ಉಮಿಲ್

ಉಮಿಲ್ ಒಂಜಿ ಎಲ್ಯ ಕೆಲೆಂಜಿದಂಚಿನ ಜೀವಿ.

ಉಂದು ಕ್ಯುಲಿಸಿಡೇ ಪನ್ಪಿನ ಕುಟುಂಬೊಗು ಸೇರ್ದಿನವು. ಉಮಿಲಿಲು ಜಾಸ್ತಿ ಆದ್ ಬೇತೆ ಜೀವಿಲೆನ, ಜಂತುಲೆನ ನೆತ್ತರ್ ಪರ್ದ್ ಬದುಕುಂಡು.

ಉಮಿಲ್
ಉಮಿಲ್
ಉಮಿಲ್
Scientific classification
Kingdom: ಅನಿಮೇಲಿಯ
Phylum: ಅರ್ತ್ರೊಪೋಡ
Class: ಇಂಸೆಕ್ಟ
Order: ಡಿಪ್ತೆರ
Suborder: ನೆಮಟೊಸೆರ
Infraorder: ಕುಲಿಕೊಮೋರ್ಫ
Superfamily: ಕುಲಿಕೈಡಿಯ
Family: ಕುಲಿಸಿಡೇ
Meigen, ೧೮೧೮ 


ಪೀಠಿಕೆ

  • ಉಮಿಲಿ(ಸೊಳ್ಳೆ)ಲು ಕುಲಿಸಿಡೇ ಜಾತಿಗ್ ಸೇರ್‌ನ ಎಲ್ಯ ಎಲ್ಯ ಕೀಟೊಲು. ಕೆಲವು ಉಮಿಲ್‍ಲು ಪ್ರಾಣಿಲೆನ ನೆತ್ತೆರ್‌ನ್ ಪರ್ಪ. ನರಮಾನಿಲೆನ ನೆತ್ತೆರೆನ್‌ಲಾ ಪರ್ಪ. ಪೊಣ್ಣು ಉಮಿಲ್‍ಲೆನ್ ನೆತ್ತೆರ್ ಪರ್ಪುನ ಪಿಶಾಚಿಲ್ ಪಂಡ್‍ದ್ ಲೆಪ್ಪುವೆರ್. ಇಂಚಿತ್ತಿ ಉಮಿಲಿಲು ನೆತ್ತೆರ್‌ನ್ ಪರ್ಪುನೆ ಅತ್ತಂದೆ, ರೋಗೊಲೆನ್ ಪರಡುಂದು. ಅವು ಪಂಡ- ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ ಈ ಬಗೆತಲೆನ್. ತಜ್ಞೆರೆನ ಪ್ರಕಾರೊ ಉಮಿಲಿಲು ಮಾನವಕುಲೊಕ್ಕುಲಾ ಅತೀ ಅಪಾಯಕಾರಿ ಜೀವಿಲು.
  • ಉಮಿಲುಲೆನ ಚುಚ್ಚಾಟಿಕೆ ಚೋಲಿಗ್ ಪರಡಿ ಬೊಕ್ಕ ಲಾಲಾರಸ ಕಿರ್ಂಬಿಯೆರೆ (ತುರಿಕೆ) ಬೊಕ್ಕ ದಪ್ಪ (ರಾಶ್‍ಗೆ/ದದ್ದು) ಸುರು ಅಪುಂಡು.

ಬೇತೆ ಬೇತೆ ಜಾತಿದ ಉಮಿಲಿಲು ಬೇತೆ ಬೇತೆ ಸೀಕುಲೆನ್ ಕನಪೊ.

ಇದರ ಜೊತೆಗೆ, ಸೊಳ್ಳೆಗಳ ಅನೇಕ ಪ್ರಭೇದಗಳು ಕಾಯಿಲೆಯನ್ನು ಉಂಟುಮಾಡುವ ಅಥವಾ ಹರಡುವ (ಅಥವಾ ಎರಡೂ) ಮಲೇರಿಯಾ, ಹಳದಿ ಜ್ವರ, ಚಿಕನ್ಗುನ್ಯಾ, ವೆಸ್ಟ್ ನೈಲ್ ವೈರಸ್, ಡೆಂಗ್ಯೂ ಜ್ವರ, ಫಿಲಾರಿಯಾಸಿಸ್, ಝಿಕಾ ವೈರಸ್ ಬೊಕ್ಕ ಇತರ ಅರ್ಬೊವೈರಸ್ಗಳು ರೋಗಗಳನ್ನು ಉಂಟುಮಾಡುವ ಜೀವಿಗಳನ್ನು ಮಾನವನ ದೇಹಕ್ಕೆ ಸೇರಿಸುತ್ತವೆ, ಮತ್ತು ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳು ಹೆಚ್ಚು ಜನರನ್ನು ಕೊಲ್ಲುತ್ತವೆ: ಇದರಿಂದ ಪ್ರತಿ ವರ್ಷ 700,000 ಕ್ಕಿಂತ ಹೆಚ್ಚು ಜನರು ಸಾವಿಗೀಡಾಗುತ್ತಾರೆ.

