ಆಸೆಯ ಬಲೆ: ಕನ್ನಡದ ಒಂದು ಚಲನಚಿತ್ರ

ಆಸೆಯ ಬಲೆ- ಇದು ೧೯೮೭ ನೇ ಇಸ್ವಿಯ ಕನ್ನಡ ಚಲನಚಿತ್ರ .

ಇರಲಿ ವಿಷ್ಣುವರ್ಧನ್, ನಳಿನಿ, ಜೈಜಗದೀಶ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಚಿತ್ರಗೀತೆಗಳನ್ನು ಚಿ. ಉದಯಶಂಕರ್ ಮತ್ತು ಆರ್. ಎನ್. ಜಯಗೋಪಾಲ್ ಅವರು ಬರೆದಿದ್ದಾರೆ.

ಆಸೆಯ ಬಲೆ
ಆಸೆಯ ಬಲೆ
ನಿರ್ದೇಶನರಾಜ್ ಕಿಶೋರ್
ನಿರ್ಮಾಪಕಶಾರದ ಶಾಸ್ತ್ರಿ
ಪಾತ್ರವರ್ಗವಿಷ್ಣುವರ್ಧನ್ ನಳಿನಿ ಜೈಜಗದೀಶ್, ಪಂಡರೀಬಾಯಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಸವರಾಜ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಎಸ್.ಎಸ್.ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರವು ಬೆಂಗಾಲಿ ಭಾಷೆಯ ಕಥೆಯಾಧಾರಿತ ಹಿಂದಿ ಚಲನಚಿತ್ರ 'ದೋ ಆಂಜಾನೇ' ಯ ರೀಮೇಕ್ ಆಗಿದೆ.



ಪಾತ್ರವರ್ಗ

  • ವಿಷ್ಣುವರ್ಧನ್
  • ನಳಿನಿ
  • ಜೈಜಗದೀಶ್
  • ಲೋಕನಾಥ್
  • ದಿನೇಶ್
  • ಸೀತಾರಾಮ್
  • ಲಕ್ಷ್ಮಣ್
  • ಶಾಂತಮ್ಮ
  • ಉಮೇಶ್
  • ಸಾಯಿಕುಮಾರ್
  • ಮಾಸ್ಟರ್ ನಿರ್ಮಲ್
  • ಮಾಸ್ಟರ್ ಅರ್ಜುನ್

ಚಿತ್ರಗೀತೆಗಳು

ಈ ಚಿತ್ರಕ್ಕೆ ಸಂಗೀತವನ್ನು ವಿಜಯಭಾಸ್ಕರ್ ಅವರು ಸಂಯೋಜಿಸಿದ್ದು ಐದು ಗೀತೆಗಳಿವೆ.

S. No. Song Title Singer(s) Lyricist
"ನನ್ನ ನಲ್ಲೆ ಮುದ್ದು ನಲ್ಲೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
"ಸರಿಸಾಟಿ ಯಾರಿಹರು" ವಾಣಿ ಜಯರಾಂ ಚಿ. ಉದಯಶಂಕರ್
"ಎಲ್ಲಿರುವೆ ಎಲ್ಲಿರುವೆ" ಎಸ್. ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಂ ಚಿ. ಉದಯಶಂಕರ್
"ಕಣ್ಣಾಮುಚ್ಚೆ" ಎಸ್. ಪಿ. ಬಾಲಸುಬ್ರಮಣ್ಯಂ ಆರ್. ಎನ್. ಜಯಗೋಪಾಲ್
"ಕಣ್ಣಾಮುಚ್ಚೆ (ದುಃಖದಲ್ಲಿ) ಎಸ್. ಪಿ. ಬಾಲಸುಬ್ರಮಣ್ಯಂ, ಬಿ. ಆರ್. ಛಾಯಾ ಆರ್. ಎನ್. ಜಯಗೋಪಾಲ್



Tags:

ಆರ್.ಎನ್.ಜಯಗೋಪಾಲ್ಚಿ.ಉದಯಶಂಕರ್ಜೈಜಗದೀಶ್ವಿಜಯಭಾಸ್ಕರ್ವಿಷ್ಣುವರ್ಧನ್

🔥 Trending searches on Wiki ಕನ್ನಡ:

