ಲಿಂಗ: ಹೆಣ್ಣು ಮತ್ತು ಗಂಡು

ಲಿಂಗ ಎಂದರೆ ಜೀವಿಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ಭೇದ ಮಾಡುವದು.

ಹೆಣ್ಣು ಜೀವಿ xx ಜೀನ್ಸ್ ಹೊಂದಿರುತ್ತದೆ ಮತ್ತು ಗಂಡು ಜೀವಿ xy ಜೀನ್ಸ್ ಹೊಂದಿರುತ್ತದೆ. ಸಂತನಾಭಿವೃದ್ಧಿಗೆ ಎರಡೂ ಲಿಂಗಗಳ ಜೀವಿಗಳು ಅವಶ್ಯಕ. ಮಾನವರು ಲೈಂಗಿಕವನ್ನು ಅವಮಾನಿಸಬಾರದು ಅದು ದೇವರ ಸೃಷ್ಟಿ ಅಲ್ಲದೇ ಲೈಂಗಿಕ ಸಮಸ್ಯೆಯಿಂದ ಬಳಲುವರು ಸೂಕ್ತ ವೈದ್ಯರನ್ನು ಕಾಣಬೇಕು ಲೈಂಗಿಕದಿಂದ ದೂರ ಇದ್ದರು ಸಮಸ್ಯೆಗಳನ್ನು ಎದುರಿಸಬಹುದು ಉದಾಹರಣೆಗೆ: ಮೊಕದ ಮೇಲೆ ಗುಳ್ಳೆಗಳು ದೇಹದ ವ್ಯತ್ಯಾಸ ಕಾಣಿಸಬಹುದು ಸೂಕ್ತ ಸಲಹೆಗಳನ್ನು ವೈದ್ಯರಿಂದ ಪಡೆಯಿರಿ. ರಿಸರ್ಚ್ ಬೈ ಸರ್ವೆಯಲ್ಲಿ ದಪ್ಪಗಿರುವ ಮಹಿಳೆಯರು ಯಾವುದಕ್ಕೆ ಹೆಚ್ಚು ಹೆದರ್ತಾರೆ ಎಂಬುದು ಬಹಿರಂಗವಾಗಿದೆ. ಸರ್ವೆ ಪ್ರಕಾರ, ದಪ್ಪಗಿರುವ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲವಂತೆ. ತೂಕ ಹೆಚ್ಚಿರುವ ಕಾರಣ ಸಂಭೋಗ ನಡೆಸಲು ಅವ್ರು ಹೆದರುತ್ತಾರಂತೆ.

ಲಿಂಗ: ಹೆಣ್ಣು ಮತ್ತು ಗಂಡು
ಗಂಡು ಮತ್ತು ಹೆಣ್ಣು ಮಾನವರು

ಹೆಚ್ಚು ಕೊಬ್ಬಿರುವ ಮಹಿಳೆಯರಿಗೆ ಸೆಕ್ಸ್ ಒಂದು ಸಮಸ್ಯೆಯಾಗುತ್ತದೆ. ಅವ್ರ ದಡೂತಿ ಆಕೃತಿ ಸಂಭೋಗದ ವೇಳೆ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಮಾಹಿತಿ ಪ್ರಕಾರ ಶೇಕಡಾ ೫೦% ರಷ್ಟು ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.

ತೂಕ ಹೆಚ್ಚಾದಂತೆ ದೇಹದ ಆಕೃತಿ ಬದಲಾಗುತ್ತದೆ. ಅಂತರಂಗದ ವೇಳೆ ಇದು ನಾಚಿಕೆಯನ್ನುಂಟು ಮಾಡುತ್ತದೆ. ತಮ್ಮ ದೇಹದ ಆಕೃತಿ ಸಂಗಾತಿ ಆಸಕ್ತಿಯನ್ನು ಕಡಿಮೆ ಮಾಡಿದ್ರೆ ಎಂಬ ಭಯ ಕಾಡಲು ಶುರುವಾಗುತ್ತದೆ. ಹಾಗಾಗಿ ಸಂಭೋಗದಿಂದ ದೂರವಿರಲು ಮಹಿಳೆಯರು ಬಯಸುತ್ತಾರೆ. ಸಂಭೋಗದಿಂದ ದೂರವಿದ್ದರೆ ಎನಾಗುತ್ತೆ ?

