ಅಜ್ಜಂಪುರ

ಅಜ್ಜಂಪುರ ಪಟ್ಟಣವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಅಜ್ಜಂಪುರವು 2019ನೇ ಇಸವಿಯಿಂದ ತಾಲ್ಲೂಕು ಕೇಂದ್ರವಾಗಿದೆ.

ಇಲ್ಲಿ ಅಮೃತ್ ಮಹಲ್ ತಳಿ ಪಶು ಸಂವರ್ಧನ ಕೇಂದ್ರವಿದೆ. ಅಜ್ಜಂಪುರದಲ್ಲಿ, 'ಪೋಲೀಸ್ ಸಬ್ ಇನ್ಸ್ಪೆಕ್ಟರ್ ಠಾ ಣೆ'ಯಿದೆ. ಎರಡು ಸಂಚಾರಿ ಸಿನಿಮಾ ಟಾಕೀಸ್ ಗಳಿವೆ. ವೆಟರ್ನೆರಿ ಆಸ್ಪತ್ರೆ,ಯಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ಸೇರಿದಂತೆ ಇಲ್ಲಿ 'ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜ್' ಇದೆ. ತರೀಕೆರೆ, ಬೀರೂರು, ಬುಕ್ಕಾಂಬುಧಿ, ಮತ್ತು ಹೊಸದುರ್ಗ, ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣಮಾಡಲು ರೈಲುಮಾರ್ಗದ ಸೌಲಭ್ಯಗಳಿವೆ. 'ಅಜ್ಜಂಪುರ, ದಕ್ಷಿಣ ಪಶ್ಚಿಮ ರೈಲ್ವೆ ಡಿವಿಶನ್ ನ ಮೈಸೂರ್ ಶಾಖೆಗೆ ಸೇರಿದೆ. ಬೀರೂರಿನಿಂದ ಶಿವನಿ ಹತ್ತಿರ. ಚಿಕ್ಕಜಾಜೂರಿಗೆ ಹೋಗಬಹುದು. 'ಬೆಂಜಮಿನ್ ಲುಯಿಸ್ ರೈಸ್', ಎಂಬ ಬ್ರಿಟಿಷ್ ಅಧಿಕಾರಿ, ೧೮೮೭ ರಲ್ಲಿ ಲಂಡನ್ ನಿಂದ ಪ್ರಕಟಿಸಿದ 'ಗೆಝೆಟಿಯರ್ ವರದಿ'ಯ ಪ್ರಕಾರ, ಮೊದಲು 'ಕೇರಳ್' ಎಂದು ಹೆಸರುಪಡೆದಿತ್ತು. 'ಅಜ್ಜಂಪುರ್ ಹೋಬಳಿ'ಯನ್ನು ತಾಲ್ಲೂಕಾಗಿ ಪರಿವರ್ತಿಸಲು ಪ್ರಯತ್ನ ನಡೆದಿದೆ.

ಅಜ್ಜಂಪುರ
ಅಜ್ಜಂಪುರ
ಅಜ್ಜಂಪುರ
ಅಜ್ಜಂಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 -  ಚಿಕ್ಕಮಗಳೂರು
ನಿರ್ದೇಶಾಂಕಗಳು 13.723377° N 76.004791° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577547
 - +08261
 - {{{vehicle_code_range}}}

ಹೊರ ಸಂಪರ್ಕ

Tags:

ಕರ್ನಾಟಕಚಿಕ್ಕಮಗಳೂರು

🔥 Trending searches on Wiki ಕನ್ನಡ:

ಬಂಡೀಪುರ ರಾಷ್ಟ್ರೀಯ ಉದ್ಯಾನವನಲೋಹಾಭಸಸ್ಯಕೃತಕ ಬುದ್ಧಿಮತ್ತೆನೀರಿನ ಸಂರಕ್ಷಣೆಜರ್ಮೇನಿಯಮ್ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕಪ್ಪೆ ಅರಭಟ್ಟಶ್ರೀಶೈಲಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನವೆಂಬರ್ ೧೪ಅಲಾವುದ್ದೀನ್ ಖಿಲ್ಜಿಹುಲಿತತ್ಸಮ-ತದ್ಭವಭಾರತೀಯ ರೈಲ್ವೆಚಂದ್ರಯಾನ-೩ಋಗ್ವೇದರುಕ್ಮಾಬಾಯಿಆಸ್ಟ್ರೇಲಿಯಚಿನ್ನವೀರಗಾಸೆಮಹಾತ್ಮ ಗಾಂಧಿಅಮೃತಬಳ್ಳಿಭಾರತದ ಸಂವಿಧಾನವಾಲಿಬಾಲ್ಕೈವಾರ ತಾತಯ್ಯ ಯೋಗಿನಾರೇಯಣರುವಾಯು ಮಾಲಿನ್ಯಕರ್ಣಾಟ ಭಾರತ ಕಥಾಮಂಜರಿಹವಾಮಾನಹಳೆಗನ್ನಡಮಲೈ ಮಹದೇಶ್ವರ ಬೆಟ್ಟಪ್ರಬಂಧ ರಚನೆಭಾರತದ ಬುಡಕಟ್ಟು ಜನಾಂಗಗಳುರವೀಂದ್ರನಾಥ ಠಾಗೋರ್ಕ್ಯಾನ್ಸರ್ವಿಶ್ವ ಮಹಿಳೆಯರ ದಿನಯೋಗಜೇನು ಹುಳುಗಣರಾಜ್ಯೋತ್ಸವ (ಭಾರತ)ವಿಷಮಶೀತ ಜ್ವರಮುಟ್ಟುದಿಯಾ (ಚಲನಚಿತ್ರ)ಮೆಕ್ಕೆ ಜೋಳಮಹೇಂದ್ರ ಸಿಂಗ್ ಧೋನಿಸತ್ಯ (ಕನ್ನಡ ಧಾರಾವಾಹಿ)ಗಣರಾಜ್ಯನಾಯಕನಹಟ್ಟಿನೆಟ್‍ಫ್ಲಿಕ್ಸ್ಭಾರತದ ರಾಷ್ಟ್ರೀಯ ಚಿಹ್ನೆಕರ್ನಾಟಕದ ನದಿಗಳುಗುಪ್ತ ಸಾಮ್ರಾಜ್ಯಕರ್ಮಧಾರಯ ಸಮಾಸಮಳೆನಾಮಪದಹಲ್ಮಿಡಿ ಶಾಸನಗೂಬೆಮೊದಲನೆಯ ಕೆಂಪೇಗೌಡಕಾಲಾಯ ತಸ್ಮೈ ನಮಃ (ಚಲನಚಿತ್ರ)ಕೈಗಾರಿಕೆಗಳ ಸ್ಥಾನೀಕರಣಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಹನುಮಾನ್ ಚಾಲೀಸರಕ್ತಚಂದನಭಾರತದ ರಾಷ್ಟ್ರಪತಿವಡ್ಡಾರಾಧನೆಜಾತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಹದಿಬದೆಯ ಧರ್ಮಜವಾಹರ‌ಲಾಲ್ ನೆಹರುಮೆಸೊಪಟ್ಯಾಮಿಯಾಮಾರುಕಟ್ಟೆಸರ್ವಜ್ಞವಲ್ಲಭ್‌ಭಾಯಿ ಪಟೇಲ್ಬೇಡಿಕೆರಾಮ್ ಮೋಹನ್ ರಾಯ್ಮೀನು🡆 More