ಮಾಸ್ಕೋ

ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ.

ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನ ಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇ ರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದ ಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ. ೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

ಮಾಸ್ಕೋ
Москва
ಕೆಂಪು ಚೌಕ
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶಮಾಸ್ಕೋ ರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಜಾಲತಾಣwww.mos.ru

Tags:

ಯುರೋಪ್ರಷ್ಯಾರಾಜಧಾನಿ೨೦೦೭

🔥 Trending searches on Wiki ಕನ್ನಡ:

ವೆಂಕಟೇಶ್ವರ ದೇವಸ್ಥಾನಮಹಾತ್ಮ ಗಾಂಧಿಧರ್ಮಬಿ.ಎಚ್.ಶ್ರೀಧರಕರ್ಮಧಾರಯ ಸಮಾಸಜಾಹೀರಾತುಕೊತ್ತುಂಬರಿಮಸೂರ ಅವರೆಉಡುಪಿ ಜಿಲ್ಲೆಮಧುಮೇಹಹಣಅನುಭವ ಮಂಟಪದೇಶಗಳ ವಿಸ್ತೀರ್ಣ ಪಟ್ಟಿಬೆಂಡೆಛತ್ರಪತಿ ಶಿವಾಜಿಡಾ ಬ್ರೋಯು.ಆರ್.ಅನಂತಮೂರ್ತಿನಟಸಾರ್ವಭೌಮ (೨೦೧೯ ಚಲನಚಿತ್ರ)ವಾಲಿಬಾಲ್ರಾಮ್ ಮೋಹನ್ ರಾಯ್ಭಾರತದ ವಿಜ್ಞಾನಿಗಳುಭಾರತೀಯ ಆಡಳಿತಾತ್ಮಕ ಸೇವೆಗಳುಫಿರೋಝ್ ಗಾಂಧಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡ ಚಿತ್ರರಂಗಹೊಯ್ಸಳ ವಿಷ್ಣುವರ್ಧನದಶಾವತಾರಮಡಿವಾಳ ಮಾಚಿದೇವಸ್ವಾಮಿ ವಿವೇಕಾನಂದಕರ್ನಾಟಕ ಲೋಕಸೇವಾ ಆಯೋಗಅಂತಾರಾಷ್ಟ್ರೀಯ ಸಂಬಂಧಗಳುಸಜ್ಜೆಊಳಿಗಮಾನ ಪದ್ಧತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪಿತ್ತಕೋಶಭಾರತೀಯ ಭೂಸೇನೆಭಾರತದ ನದಿಗಳುಕೆ. ಅಣ್ಣಾಮಲೈಅಲ್ಬರ್ಟ್ ಐನ್‍ಸ್ಟೈನ್ಹುಲಿಪಾಲಕ್ಮೂಗುತಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕುಂಬಳಕಾಯಿನೀರುಭಾರತೀಯ ಸಂವಿಧಾನದ ತಿದ್ದುಪಡಿಭಾರತೀಯ ಸ್ಟೇಟ್ ಬ್ಯಾಂಕ್ದೇವರ/ಜೇಡರ ದಾಸಿಮಯ್ಯಶಬ್ದಮಣಿದರ್ಪಣಸಾಮಾಜಿಕ ಮಾರುಕಟ್ಟೆಸಿದ್ದರಾಮಯ್ಯಪು. ತಿ. ನರಸಿಂಹಾಚಾರ್ಭಾರತೀಯ ರೈಲ್ವೆಸಹಕಾರಿ ಸಂಘಗಳುಎಡ್ವಿನ್ ಮೊಂಟಾಗುಚಿತ್ರದುರ್ಗಚೋಳ ವಂಶಕನ್ನಡ ಬರಹಗಾರ್ತಿಯರುಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕಂಪ್ಯೂಟರ್ಬಯಲಾಟದ್ವಿಗು ಸಮಾಸದ.ರಾ.ಬೇಂದ್ರೆಜೋಗಿ (ಚಲನಚಿತ್ರ)ಬಿ.ಎಫ್. ಸ್ಕಿನ್ನರ್ಹೃದಯಮತದಾನವಿಧಾನ ಪರಿಷತ್ತುಕೊಪ್ಪಳಶ್ರೀರಂಗಪಟ್ಟಣಕೋವಿಡ್-೧೯ಭಾಷೆಶಂಕರ್ ನಾಗ್ಕನ್ನಡದಲ್ಲಿ ಗದ್ಯ ಸಾಹಿತ್ಯಔಡಲಸೂರ್ಯವಂಶ (ಚಲನಚಿತ್ರ)ಬಾದಾಮಿ🡆 More