ಎಸ್. ವಿ. ಪರಮೇಶ್ವರ ಭಟ್ಟ

ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ( ೧೯೧೪ ಫೆಬ್ರುವರಿ - ೨೭-೧೦-೨೦೦೦) ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರು.

ಎಸ್. ವಿ. ಪರಮೇಶ್ವರ ಭಟ್ಟ
ಜನನ೧೯೧೪
ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ
ಮರಣ೨೭ ಅಕ್ಟೊಬರ್ ೨೦೦೦
ವೃತ್ತಿಕವಿ
ಭಾಷೆಕನ್ನಡ
ಪ್ರಕಾರ/ಶೈಲಿಕವಿತೆ

ಬಾಲ್ಯ

೧೯೧೪ ಫೆಬ್ರುವರಿ ಸದಾಶಿವರರಾಯರು ಮತ್ತು ಲಕ್ಷ್ಮನವರ ಪುತ್ರರಾಗಿ ತೀರ್ಥಹಳ್ಳಿಯಲ್ಲಿ ೧೮ ಫೆಬ್ರವರಿ ೧೯೧೪ರಲ್ಲಿ ಜನಿಸಿದರು. ಅವರ ತಂದೆ ಸದಾಶಿವರಾಯರು ವೈದಿಕ ಕುಲದವರಾದರೂ ಲೌಕಿಕಕ್ಕೆ ಬೇಕಾದ ಇಂಗ್ಲೇಷ್, ಕನ್ನಡಗಳಲ್ಲಿ ಶಿಕ್ಷಣ ಪಡೆದು, ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಎಸ್.ವಿ.ಪಿ. ಯವರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಟ್ಟರು. ಅವನ ಬಾಲ‍ಕೃಷ್ಣ, ಉತ್ತರೆಯ ವೇಷಗಳು ಅವರಿಗೆ ಮೆಚ್ಚುಗೆಯಾಗಿದ್ದವು. ಎಸ್.ವಿ.ಪಿ.ಯವರಿಗೆ ತಂದೆ ಸದಾಶಿವರಾಯರೆ ಮೊದಲ ಗುರು. ಇವರ ಚಿಕ್ಕಪ್ಪ ಪಿಟೀಲು ವಿದ್ವಾಂಸರಾಗಿದ್ದರು. ಅವರ ಮಗ ಲಕ್ಷ್ಮಣ ಶಾಸ್ತ್ರಿ, ವಾಸುದೇವಾಚಾರ್ಯರು ಮತ್ತು ಚೆನ್ನಕೇಶವಯ್ಯನವರಲ್ಲಿ ಸಂಗೀತ ಕಲಿತು, ಸರ್ಕಾರಿ ಶಾಲೆಗಳಲ್ಲಿ ಸಂಗೀತದ ಉಪಧ್ಯಾಯರಾಗಿ ಸೇವೆ ಸಲ್ಲಿಸಿದರು. ಇದರಿಂದ ಎಸ್.ವಿ.ಪಿ.ಯವರ ಕುಟುಂಬಕ್ಕೆ ಸಂಗೀತ, ಕಲೆಗಳಲ್ಲಿ ಆಸಕ್ತಿ ಇದ್ದುದು ತಿಳಿದು ಬರುತ್ತದೆ. ಪರಮೇಶ್ವರರು ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿದ್ದರು. ಶಾಸ್ತ್ರಿಗಳು

ಶಿಕ್ಷಣ

ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ.ವರೆಗೆ ಓದಿದರು.ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಪಕರಾಗಿ ,ವಿಭಾಗದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯ

ಕೃತಿಗಳು

ವಚನ ಸಂಕಲನ

  1. ಉಪ್ಪುಕಡಲು
  2. ಇಂದ್ರಗೋಪ
  3. ಪಾಮರ
  4. ಅಂಚೆಯ ಪೆಟ್ಟಿಗೆ
  5. ಗಗನಚುಕ್ಕಿ
  6. ಅಂಬರ
  7. ಕೃಷ್ಣಮೇಘ
  8. ಜಹನಾರ(ನೀಳ್ಗವನ)

ಮುಕ್ತಕ ಸಂಕಲನ

  1. ಇಂದ್ರಚಾಪ
  2. ಚಂದ್ರವೀಧಿ
  3. ಸುರಗಿ ಸುರಹೊನ್ನೆ
  4. ತುಂಬೆ ಹೂವು
  5. ಚಿತ್ರಕಥೆ

ಅನುವಾದ

  1. ಕನ್ನಡ ಕಾಳಿದಾಸ ಮಹಾಸಂಪುಟ
  2. ಕನ್ನಡ ಬುದ್ಧ ಚರಿತೆ
  3. ಕನ್ನಡ ಅಮರು ಶತಕ
  4. ಕನ್ನಡ ಕವಿ ಕೌಮುದಿ
  5. ಕನ್ನಡ ಭಾಸ ಮಹಾಸಂಪುಟ
  6. ಕನ್ನಡ ಗಾಥಾಸಪ್ತಶತಿ
  7. ಕನ್ನಡ ಭರ್ತೃಹರಿಯ ಶತಕತ್ರಯ
  8. ಕನ್ನಡ ಗೀತ ಗೋವಿಂದ
  9. ಕನ್ನಡ ಹರ್ಷ ಮಹಾಸಂಪುಟ
                   Darshanop 

