ಪ್ರೋಟೀನ್

ಪ್ರೋಟೀನ್‌ಗಳು (ಬಹುಪೆಪ್ಟೈಡ್‌ಗಳು ಎಂದೂ ಪರಿಚಿತವಾಗಿವೆ) ರೇಖಾತ್ಮಕ ಸರಣಿಯಲ್ಲಿರುವ ಮತ್ತು ಗೋಳಾಕಾರದಲ್ಲಿ ಸುತ್ತಿರುವ ಅಮೀನೋ ಆಮ್ಲಗಳಿಂದ ರಚಿತವಾಗಿರುವ ಸಾವಯವ ಸಂಯುಕ್ತಗಳು.

ಒಂದು ಪಾಲಮರ್‌ನಲ್ಲಿನ ಅಮೀನೋ ಆಮ್ಲಗಳು ಪಕ್ಕದ ಅಮೀನೋ ಆಮ್ಲ ಅವಶೇಷಗಳ ಕಾರ್ಬಾಕ್ಸಿಲ್ ಮತ್ತು ಅಮೀನೋ ಗುಂಪುಗಳ ನಡುವಿನ ಪೆಪ್ಟೈಡ್ ಬಂಧಗಳಿಂದ ಒಟ್ಟಾಗಿ ಸೇರಿಸಲ್ಪಟ್ಟಿರುತ್ತವೆ. ಒಂದು ಪ್ರೋಟೀನ್‌ನ ಅಮೀನೋ ಆಮ್ಲಗಳ ಸರಣಿಯು ವಂಶವಾಹಿ ಸಂಕೇತದಲ್ಲಿ ಸಂಕೇತೀಕರಿಸಲಾದ ಒಂದು ವಂಶವಾಹಿಯ ಸರಣಿಯಿಂದ ನಿರೂಪಿಸಲ್ಪಡುತ್ತದೆ.

ಪ್ರೋಟೀನ್
ವರ್ಣರಂಜಿತ ಆಲ್ಫಾ ಸುರುಳಿಗಳನ್ನು ತೋರಿಸುವ ಮಾಯಗ್ಲೋಬಿನ್‌ನ ಮೂರು ಆಯಾಮದ ರಚನೆಯ ಒಂದು ಚಿತ್ರಣ. ಕ್ಷ-ಕಿರಣ ಸ್ಫಟಿಕ ವಿಜ್ಞಾನದ ಮೂಲಕ ರಚನೆಯನ್ನು ಕಂಡುಹಿಡಿಯಲಾದ ಮೊದಲ ಪ್ರೋಟೀನ್ ಇದಾಗಿತ್ತು.

ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳು

ಸಸ್ಯಾಹಾರಕ್ಕಿ೦ತ ಮಾ೦ಸಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇದೆ ಎನ್ನುವ ವಾದವಿದೆ.ಆದರೆ ಮಾಂಸಹಾರಿಗಳು ತಾವು ತಿನ್ನುವ ಆಹಾರದಲ್ಲಿ ಹೆಚ್ಚಿನ ಪೋಶಕಾಂಶಗಳು ಇದೆ ಎಂದು ಹೇಳಿದರ ಸಸ್ಯಹಾರಿಗಳು ತಾವು ಸೇವಿಸುವುದೇ ಅಧಿಕ ಪೋಶಕಾಂಶಗಳು ಇರುವ ಆಹಾರವೆನ್ನುತ್ತಾರೆ. ಇಂತಹ ಪ್ರೋಟೀನ್ ಸಸ್ಯಾಹಾರಿಗಳಿಗೆ ಲಭ್ಯವಾಗಬೇಕಾದರೆ ಏನು ಮಾಡಬೇಕು?

ಲವಲವಿಕೆಯ ಜೀವನಶೈಲಿಗೆ ಪ್ರೋಟೀನ್‍ಯುಕ್ತ ಆಹಾರಗಳು

here are some health tips and tricks intermittent fastin Archived 2020-03-22 ವೇಬ್ಯಾಕ್ ಮೆಷಿನ್ ನಲ್ಲಿ.