ವಚನ ಸಾಹಿತ್ಯಎಚ್ ನರಸಿಂಹಯ್ಯಬೀದರ್ಗೌರಿ ಹಬ್ಬಕನ್ನಡ ಸಾಹಿತ್ಯ ಸಮ್ಮೇಳನಸಂಶೋಧನೆಶರಣಬಸವೇಶ್ವರ ದೇವಸ್ಥಾನ ಕಲಬುರಗಿಫುಟ್ ಬಾಲ್ಸುಧಾ ಮೂರ್ತಿಕೃತಕ ಬುದ್ಧಿಮತ್ತೆಶ್ರೀ ರಾಘವೇಂದ್ರ ಸ್ವಾಮಿಗಳುಮೂಲಧಾತುಗಳ ಪಟ್ಟಿಟಾಮ್ ಹ್ಯಾಂಕ್ಸ್ಕನ್ನಡದಲ್ಲಿ ಅಂಕಣ ಸಾಹಿತ್ಯಭತ್ತನೇಮಿಚಂದ್ರ (ಲೇಖಕಿ)ರಾಮಾಚಾರಿ (ಚಲನಚಿತ್ರ)ಕೆ. ಎಸ್. ನಿಸಾರ್ ಅಹಮದ್ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಹೂವುಹಿಂದೂ ಮಾಸಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯರೈತವಾರಿ ಪದ್ಧತಿಅ. ರಾ. ಮಿತ್ರಸಾಮ್ರಾಟ್ ಅಶೋಕಕೃಷ್ಣರಾಜಸಾಗರಶಂ.ಬಾ. ಜೋಷಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುತಾಳಮದ್ದಳೆಗುರುರಾಜ ಕರಜಗಿಲೋಪಸಂಧಿಏಣಗಿ ಬಾಳಪ್ಪಭಾರತೀಯ ಕಾವ್ಯ ಮೀಮಾಂಸೆಸಂವಹನಗುಣ ಸಂಧಿಕರ್ನಾಟಕ ಹೈ ಕೋರ್ಟ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಗೌತಮಿಪುತ್ರ ಶಾತಕರ್ಣಿಹರಿಶ್ಚಂದ್ರಅಲಂಕಾರಶ್ರೀರಂಗಪಟ್ಟಣಕೊಪ್ಪಳಭಾರತದ ರಾಷ್ಟ್ರಪತಿಗಳ ಪಟ್ಟಿವೈದೇಹಿಬಾರ್ಬಿಬಿ. ಎಂ. ಶ್ರೀಕಂಠಯ್ಯರಚಿತಾ ರಾಮ್ಉಡಬಂಡಾಯ ಸಾಹಿತ್ಯಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಿರಾಮ ಚಿಹ್ನೆತತ್ಸಮ-ತದ್ಭವಜೋಳಕನ್ನಡದಲ್ಲಿ ವಚನ ಸಾಹಿತ್ಯವಿಶ್ವ ರಂಗಭೂಮಿ ದಿನಭಾರತ ಬಿಟ್ಟು ತೊಲಗಿ ಚಳುವಳಿಹಿಂದಿನೆಲ್ಸನ್ ಮಂಡೇಲಾಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜವಾಹರ‌ಲಾಲ್ ನೆಹರುಧಾರವಾಡಓಂ ನಮಃ ಶಿವಾಯಜಯಮಾಲಾಮಂಡ್ಯಸೂರ್ಯ (ದೇವ)ಕಾಂತಾರ (ಚಲನಚಿತ್ರ)ಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಟಿಪ್ಪು ಸುಲ್ತಾನ್ದಲಿತಹಂಸಲೇಖವಂದನಾ ಶಿವಹನುಮಾನ್ ಚಾಲೀಸಭಾರತೀಯ ರಿಸರ್ವ್ ಬ್ಯಾಂಕ್ಚಿಕ್ಕಮಗಳೂರುನಾಗರಹಾವು (ಚಲನಚಿತ್ರ ೧೯೭೨)ದಕ್ಷಿಣ ಕನ್ನಡಜೋಡು ನುಡಿಗಟ್ಟುಸಾಲುಮರದ ತಿಮ್ಮಕ್ಕ🡆 More