ದೇಶಹಳ್ಳಿ ಜಿ.ನಾರಾಯಣ

ದೇಶಹಳ್ಳಿ ಜಿ.ನಾರಾಯಣ ಇವರು ೧೯೨೩ರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೇಶಹಳ್ಳಿಯಲ್ಲಿ ಜನಿಸಿದರು.

ಇವರ ತಾಯಿ ಸಣ್ಣಮ್ಮ; ತಂದೆ ಗಿರಿಗೌಡ.


ಪತ್ರಿಕೋದ್ಯಮ

ದೇಶಹಳ್ಳಿ ಜಿ.ನಾರಾಯಣರು ೧೯೫೧ರಲ್ಲಿ ‘ವಿನೋದ’ ಹಾಸ್ಯಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ನಡೆಯಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಖಾದಿ ಧರಿಸಿ, ಗಾಂಧಿವಾದಿಗಳಾಗಿದ್ದಾರೆ. ಅನೇಕ ಕನ್ನಡ ಸಂಘ-ಸಂಸ್ಥೆಗಳಲ್ಲಿ ಸಕ್ರೀಯ ಪಾತ್ರವಹಿಸುತ್ತಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಗುರುತಿಸಿ ರಾಜ್ಯ ಸರ್ಕಾರವು ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದೆ.


ಸಾಹಿತ್ಯ

ಇವರು ರಚಿಸಿರುವ ಕೆಲವು ಕೃತಿಗಳು:

  • ಅಕ್ಷರವ ನೀವ್ ಕಲಿಯಿರಿ (ಶತಕ)
  • ಮಲೇರಿಯಾ ಹಾವಳಿ
  • ಕಬ್ಬಿನ ಕಥಾಂತರ
  • ರಾಷ್ಟ್ರೀಯ ಪದಗಳು
  • ಹೆಚ್ಚು ಬೆಳೆಯನ್ನು ಬೆಳೆಯಿರಿ

ಸಾಧನೆ

  • ಬೆಂಗಳೂರು ಮಹಾನಗರಪಾಲಿಕೆಯ ಮೇಯರ್ ಆಗಿದ್ದರು.
  • ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
  • ಗೋಕಾಕ ಸಮಿತಿಯ ಸದಸ್ಯರಾಗಿದ್ದರು.
  • ಜಾನಪದ ಲೋಕ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
  • ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ.
  • ಸಾಹಿತ್ಯ ಸಂವರ್ಧಕ ಟ್ರಸ್ಟ್ ಧರ್ಮದರ್ಶಿಯಾಗಿದ್ದಾರೆ.

Tags:

ಮಂಡ್ಯ೧೯೨೩

🔥 Trending searches on Wiki ಕನ್ನಡ:

ಪ್ರಜಾಪ್ರಭುತ್ವದ ಲಕ್ಷಣಗಳುಸ್ವರಹಲ್ಮಿಡಿ ಶಾಸನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ತಿರುಪತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಾಹುಬಲಿಬಿದಿರುಅಂತರಜಾಲಹನುಮಾನ್ ಚಾಲೀಸಕರ್ನಾಟಕ ವಿಧಾನ ಸಭೆಎಂಜಿನಿಯರಿಂಗ್‌ಇನ್ಸಾಟ್ರೋಹಿತ್ ಶರ್ಮಾಸಿದ್ದರಾಮಯ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕೃಷಿ ಉಪಕರಣಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತದ ರೂಪಾಯಿಮೊದಲನೆಯ ಕೆಂಪೇಗೌಡರಾಷ್ಟ್ರೀಯತೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸೂರ್ಯವ್ಯೂಹದ ಗ್ರಹಗಳುಅಕ್ಷಾಂಶ ಮತ್ತು ರೇಖಾಂಶಮೂಲಧಾತುಜ್ವಾಲಾಮುಖಿಮುದ್ದಣಸಚಿನ್ ತೆಂಡೂಲ್ಕರ್ನಾಮಪದಭಾರತೀಯ ನದಿಗಳ ಪಟ್ಟಿಚೆನ್ನಕೇಶವ ದೇವಾಲಯ, ಬೇಲೂರುಚದುರಂಗ (ಆಟ)ಕನ್ನಡ ರಾಜ್ಯೋತ್ಸವಜಾತ್ರೆಗೂಗಲ್ಸುಭಾಷ್ ಚಂದ್ರ ಬೋಸ್ಭಾರತದ ಸಂವಿಧಾನಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜೋಗಗಸಗಸೆ ಹಣ್ಣಿನ ಮರಶಕ್ತಿಪರಮಾತ್ಮ(ಚಲನಚಿತ್ರ)ವೇದಬಿ. ಆರ್. ಅಂಬೇಡ್ಕರ್ಭಗೀರಥವಿಕ್ರಮಾರ್ಜುನ ವಿಜಯಅಶ್ವಗಂಧಾಭಾರತದ ರಾಷ್ಟ್ರಗೀತೆಪೊನ್ನಜಾಗತಿಕ ತಾಪಮಾನ ಏರಿಕೆಕೇಂದ್ರ ಸಾಹಿತ್ಯ ಅಕಾಡೆಮಿಕಲ್ಯಾಣ ಕರ್ನಾಟಕಷಟ್ಪದಿಕಬ್ಬುಚದುರಂಗದ ನಿಯಮಗಳುವಿಚ್ಛೇದನಕಾವ್ಯಮೀಮಾಂಸೆಚಿನ್ನಶರಣಬಸವೇಶ್ವರ ದೇವಸ್ಥಾನ ಕಲಬುರಗಿಎಚ್. ತಿಪ್ಪೇರುದ್ರಸ್ವಾಮಿರಸ(ಕಾವ್ಯಮೀಮಾಂಸೆ)ರಾಷ್ಟ್ರೀಯ ಶಿಕ್ಷಣ ನೀತಿಶ್ರೀ ಕೃಷ್ಣ ಪಾರಿಜಾತದಲಿತರಚಿತಾ ರಾಮ್ಔರಂಗಜೇಬ್ಚಂದ್ರ (ದೇವತೆ)21ನೇ ಶತಮಾನದ ಕೌಶಲ್ಯಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕದ ಮುಖ್ಯಮಂತ್ರಿಗಳುಹಾಕಿಕನ್ನಡ ವಿಶ್ವವಿದ್ಯಾಲಯಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕನ್ನಡ ನ್ಯೂಸ್ ಟುಡೇರಾಜಧಾನಿಗಳ ಪಟ್ಟಿಪಶ್ಚಿಮ ಬಂಗಾಳಯೂಟ್ಯೂಬ್‌🡆 More