ಬೀಜಗಳು

ಉನ್ನತ ಮಟ್ಟದ ಪ್ರೋಟೀನ್‍ ಇರುವಂತಹ ಬೀಜಗಳನ್ನುಯಾವುದೇ ಸಮಯದಲ್ಲಿ ಸೇವಿಸಬಹುದಾಗಿದೆ.ತುಂಬಾ ರುಚಿಕರವಾಗಿರುವ ಒಂದು ಔನ್ಸ್ ಬಾದಾಮಿಯಲ್ಲಿ ೬ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ. ಒಂದು ಔನ್ಸ್ ಗೋಡಂಬಿಯಲ್ಲಿ ೪ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.

ಪಾಲಕ್ ಸೊಪ್ಪು

ಪ್ರೋಟೀನ್ 
ಪಾಲಕ್ ಸೊಪ್ಪು

ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ ೫.೩೫ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ .ಇದರಲ್ಲಿ ಬೇಯಿಸಿದ ಮೊಟ್ಟೆಯಲ್ಲಿ ಸಿಗುವ ಪ್ರೋಟೀನ್‍ಗಿಂತ ಹೆಚ್ಚಿನ ಪ್ರೋಟೀನ್‍ ಲಭ್ಯವಿದೆ.ವಿಟಮಿನ್ ಮತ್ತು ಕ್ಯಾಲ್ಶಿಯಂ ಹೀರುವಿಕೆಯನ್ನು ಇದು ತಡೆಯುವುದು.

ಹಾಲಿನ ಉತ್ಫನ‍್ನಗಳು

ಪ್ರೋಟೀನ್ 
ಪನೀರ್

ಹಾಲು,ಮೊಸರು,ಗಿಣ್ಣು ಅಥವಾ ಪನೀರ್ ಇವುಗಳಲ್ಲಿ ಉತ್ತಮ ಮಟ್ಟದ ಪ್ರೋಟೀನ್‍ ಲಭ್ಯವಿದೆ.ಒಂದು ಔನ್ಸ್ ನಲ‍್ಲಿ ೭ ರಿಂದ ೧೩ ಗ್ರಾಂನಷ್ಟು ಪ್ರೋಟೀನ್‍ ಲಭ್ಯವಾಗುತ್ತದೆ.ಒಂದು ಟೇಬಲ್ ಚಮಚ ಬೆಣ್ಣೆಯಲ್ಲಿ೦.೧ಗ್ರಾಂ ರಷ್ಟು ಪ್ರೋಟೀನ್‍ ಲಭ್ಯವಿದೆ.

ಕ್ವಿನೊ

ಕ್ವಿನೊದಲ್ಲಿ ಒಂದು ಕಪ್ ಗೆ ೮ಗ್ರಾಂನಷ್ಟು ಪ್ರೋಟೀನ್‍ ಲಭ್ಯವಿದೆ.ಇತರೆ ಧಾನ್ಯಗಳಿಗೆ ಹೋಲಿಸಿದರೆ ಇದು ತುಂಬಾ ಭಿನ್ನವಾಗಿರುವಂತದ್ದಾಗಿದೆ.ದೇಹದ ಬೆಳವಣಿಗೆಗೆ ಬೇಕಾಗಿರುವ ೯ ಪ‍್ರಮುಖ ಅಮಿನೋ ಆಮ್ಲವು ಇದರಲ್ಲಿದೆ.ಇದನ್ನು ಬೆಳಿಗ್ಗೆ ಉಪಹಾರಕ್ಕೆ ಸೇವಿಸಬಹುದು ಅಥವಾ ತರಕಾರಿಗಳೊಂದಿಗೆ ಸಲಾಡ್ ರೂಪದಲ್ಲಿಸೇವಿಸಬಹುದು.

