ಅಂಜದೀವ್: ಭಾರತದ ದ್ವೀಪ

ಅಂಜಿದಿವ್ ದ್ವೀಪ ಇದು ಕರ್ನಾಟಕ-ಗೋವಾ ಕರಾವಳಿಯಲ್ಲಿ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ.

ಮೊದಲು ಇದು ಪೋರ್ಚುಗೀಸರ ಸ್ವಾಧೀನದಲ್ಲಿತ್ತು.

ಅಂಜಿದಿವ್
Native name: अंजदीव / Anjadiv
Ilha de Angediva
Geography
Locationಅರಬ್ಬೀ ಸಮುದ್ರ
Coordinates14°45′24″N 74°06′45″E / 14.75667°N 74.11250°E / 14.75667; 74.11250
ವಿಸ್ತೀರ್ಣ೧.೫ km (೦.೫೮ sq mi)
ಉದ್ದ೧.೫ km (೦.೯೩ mi)
ಅಗಲ೦.೨೫ km (೦.೧೫೫ mi)
Country
ಭಾರತ
ರಾಜ್ಯಗೋವಾ
ಜಿಲ್ಲೆದಕ್ಷಿಣ ಗೋವಾ

ಇತಿಹಾಸ

ಅಂಜದೀವ್: ಇತಿಹಾಸ, ಭೌಗೋಳಿಕ, ನೋಡಿ
ಅಂಜಿದಿವ್‍ನ ಕೋಟೆ

ಈ ದ್ವೀಪದ ಬಗ್ಗೆ ಟಾಲೆಮಿ (ಕ್ರಿ.ಶ.೧೫೦) ತನ್ನ ಬರಹಗಳಲ್ಲಿ "ಐಗಿದೋಯಿ" ಎಂದು ಉಲ್ಲೇಖಿಸಿದಂತೆ ತೋರುತ್ತದೆ.೧೩೪೨ರಲ್ಲಿ ಇಲ್ಲಿ ಬಂದಿಳಿದ ಇಬಿನ್ ಬಟೂಟ ಕೂಡಾ ಇದರ ಪ್ರಸ್ತಾಪವನ್ನು ಮಾಡಿದ್ದಾನೆ. ಹದಿನೈದನೆಯ ಶತಮಾನದಲ್ಲಿ ಮುಸಲ್ಮಾನರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡು ತಮ್ಮ ಬಂದರನ್ನಾಗಿ ಮಾಡಿಕೊಂಡರು. ಅದರೂ ಇಲ್ಲಿ ಶಾಶ್ವತ ವಸತಿ ಇಲ್ಲದಿದ್ದುದರಿಂದ ಟಿಪ್ಪು ಸುಲ್ತಾನನ ಕಾಲದಲ್ಲಿ ಬಿದನೂರಿನಿಂದ ಹಾಗೂ ಸೊಂದಾದಿಂದ ಓಡಿಸಲ್ಪಟ್ಟ ಹಿಂದೂ ಹಾಗೂ ಕ್ರಿಶ್ಚಿಯನ್ನರು ಇಲ್ಲಿ ಆಶ್ರಯ ಪಡೆದರು.ಇದರ ಮೊದಲೇ ೧೪೯೮ರಲ್ಲಿ ವಾಸ್ಕೋ ಡ ಗಾಮ ಇಲ್ಲಿಗೆ ಬೇಟಿಕೊಟ್ಟಾಗಲೇ ಪೋರ್ಚುಗೀಸರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರು. ಹಿಂದೆ ಪೋರ್ಚುಗೀಸರ ವಶದಲ್ಲಿದ್ದ ಈ ದ್ವೀಪದ ಬಳಿಯಲ್ಲಿಯೇ 1961ನೆಯ ಡಿಸೆಂಬರ್ ತಿಂಗಳಲ್ಲಿ ಒಬ್ಬ ಭಾರತೀಯ ಅಂಬಿಗನು ಅವರಿಂದ ಗುಂಡು ಹಾರಿಸಿ ಕೊಲ್ಲಲ್ಪಟ್ಟ. 400 ವರ್ಷಗಳಿಗಿಂತ ಹೆಚ್ಚಾಗಿ ಗೋವೆಯಲ್ಲಿ ಭಾರತೀಯರನ್ನು ಕೆಟ್ಟ ರೀತಿಯಿಂದ ಆಳುತ್ತಿದ್ದು ಗೌರವದಿಂದ ಅದನ್ನು ಬಿಟ್ಟುಕೊಡದಿದ್ದ ಪೋರ್ಚುಗೀಸರ ವಿರುದ್ಧ ಭಾರತೀಯರಲ್ಲಿ ಉರಿಯುತ್ತಿದ್ದ ಬೆಂಕಿಯ ಕಿಡಿಯನ್ನು ಎಬ್ಬಸಿದ್ದೂ ಇದೇ ಘಟನೆ. ಭಾರತೀಯ ಬಾಂಧವರನ್ನು ಮತ್ತು ಪೋರ್ಚುಗೀಸರ ವಶದಲ್ಲಿದ್ದ ಇನ್ನುಳಿದ ವಸಾಹತುಗಳನ್ನು ಭಾರತ ಹೇಗೆ ಮುಕ್ತಗೊಳಿಸಿತೆಂಬುದು ಇಂದಿನ ಇತಿಹಾಸಕ್ಕೆ ಸೇರಿಕೊಂಡಿರುವ ವಿಷಯ. ಅಂಜದೀವ್ನ ಬಳಿ ಭಾರತದ ಜಲನೌಕೆಗಳು ಹೋದಾಗ ಪೋರ್ಚುಗೀಸ್ ಪಡೆಗಳು ಶರಣಾಗತವಾದವು. ಆದರೆ ಜಲಸೈನಿಕರು ತೀರದಲ್ಲಿ ಇಳಿಯುವಾಗ ಪೋರ್ಚುಗೀಸರು ಇವರ ಮೇಲೆ ಗುಂಡುಹಾರಿಸಿ ಕೆಲವರನ್ನು ಕೊಂದರು. ಅಂಜದೀವ್ನಲ್ಲಿ ನಡೆದ ಅಂಬಿಗನ ಕೊಲೆಯೇ ಗೋವೆಯನ್ನು ಪೋರ್ಚುಗೀಸರಿಂದ ಮುಕ್ತಗೊಳಿಸಲು ಭಾರತ ಕೈಗೊಂಡ ನಿರ್ಧಾರಕ್ಕೆ ತತ್ಕ್ಷಣದ ಕಾರಣವಾಯಿತೆಂದು ಹೇಳಬಹುದು

