ಷಡಕ್ಷರಿ

}

  • ’ಓಂ’ಕಾರ ಅಥವಾ ಪ್ರಣವವನ್ನು ಪಂಚಾಕ್ಷರಿಗೆ ಸೇರಿಸಿದಾಗ ಉಂಟಾಗುವ ’ಓಂ ನಮಃ ಶಿವಾಯ’ಎಂಬ ಆರು ಅಕ್ಷರಗಳ ಮಂತ್ರವನ್ನೇ ಷಡಕ್ಷರಿ ಎನ್ನುವರು.
  • ಒಬ್ಬ ನಡುಗನ್ನಡದ ಕವಿ. ಇವನಿಗೆ ’ಮುಪ್ಪಿನ ಷಡಕ್ಷರಿ’ ಎಂಬ ಹೆಸರೂ ಉಂಟು.

ಮುಪ್ಪಿನ ಷಡಕ್ಷರಿ ಅವರು ಕ್ರಿ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಎಂಬ ಗ್ರಾಮದ ಬಳಿಯಿರುವ ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿದ್ದಾಗಿ ಸ್ಥಳೀಯ ಜನರು ನುಡಿಯುತ್ತಾರೆ. ಇವರು ಕೊಳ್ಳೇಗಾಲ ತಾಲೋಕಿನ ಚಿಲಕವಾಡಿ (ಕುಂತೂರು ಗ್ರಾಮದ ಪಕ್ಕದ ಗ್ರಾಮ) ಗ್ರಾಮದಲ್ಲಿರುವ ನಿಜಗುಣ ಶಿವಯೋಗಿಗಳ ಸಮಕಾಲೀನರಾಗಿದ್ದರು ಎಂದು ಸ್ಥಳೀಯ ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮ್ಮ ಪದ್ಯಗಳನ್ನು ಸ್ವರವಚನಗಳ ಮಾದರಿಯಲ್ಲಿ ರಚಿಸುತ್ತಿದ್ದರು ಎಂದು ಹೇಳಲಾಗಿದೆ.

ಷಡಕ್ಷರಿ ಕಾಲ

ಕ್ರಿ.ಶ. ೧೫೦೦ ಸುಮಾರು 

ಗುರು

ಚಿಕವೀರದೇಶಿಕ

ಗ್ರಂಥ

  • ರಾಜಶೇಖರ ವಿಳಾಸ
  • ಶಬರ ಶಂಕರವಿಳಾಸ
  • ಬಸವರಾಜವಿಜಯ

(೩ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ)

  • ಕವಿಕರ್ಣರಸಾಯನ

(ಈ ಗ್ರಂಥವನ್ನು ಸಂಸ್ಕೃತದಲ್ಲೂ ರಚಿಸಿದ್ದಾನೆ)

ಬಿರುದು

  • ಉಭಯ ಕವಿತಾ ವಿಶಾರದ

Tags:

ಷಡಕ್ಷರಿ ಕಾಲಷಡಕ್ಷರಿ ಗುರುಷಡಕ್ಷರಿ ಗ್ರಂಥಷಡಕ್ಷರಿ ಬಿರುದುಷಡಕ್ಷರಿಷಡಕ್ಷರದೇವ

🔥 Trending searches on Wiki ಕನ್ನಡ:

ಭಾರತ ಬಿಟ್ಟು ತೊಲಗಿ ಚಳುವಳಿಜಗದೀಶ್ ಶೆಟ್ಟರ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಾಗಲಕಾಯಿಅವಯವಬಾಹುಬಲಿಸಿಂಧನೂರುಭಾರತದ ರಾಜಕೀಯ ಪಕ್ಷಗಳುಹನುಮಂತಚಂದ್ರಶೇಖರ ಪಾಟೀಲತೀ. ನಂ. ಶ್ರೀಕಂಠಯ್ಯಕರ್ನಾಟಕದ ಶಾಸನಗಳುಯೋಗವಾಹಪರಮಾಣುಹಲಸುಉಪನಿಷತ್ಸೌರಮಂಡಲಕೋಟಿ ಚೆನ್ನಯಹೊಯ್ಸಳ ವಿಷ್ಣುವರ್ಧನಪಂಚತಂತ್ರಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕರ್ನಾಟಕದ ಜಿಲ್ಲೆಗಳುಕೃಷಿಗಂಗ (ರಾಜಮನೆತನ)ಶಿವಗಂಗೆ ಬೆಟ್ಟಪಿತ್ತಕೋಶಬಿಳಿ ಎಕ್ಕಅರ್ಥ ವ್ಯತ್ಯಾಸಸೂಪರ್ (ಚಲನಚಿತ್ರ)ಪ್ರವಾಸೋದ್ಯಮಇಂಡಿಯನ್ ಪ್ರೀಮಿಯರ್ ಲೀಗ್ರಾಜಾ ರವಿ ವರ್ಮಉಪನಯನರಾಜಧಾನಿಗಳ ಪಟ್ಟಿಮೊರಾರ್ಜಿ ದೇಸಾಯಿಗೋಡಂಬಿಮಾರಾಟ ಪ್ರಕ್ರಿಯೆಶಾಸನಗಳುಲೋಪಸಂಧಿವರ್ಗೀಯ ವ್ಯಂಜನಭಾರತೀಯ ಭಾಷೆಗಳುಗಾದೆಯುಗಾದಿಕಾರವಾರವಾಸ್ತುಶಾಸ್ತ್ರಕಾನೂನುವಿ. ಕೃ. ಗೋಕಾಕಮುಖ್ಯ ಪುಟಶಬ್ದಮಣಿದರ್ಪಣನೈಸರ್ಗಿಕ ಸಂಪನ್ಮೂಲಭರತ-ಬಾಹುಬಲಿಇಂಡಿ ವಿಧಾನಸಭಾ ಕ್ಷೇತ್ರಮಳೆಗಾಲಕರಗಗೋವಿಂದ ಪೈಬೀದರ್ಕಂದಕೈಗಾರಿಕೆಗಳುಪ್ಯಾರಾಸಿಟಮಾಲ್ಕವಿಗಳ ಕಾವ್ಯನಾಮದಿಕ್ಕುಭಾರತದ ಪ್ರಧಾನ ಮಂತ್ರಿಗಣಗಲೆ ಹೂಛತ್ರಪತಿ ಶಿವಾಜಿದ್ರಾವಿಡ ಭಾಷೆಗಳುಶಿರ್ಡಿ ಸಾಯಿ ಬಾಬಾ21ನೇ ಶತಮಾನದ ಕೌಶಲ್ಯಗಳುಟಿಪ್ಪು ಸುಲ್ತಾನ್ಕಿತ್ತೂರು ಚೆನ್ನಮ್ಮಆಭರಣಗಳುಆರ್ಯಭಟ (ಗಣಿತಜ್ಞ)ಕೈಲಾಸನಾಥಮಾವುಅಂತರಜಾಲಕರ್ನಾಟಕದ ಏಕೀಕರಣಎರಡನೇ ಮಹಾಯುದ್ಧಮಲ್ಲಿಗೆಹಳೆಗನ್ನಡದ್ರೌಪದಿ ಮುರ್ಮು🡆 More