ಅಜವಾನ: ಸಸ್ಯ ಪ್ರಭೇದ

ಅಜವಾನ, ಓಮು, ಟ್ರ್ಯಾಕಿಸ್ಪರ್ಮಮ್ ಎಮೈ, ಏಪಿಯೇಸಿಯಿ ಕುಟುಂಬದಲ್ಲಿನ ಒಂದು ವಾರ್ಷಿಕ ಮೂಲಿಕೆ.

ಅಜವಾನ
ಅಜವಾನ: ಸಸ್ಯಶಾಸ್ತ್ರೀಯ ವರ್ಗೀಕರಣ, ಉಪಯೋಗಗಳು, ಬೇಸಾಯ
Flowers of Trachyspermum ammi
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Apiales
ಕುಟುಂಬ:
Apiaceae
ಕುಲ:
Trachyspermum
ಪ್ರಜಾತಿ:
T. ammi
Binomial name
Trachyspermum ammi
Sprague
Synonyms
  • Ammi copticum L.
  • Carum copticum (L.) Link
  • Trachyspermum copticum Link
ಅಜವಾನ: ಸಸ್ಯಶಾಸ್ತ್ರೀಯ ವರ್ಗೀಕರಣ, ಉಪಯೋಗಗಳು, ಬೇಸಾಯ
Ajwain fruit (schizocarps)

ಅದು ಪೂರ್ವ ಮೆಡಿಟರೇನಿಯನ್‍ನಲ್ಲಿ, ಪ್ರಾಯಶಃ ಈಜಿಪ್ಟ್‍ನಲ್ಲಿ ಹುಟ್ಟಿಕೊಂಡಿತು, ಮತ್ತು ನಿಕಟಪೂರ್ವದಿಂದ ಭಾರತದ ವರೆಗೆ ಹರಡಿತು.

ಸಸ್ಯಶಾಸ್ತ್ರೀಯ ವರ್ಗೀಕರಣ

ಏಪಿಯೇಸಿಯೆ ಕುಟುಂಬಕ್ಕೆ ಸೇರಿದ ಟ್ರ್ಯಾಕಿಸ್ಪರ್ಮಮ್ ಎಮೈ ವೈಜ್ಞಾನಿಕ ಹೆಸರು. ಕನ್ನಡದಲ್ಲಿ ಅಜವಾನ ಮತ್ತು ಹಿಂದಿಯಲ್ಲಿ ಅಜಿವಾನ್ ಎಂದು ಕರೆಯುತ್ತಾರೆ.

ಉಪಯೋಗಗಳು

ಇದೊಂದು ಸುಗಂಧ ಸಸ್ಯ.ಇದರ ಬೀಜಗಳು ಸುವಾಸನಾಯುಕ್ತವಾಗಿದ್ದು,ಭಾರತೀಯ ಅದರಲ್ಲೂ ಗುಜರಾತ್ ಅಡುಗೆಗಳಲ್ಲಿ ಉಪಯೋಗದಲ್ಲಿದೆ. ಸಸ್ಯದ ಎಲೆಗಳು ಮತ್ತು ಹಣ್ಣಿನ ಕೋಡುಗಳು (ಹಲವುವೇಳೆ ತಪ್ಪಾಗಿ ಬೀಜಗಳು ಎಂದು ಕರೆಯಲಾಗುತ್ತದೆ) ಎರಡನ್ನೂ ಮಾನವರು ಸೇವಿಸುತ್ತಾರೆ.ಇದು ಜಠರವಾಯು ನಿರೋಧಕವೆಂದು ಕಂಡುಬಂದಿದೆ.

ಬೇಸಾಯ

ಉತ್ತರ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಸುತ್ತಿದ್ದು ,ಭಾರತದ ಒಟ್ಟು ಉತ್ಪನ್ನದಲ್ಲಿ ೫೫ ಶೇಕಡಾ ರಾಜಸ್ಥಾನ ರಾಜ್ಯವೊಂದರಲ್ಲೇ ಬೆಳೆಯಲಾಗುತ್ತಿದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  • Ajwain[ಶಾಶ್ವತವಾಗಿ ಮಡಿದ ಕೊಂಡಿ] from The Encyclopedia of Spices
  • Ajwain page from Gernot Katzer's Spice Pages
  • Hawrelak, JA; Cattley, T; Myers, SP (2009). "Essential oils in the treatment of intestinal dysbiosis: A preliminary in vitro study". Alternative Medicine Review. 14 (4): 380–4. PMID 20030464.