ಭೌಗೋಳಿಕ

ಅಂಜದೀವ್: ಇತಿಹಾಸ, ಭೌಗೋಳಿಕ, ನೋಡಿ
೧೮೮೫ರ ದ್ವೀಪದ ಒಂದು ಭೂಪಟ

ಈ ದ್ವೀಪವು 14°45′24″N 74°06′45″E / 14.75667°N 74.11250°E / 14.75667; 74.11250ನಲ್ಲಿ ಅರಬ್ಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.

ನೋಡಿ

ಉಲ್ಲೇಖಗಳು

Tags:

ಅಂಜದೀವ್ ಇತಿಹಾಸಅಂಜದೀವ್ ಭೌಗೋಳಿಕಅಂಜದೀವ್ ನೋಡಿಅಂಜದೀವ್ಅರಬ್ಬೀ ಸಮುದ್ರಕರಾವಳಿಕರ್ನಾಟಕಗೋವಾದ್ವೀಪ

🔥 Trending searches on Wiki ಕನ್ನಡ:

ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಚನ್ನಬಸವೇಶ್ವರಆದೇಶ ಸಂಧಿಕರ್ಬೂಜವೀರಗಾಸೆಅಕ್ಕಮಹಾದೇವಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಜಿಡ್ಡು ಕೃಷ್ಣಮೂರ್ತಿವರದಕ್ಷಿಣೆಭಾರತೀಯ ಜನತಾ ಪಕ್ಷಹನುಮಾನ್ ಚಾಲೀಸಮೈಸೂರುದಿಕ್ಕುಆಂಧ್ರ ಪ್ರದೇಶರಾಷ್ತ್ರೀಯ ಐಕ್ಯತೆಟಿಪ್ಪು ಸುಲ್ತಾನ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕರ್ನಾಟಕದ ಜಾನಪದ ಕಲೆಗಳುಕಾವೇರಿ ನದಿಚಿತ್ರಲೇಖಝಾನ್ಸಿ ರಾಣಿ ಲಕ್ಷ್ಮೀಬಾಯಿಮೈಸೂರು ದಸರಾಮಧ್ವಾಚಾರ್ಯಗೋತ್ರ ಮತ್ತು ಪ್ರವರಮೈಗ್ರೇನ್‌ (ಅರೆತಲೆ ನೋವು)ಭಾರತ ಸಂವಿಧಾನದ ಪೀಠಿಕೆಮಹಮದ್ ಬಿನ್ ತುಘಲಕ್ಭಾರತದ ಸಂವಿಧಾನದ ೩೭೦ನೇ ವಿಧಿಕೊಪ್ಪಳವಿಕಿರಣಸೂರ್ಯವ್ಯೂಹದ ಗ್ರಹಗಳುಆದಿ ಶಂಕರದಾವಣಗೆರೆಉದಯವಾಣಿಮೂಲಭೂತ ಕರ್ತವ್ಯಗಳುನವೋದಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಂಜುರ್ಲಿಚಂದ್ರಗುಪ್ತ ಮೌರ್ಯಭಾರತದ ರಾಷ್ಟ್ರಗೀತೆಹಕ್ಕ-ಬುಕ್ಕಮಂತ್ರಾಲಯನಾಲ್ವಡಿ ಕೃಷ್ಣರಾಜ ಒಡೆಯರುಅಮ್ಮಹಂಪೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೋಲ ಗುಮ್ಮಟಸಜ್ಜೆಸಮಾಸಒಕ್ಕಲಿಗಶ್ಚುತ್ವ ಸಂಧಿಮಹಾಭಾರತಸಿದ್ದಲಿಂಗಯ್ಯ (ಕವಿ)ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾರ್ಕ್ಸ್‌ವಾದಪ್ರಬಂಧಹಾಗಲಕಾಯಿಭಾರತ ರತ್ನಸವದತ್ತಿರೋಮನ್ ಸಾಮ್ರಾಜ್ಯಹಾರೆವಿಷ್ಣುವರ್ಧನ್ (ನಟ)ಅಶೋಕನ ಶಾಸನಗಳುಬೆಂಕಿವಿಜ್ಞಾನಶಬರಿಕನ್ನಡದಲ್ಲಿ ಗಾದೆಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಾಕವಿ ರನ್ನನ ಗದಾಯುದ್ಧಚಿನ್ನಮಜ್ಜಿಗೆಹಲ್ಮಿಡಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸಂಗ್ಯಾ ಬಾಳ್ಯಕದಂಬ ರಾಜವಂಶಕವಿಗಳ ಕಾವ್ಯನಾಮ🡆 More