ರಾಜೇಂದ್ರಮಲ್ ಲೋಧಾ

ರಾಜೇಂದ್ರ ಮಲ್ ಲೋಧಾ (ಜನನ ೨೮ ಸೆಪ್ಟೆಂಬರ್ ೧೯೪೯) ಭಾರತದ ಸರ್ವೋಚ್ಛ ನ್ಯಾಯಾಲಯದ ೪೧ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು.

ಇದಕ್ಕೆ ಮುನ್ನ ಲೋಧಾ ಪಟ್ನಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಇವರು ರಾಜಸ್ಥಾನ ಉಚ್ಚ ನ್ಯಾಯಾಲಯ ಮತ್ತು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಕೂಡ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ
ರಾಜೇಂದ್ರ ಮಲ್ ಲೋಧಾ

ಅಧಿಕಾರ ಅವಧಿ
೨೭ ಏಪ್ರಿಲ್ ೨೦೧೪ – ೨೭ ಸೆಪ್ಟೆಂಬರ್ ೨೦೧೪
Appointed by ಪ್ರಣಬ್ ಮುಖರ್ಜಿ (ಭಾರತದ ರಾಷ್ಟ್ರಪತಿ)
ಪೂರ್ವಾಧಿಕಾರಿ ಪಿ ಸದಾಶಿವಂ
ಉತ್ತರಾಧಿಕಾರಿ ಹೆಚ್. ಎಲ್. ದತ್ತು

ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರು
ಅಧಿಕಾರ ಅವಧಿ
೧೭ ಡಿಸೆಂಬರ್ ೨೦೦೮ – ೨೭ ಏಪ್ರಿಲ್ ೨೦೧೪

ಪಟ್ನಾ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು
ಅಧಿಕಾರ ಅವಧಿ
೧೩ ಮೇ ೨೦೦೮ – ೧೬ ಡಿಸೆಂಬರ್ ೨೦೦೮

ರಾಜಸ್ಥಾನ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೨ ಫೆಬ್ರುವರಿ ೨೦೭ – ೧೨ ಮೇ ೨೦೦೮

ಮುಂಬಯಿ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೧೬ ಫೆಬ್ರುವರಿ ೧೯೯೪ – ೧ ಫ಼ೆಬ್ರುವರಿ ೨೦೦೭

ರಾಜಸ್ಥಾನ ಉಚ್ಚನ್ಯಾಯಾಲಯದ ನ್ಯಾಯಾಧೀಶರು
ಅಧಿಕಾರ ಅವಧಿ
೩೧ ಜನವರಿ ೧೯೯೪ – ೧೫ ಫೆಬ್ರುವರಿ ೧೯೯೪
ವೈಯಕ್ತಿಕ ಮಾಹಿತಿ
ಜನನ (1949-09-28) ೨೮ ಸೆಪ್ಟೆಂಬರ್ ೧೯೪೯ (ವಯಸ್ಸು ೭೪)
ಜೋಧಪುರ್, ರಾಜಸ್ಥಾನ
ರಾಷ್ಟ್ರೀಯತೆ ಭಾರತೀಯ
ಅಭ್ಯಸಿಸಿದ ವಿದ್ಯಾಪೀಠ ಜೋಧಪುರ್ ವಿಶ್ವವಿದ್ಯಾಲಯ
ಧರ್ಮ ಜೈನ ಧರ್ಮ

ಉಲ್ಲೇಖಗಳು

ಕಾನೂನು ಕಚೇರಿಗಳು
ಪೂರ್ವಾಧಿಕಾರಿ
ಪಿ ಸದಾಶಿವಂ
ಭಾರತದ ಮುಖ್ಯ ನ್ಯಾಯಾಧೀಶರು
೨೭ ಏಪ್ರಿಲ್ ೨೦೧೪-೨೭ ಸೆಪ್ಟೆಂಬರ್ ೨೦೧೪
ಉತ್ತರಾಧಿಕಾರಿ
ಹೆಚ್. ಎಲ್. ದತ್ತು


Tags:

ಭಾರತದ ಮುಖ್ಯ ನ್ಯಾಯಾಧೀಶರುಭಾರತದ ಸರ್ವೋಚ್ಛ ನ್ಯಾಯಾಲಯ

🔥 Trending searches on Wiki ಕನ್ನಡ:

ಕವಿರಾಜಮಾರ್ಗದಾಸವಾಳಮಲೆನಾಡುಭಾರತದಲ್ಲಿ ಬ್ರಿಟಿಷ್ ಆಳ್ವಿಕೆತಲಕಾಡುಕುಮಾರವ್ಯಾಸರೇಡಿಯೋಭಾರತದ ರಾಷ್ಟ್ರೀಯ ಚಿನ್ಹೆಗಳುಚಿಕ್ಕಮಗಳೂರುಬಾಲ ಗಂಗಾಧರ ತಿಲಕವೆಂಕಟೇಶ್ವರ ದೇವಸ್ಥಾನರಾಮತ್ಯಾಜ್ಯ ನಿರ್ವಹಣೆಆಲೂರು ವೆಂಕಟರಾಯರುಎಸ್.ಜಿ.ಸಿದ್ದರಾಮಯ್ಯಕನಕದಾಸರುಚಂದ್ರಹೊಯ್ಸಳ ವಾಸ್ತುಶಿಲ್ಪಪಾರ್ವತಿಮೂರನೇ ಮೈಸೂರು ಯುದ್ಧಲಿಂಗ ವಿವಕ್ಷೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಾಷ್ಟ್ರೀಯ ಸೇವಾ ಯೋಜನೆರಾಹುಲ್ ಗಾಂಧಿರಾಗಿಶಿವರಾಮ ಕಾರಂತಯೋಗವಾಹಕಲ್ಯಾಣಿಚಾಮುಂಡರಾಯಕರ್ನಾಟಕ ಯುದ್ಧಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶಿವಮೊಗ್ಗಜಿ.ಎಸ್.ಶಿವರುದ್ರಪ್ಪಶಾಸನಗಳುಬ್ರಿಟಿಷ್ ಆಡಳಿತದ ಇತಿಹಾಸಚುನಾವಣೆಸರಸ್ವತಿರವಿ ಡಿ. ಚನ್ನಣ್ಣನವರ್ಭಾರತದ ಸರ್ವೋಚ್ಛ ನ್ಯಾಯಾಲಯಕರ್ನಾಟಕ ಲೋಕಸೇವಾ ಆಯೋಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸಂಭೋಗಒಂದೆಲಗಸಮಾಸಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನೀರುಮಾಲಿನ್ಯಭಾರತೀಯ ರೈಲ್ವೆಅಲ್ಲಮ ಪ್ರಭುಕರ್ನಾಟಕ ಐತಿಹಾಸಿಕ ಸ್ಥಳಗಳುವಿವಾಹಭಾರತದಲ್ಲಿನ ಜಾತಿ ಪದ್ದತಿತೆಲುಗುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಎ.ಕೆ.ರಾಮಾನುಜನ್ಹಂಪೆಸಾವಿತ್ರಿಬಾಯಿ ಫುಲೆಸಂಗೊಳ್ಳಿ ರಾಯಣ್ಣಭಾರತದ ರಾಜಕೀಯ ಪಕ್ಷಗಳುಭೀಮಸೇನಬಾಲಕಾರ್ಮಿಕಜೀವಕೋಶಭೋವಿಕರ್ನಾಟಕ ಪೊಲೀಸ್ಕಾವೇರಿ ನದಿಅರ್ಜುನಗಂಗ (ರಾಜಮನೆತನ)ಬಾದಾಮಿನಾಗರಹಾವು (ಚಲನಚಿತ್ರ ೧೯೭೨)ನ್ಯೂಟನ್‍ನ ಚಲನೆಯ ನಿಯಮಗಳುದೊಡ್ಡರಂಗೇಗೌಡಚಂದ್ರಶೇಖರ ಕಂಬಾರಬಾಹುಬಲಿಶಿರ್ಡಿ ಸಾಯಿ ಬಾಬಾಬಳ್ಳಿಗಾವೆಕನ್ನಡದಲ್ಲಿ ವಚನ ಸಾಹಿತ್ಯಬಿ. ಆರ್. ಅಂಬೇಡ್ಕರ್🡆 More