ಶೇಕಡಾ 29ರಷ್ಟು ಮಹಿಳೆಯರು ಸ್ಥೂಲಕಾಯದ ಕಾರಣ ಸಂಭೋಗ ನಡೆಸುವುದಿಲ್ಲ ಎಂದಿದ್ದಾರೆ. ಶೇಕಡಾ 23ರಷ್ಟು ಮಹಿಳೆಯರು ದೇಹದ ಆಕೃತಿ ಸರಿಯಿಲ್ಲದ ಕಾರಣ ಸೆಕ್ಸ್ ನಿಂದ ದೂರವಿರುವುದಾಗಿ ಹೇಳಿದ್ದಾರೆ. ಕೊಬ್ಬು‌, ಮಹಿಳೆಯರು ಆತ್ಮವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Tags:

🔥 Trending searches on Wiki ಕನ್ನಡ:

ಕಾರ್ಲ್ ಮಾರ್ಕ್ಸ್ಪ್ರೀತಿತಲಕಾಡುಒಂದನೆಯ ಮಹಾಯುದ್ಧನದಿಚಂಪಾರಣ್ ಸತ್ಯಾಗ್ರಹಪರಮಾಣುಪತ್ನಿಸ್ಫಟಿಕ ಶಿಲೆಸುಗ್ಗಿ ಕುಣಿತವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಯುನೈಟೆಡ್ ಕಿಂಗ್‌ಡಂಒಲಂಪಿಕ್ ಕ್ರೀಡಾಕೂಟಕರ್ನಾಟಕದ ಇತಿಹಾಸಚಾಮುಂಡರಾಯರೇಡಿಯೋಅಭಿಮನ್ಯುಆರ್.ಟಿ.ಐಜೀನುಮಾರುಕಟ್ಟೆಅಮ್ಮೊನೈಟ್ಪರ್ಯಾಯ ದ್ವೀಪಸಿರ್ಸಿವಿಜ್ಞಾನಪ್ರಚ್ಛನ್ನ ಶಕ್ತಿಅರ್ಥಶಾಸ್ತ್ರಜೀತ ಪದ್ಧತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಅಭಯ ಸಿಂಹರತನ್ ನಾವಲ್ ಟಾಟಾಗ್ರಹಕುಂಡಲಿಭೂತಾರಾಧನೆವ್ಯಂಜನಮಾರ್ಕ್ಸ್‌ವಾದಭಾರತದ ರಾಷ್ಟ್ರೀಯ ಉದ್ಯಾನಗಳುಶಿವಮೊಗ್ಗಭಾರತೀಯ ಸಂವಿಧಾನದ ತಿದ್ದುಪಡಿಸೂಳೆಕೆರೆ (ಶಾಂತಿ ಸಾಗರ)ಅಂಬಿಗರ ಚೌಡಯ್ಯಪ್ರತಿಧ್ವನಿಕಾಟೇರಶಿವಕೋಟ್ಯಾಚಾರ್ಯಅಂಬಿಕಾ (ಜೈನ ಧರ್ಮ)ಶೈಕ್ಷಣಿಕ ಮನೋವಿಜ್ಞಾನಶ್ರೀ. ನಾರಾಯಣ ಗುರುಕಂಪ್ಯೂಟರ್ರಾಷ್ಟ್ರಕವಿವಿಶ್ವ ಪರಂಪರೆಯ ತಾಣನಿರುದ್ಯೋಗತ್ರಿಪದಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಾಲುಮರದ ತಿಮ್ಮಕ್ಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಗುಣ ಸಂಧಿಕನ್ನಡ ಗುಣಿತಾಕ್ಷರಗಳುಭಾಷಾ ವಿಜ್ಞಾನಇಮ್ಮಡಿ ಪುಲಕೇಶಿಪಿತ್ತಕೋಶಟಿಪ್ಪಣಿನೀರುಬೆಂಗಳೂರುಭಾರತದಲ್ಲಿ ಮೀಸಲಾತಿತಂತ್ರಜ್ಞಾನದಾಸ ಸಾಹಿತ್ಯಪಂಚ ವಾರ್ಷಿಕ ಯೋಜನೆಗಳುಗೋವಿಂದ III (ರಾಷ್ಟ್ರಕೂಟ)ಜಿ.ಎಸ್.ಶಿವರುದ್ರಪ್ಪಲೆಕ್ಕ ಪರಿಶೋಧನೆಹೋಳಿವಿಷುವತ್ ಸಂಕ್ರಾಂತಿಬರವಣಿಗೆಲಕ್ಷ್ಮಿನರೇಂದ್ರ ಮೋದಿರಾಜ್‌ಕುಮಾರ್ಕರ್ನಾಟಕ ಲೋಕಸೇವಾ ಆಯೋಗಗೋವಿನ ಹಾಡುಆಹಾರ ಸಂರಕ್ಷಣೆ🡆 More