ನಾಡೋಜ

ನಾಡೋಜ Archived 2023-02-07 ವೇಬ್ಯಾಕ್ ಮೆಷಿನ್ ನಲ್ಲಿ.

ಇದು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕೊಡುವ ಡಿ. ಲಿಟ್ ಸಮಾನವಾದ ಪದವಿ. ಇದನ್ನು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಧಾನ ಮಾಡಲಾಗುತ್ತದೆ.

ಇವರೆಗೆ ೮೫ ಗಣ್ಯರಿಗೆ ಈ ಪದವಿಯನ್ನು ಕೊಡಲಾಗಿದೆ.


ನಾಡೋಜ ಪಡೆದವರ ಪಟ್ಟಿ

ಕ್ರಮ ಸಂ. ನುಡಿಹಬ್ಬ ಕ್ರಮ ಸಂ. ವರ್ಷ ಹೆಸರು
೦೧ ೦೩ ೧೯೯೫ ಶ್ರೀ ಕುವೆಂಪು
೦೨ ೦೩ ೧೯೯೫ ಶ್ರೀ. ಎಸ್. ನಿಜಲಿಂಗಪ್ಪ
೦೩ ೦೩ ೧೯೯೫ ಶ್ರೀಮತಿ ಗಂಗೂಬಾಯಿ ಹಾನಗಲ್
೦೪ ೦೪ ೧೯೯೬ ಶ್ರೀ. ಪಾಟೀಲ ಪುಟ್ಟಪ್ಪ
೦೫ ೦೪ ೧೯೯೬ ಶ್ರೀ. ಪು.ತಿ. ನರಸಿಂಹಾಚಾರ್
೦೬ ೦೫ ೧೯೯೭ ಡಾ. ಕೆ. ಶಿವರಾಮ ಕಾರಂತ
೦೭ ೦೫ ೧೯೯೭ ಶ್ರೀ. ಎಚ್.ಕೆ. ಕರೀಂಖಾನ್
೦೮ ೦೬ ೧೯೯೮ ಡಾ. ಎಚ್. ನರಸಿಂಹಯ್ಯ
೦೯ ೦೬ ೧೯೯೮ ಡಾ. ಬಿ. ಶೇಕ್ ಅಲಿ
೧೦ ೦೬ ೧೯೯೮ ಶ್ರೀ. ಆರ್. ಎಂ. ಹಡಪದ್
೧೧ ೦೬ ೧೯೯೮ ಪಂಡಿತ ಗಾನಯೋಗಿ ಪುಟ್ಟರಾಜ ಗವಾಯಿ
೧೨ ೦೬ ೧೯೯೮ ಶ್ರೀ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರೀ
೧೩ ೦೭ ೧೯೯೯ ಡಾ. ರಾಜಕುಮಾರ್
೧೪ ೦೭ ೧೯೯೯ ಪ್ರೊ. ದೇ. ಜವರೇಗೌಡ
೧೫ ೦೭ ೧೯೯೯ ಶ್ರೀ. ಜಾರ್ಜ್ ಮಿಶೆಲ್
೧೬ ೦೭ ೧೯೯೯ ಡಾ. ಆರ್.ಸಿ.ಹಿರೇಮಠ
೧೭ ೦೮ ೨೦೦೦ ಪ್ರೊ. ಎ.ಎನ್. ಮೂರ್ತಿ ರಾವ್
೧೮ ೦೯ ೨೦೦೧ ಪ್ರೊ. ಯು. ಆರ್.ರಾವ್
೧೯ ೦೯ ೨೦೦೧ ಪಂಡಿತ ಭೀಮಸೇನ ಜೋಷಿ
೨೦ ೧೦ ೨೦೦೧ ಶ್ರೀಮತಿ ವೆಂಕಟಲಕ್ಷ್ಮಮ್ಮ
೨೧ ೧೦ ೨೦೦೧ ಡಾ. ಜಿ.ಎಸ್.ಶಿವರುದ್ರಪ್ಪ
೨೨ ೧೧ ೨೦೦೨ ಶ್ರೀ. ಎಚ್. ಎಲ್. ನಾಗೇಗೌಡ