ವಿವರೊ

  • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ಹಾವು. ಈ ಪ್ರಾಣಿಗಳಿಗಳಿಗಿಂತ ಅಪಾಯಕಾರಿಯಾದದ್ದು ಸೊಳ್ಳೆ.ಅದರಲ್ಲೂ ಹೆಣ್ಣು ಸೊಳ್ಳೆ. ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ಜನರು ಸತ್ತಿರುವುದು ಈ ಹೆಣ್ಣು ಸೊಳ್ಳೆಯಿಂದಲೇ. (ಗಂಡು ಸೊಳ್ಳೆಗಳು ಗಿಡಗಳನ್ನು ಮಾತ್ರ ಕಚ್ಚುತ್ತವೆ).
  • ಮಲೇರಿಯಾ, ಹಳದಿ ಜ್ವರ, ಡೆಂಗಿ, ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ), ಫಿಲಾರಿಯಾಸಿಸ್, ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ತರುವ ಸಾಮರ್ಥ್ಯ ಈ ಹೆಣ್ಣು ಸೊಳ್ಳೆಗಳಿಗಿದೆ. ಇಂದಿಗೂ ವಿಶ್ವದಲ್ಲಿ ಪ್ರತಿ ಹನ್ನೆರಡು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೊಳ್ಳೆಯಿಂದ ಸಾಯುತ್ತಿದ್ದಾನೆ.
  • ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂಬುದೇ ಯಾರ ಗಮನಕ್ಕೂ ಬಂದಿರಲಿಲ್ಲ. 1877ರಲ್ಲಿ ಬ್ರಿಟಿಷ್ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್, (‘ಮಸ್ಕಿಟೊ ಮ್ಯಾನ್ಸನ್’ ಎಂದು ಪ್ರಸಿದ್ಧರಾದರು) ಆನೆಕಾಲು ರೋಗಕ್ಕೆ ಮೂಲ ಸೊಳ್ಳೆ ಎಂಬುದನ್ನು ಕಂಡುಕೊಂಡರು.
  • ಇದಾದ 17 ವರ್ಷಗಳ ನಂತರ, ಅಂದರೆ 1894ರಲ್ಲಿ ಮಲೇರಿಯಾ ಕೂಡ ಸೊಳ್ಳೆಯ ಫಲವೇ ಎಂಬ ಸಂಶಯ ವ್ಯಕ್ತವಾಯಿತು. ಭಾರತದ ರೊನಾಲ್ಡ್ ರೋಸ್‌ ಎಂಬ ವೈದ್ಯರಿಗೆ ಈ ಕುರಿತು ಸಂಶೋಧನೆ ಮಾಡಲು ಮ್ಯಾನ್ಸನ್ ಸಲಹೆ ನೀಡಿದರು.

ಸಂಶೋಧನೆ

  • ಪೊಣ್ಣು ಉಮಿಲಿಲು ಎಂಚ ಅಯಿತ್ತ ಉಬಿಮಡೆತ್ತ ಮೂಲಕ ಪ್ಲಾಸ್ಮೋಡಿಯಂ ಪ್ಯಾರಾಸೈಟ್‍ನ್ ಪರಡುಂಡು ಪನ್ಪುನೆನ್ ನಾಡ್ ಪತ್ತ್‌ನ ಸುರುತ ವ್ಯಕ್ತಿ ಪಂಡ್ಂಡ ರೋಸ್ ಪನ್ಪುನಾರ್. ಇವರು ಹಕ್ಕಿಯನ್ನು ಬಳಸಿಕೊಂಡು ಸಿದ್ಧಾಂತವನ್ನು ಸಾಬೀತು ಮಾಡಲು ಹೊರಟರು. ಆದರೆ ಮ್ಯಾನ್ಸನ್ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರು. ಈ ಸಿದ್ಧಾಂತ ಮನುಷ್ಯರ ಮೇಲೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಕೊಳ್ಳಲು ತಮ್ಮ ಮಗನನ್ನೇ ಪ್ರಯೋಗಕ್ಕೆ ಒಡ್ಡಿದರು.(ಔಷಧಿ ಕೊಟ್ಟ ನಂತರ ಮಗ ತಕ್ಷಣ ಗುಣಮುಖನಾದದ್ದು ವಿಶೇಷ).
  • ಈ ಸಂಶೋಧನೆ ಫಲವಾಗಿ 1902ರಲ್ಲಿ ರೋಸ್‌ ಅವರಿಗೆ ನೋಬೆಲ್ ಪ್ರಶಸ್ತಿ ದೊರಕಿತು. ಮ್ಯಾನ್ಸನ್‌, ರಾಯಲ್ ಸೊಸೈಟಿಯ ಸದಸ್ಯರಾಗಿ, ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸನ್‌ ಸಂಸ್ಥೆ ಸ್ಥಾಪಿಸಿದರು.

