through Family-Based Treatment and Yours Can Too by Laura Collins Publisher: ಮೆಕ್‌ಗ್ರಾ-ಹಿಲ್; 1 ಆವೃತ್ತಿ (ಡಿಸೆಂಬರ್ 15, 2004) ಭಾಷೆ: ಇಂಗ್ಲಿಷ್ ISBN 0071445587 ISBN 978-0071445580
  • Anorexia Misdiagnosed Publisher:ಲಾರಾ ಎ. ಡಾಲಿ; 1ನೆಯ ಆವೃತ್ತಿ (ಡಿಸೆಂಬರ್ 15, 2006) ಭಾಷೆ:ಇಂಗ್ಲಿಷ್ ISBN 0938279076 ISBN 978-0938279075
  • Wasted: A Memoir of Anorexia and Bulimia Marya Hornbacher. Archived 2010-05-17 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರಕಾಶಕರು: Harper Perennial; 1 ಆವೃತ್ತಿ (ಜನವರಿ 15, 1999) ಭಾಷೆ: ಇಂಗ್ಲಿಷ್ ISBN 0060930934 ISBN 978-0060930936
  • Anorexia Nervosa and Related Eating Disorders in Childhood and Adolescence By Bryan Lask, Rachel Bryant-Waugh ಪ್ರಕಾಶಕ: ಸೈಕಾಲಜಿ ಪ್ರೆಸ್; 2 ಆವೃತ್ತಿ (ಅಕ್ಟೋಬರ್ 12, 2000) ISBN 0863778046 ISBN 978-0863778049
  • Too Fat or Too Thin?: A Reference Guide to Eating Disorders; ಸಿಂಥಿಯಾ ಆರ್. ಕಲೊಡ್ನರ್. ಪ್ರಕಾಶಕರು: Greenwood Press; 1 ಆವೃತ್ತಿ (ಆಗಸ್ಟ್ 30, 2003) ಭಾಷೆ: ಇಂಗ್ಲಿಷ್ ISBN 0313315817 ISBN 978-0313315817
  • Overcoming Binge Eating; Christopher Fairburn. ಪ್ರಕಾಶಕ: The Guilford Press; ರೀಇಷ್ಯೂ ಆವೃತ್ತಿ (ಮಾರ್ಚ್ 10, 1995) ಭಾಷೆ:ಇಂಗ್ಲಿಷ್ ISBN 0898621798 ISBN 978-0898621792

ಬಾಹ್ಯ ಕೊಂಡಿಗಳು

Tags:

ಅನೋರೆಕ್ಸಿಯಾ ನರ್ವೋಸಾ ಚಿಹ್ನೆಗಳು ಮತ್ತು ಗುಣಲಕ್ಷಣಗಳುಅನೋರೆಕ್ಸಿಯಾ ನರ್ವೋಸಾ ಕಾರಣಗಳುಅನೋರೆಕ್ಸಿಯಾ ನರ್ವೋಸಾ ರೋಗನಿರ್ಣಯಅನೋರೆಕ್ಸಿಯಾ ನರ್ವೋಸಾ ಚಿಕಿತ್ಸಾಕ್ರಮಅನೋರೆಕ್ಸಿಯಾ ನರ್ವೋಸಾ ಬೇನೆಯ ಬಗ್ಗೆ ಮುನ್ನರಿವುಅನೋರೆಕ್ಸಿಯಾ ನರ್ವೋಸಾ ಸೋಂಕುಸಾಂಕ್ರಾಮಿಕಶಾಸ್ತ್ರಅನೋರೆಕ್ಸಿಯಾ ನರ್ವೋಸಾ ಇತಿಹಾಸಅನೋರೆಕ್ಸಿಯಾ ನರ್ವೋಸಾ ಇವನ್ನೂ ಗಮನಿಸಿಅನೋರೆಕ್ಸಿಯಾ ನರ್ವೋಸಾ ಆಕರಗಳುಅನೋರೆಕ್ಸಿಯಾ ನರ್ವೋಸಾ ಗ್ರಂಥಸೂಚಿಅನೋರೆಕ್ಸಿಯಾ ನರ್ವೋಸಾ ಬಾಹ್ಯ ಕೊಂಡಿಗಳುಅನೋರೆಕ್ಸಿಯಾ ನರ್ವೋಸಾ