೨೩ ೧೧ ೨೦೦೨ ಶ್ರೀ. ಚನ್ನವೀರ ಕಣವಿ
೨೪ ೧೧ ೨೦೦೨ ಡಾ. ಸಿ.ಎನ್.ಆರ್. ರಾವ್
೨೫ ೧೨ ೨೦೦೪ ಡಾ. ಚಂದ್ರಶೇಖರ ಕಂಬಾರ
೨೬ ೧೨ ೨೦೦೪ ಶ್ರೀ. ಜಿ. ನಾರಾಯಣ
೨೭ ೧೨ ೨೦೦೪ ಪ್ರೊ. ಕೆ.ಎಸ್. ನಿಸ್ಸಾರ್ ಅಹಮದ್
೨೮ ೧೨ ೨೦೦೪ ಶ್ರೀಮತಿ ಸುಭದ್ರಮ್ಮ ಮನ್ಸೂರ್
೨೯ ೧೨ ೨೦೦೪ ಶ್ರೀಮತಿ ಗೀತಾ ನಾಗಭೂಷಣ
೩೦ ೧೨ ೨೦೦೪ ಶ್ರೀ. ಎಲ್. ನಾರಾಯಣ ರೆಡ್ಡಿ
೩೧ ೧೩ ೨೦೦೪ ಡಾ. ಎಂ. ಚಿದಾನಂದಮೂರ್ತಿ
೩೨ ೧೩ ೨೦೦೪ ಪ್ರೊ. ಜೆ. ಎಸ್. ಖಂಡೇರಾವ್
೩೩ ೧೩ ೨೦೦೪ ಶ್ರೀಮತಿ ಸಿರಿಯಜ್ಜಿ
೩೪ ೧೪ ೨೦೦೫ ಪ್ರೊ. ಜಿ. ವೆಂಕಟಸುಬ್ಬಯ್ಯ
೩೫ ೧೪ ೨೦೦೫ ಡಾ. ಸಿ. ಪಾರ್ವತಮ್ಮ
೩೬ ೧೪ ೨೦೦೫ ಶ್ರೀಮತಿ ಸಾರಾ ಅಬೂಬಕ್ಕರ್
೩೭ ೧೪ ೨೦೦೫ ಶ್ರೀ ಏಣಗಿ ಬಾಳಪ್ಪ
೩೮ ೧೪ ೨೦೦೫ ಶ್ರೀ ನಾಗಣ್ಣ ಮೋನಪ್ಪ ಬಡಿಗೇರ
೩೯ ೧೪ ೨೦೦೫ ಶ್ರೀ ಭದ್ರಗಿರಿ ಅಚ್ಯುತದಾಸ
೪೦ ೧೫ ೨೦೦೬ ಡಾ. ಕಯ್ಯಾರ ಕಿಞ್ಞಣ್ಣ ರೈ
೪೧ ೧೫ ೨೦೦೬ ಡಾ. ಸರೋಜಿನಿ ಮಹಿಷಿ
೪೨ ೧೫ ೨೦೦೬ ಶ್ರೀ. ಮುದೇನೂರು ಸಂಗಣ್ಣ
೪೩ ೧೫ ೨೦೦೬ ಡಾ. ಹಂಪ ನಾಗರಾಜಯ್ಯ
೪೪ ೧೫ ೨೦೦೬ ಶ್ರೀಮತಿ ದರೋಜಿ ಈರಮ್ಮ
೪೫ ೧೬ ೨೦೦೮ ಡಾ. ಶಾಂತರಸ
೪೬ ೧೬ ೨೦೦೮ ನ್ಯಾಯಮೂರ್ತಿ ಎಸ್.ಆರ್.ನಾಯಕ್
೪೭ ೧೬ ೨೦೦೮ ಪ್ರೊ. ಸಿದ್ಧಲಿಂಗಯ್ಯ
೪೮ ೧೬ ೨೦೦೮ ಶ್ರೀಮತಿ ಸುಕ್ರಿ ಬೊಮ್ಮಗೌಡ
೪೯ ೧೭ ೨೦೦೮ ಪ್ರೊ. ಎಲ್. ಬಸವರಾಜು
೫೦ ೧೭ ೨೦೦೮ ಪ್ರೊ. ಯು.ಆರ್. ಅನಂತಮೂರ್ತಿ
೫೧ ೧೭ ೨೦೦೮ ಶ್ರೀ. ಯಡ್ರಾಮನಹಳ್ಳಿ ದೊಡ್ಡಭರಮಪ್ಪ
೫೨ ೧೭ ೨೦೦೮ ಪ್ರೊ. ಕಮಲಾ ಹಂಪನಾ
೫೩ ೧೭ ೨೦೦೮ ಪ್ರೊ. ಶ್ರೀನಿವಾಸ ಹಾವನೂರ
೫೪ ೧೮ ೨೦೧೦ ಡಾ. ಶಿಕಾರಿಪುರ ರಂಗನಾಥರಾವ್
೫೫ ೧೮ ೨೦೧೦ ಡಾ. ಡಿ.ಎನ್.ಶಂಕರ ಭಟ್