Tags:

ಅಜವಾನ ಸಸ್ಯಶಾಸ್ತ್ರೀಯ ವರ್ಗೀಕರಣಅಜವಾನ ಉಪಯೋಗಗಳುಅಜವಾನ ಬೇಸಾಯಅಜವಾನ ಉಲ್ಲೇಖಗಳುಅಜವಾನ ಬಾಹ್ಯ ಸಂಪರ್ಕಗಳುಅಜವಾನಈಜಿಪ್ಟ್ಭಾರತಮೂಲಿಕೆ

🔥 Trending searches on Wiki ಕನ್ನಡ:

ಹೆಚ್.ಡಿ.ಕುಮಾರಸ್ವಾಮಿವಿವಾಹಹಲಸುಅಂಕಗಣಿತನವಿಲುಭಾರತದಲ್ಲಿ ಮೀಸಲಾತಿಅತ್ತಿಮಬ್ಬೆಲಕ್ಷ್ಮಿಶಬ್ದಬೆರಳ್ಗೆ ಕೊರಳ್ಬಾರ್ಲಿಮಹಾಭಾರತಕರ್ನಾಟಕದ ಏಕೀಕರಣಕರ್ನಾಟಕ ಸರ್ಕಾರಉಡುಪಿ ಜಿಲ್ಲೆಬುಡಕಟ್ಟುಮದಕರಿ ನಾಯಕರಾಜ್‌ಕುಮಾರ್ಸಮಾಸಸಂಸ್ಕಾರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗುಣ ಸಂಧಿಯಕೃತ್ತುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹೋಮಿ ಜಹಂಗೀರ್ ಭಾಬಾಗೂಗಲ್ಮಂಗಳ (ಗ್ರಹ)ಕರ್ನಾಟಕದ ಜಾನಪದ ಕಲೆಗಳುಶ್ರವಣಬೆಳಗೊಳನಿರುದ್ಯೋಗಕುರುಬಯುಗಾದಿಸಜ್ಜೆಧಾರವಾಡಸ್ತ್ರೀಭಾರತದ ಬುಡಕಟ್ಟು ಜನಾಂಗಗಳುಜಂಟಿ ಪ್ರವೇಶ ಪರೀಕ್ಷೆಆದಿ ಶಂಕರರು ಮತ್ತು ಅದ್ವೈತಭಾರತದ ರೂಪಾಯಿಇಮ್ಮಡಿ ಪುಲಿಕೇಶಿಶ್ರೀಕೃಷ್ಣದೇವರಾಯಎರಡನೇ ಮಹಾಯುದ್ಧಕರ್ನಾಟಕ ಲೋಕಸೇವಾ ಆಯೋಗಕರ್ನಾಟಕ ವಿಧಾನಸಭೆ ಚುನಾವಣೆ, 2013ಕ್ಯಾನ್ಸರ್ಭಾರತದ ರಾಜಕೀಯ ಪಕ್ಷಗಳುಜಿ.ಎಸ್.ಶಿವರುದ್ರಪ್ಪಮತದಾನ (ಕಾದಂಬರಿ)ಮಫ್ತಿ (ಚಲನಚಿತ್ರ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸೀತೆಕರ್ನಾಟಕದ ಶಾಸನಗಳುಅವತಾರವಿಶ್ವೇಶ್ವರ ಜ್ಯೋತಿರ್ಲಿಂಗಮೈಸೂರುಮರಾಠಾ ಸಾಮ್ರಾಜ್ಯಗೋವಿಂದ ಪೈರಾಮ್ ಮೋಹನ್ ರಾಯ್ಭಾರತದ ಉಪ ರಾಷ್ಟ್ರಪತಿಟೆನಿಸ್ ಕೃಷ್ಣಭಾರತದಲ್ಲಿ ತುರ್ತು ಪರಿಸ್ಥಿತಿಭಾರತದಲ್ಲಿನ ಶಿಕ್ಷಣಸಾವಯವ ಬೇಸಾಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೋವಹನುಮಾನ್ ಚಾಲೀಸಮದ್ಯದ ಗೀಳುಮತದಾನಮೂಲಧಾತುಭಾರತೀಯ ಭಾಷೆಗಳುರಾಮಾನುಜವಿಜಯಪುರ ನಗರ ವಿಧಾನಸಭಾ ಕ್ಷೇತ್ರಪ್ರವಾಸೋದ್ಯಮಸಿಹಿ ಕಹಿ ಚಂದ್ರುಕುವೆಂಪುವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳು🡆 More