🔥 Trending searches on Wiki ಕನ್ನಡ:

ಮಹಾವೀರಕರ್ಬೂಜಮಂಕುತಿಮ್ಮನ ಕಗ್ಗಜಾನಪದಒಗಟುಪುನೀತ್ ರಾಜ್‍ಕುಮಾರ್ಕೆ.ಗೋವಿಂದರಾಜುಜಿ.ಪಿ.ರಾಜರತ್ನಂವೃದ್ಧಿ ಸಂಧಿಭಾರತದ ಪ್ರಧಾನ ಮಂತ್ರಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುರೇಣುಕಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬೆಂಗಳೂರುಕೆ. ಅಣ್ಣಾಮಲೈಆಲದ ಮರಭಯೋತ್ಪಾದನೆಕರ್ಕಾಟಕ ರಾಶಿಕದಂಬ ರಾಜವಂಶಭಾರತೀಯ ಸ್ಟೇಟ್ ಬ್ಯಾಂಕ್ಲಿಂಗಸೂಗೂರುಹುಬ್ಬಳ್ಳಿರಾವಣಧಾರವಾಡಕರ್ಣಜೇನು ಹುಳುಪ್ರವಾಸೋದ್ಯಮಕಬಡ್ಡಿಕೊಳಲುಭಾರತ ರತ್ನರಾಸಾಯನಿಕ ಗೊಬ್ಬರಸೆಲರಿವಾಟ್ಸ್ ಆಪ್ ಮೆಸ್ಸೆಂಜರ್ಸರ್ವಜ್ಞಭಾರತದ ಸಂವಿಧಾನದ ೩೭೦ನೇ ವಿಧಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭತ್ತಹಾಸನಶ್ರೀ ರಾಮಾಯಣ ದರ್ಶನಂಉಪನಯನಭಾರತದಲ್ಲಿನ ಜಾತಿ ಪದ್ದತಿಪ್ರಾಥಮಿಕ ಶಿಕ್ಷಣಕುಷಾಣ ರಾಜವಂಶಗಿಡಮೂಲಿಕೆಗಳ ಔಷಧಿಮಲ್ಲಿಗೆಮಡಿವಾಳ ಮಾಚಿದೇವರೋಸ್‌ಮರಿವಿಶ್ವ ಪರಂಪರೆಯ ತಾಣಇಮ್ಮಡಿ ಪುಲಿಕೇಶಿಅಮ್ಮಶನಿ (ಗ್ರಹ)ಜಲ ಮಾಲಿನ್ಯಕರ್ಮಸಂಭೋಗಹಣಚಿಕ್ಕಮಗಳೂರುಶ್ರೀಹಾಸನ ಜಿಲ್ಲೆಹೈದರಾಲಿಭಾವನಾ(ನಟಿ-ಭಾವನಾ ರಾಮಣ್ಣ)ಅರಿಸ್ಟಾಟಲ್‌ಮಾನವನ ವಿಕಾಸಸಂಗೊಳ್ಳಿ ರಾಯಣ್ಣಅಟಲ್ ಬಿಹಾರಿ ವಾಜಪೇಯಿಜಾಲತಾಣಕ್ರಿಕೆಟ್ಸಾಗುವಾನಿಪ್ರವಾಸ ಸಾಹಿತ್ಯದ.ರಾ.ಬೇಂದ್ರೆಕೊಬ್ಬಿನ ಆಮ್ಲಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ನೀರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸೆಸ್ (ಮೇಲ್ತೆರಿಗೆ)ಶುಕ್ರ🡆 More