ಹೋಟೆಲ್

ಹೋಟೆಲ್ ಅಲ್ಪ ಅವಧಿಗೆ ಸಂದಾಯಿತ ವಸತಿಯನ್ನು ಒದಗಿಸುವ ಒಂದು ನೆಲೆ.

ಹಿಂದೆ ಒದಗಿಸಲಾಗುತ್ತಿದ್ದ ಒಂದು ಹಾಸಿಗೆ, ಒಂದು ಬೀರು, ಒಂದು ಸಣ್ಣ ಮೇಜು ಮತ್ತು ಒಂದು ವಾಶ್ ಬೇಸಿನ್ ಇರುವ ಕೇವಲ ಒಂದು ಕೋಣೆಯನ್ನು ಒಳಗೊಂಡ ಮೂಲ ವಸತಿ ಸೌಕರ್ಯದ ವ್ಯವಸ್ಥೆಯನ್ನು ಸ್ನಾನಗೃಹಗಳು ಮತ್ತು ಹವಾನಿಯಂತ್ರಣ ಅಥವಾ ವಾಯುಗುಣ ನಿಯಂತ್ರಣವನ್ನು ಒಳಗೊಂಡ ಆಧುನಿಕ ಸೌಲಭ್ಯಗಳಿರುವ ಕೋಣೆಗಳಿಂದ ಬದಲಿಸಲಾಗಿದೆ. ದೂರವಾಣಿ, ಅಲಾರಂ ಗಡಿಯಾರ, ಟೀವಿ, ತಿಜೋರಿ, ಲಘು ಆಹಾರ ಮತ್ತು ಪಾನೀಯಗಳಿರುವ ಮಿನಿ-ಬಾರ್, ಮತ್ತು ಚಹಾ ಹಾಗು ಕಾಫ಼ಿ ತಯಾರಿಸಲು ಇರುವ ಸೌಲಭ್ಯಗಳು ಹೋಟೆಲ್ ಕೋಣೆಗಳಲ್ಲಿ ಕಾಣುವ ಹೆಚ್ಚುವರಿ ಸಾಮಾನ್ಯ ವಸ್ತುಗಳಾಗಿವೆ.ಈಗಿನ ಕಾಲದ ಗಣನೀಯ ಹೋಟೆಲ್‍ಗಳಲ್ಲಿ ಈಜು ಕೊಳಗಳನ್ನು ಸಹ ಕಾಣಬಹುದು.ಅದಲ್ಲದೆ ಈ ನಡುವೆ ಅಧಿಕೃತ ಸಭೆಗಳನ್ನು ಹೋಟೆಲ್‍ಗಳಲ್ಲಿಯೇ ನಡೆಸುತ್ತಾರೆ.

ಹೋಟೆಲ್
ನ್ಯೂ ಯಾರ್ಕ್ ರಾಜ್ಯದ ನ್ಯೂ ಯಾರ್ಕ್ ನಗರದಲ್ಲಿರುವ ಐತಿಹಾಸಿಕ ಪ್ಲಾಜ಼ಾ ಹೋಟೆಲ್
ಹೋಟೆಲ್
ಬರಿಲೋಚೆ ಹೋಟೆಲ್ ಲಾವೊ ಲಾವೊ, (ಅರ್ಜೆಂಟೈನಾ)

ಉಲ್ಲೇಖಗಳು


Tags:

ದೂರವಾಣಿ

🔥 Trending searches on Wiki ಕನ್ನಡ:

ಶ್ರೀಕೃಷ್ಣದೇವರಾಯಪುಷ್ಕರ್ ಜಾತ್ರೆಜನಪದ ಕಲೆಗಳುಪಾಂಡವರುವೀರೇಂದ್ರ ಹೆಗ್ಗಡೆವಾರ್ಧಕ ಷಟ್ಪದಿಭಾರತದ ಉಪ ರಾಷ್ಟ್ರಪತಿಭಾಮಿನೀ ಷಟ್ಪದಿವಿಷ್ಣುಶರ್ಮಜಲ ಮಾಲಿನ್ಯಆರೋಗ್ಯಶಿವರಾಮ ಕಾರಂತಸೌರಮಂಡಲಶುಕ್ರಪರಿಪೂರ್ಣ ಪೈಪೋಟಿಓಂ ನಮಃ ಶಿವಾಯಪ್ರಾಚೀನ ಈಜಿಪ್ಟ್‌ಅಂತರಜಾಲಮಹಾವೀರನಮ್ಮ ಮೆಟ್ರೊಡಿ.ಎಸ್.ಕರ್ಕಿಗೌತಮ ಬುದ್ಧಕಾವ್ಯಮೀಮಾಂಸೆದ.ರಾ.ಬೇಂದ್ರೆಗೋಪಾಲಕೃಷ್ಣ ಅಡಿಗಕೈಗಾರಿಕಾ ಕ್ರಾಂತಿಪಾಟೀಲ ಪುಟ್ಟಪ್ಪಅಂಗವಿಕಲತೆರಾಷ್ಟ್ರೀಯತೆಜಿ.ಎಸ್.ಶಿವರುದ್ರಪ್ಪಮಾನವ ಸಂಪನ್ಮೂಲ ನಿರ್ವಹಣೆಪರಶುರಾಮಇಸ್ಲಾಂ ಧರ್ಮವಂದನಾ ಶಿವಚಕ್ರವರ್ತಿ ಸೂಲಿಬೆಲೆತುಳಸಿಅಕ್ಕಮಹಾದೇವಿಚಿಕ್ಕಮಗಳೂರುಬಾಬು ಜಗಜೀವನ ರಾಮ್ಕನ್ನಡ ಸಂಧಿಬರಗೂರು ರಾಮಚಂದ್ರಪ್ಪಹೊಯ್ಸಳಪಂಚತಂತ್ರಕಲೆಕರ್ಣಮೂಲಧಾತುಗಳ ಪಟ್ಟಿರಂಗಭೂಮಿಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದಲ್ಲಿ ಪರಮಾಣು ವಿದ್ಯುತ್ಸಿದ್ಧರಾಮರಂಜಾನ್ಅವ್ಯಯಭಾರತೀಯ ಮೂಲಭೂತ ಹಕ್ಕುಗಳುಹೊಸಗನ್ನಡತತ್ಪುರುಷ ಸಮಾಸಮಾಧ್ಯಮಮಾಲಿನ್ಯಬುಡಕಟ್ಟುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಾರ್ವಜನಿಕ ಹಣಕಾಸುಬಾಹುಬಲಿನೀರು (ಅಣು)ಹರಪ್ಪಪರಮಾಣುಪುಟ್ಟರಾಜ ಗವಾಯಿಎಸ್.ಎಲ್. ಭೈರಪ್ಪಪ್ರವಾಸೋದ್ಯಮಪಿತ್ತಕೋಶದ್ವಂದ್ವ ಸಮಾಸಜಾಗತಿಕ ತಾಪಮಾನ ಏರಿಕೆರಾಯಚೂರು ಜಿಲ್ಲೆಕರ್ನಾಟಕ ಐತಿಹಾಸಿಕ ಸ್ಥಳಗಳುಮಹಿಳೆ ಮತ್ತು ಭಾರತಪ್ರೀತಿಕರ್ನಾಟಕದ ಸಂಸ್ಕೃತಿಮಕರ ಸಂಕ್ರಾಂತಿಶಾಂತಕವಿಮೈಸೂರು ಪೇಟಮುಹಮ್ಮದ್🡆 More