ಉಮಿಲಿದ ವಿಧೊಕುಲು

ಅನಾಪಿಲಿಸ್ ಆಲ್ಬುಮಿನಸ್ ಸೊಳ್ಳೆಯು ಮನುಷ್ಯನ ತೋಳಿನಿಂದ ಆಹಾರ ಪಡೆಯುತ್ತದೆ. ಈ ಸೊಳ್ಳೆಯು ಮಲೇರಿಯಾದ ರೋಗವಾಹಕ ಮತ್ತು ಸೊಳ್ಳೆ ನಿಯಂತ್ರಣ ಮಲೇರಿಯಾದಂತಹ ಘಟನೆಗಳನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಮಾರ್ಗ.

  • ಸೊಳ್ಳೆಯಲ್ಲಿ 2,500 ಪ್ರಭೇದಗಳಿವೆ. ಅದರಲ್ಲಿ 400 ‘ಅನಾಫಿಲಿಸ್’ ಕುಟುಂಬಕ್ಕೆ ಸೇರಿದವು ಮತ್ತು 40 ಪ್ರಭೇದಗಳು ಮಲೇರಿಯಾ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವಂಥವು. ಅನಾಫಲೀಸ್ ಹೆಣ್ಣು ಸೊಳ್ಳೆ ತಾನು ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮೊಟ್ಟೆಯನ್ನು ಬಲಿಸಲು ಬಳಸುತ್ತದೆ. ಅವು ನೀರಿನಲ್ಲಿ ಮರಿಯಾಗುತ್ತವೆ. ಆ ಮರಿಸೊಳ್ಳೆಗಳು ನೀರಿನಲ್ಲೇ ಈಜಾಡಿಕೊಂಡು ರೋಗದ ಮೂಲವಾಗುತ್ತವೆ.
  • ಹೆಣ್ಣು ಸೊಳ್ಳೆಗಳು ತೇವವಿರುವ ಕಡೆ, ನೀರಿನ ಆಶ್ರಯ, ಕಾರ್ಬನ್ ಡೈ ಆಕ್ಸೈಡ್, ದೇಹದ ಉಷ್ಣತೆಗೆ ಆಕರ್ಷಿತವಾಗುತ್ತವೆ. ಬೆವರುವ ಜನರ ಹಾಗೂ ಗರ್ಭಿಣಿಯರಿಗೆ ಸೊಳ್ಳೆ ಕಚ್ಚುವುದು ಹೆಚ್ಚು. ಇಷ್ಟೆಲ್ಲಾ ಪ್ರಭೇದಗಳಿರುವ ಹಾಗೂ ಜೀವಕ್ಕೇ ಎರವಾಗುವ ಸೊಳ್ಳೆಯನ್ನು ‘ಚಿಕ್ಕ ಕೀಟ’ ಎಂದು ಕರೆಯಲಾಗಿದೆ. ಆದರೆ ಇದು ಮಾನವರಿಗೆ ಭೂಮಿ ಮೇಲಿನ ಭಯಾನಕ ಜೀವಿ.