೫೬ ೧೮ ೨೦೧೦ ಶ್ರೀಮತಿ ಸಾಲುಮರದ ತಿಮ್ಮಕ್ಕ
೫೭ ೧೮ ೨೦೧೦ ಶ್ರೀ. ವೆಂಕಟೇಶ ತುಳಜಾರಾಮ್ ಕಾಳೆ
೫೮ ೧೮ ೨೦೧೦ ಶ್ರೀ ಮುನಿವೆಂಕಟಪ್ಪ
೫೯ ೧೯ ೨೦೧೦ ಪ್ರೊ. ಬರಗೂರು ರಾಮಚಂದ್ರಪ್ಪ
೬೦ ೧೯ ೨೦೧೦ ಡಾ. ಎಂ.ಎಂ.ಕಲಬುರ್ಗಿ
೬೧ ೧೯ ೨೦೧೦ ಶ್ರೀಮತಿ ಹರಿಜನ ಪದ್ಮಮ್ಮ
೬೨ ೧೯ ೨೦೧೦ ಡಾ. ವೀರೇಂದ್ರ ಹೆಗ್ಗಡೆ
೬೩ ೧೯ ೨೦೧೦ ಡಾ. ಪಿ.ಬಿ. ಶ್ರೀನಿವಾಸ್
೬೪ ೨೦ ೨೦೧೧ ಡಾ. ಎಸ್.ಎಲ್.ಭೈರಪ್ಪ
೬೫ ೨೦ ೨೦೧೧ ನ್ಯಾಯಮೂರ್ತಿ ಡಾ.ವಿ.ಎಸ್.ಮಳೀಮಠ
೬೬ ೨೦ ೨೦೧೧ ಶ್ರೀಮತಿ ಎಲ್ಲವ್ವ ದುರಗಪ್ಪ ರೊಡ್ಡಪ್ಪನವರ
೬೭ ೨೦ ೨೦೧೧ ಡಾ. ಜಿ. ಶಂಕರ್
೬೮ ೨೦ ೨೦೧೧ ಡಾ.ಬಿ.ಕೆ.ಎಸ್.ಅಯ್ಯಂಗಾರ್
೬೯ ೨೧ ೨೦೧೩ ಶ್ರೀ ದೇವನೂರು ಮಹಾದೇವ
೭೦ ೨೧ ೨೦೧೩ ಪ್ರೊ. ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ.ರಾವ್)
೭೧ ೨೧ ೨೦೧೩ ಶ್ರೀ ಬೆಳಗಲ್ಲು ವೀರಣ್ಣ
೭೧ ೨೧ ೨೦೧೩ ನ್ಯಾ. ಸಂತೋಷ್ ಹೆಗ್ಡೆ
೭೨ ೨೧ ೨೦೧೩ ಶ್ರೀ ಅನ್ನದಾನೀಶ್ವರ ಮಹಾಶಿವಯೋಗಿಗಳು
೭೩ ೨೧ ೨೦೧೩ ಶ್ರೀ ಗೋನಾಳ ಭೀಮಪ್ಪ
೭೪ ೨೧ ೨೦೧೩ ಶ್ರೀಮತಿ ಬಿ.ಕೆ.ಸುಮಿತ್ರ
೭೫ ೨೧ ೨೦೧೩ ಶ್ರೀ ಬ್ರಿಜೇಶ್ ಪಟೇಲ್
೭೬ ೨೧ ೨೦೧೩ ಶ್ರೀ ಮಹೇಶ ಜೋಶಿ
೭೭ ೨೨ ೨೦೧೩ ನ್ಯಾಯಮೂರ್ತಿ ಎನ್.ಸಂತೋಷ ಹೆಗಡೆ
೭೮ ೨೨ ೨೦೧೩ ನ್ಯಾಯಮೂರ್ತಿ ಕೋ. ಚೆನ್ನಬಸಪ್ಪ
೭೯ ೨೨ ೨೦೧೩ ಶ್ರೀ ಎಸ್.ಕೆ.ಶಿವಕುಮಾರ್
೮೦ ೨೩ ೨೦೧೫ ಡಾ. ಪಿ.ಎಸ್. ಶಂಕರ್
೮೧ ೨೩ ೨೦೧೫ ಪ್ರೊ. ಎಂ.ಎಚ್. ಕೃಷ್ಣಯ್ಯ
೮೨ ೨೩ ೨೦೧೫ ಶ್ರೀ ಎಸ್. ಆರ್. ರಾಮಸ್ವಾಮಿ
೮೩ ೨೪ ೨೦೧೬ ಡಾ. ಬಿ.ಟಿ.ರುದ್ರೇಶ್
೮೪ ೨೫ ೨೦೧೮ ಡಾ. ರಾಜೀವ ತಾರಾನಾಥ
೮೫ ೨೬ ೨೦೧೯ ಮನು ಬಳಿಗಾರ್