ಉಲ್ಲೇಖಗಳು

Tags:

ಪ್ರೋಟೀನ್ ಸಸ್ಯಹಾರಿಗಳು ಸೇವಿಸಬಹುದಾದ ಪ್ರೋಟಿನ್ ಆಹಾರಗಳುಪ್ರೋಟೀನ್ ಲವಲವಿಕೆಯ ಜೀವನಶೈಲಿಗೆ ‍ಯುಕ್ತ ಆಹಾರಗಳುಪ್ರೋಟೀನ್ ಉಲ್ಲೇಖಗಳುಪ್ರೋಟೀನ್ವಂಶವಾಹಿ

🔥 Trending searches on Wiki ಕನ್ನಡ:

ಪುರಂದರದಾಸಬ್ಲಾಗ್ವಿಧಾನ ಪರಿಷತ್ತು೧೬೦೮ಕಂದಸುದೀಪ್ಧರ್ಮ (ಭಾರತೀಯ ಪರಿಕಲ್ಪನೆ)ಬಿಳಿಗಿರಿರಂಗನ ಬೆಟ್ಟಬೆಳವಲಭಾರತೀಯ ಕಾವ್ಯ ಮೀಮಾಂಸೆಯು.ಆರ್.ಅನಂತಮೂರ್ತಿಸಂಖ್ಯಾಶಾಸ್ತ್ರಸೋಮನಾಥಪುರಸಂಸ್ಕಾರಎಚ್ ೧.ಎನ್ ೧. ಜ್ವರವ್ಯಕ್ತಿತ್ವಸಿ. ಆರ್. ಚಂದ್ರಶೇಖರ್ನೀನಾದೆ ನಾ (ಕನ್ನಡ ಧಾರಾವಾಹಿ)ಹಸ್ತ ಮೈಥುನಓಂ (ಚಲನಚಿತ್ರ)ಮೆಕ್ಕೆ ಜೋಳಭಾರತದ ಚುನಾವಣಾ ಆಯೋಗರನ್ನಮೂಲಧಾತುಹನುಮಂತಪಂಚ ವಾರ್ಷಿಕ ಯೋಜನೆಗಳುದಾಸ ಸಾಹಿತ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುದಾಳಿಂಬೆಶಾಲೆಜನಮೇಜಯಕನ್ನಡ ವ್ಯಾಕರಣಪ್ರಾಥಮಿಕ ಶಿಕ್ಷಣನದಿಹಲಸುಬೇಸಿಗೆಭಾರತೀಯ ನೌಕಾಪಡೆಚಂದ್ರಗುಪ್ತ ಮೌರ್ಯಜಾಗತಿಕ ತಾಪಮಾನ ಏರಿಕೆದ್ವಂದ್ವ ಸಮಾಸಸಜ್ಜೆಕುಮಾರವ್ಯಾಸಸಮರ ಕಲೆಗಳುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಜಯಪುರ ಜಿಲ್ಲೆಭಾಷಾ ವಿಜ್ಞಾನಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುವಾಯು ಮಾಲಿನ್ಯಶ್ರೀರಂಗಪಟ್ಟಣಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಸ್ತ್ರೀಹಕ್ಕ-ಬುಕ್ಕಕದಂಬ ರಾಜವಂಶಬೇಲೂರುಭಾರತ ಬಿಟ್ಟು ತೊಲಗಿ ಚಳುವಳಿಕನ್ನಡ ಸಾಹಿತ್ಯ ಸಮ್ಮೇಳನಬಿ.ಎಫ್. ಸ್ಕಿನ್ನರ್ದೇವರ/ಜೇಡರ ದಾಸಿಮಯ್ಯಹಿಂದೂ ಕೋಡ್ ಬಿಲ್ಕಾವೇರಿ ನದಿವಿಜಯನಗರ ಸಾಮ್ರಾಜ್ಯವಾಣಿಜ್ಯ(ವ್ಯಾಪಾರ)ಕಾಮಧೇನುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ವಿಧಾನ ಪರಿಷತ್ಕೆ. ಅಣ್ಣಾಮಲೈನಾಲ್ವಡಿ ಕೃಷ್ಣರಾಜ ಒಡೆಯರುಸೀಬೆರಾಷ್ಟ್ರೀಯ ಸ್ವಯಂಸೇವಕ ಸಂಘಎಮ್.ಎ. ಚಿದಂಬರಂ ಕ್ರೀಡಾಂಗಣರಾಮ ಮಂದಿರ, ಅಯೋಧ್ಯೆಹಾಗಲಕಾಯಿಭಾರತೀಯ ಜನತಾ ಪಕ್ಷಆರ್ಯಭಟ (ಗಣಿತಜ್ಞ)ಮಯೂರಶರ್ಮ🡆 More