ಸಂಪಾದನೆ

  • ಮುದ್ದಣನ ಶ್ರೀರಾಮ ಪಟ್ಟಾಭಿಷೇಕಂ
  • ಅದ್ಭುತ ರಾಮಾಯಣ

ವಿಮರ್ಶೆ

  • ರಸಖುಷಿ ಕುವೆಂಪು
  • ಬದುಕು -ಬೆಳಕು ಸ್ಮೃತಿಗಳು

ಪುರಸ್ಕಾರ

ಉಲ್ಲೇಖಗಳು

Tags:

ಎಸ್. ವಿ. ಪರಮೇಶ್ವರ ಭಟ್ಟ ಬಾಲ್ಯಎಸ್. ವಿ. ಪರಮೇಶ್ವರ ಭಟ್ಟ ಶಿಕ್ಷಣಎಸ್. ವಿ. ಪರಮೇಶ್ವರ ಭಟ್ಟ ಕೃತಿಗಳುಎಸ್. ವಿ. ಪರಮೇಶ್ವರ ಭಟ್ಟ ಪುರಸ್ಕಾರಎಸ್. ವಿ. ಪರಮೇಶ್ವರ ಭಟ್ಟ ಉಲ್ಲೇಖಗಳುಎಸ್. ವಿ. ಪರಮೇಶ್ವರ ಭಟ್ಟಫೆಬ್ರುವರಿ೧೯೧೪

🔥 Trending searches on Wiki ಕನ್ನಡ:

ವಿಷುವತ್ ಸಂಕ್ರಾಂತಿವಿದ್ಯುಲ್ಲೇಪಿಸುವಿಕೆದುಂಡು ಮೇಜಿನ ಸಭೆ(ಭಾರತ)ಶರಣಬಸವೇಶ್ವರ ದೇವಸ್ಥಾನ ಕಲಬುರಗಿಬೆಳಗಾವಿಅಕ್ಕಮಹಾದೇವಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುತೆಂಗಿನಕಾಯಿ ಮರಕರ್ನಾಟಕಹುಲಿಭಾರತೀಯ ಸ್ಟೇಟ್ ಬ್ಯಾಂಕ್ಅಂತರಜಾಲಆಸ್ಟ್ರೇಲಿಯಬಿಳಿ ರಕ್ತ ಕಣಗಳುಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ಉಪ ರಾಷ್ಟ್ರಪತಿಹಲ್ಮಿಡಿ1935ರ ಭಾರತ ಸರ್ಕಾರ ಕಾಯಿದೆಕರ್ಣದುಗ್ಧರಸ ಗ್ರಂಥಿ (Lymph Node)ವರ್ಣಾಶ್ರಮ ಪದ್ಧತಿತೆರಿಗೆಅಕ್ಬರ್ಕನ್ನಡ ಅಕ್ಷರಮಾಲೆವಸಾಹತು ಭಾರತರೋಮನ್ ಸಾಮ್ರಾಜ್ಯಜಾಹೀರಾತುಹಾಲುಐರ್ಲೆಂಡ್ ಧ್ವಜಮಾಸ್ತಿ ವೆಂಕಟೇಶ ಅಯ್ಯಂಗಾರ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾರತೀಯ ಸಂವಿಧಾನದ ತಿದ್ದುಪಡಿದ್ರಾವಿಡ ಭಾಷೆಗಳುಮೈಸೂರುಕೆಂಪು ಮಣ್ಣುಚಲನಶಕ್ತಿಸೋನಾರ್ಮಹಾಭಾರತಶಾಲಿವಾಹನ ಶಕೆಕಲಬುರಗಿಮೈಸೂರು ಅರಮನೆಎರೆಹುಳುವಾಯುಗುಣ ಬದಲಾವಣೆಮೆಣಸಿನಕಾಯಿಹಸಿರು ಕ್ರಾಂತಿನರ್ಮದಾ ನದಿಭಾರತೀಯ ಭೂಸೇನೆಮೆಕ್ಕೆ ಜೋಳಪೂರ್ಣಚಂದ್ರ ತೇಜಸ್ವಿಭಾರತದ ಪಂಚಾಯತ್ ರಾಜ್ ವ್ಯವಸ್ಥೆಶಾತವಾಹನರುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಾವುತಲೆಫುಟ್ ಬಾಲ್ಎಲೆಗಳ ತಟ್ಟೆ.ಆಮ್ಲ ಮಳೆಮಾವಂಜಿಜನ್ನಭೌಗೋಳಿಕ ಲಕ್ಷಣಗಳುಪ್ರತಿಫಲನಕುರುಬವೇದಭಾರತದಲ್ಲಿನ ಜಾತಿ ಪದ್ದತಿದಿಕ್ಕುಲಾರ್ಡ್ ಡಾಲ್ಹೌಸಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಎಚ್ ನರಸಿಂಹಯ್ಯರತ್ನತ್ರಯರುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಆಲೂರು ವೆಂಕಟರಾಯರುಭಾರತದಲ್ಲಿನ ಶಿಕ್ಷಣಬಾಲಕಾರ್ಮಿಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗ್ರಾಹಕರ ಸಂರಕ್ಷಣೆಕರ್ನಾಟಕದ ಜಿಲ್ಲೆಗಳು🡆 More