ಉಲ್ಲೇಖಗಳು

Tags:

ವೇಬ್ಯಾಕ್ ಮೆಷಿನ್ಹಂಪಿ

🔥 Trending searches on Wiki ಕನ್ನಡ:

ಮಾಟ - ಮಂತ್ರಕರ್ನಾಟಕ ಲೋಕಸೇವಾ ಆಯೋಗಕೊರೋನಾವೈರಸ್ಚೋಳ ವಂಶಕೆ. ಎಸ್. ನಿಸಾರ್ ಅಹಮದ್ರಾಷ್ಟ್ರೀಯ ಜನತಾ ದಳತಿರುಪತಿಮೈಸೂರು ಅರಮನೆಕಥೆದೆಹಲಿ ಸುಲ್ತಾನರುಕರ್ಣಪಂಚಾಂಗಶ್ರೀಶೈಲಕರ್ನಾಟಕ ಜನಪದ ನೃತ್ಯಶ್ರೀಪಾದರಾಜರುದಿವ್ಯಾಂಕಾ ತ್ರಿಪಾಠಿವಾರ್ತಾ ಭಾರತಿಶೃಂಗೇರಿಬರವಣಿಗೆಪುರಂದರದಾಸಹಿಪಪಾಟಮಸ್ನಂಜನಗೂಡುದ್ರಾವಿಡ ಭಾಷೆಗಳುನೈಸರ್ಗಿಕ ಸಂಪನ್ಮೂಲಭಾರತದ ರೂಪಾಯಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೌರ್ಯ ಸಾಮ್ರಾಜ್ಯಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಯೋನಿಮದ್ಯದ ಗೀಳುಲೆಕ್ಕ ಪರಿಶೋಧನೆಭಾರತದ ಬ್ಯಾಂಕುಗಳ ಪಟ್ಟಿತೆಂಗಿನಕಾಯಿ ಮರಭಾರತದ ಸ್ವಾತಂತ್ರ್ಯ ದಿನಾಚರಣೆಮಹೇಂದ್ರ ಸಿಂಗ್ ಧೋನಿಝಾನ್ಸಿ ರಾಣಿ ಲಕ್ಷ್ಮೀಬಾಯಿಕವನಬಿ. ಎಂ. ಶ್ರೀಕಂಠಯ್ಯವಿಜಯಾ ದಬ್ಬೆಸಾಸಿವೆಧಾನ್ಯಸಮಾಜ ವಿಜ್ಞಾನಸುಧಾರಾಣಿಬೇಲೂರುಕೈಗಾರಿಕೆಗಳುಸಮುದ್ರಭಾರತೀಯ ರಿಸರ್ವ್ ಬ್ಯಾಂಕ್ರಾಶಿಮಾವುಟಿ.ಪಿ.ಕೈಲಾಸಂಸಂಗೊಳ್ಳಿ ರಾಯಣ್ಣತ್ರಿಪದಿಶೈಕ್ಷಣಿಕ ಮನೋವಿಜ್ಞಾನಆಂಧ್ರ ಪ್ರದೇಶಅನುನಾಸಿಕ ಸಂಧಿಮಡಿವಾಳ ಮಾಚಿದೇವಸುಭಾಷ್ ಚಂದ್ರ ಬೋಸ್ಭೋವಿನ್ಯೂಟನ್‍ನ ಚಲನೆಯ ನಿಯಮಗಳುದ್ವಾರಕೀಶ್ಸ್ವಾಮಿ ವಿವೇಕಾನಂದಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿರಾಜಸ್ಥಾನ್ ರಾಯಲ್ಸ್ಕನ್ನಡ ಸಾಹಿತ್ಯ ಸಮ್ಮೇಳನಧೃತರಾಷ್ಟ್ರಜಾತಿಅರ್ಜುನಚೀನಾಗ್ರಾಮ ಪಂಚಾಯತಿಮಲಬದ್ಧತೆಜಯಚಾಮರಾಜ ಒಡೆಯರ್ಯೋಗಅರ್ಥಶಾಸ್ತ್ರಎಸ್.ಎಲ್. ಭೈರಪ್ಪಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವರ್ಗೀಯ ವ್ಯಂಜನಪ್ರಜಾಪ್ರಭುತ್ವಕನ್ನಡ ಅಭಿವೃದ್ಧಿ ಪ್ರಾಧಿಕಾರಪಂಜೆ ಮಂಗೇಶರಾಯ್🡆 More