ಕಾಂಗ್ರಿ ಭಾಷೆ

ಕಾಂಗ್ರಿ ಎಂಬುದು ಇಂಡೋ ಆರ್ಯನ್ ಭಾಷೆಯ ಪ್ರಭೇದವಾಗಿದ್ದು.

ಮುಖ್ಯ ವಾಗಿ ಹಿಮಾಚಲ ಪ್ರದೇಶದ ಕಾಂಗ್ರಾ , ಹಮೀರ್ ಪುರ ಮತ್ತು ಉನಾ ಜಿಲ್ಲೆ ಗಳಲ್ಲಿ ಮತ್ತು ಪಂಜಾಬ್‌ ನ ಗುರುದಾಸ್ ಪುರ ಮತ್ತು ಹೋಶಿಯಾರ್ ಪುರ ಜಿಲ್ಲೆ ಗಳಲ್ಲಿ ಮಾತನಾಡುತ್ತಾರೆ.ಕಾಂಗ್ರಾ ಕಣಿವೆಯ ಜನರೊಂದಿಗೆ ಸಂಬಂಧ ಹೊಂದಿದೆ. ಒಟ್ಟು ಮಾತನಾಡುವವರ ಸಂಖ್ಯೆ ೧.೭ ಮಿಲಿಯನ್ (೧೯೯೬ರಂತೆ) ಎಂದು ಅಂದಾಜಿಸಲಾಗಿದೆ. ಆದರೆ ೨೦೧೧ರ ಜನಗಣತಿ ಯಲ್ಲಿ ಕಾಂಗ್ರಿ ಎಂದು ತಮ್ಮ ಮೊದಲ ಭಾಷೆಯನ್ನು ವರದಿ ಮಾಡಿದರು ೧.೧೭ ಮಿಲಿಯನ್ ( ೨೦೦೧ರಲ್ಲಿ ೧.೧೨ ಮಿಲಿಯನೆಗೆ ಹೋಲಿಸಿದರೆ). ಕಾಂಗ್ರಿ ಉಪಭಾಷೆ ಉತ್ತರ ಭಾರತದಲ್ಲಿ ಮಾತಬನಾಡುವ ಪ್ರಾದೇಶಿಕ ಉಪಭಾಷೆ.ಉಪಬಾಷೆಗಳು ಹಮೀರ್ ಪುರಿ, ಪಾಲಂಪುರಿ ಉಪಭಾಷೆಗಳಾಗಿವೆ. ಭಾಷೆಯ ಬಳಕೆ-ಉರುಪಿನ ಮನೆ ಕೆಲಸ, ಮಾರುಕಟ್ಟೆ ಎಲ್ಲರೂ ಈ ಭಾಷೆಯನ್ನು ಬಳಸುತ್ತಾರೆ. ಸಕರಾತ್ಮಕವಾದ ವರ್ತನೆಗಳು ಪೂರ್ವ ಪಂಜಾಬಿ, ಇಂಗ್ಲೀಷ್, ಉರ್ದು ಸಹ ಬಳಸುತ್ತಾರೆ. ಹೊರಗಿನವರೊಂದಿಗೆ ಸಂವಹನ ನೆಡೆಸಲು ಹಿಂದಿಯನ್ನು ಸಹ ಬಳಸುತ್ತಾರೆ.ಭಾಷಾ ಅಭಿವೃದ್ದಿ-ಎಲ್೨ನಲ್ಲಿ ಸಾಕ್ಷಾರತಾ ಪ್ರಾಮಾಣ: ೭೦% ಶಿಕ್ಷಣ ತಜ್ಞರು ಕಾಂಗ್ರಿಯನ್ನು ಉತ್ತೇಜಿಸುತ್ತಾರೆ. ಇತರ ಪಾಹಾರಿ ಉಪಭಾಷೆಗಳ ಸ್ವೀಕಾರಾರ್ಹತೆ ಹೆಚ್ಚು ಸಾಹಿತ್ಯ ರೇಡಿಯೋ ಬೈಬಲ್ ಭಾಗಗಳು ಹೆಚ್ಚು. ಸ್ಥಳೀಯ- ಭಾರತ

  • ಪ್ರದೇಶ- ಹಿಮಾಚಲ ಪ್ರದೇಶ, ಪಂಜಾಬ್'
  • ಸ್ಥಳೀಯ ಭಾಷಿಕರು- ೧.೭ ಮಿಲಿಯನ್ (೧೯೯೬)

ಭಾಷಾ ಕುಟುಂಬ- ಇಂಡೋ ಯುರೋಪಿಯನ್

  • ಇಂಡೋ- ಇರಾನಿಯನ್
  • ಇಂಡೋ-ಆರ್ಯನ್
  • ವಾಯುವ್ಯ ಅಥವಾ ಉತ್ತರ
  • ವೆಸ್ಟರ್ನ್ ಪಹಾರಿ ಅಥವಾ ಡೋಗ್ರಿ
  • ಕಾಂಗ್ರಿ

ಬರವಣಿಗೆ ವ್ಯವಸ್ಥೆ_ ದೇವನಾಗರಿ ತಕ್ರಿ( ಐತಿಹಾಸಿಕ)

ಭಾಷಾ ಸಂಕೇತಗಳು

ಐ ಎಸ್ ಒ ೬೩೯--೩ [xnr]

