ಅರ್ಥ ವ್ಯತ್ಯಾಸ

ಕನ್ನಡ ಭಾಷೆಯು ಸೂಕ್ಷ್ಮವಾದ ಗುಣಿತಾಕ್ಷರ ಪ್ರಸ್ತಾರ (ಎಂದರೆ ಕಾಗುಣಿತದ ಬರವಣಿಗೆ ) ಉಳ್ಳದ್ದಾಗಿದೆ .

ಅದ್ದರಿಂದ ಈ ಭಾಷೆಯನ್ನು ಬರೆಯುವಾಗ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ . ಉದಾಹರಣೆ ನೋಡಿರಿ :-

  • ಊಟ = ಭೋಜನ
  • ಊತ = ಬಾತುಕೊಳ್ಳುವಿಕೆ
  • ದನ = ಹಸು, ಗೋವು, ಆಕಳು, ಆವು
  • ಧನ = ಹಣ, ವಿತ್ತ, ಅರ್ಥ (ಕಾಸು = ಚಲಾವಣೆಯ ನಾಣ್ಯ )
  • ಅಸ್ತಿತ್ವ = ಇರುವಿಕೆ
  • ಅಸ್ಥಿ = ಮೂಳೆ, ಎಲುಬು
  • ಮಣ = ತೂಕದ ಒಂದು ಪ್ರಮಾಣ
  • ಮನ = ಮನಸ್ಸು
  • ಮಂಡಿ = ಮೊಣಕಾಲು ನಾನಾರ್ಥ: (ನಾಮಪದ) ಸಗಟು ವ್ಯಾಪಾರದ ಅಂಗಡಿ
  • ಮಂದಿ = ಜನ ಸಮೂಹ ನಾನಾರ್ಥ : (ನಾಮಪದ) ಅಗ್ಗ , ಸೋವಿ
  • ಎಡೆ = ಸ್ಥಳ, ಆಸ್ಪದ (ನಾನಾರ್ಥ (ನಾಮಪದ) ಹತ್ತಿರ, ನೈವೇದ್ಯ , ಊಟ. (ಕ್ರಿಯಾಪದ) ಸಿಪ್ಪೆಯನ್ನು ಸುಲಿ)
  • ಎದೆ = ಹೃದಯ, ವಕ್ಷ
  • ಕಪ್ಪ = ಕಾಣಿಕೆ , ಪೊಗದಿ , ಕಡಗ
  • ಕಬ್ಬ = ಕಾವ್ಯ
  • ಚೂಟ = ಚುರುಕು , ಲವಲವಿಕೆ
  • ಚೂಡ = ಶಿಖೆ, ಜುಟ್ಟು , ಶಿಖರ
  • ಕುಂಚ = ನವಿಲುಗರಿಯಿಂದ ಮಾಡಿದ ಕುಂಚಿಕೆ , ಚಾಮರ , ಚಿತ್ರಕಾರ ಬಳಸುವ ಕೂಡಲಿನ ಕುಚ್ಚು
  • ಕುಂಜ = ಲತಾಗೃಹ
  • ಪಲ್ಲವ = ಚಿಗುರು
  • ಪಲ್ಲವಿ = ಹಾಡಿನ ಆರಂಭದಲ್ಲಿದ್ದು ನುಡಿಗೊಂದು ಬಾರಿ ಪುನರಾವರ್ತನೆಗೊಳ್ಳುವ ಭಾಗ

Tags:

ಕಾಗುಣಿತ

🔥 Trending searches on Wiki ಕನ್ನಡ:

ಸಿಂಧನೂರುಕರ್ನಾಟಕದಲ್ಲಿ ಪಂಚಾಯತ್ ರಾಜ್ಆಮ್ಲಗಳು ಮತ್ತು ಪ್ರತ್ಯಾಮ್ಲಗಳುದಾವಣಗೆರೆಪ್ರೀತಿವಾದಿರಾಜರುಖ್ಯಾತ ಕರ್ನಾಟಕ ವೃತ್ತವಿಕ್ರಮಾರ್ಜುನ ವಿಜಯಒಂದನೆಯ ಮಹಾಯುದ್ಧರಂಗಭೂಮಿಭತ್ತವಿರಾಮ ಚಿಹ್ನೆಯು. ಆರ್. ಅನಂತಮೂರ್ತಿಉತ್ತರ ಪ್ರದೇಶಶಿಶುನಾಳ ಶರೀಫರುಕವಿಗಳ ಕಾವ್ಯನಾಮಗೂಗಲ್ಕರ್ನಾಟಕದ ಇತಿಹಾಸಜೀವಕೋಶಮಲ್ಲಿಗೆಶಾತವಾಹನರುಪಾರ್ವತಿಸೆಸ್ (ಮೇಲ್ತೆರಿಗೆ)ಶಿವರಾಜ್‍ಕುಮಾರ್ (ನಟ)ಜಿ.ಪಿ.ರಾಜರತ್ನಂಬಾರ್ಲಿಕನ್ನಡ ಕಾವ್ಯಚೋಮನ ದುಡಿಅನುಶ್ರೀಸತ್ಯ (ಕನ್ನಡ ಧಾರಾವಾಹಿ)ವಿಮರ್ಶೆಕುಟುಂಬಬಾಹುಬಲಿವಿಜಯ್ ಮಲ್ಯಸಂಗೊಳ್ಳಿ ರಾಯಣ್ಣಭಾರತೀಯ ರೈಲ್ವೆವೀರಗಾಸೆಕೆ. ಎಸ್. ನರಸಿಂಹಸ್ವಾಮಿವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುತಾಳಗುಂದ ಶಾಸನಆದೇಶ ಸಂಧಿಶಬ್ದತುಳುಲಗೋರಿತ. ರಾ. ಸುಬ್ಬರಾಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಆಟ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಶ್ರೀಧರ ಸ್ವಾಮಿಗಳುಆರೋಗ್ಯಉದಯವಾಣಿಹನುಮಂತಜಾಪತ್ರೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವ್ಯವಸಾಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬೇಲೂರುದ.ರಾ.ಬೇಂದ್ರೆಕಬ್ಬುಚಿಕ್ಕಮಗಳೂರುಸ್ವರಾಜ್ಯಭಾರತದ ರಾಷ್ಟ್ರೀಯ ಉದ್ಯಾನಗಳುಅಲ್ಲಮ ಪ್ರಭುವಿರೂಪಾಕ್ಷ ದೇವಾಲಯಭಾರತದ ಮುಖ್ಯಮಂತ್ರಿಗಳುಆಟಿಸಂಕಮಲವಿಜಯನಗರಅಧಿಕ ವರ್ಷಶಾಸನಗಳುಚಾಣಕ್ಯವಿವಾಹಬಾಲಕಾರ್ಮಿಕಪ್ರಬಂಧ ರಚನೆರಾಜಕೀಯ ಪಕ್ಷ🡆 More