ಸೊಳ್ಳೆಯ ಅಂಗರಚನಾ ಶಾಸ್ತ್ರೀಯ ವಿವರಣೆ

ಭಾರತೊಡು ಮಲೇರಿಯಾ

  • ಮಲೇರಿಯಾವನ್ನು ಸೋಲಿಸಲು ಭಾರತ ದಾರಿ ಮಾಡಿಕೊಂಡಿದೆ. ಸಂಘಟಿತವಾದ ಮಲೇರಿಯಾ-ವಿರೋಧಿ ಅಭಿಯಾನದ ಸಂಯೋಜನೆ, ತ್ವರಿತ ರೋಗನಿರ್ಣಯದ ಪರೀಕ್ಷೆಗಳ ಲಭ್ಯತೆ, ಆರ್ಟೆಮೆಸಿನಿನ್-ಆಧಾರಿತ ಸಂಯೋಜನೆಯ ಚಿಕಿತ್ಸೆಗಳು (ಎಸಿಟಿ) ಮತ್ತು ಸಮುದಾಯದ ಚಲನಶೀಲತೆಗಳನ್ನು ಬಳಸುವುದು, ಇವು ಭಾರತವು ಮಲೇರಿಯಾ ಹರಡುವಿಕೆಯನ್ನು ಹತೋಟಿಗೆ ತರಲು ಸಹಾಯ ಮಾಡಿದೆ. ಮಲೇರಿಯಾ ಸಂಖ್ಯೆಯನ್ನು ಕಡಿಮೆಗೊಳಿಸಲು ದೇಶದ ನಿರ್ವಹಣೆಯ ಪರಿಣಾಮ ಹೀಗಿದೆ.
ಮಲೇರಿಯಾ ಸೋಂಕುದಕುಲು. ತೀರ್‌ನಕುಲು
2001 :20.8 ಲಕ್ಷ ತೀರ್‌ನಕುಲು::1005
2004:19.1 ಲಕ್ಷ ತೀರ್‌ನಕುಲು::949
2007 : 15.1 ಲಕ್ಷ ತೀರ್‌ನಕುಲು::1311
2010: ತೀರ್‌ನಕುಲು::1018
2014:8.5 ಲಕ್ಷ ತೀರ್‌ನಕುಲು::316

ಉಮಿಲ್ ಬೊಕ್ಕ ನರಮಾನಿಲು

  • ಫ್ಲೊರಿಡಾದ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಾಧ್ಯಾಪಕ ಜೆರ್ರಿ ಬಟ್ಲರ್ ತಿಳಿಸಿದ್ದಾರೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ. ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ ರಕ್ತ ಹೀರುತ್ತವೆ ಎಂದು ಅವರು ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.ಒ ಗುಂಪಿನ ರಕ್ತವುಳ್ಳವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಶೇಕಡ 83ರಷ್ಟು ಹೆಚ್ಚು. ಬಿ ಗುಂಪಿನ ರಕ್ತದವರತ್ತ ಆಕರ್ಷಿತವಾಗುವ ಸಾಧ್ಯತೆ ಸಾಮಾನ್ಯವಾಗಿದ್ದರೆ ಎ ಗುಂಪಿನ ರಕ್ತ ಇರುವವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ತುಂಬಾ ಕಡಿಮೆ. ಸ್ಥೂಲಕಾಯದವರು, ಗರ್ಭಿಣಿಯರು, ವ್ಯಾಯಾಮನಿರತರು, ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದರಿಂದ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಹೆಚ್ಚು.

ತಡೆಪುನೆ ಬೊಕ್ಕ ನಾಶ

  • ಉಮಿಲಲಿಲೆನ್ ತಡೆಯೆರೆ ಅನೇಕ ಬಗೆತ ಸಲಕರಣೆ, ಮುಲಾಮು, ಸಿಂಪರಣೆ, ವಿದ್ಯತ್‍ಕೋಶಲು ಉಂಡು. ಆದರೆ ಸಮಪೂರ್ನ ತಡೆಗೆ ವಿಫಲವಾಗಿವೆ. ಹೊಸ ಸಲಕರಣೆಗಳು ಬರತ್ತಿವೆ.

ನೋಡಿ

  • ನೊಣ
  • ಜಿರಳೆ
  • ಹಣ್ಣಿನ ನೊಣ
  • ಡೆಂಗೀ
  • ಮಲೇರಿಯಾ
  • ಕ್ಯೂಲೆಕ್ಸ್ ಸೊಳ್ಳೆ
  • ಝೈಕಾ ವೈರಸ್‌:[[೨]]

ಉಲ್ಲೇಕೊಲು

ವರ್ಗ:ಕೀಟಗಳುವರ್ಗ:ಸೊಂಕು ರೋಗಗಳುವರ್ಗ:ಸಂದಿಪದಿಗಳುವರ್ಗ:ರೋಗಗಳುವರ್ಗ:ವೈರಾಣು ರೋಗಗಳು

Tags:

ಉಮಿಲ್ ಪೀಠಿಕೆಉಮಿಲ್ ವಿವರೊಉಮಿಲ್ ಸಂಶೋಧನೆಉಮಿಲ್ ಉಮಿಲಿದ ವಿಧೊಕುಲುಉಮಿಲ್ ಸೊಳ್ಳೆಯ ಅಂಗರಚನಾ ಶಾಸ್ತ್ರೀಯ ವಿವರಣೆಉಮಿಲ್ ಭಾರತೊಡು ಮಲೇರಿಯಾಉಮಿಲ್ ಬೊಕ್ಕ ನರಮಾನಿಲುಉಮಿಲ್ ನೋಡಿಉಮಿಲ್ ಉಲ್ಲೇಕೊಲುಉಮಿಲ್

🔥 Trending searches on Wiki ತುಳು:

ಪಾಲೆತ ಮೂಡೆಅಮೇರಿಕದ ಸಂಯುಕ್ತ ಸಂಸ್ಥಾನೊಲುಚಂದ್ರಕಲಾ ನಂದಾವರಇರೆಬಾಸೆಬಿ.ಆರ್.ಅಂಬೇಡ್ಕರ್ಅಶೋಕ ಮರಕೋಲುಭಾರತ ಗಣರಾಜ್ಯದ ಇತಿಹಾಸಮರ ಕೊಡಪೆಜರ್ಮನಿಶ್ರೀರಾಮದಸರಆಂಕೋಲೆದ ಮರMain Pageಶಂಖವಿರಾಟ್ ಕೊಹ್ಲಿಹಿಪ್ಪು ನೇರಳೆ ರೇಷ್ಮೆ ಪುರಿಕುಲುಬಿ.ಆರ್. ಅಂಬೇಡ್ಕರ್ಯಜ್ಞಾ ಶೆಟ್ಟಿದ.ರಾ.ಬೇಂದ್ರೆಕಂಬುಲಪೆತ್ತಅಂಉಮಾಬಾಯಿ ಕುಂದಾಪುರಕೂಜಲ್ ದ ಪೊರ್ಲುಗು ಕಂಚಲ್ ದ ಉಪಯೋಗಪಂಪಕಟೀಲು ದುರ್ಗಾಪರಮೇಶ್ವರಿಇಂಡೋ-ಯುರೋಪಿಯನ್ ಬಾಸೆಲುwhx59yಮರಾಠಿ ಬಾಸೆಕೋರ್ದಬ್ಬುಮಿರ್ಜಾ ಇಸ್ಮಾಯಿಲ್ಮೀನ್ದ ಕಜಿಪುನೀರ್ಭೌತ ಶಾಸ್ತ್ರಬಾರೆತ ಪರ್ಂದ್ತಾಳಮದ್ದಲೆಮದಿಮೆದ ಕಜ್ಜಹಾಕಿಎನ್ ಎಸ್ ಎಸ್ಅಡ್ಯೆಪಲಾಶಅನುಷ್ಕಾ ಶೆಟ್ಟಿಪಂಜುರ್ಲಿದಕ್ಷಿಣ ಅಮೇರಿಕಪೋರ್ಚುಗೀಸ್ ಭಾಷೆಸರಸ್ವತಿ ಸಮ್ಮಾನ್c6ijdrತುಳು ಬಾಸೆತುದೆಸರ್ ಎಂ ವಿಶ್ವೇಶ್ವರಯ್ಯಹಿಂದಿ ಬಾಸೆಕನ್ನಡ ಪಾತೆರೊದಮಯಂತಿಕುದುರೆಮುಖಕಬಡ್ಡಿನಾಲಯಿಬಾಹುಬಲಿ ವಿಗ್ರಹೊಸುಧಾರಾಣಿದಾರೆ ಮಯ್ಪುನ(ಕನ್ಯಾದಾನ)ಆಕಾಸೊಬಾಲೆಗೆಲಿಲಿಯೋ ಗೆಲಲಿಜಿ.ಎಸ್. ಶಿವರುದ್ರಪ್ಪಸೀರೆಕಿತ್ತೂರ ರಾಣಿ ಚೆನ್ನಮ್ಮಟ್ರಾನ್ಸಿಸ್ಟರ್ಭಾರತೊದ ರಾಷ್ಟ್ರಪತಿಬಾಬು ಪರವತುಳು ಅಕ್ಷರಮಾಲೆತೋಟಒಂಟೆಕದ್ರಿ ಕಂಬುಲ🡆 More