ಗ್ಲೋಟೊಲೊಗ್ [kang1280]

ಇಂಡೋ-ಆರ್ಯನ್ ಬಳಕೆ ಅದರ ನಿಖರವಾದ ಸ್ಥಾನವು ಚರ್ಚೆಗೆ ಒಳಪಟ್ಟಿದೆ. ಕೆಲವು ವಿದ್ವಾಂಸರು ಪಶ್ಚಿಮಕ್ಕೆ ಮಾತನಾಡುವ ಡೋಗ್ರಿ ಭಾಷೆಯ ಉಪಭಾಷೆ ಎಂದು ವರ್ಗೀಕರಿಸಿದ್ದಾರೆ(ಮತ್ತು ಆದ್ದರಿಂದ ಗ್ರೇಟರ್ ಪಂಜಾಬಿಯ ಸದಸ್ಯ).ಆದರೆ ಇತರರು ಪೂರ್ವಕ್ಕೆ ಮಾತನಾಡುವ ಪಹಾರಿ ಉಪಭಾಷೆ ಗಳೊಂದಿಗೆ ಹತ್ತಿರವಾಗಲು ಅದರ ಸಂಬಂಧವನ್ನು ನೋಡಿದ್ದಾರೆ. ಮಂಡೇಲಿ, ಚಂಬೀಲಿ ಮತ್ತು ಕುಲ್ಲುಯಿ.


ಉಲ್ಲೇಖಗಳು

Tags:

ಪಂಜಾಬ್‌ಹಿಮಾಚಲ ಪ್ರದೇಶ

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೊಪ್ಪಳಮಲಬದ್ಧತೆಶ್ರೀನಿವಾಸ ರಾಮಾನುಜನ್ಚದುರಂಗದ ನಿಯಮಗಳುವೆಂಕಟೇಶ್ವರ ದೇವಸ್ಥಾನಬಾಲ್ಯಬಸವೇಶ್ವರಯೋಗ ಮತ್ತು ಅಧ್ಯಾತ್ಮಕನ್ನಡ ಸಾಹಿತ್ಯ ಸಮ್ಮೇಳನಬಾಲಕೃಷ್ಣವಸಾಹತುಕೇಂದ್ರಾಡಳಿತ ಪ್ರದೇಶಗಳುಮಂಗಳೂರುಊಳಿಗಮಾನ ಪದ್ಧತಿದೇವರ ದಾಸಿಮಯ್ಯಕನ್ನಡದಲ್ಲಿ ವಚನ ಸಾಹಿತ್ಯಅಜವಾನಕಾವೇರಿ ನದಿರಾವಣವಾಲಿಬಾಲ್ಕರ್ನಾಟಕದ ಅಣೆಕಟ್ಟುಗಳುಉಪನಯನಗ್ರಾಮಗಳುಕರ್ನಾಟಕದ ಇತಿಹಾಸಝಾನ್ಸಿ ರಾಣಿ ಲಕ್ಷ್ಮೀಬಾಯಿಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಶಬರಿಕನ್ನಡ ಬರಹಗಾರ್ತಿಯರುಪ್ರಜಾಪ್ರಭುತ್ವಕನ್ನಡ ವ್ಯಾಕರಣರಕ್ತದೊತ್ತಡಕರಗ (ಹಬ್ಬ)ಮೂಲಭೂತ ಕರ್ತವ್ಯಗಳುಸಂವಹನವಿಜಯ ಕರ್ನಾಟಕಉತ್ತರ ಪ್ರದೇಶರಾಶಿಮರಾಠಾ ಸಾಮ್ರಾಜ್ಯಅನುನಾಸಿಕ ಸಂಧಿಕರ್ಬೂಜಭಗವದ್ಗೀತೆಅಂಬಿಗರ ಚೌಡಯ್ಯಏಡ್ಸ್ ರೋಗವಲ್ಲಭ್‌ಭಾಯಿ ಪಟೇಲ್ಶಾಸನಗಳುರಾಷ್ಟ್ರೀಯತೆಕೃತಕ ಬುದ್ಧಿಮತ್ತೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಉತ್ತರ ಕರ್ನಾಟಕಹೈನುಗಾರಿಕೆಕರ್ನಾಟಕ ವಿಧಾನ ಸಭೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತೀಯ ನದಿಗಳ ಪಟ್ಟಿಅಭಿಮನ್ಯುಋಗ್ವೇದಮ್ಯಾಕ್ಸ್ ವೆಬರ್ನಾಗರೀಕತೆಸಂಪತ್ತಿನ ಸೋರಿಕೆಯ ಸಿದ್ಧಾಂತನಿರುದ್ಯೋಗಮಾವುವಿಕಿಪೀಡಿಯಕ್ರೈಸ್ತ ಧರ್ಮಹುಣಸೆಕದಂಬ ರಾಜವಂಶಗುರುರಾಜ ಕರಜಗಿವಿರೂಪಾಕ್ಷ ದೇವಾಲಯಪ್ರಜಾವಾಣಿಯು.ಆರ್.ಅನಂತಮೂರ್ತಿಕೈಮಗ್ಗಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮೈಸೂರು೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕವಿರಾಜಮಾರ್ಗ🡆 More