ಹೋಮ

ಒಂದು ಸಂಸ್ಕೃತ ಶಬ್ದವಾದ ಹೋಮ (ಹವನ ಎಂದೂ ಪರಿಚಿತವಾಗಿದೆ) ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆಯಾದ ಯಾವುದೇ ಧಾರ್ಮಿಕ ಕ್ರಿಯಾವಿಧಿಯನ್ನು ಸೂಚಿಸುತ್ತದೆ.

ಪ್ರಾಚೀನ ಕಾಲದಲ್ಲಿ ಋಷಿಗಳಿಂದ ಅದರ ಆಚರಣೆಯು ವೈದಿಕ ಯುಗಕ್ಕೆ ನಿಕಟವಾಗಿತ್ತು. ಈಗ, ಹೋಮ-ಹವನ ಶಬ್ದಗಳನ್ನು ಯಜ್ಞ ಮತ್ತು ಅಗ್ನಿಹೋತ್ರ ಶಬ್ದಗಳಿಂದ ಅದಲುಬದಲು ಮಾಡಬಹುದು. ನೆಲದಲ್ಲಿ ಕುಣಿ ಮಾಡಿ ಹೋಮಕುಂಡವನ್ನು ತಯಾರಿಸಲಾಗುತ್ತದೆ. ಹೋಮಕುಂಡವನ್ನು ಕಟ್ಟಲು ಸಾಮಾನ್ಯವಾಗಿ ಇಟ್ಟಿಗೆ, ಕಲ್ಲು ಅಥವಾ ತಾಮ್ರವನ್ನು ಬಳಸಲಾಗುತ್ತದೆ.

ಹೋಮ

Tags:

ಅಗ್ನಿಹೋತ್ರಋಷಿಯಜ್ಞಸಂಸ್ಕೃತ

🔥 Trending searches on Wiki ಕನ್ನಡ:

ವಾಯು ಮಾಲಿನ್ಯಭೋವಿವಿವಾಹಗಾಳಿಪಟ (ಚಲನಚಿತ್ರ)ಪ್ಯಾರಾಸಿಟಮಾಲ್ಶಬರಿಗುಬ್ಬಚ್ಚಿಆರ್ಯಭಟ (ಗಣಿತಜ್ಞ)ಕೃಷಿಭೀಮಾ ತೀರದಲ್ಲಿ (ಚಲನಚಿತ್ರ)ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಬಾರ್ಲಿಭೂಮಿಕಾಮಧೇನುಜಾಗತಿಕ ತಾಪಮಾನ ಏರಿಕೆಆಂಧ್ರ ಪ್ರದೇಶಜ್ಞಾನಪೀಠ ಪ್ರಶಸ್ತಿಮುಹಮ್ಮದ್ಮಂಡಲ ಹಾವುಗೋಡಂಬಿಕ್ಷಯಗೌತಮ ಬುದ್ಧಕರ್ನಾಟಕ ಸಂಗೀತದ್ವಿರುಕ್ತಿದಾಸ ಸಾಹಿತ್ಯಮೈಸೂರುಮೊದಲನೆಯ ಕೆಂಪೇಗೌಡಉತ್ತರಾಖಂಡಗೋವಕರಗಸಿದ್ದಲಿಂಗಯ್ಯ (ಕವಿ)ಚಿತ್ರದುರ್ಗಓಂಬಳ್ಳಾರಿವೈದಿಕ ಯುಗಭಕ್ತಿ ಚಳುವಳಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿವೀರಗಾಸೆಪ್ರವಾಸಿಗರ ತಾಣವಾದ ಕರ್ನಾಟಕಕೊಲ್ಲೂರು ಮೂಕಾಂಬಿಕಾ ದೇವಸ್ಥಾನತತ್ಸಮ-ತದ್ಭವಬಿರಿಯಾನಿಶ್ರೀ. ನಾರಾಯಣ ಗುರುಆಗಮ ಸಂಧಿಮಲ್ಲಿಗೆಕವಿರಾಜಮಾರ್ಗಶಂಕರ್ ನಾಗ್ಹಳೇಬೀಡುವೈದೇಹಿಕನ್ನಡ ಪತ್ರಿಕೆಗಳುಜಗದೀಶ್ ಶೆಟ್ಟರ್ಅಂಕಗಣಿತಹರಿಹರ (ಕವಿ)ಮಾನವ ಹಕ್ಕುಗಳುಭರತನಾಟ್ಯಕದಂಬ ಮನೆತನವೇದಹಿಂದೂ ಮದುವೆಭಗೀರಥದೊಡ್ಡಬಳ್ಳಾಪುರಸ್ವಾಮಿ ವಿವೇಕಾನಂದಭಾರತದಲ್ಲಿ ಮೀಸಲಾತಿಪ್ರವಾಸೋದ್ಯಮಕೆ ವಿ ನಾರಾಯಣಹಳೆಗನ್ನಡಸ್ತ್ರೀಭಾರತದ ರಾಷ್ಟ್ರಪತಿಮಾಧ್ಯಮರಾಷ್ಟ್ರೀಯತೆಕೃಷ್ಣ ಮಠಮಳೆಬಿಲ್ಲುಮಳೆಭಾರತದ ರೂಪಾಯಿಕಾವೇರಿ ನದಿಸರಸ್ವತಿವಿಭಕ್ತಿ ಪ್ರತ್ಯಯಗಳುಸಿಂಧೂತಟದ ನಾಗರೀಕತೆ🡆 More