ಷಡಕ್ಷರಿ

}

  • ’ಓಂ’ಕಾರ ಅಥವಾ ಪ್ರಣವವನ್ನು ಪಂಚಾಕ್ಷರಿಗೆ ಸೇರಿಸಿದಾಗ ಉಂಟಾಗುವ ’ಓಂ ನಮಃ ಶಿವಾಯ’ಎಂಬ ಆರು ಅಕ್ಷರಗಳ ಮಂತ್ರವನ್ನೇ ಷಡಕ್ಷರಿ ಎನ್ನುವರು.
  • ಒಬ್ಬ ನಡುಗನ್ನಡದ ಕವಿ. ಇವನಿಗೆ ’ಮುಪ್ಪಿನ ಷಡಕ್ಷರಿ’ ಎಂಬ ಹೆಸರೂ ಉಂಟು.

ಮುಪ್ಪಿನ ಷಡಕ್ಷರಿ ಅವರು ಕ್ರಿ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು ಎಂದು ಹೇಳಲಾಗಿದೆ. ಪ್ರಸ್ತುತ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಎಂಬ ಗ್ರಾಮದ ಬಳಿಯಿರುವ ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿದ್ದಾಗಿ ಸ್ಥಳೀಯ ಜನರು ನುಡಿಯುತ್ತಾರೆ. ಇವರು ಕೊಳ್ಳೇಗಾಲ ತಾಲೋಕಿನ ಚಿಲಕವಾಡಿ (ಕುಂತೂರು ಗ್ರಾಮದ ಪಕ್ಕದ ಗ್ರಾಮ) ಗ್ರಾಮದಲ್ಲಿರುವ ನಿಜಗುಣ ಶಿವಯೋಗಿಗಳ ಸಮಕಾಲೀನರಾಗಿದ್ದರು ಎಂದು ಸ್ಥಳೀಯ ಇತಿಹಾಸ ತಜ್ಞರು ಹೇಳುತ್ತಾರೆ. ಇವರು ತಮ್ಮ ಪದ್ಯಗಳನ್ನು ಸ್ವರವಚನಗಳ ಮಾದರಿಯಲ್ಲಿ ರಚಿಸುತ್ತಿದ್ದರು ಎಂದು ಹೇಳಲಾಗಿದೆ.

ಷಡಕ್ಷರಿ ಕಾಲ

ಕ್ರಿ.ಶ. ೧೫೦೦ ಸುಮಾರು 

ಗುರು

ಚಿಕವೀರದೇಶಿಕ

ಗ್ರಂಥ

  • ರಾಜಶೇಖರ ವಿಳಾಸ
  • ಶಬರ ಶಂಕರವಿಳಾಸ
  • ಬಸವರಾಜವಿಜಯ

(೩ ಗ್ರಂಥಗಳನ್ನು ಕನ್ನಡದಲ್ಲಿ ರಚಿಸಿದ್ದಾನೆ)

  • ಕವಿಕರ್ಣರಸಾಯನ

(ಈ ಗ್ರಂಥವನ್ನು ಸಂಸ್ಕೃತದಲ್ಲೂ ರಚಿಸಿದ್ದಾನೆ)

ಬಿರುದು

  • ಉಭಯ ಕವಿತಾ ವಿಶಾರದ

Tags:

ಷಡಕ್ಷರಿ ಕಾಲಷಡಕ್ಷರಿ ಗುರುಷಡಕ್ಷರಿ ಗ್ರಂಥಷಡಕ್ಷರಿ ಬಿರುದುಷಡಕ್ಷರಿಷಡಕ್ಷರದೇವ

🔥 Trending searches on Wiki ಕನ್ನಡ:

ಬಸನಗೌಡ ಪಾಟೀಲ(ಯತ್ನಾಳ)ಅವರ್ಗೀಯ ವ್ಯಂಜನಭಾರತದಲ್ಲಿ ಪಂಚಾಯತ್ ರಾಜ್ಕರ್ನಾಟಕದ ಇತಿಹಾಸಚಿದಾನಂದ ಮೂರ್ತಿತಾಳೀಕೋಟೆಯ ಯುದ್ಧಏಲಕ್ಕಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕ ವಿಧಾನ ಪರಿಷತ್ವಾಲಿಬಾಲ್ಪರಿಸರ ರಕ್ಷಣೆಶಾಂತಲಾ ದೇವಿಕೆ. ವಿಜಯ (ನಟಿ)ರಾಷ್ಟ್ರೀಯ ಸ್ವಯಂಸೇವಕ ಸಂಘಕೀರ್ತಿನಾಥ ಕುರ್ತಕೋಟಿನಗರೀಕರಣಜೋಳಕನ್ನಡಸಾರಾ ಅಬೂಬಕ್ಕರ್ಭಾರತದ ರಾಷ್ಟ್ರಪತಿಹಕ್ಕ-ಬುಕ್ಕಮಂಗಳೂರುನೀರಿನ ಸಂರಕ್ಷಣೆಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಮಲ್ಟಿಮೀಡಿಯಾಏರೋಬಿಕ್ ವ್ಯಾಯಾಮವಾಯು ಮಾಲಿನ್ಯಕನ್ನಡ ಕಾಗುಣಿತಕವಿರಾಜಮಾರ್ಗಚೋಮನ ದುಡಿರಕ್ತದೊತ್ತಡಹಳೆಗನ್ನಡಮಾದರ ಚೆನ್ನಯ್ಯಶೂದ್ರ ತಪಸ್ವಿಚದುರಂಗದ ನಿಯಮಗಳುಜೀವಸತ್ವಗಳುಮಹಾವೀರಶಬ್ದ ಮಾಲಿನ್ಯಹಸ್ತಪ್ರತಿಕಳಿಂಗ ಯುದ್ಧಪಲ್ಲವಚಿನ್ನಕೇಂದ್ರ ಲೋಕ ಸೇವಾ ಆಯೋಗಪರಿಸರ ಕಾನೂನುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆಗಮ ಸಂಧಿಚಿಕ್ಕಮಗಳೂರುಕರ್ನಾಟಕ ಸಂಗೀತಗೌತಮ ಬುದ್ಧಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಸಾರಇಮ್ಮಡಿ ಪುಲಕೇಶಿಆದಿ ಕರ್ನಾಟಕಬೆಸಗರಹಳ್ಳಿ ರಾಮಣ್ಣವರದಕ್ಷಿಣೆರಾಜ್ಯಸಭೆರೆವರೆಂಡ್ ಎಫ್ ಕಿಟ್ಟೆಲ್ನವಿಲುಶ್ರೀಶೈಲರವಿಚಂದ್ರನ್ಹಾಕಿನರಸಿಂಹರಾಜುಒಡೆಯರ್ಸೌಗಂಧಿಕಾ ಪುಷ್ಪಮಂಗಳ (ಗ್ರಹ)ಸಮಾಜಶಾಸ್ತ್ರಕರ್ನಾಟಕದ ಬಂದರುಗಳುಕ್ರಿಕೆಟ್ಚನ್ನವೀರ ಕಣವಿಏಡ್ಸ್ ರೋಗತುಮಕೂರುಎಸ್.ಎಲ್. ಭೈರಪ್ಪಚಾಣಕ್ಯನರೇಂದ್ರ ಮೋದಿಬಾದಾಮಿ ಶಾಸನಆಸ್ಪತ್ರೆಕೃಷ್ಣದೇವರಾಯ🡆 More