ಅರಬ್ಬೀ ಸಮುದ್ರ: ಸಮುದ್ರ

ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ.

ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು.

ಅರಬ್ಬೀ ಸಮುದ್ರ
ಅರಬ್ಬೀ ಸಮುದ್ರ: ಸಮುದ್ರ
ನಿರ್ದೇಶಾಂಕಗಳು18°N 66°E / 18°N 66°E / 18; 66
ಜಲಾನಯನ ಪ್ರದೇಶ ದೇಶಗಳುಭಾರತ, ಇರಾನ್, ಮಾಲ್ಡೀವ್ಸ್, ಒಮಾನ್, ಪಾಕಿಸ್ತಾನ, ಸೊಮಾಲಿಯ, ಯೆಮನ್
ಗರಿಷ್ಠ ಅಗಲ2,400 km (1,500 mi)
ಮೇಲ್ಮೈ ಪ್ರದೇಶ3,862,000 km2 (1,491,000 sq mi)
ಗರಿಷ್ಠ ಆಳ4,652 m (15,262 ft)

ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ 'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್

ಅರಬ್ಬೀ ಸಮುದ್ರ: ಸಮುದ್ರ
Names, routes and locations of the Periplus of the Erythraean Sea


ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್‍ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್‍ನಿಂದ ಸೆಪ್ಟೆಂಬರ್‍ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬೀ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು.

ಭೌಗೋಳಿಕ

ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮೈ ನೀರಿನ ಉಷ್ಣಾಂಶ 240-250 ಸೆಂ. ಸಮುದ್ರ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ.

ಬಾಹ್ಯ ಸಂಪರ್ಕಗಳು

ಅರಬ್ಬೀ ಸಮುದ್ರ: ಸಮುದ್ರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಇರಾನ್ತಪತಿ ನದಿನರ್ಮದಾ ನದಿಪಾಕಿಸ್ತಾನಭಾರತಶ್ರೀಲಂಕಾಸಿಂಧೂ ನದಿಸುಡಾನ್

🔥 Trending searches on Wiki ಕನ್ನಡ:

ಪುಟ್ಟರಾಜ ಗವಾಯಿಕುರುಬಜಾತಿತೆನಾಲಿ ರಾಮಕೃಷ್ಣಪು. ತಿ. ನರಸಿಂಹಾಚಾರ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವೇದವಿಜಯನಗರಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರಾಜಕೀಯ ವಿಜ್ಞಾನಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ವ್ಯಾಕರಣಕಲೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬರವಣಿಗೆಭಾರತದಲ್ಲಿನ ಜಾತಿ ಪದ್ದತಿಮಹಿಳೆ ಮತ್ತು ಭಾರತದೂರದರ್ಶನಇಸ್ಲಾಂ ಧರ್ಮಸ್ವಾಮಿ ವಿವೇಕಾನಂದಕಾಂತಾರ (ಚಲನಚಿತ್ರ)ಎಕರೆಉಡಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಶ್ಯೆಕ್ಷಣಿಕ ತಂತ್ರಜ್ಞಾನಚನ್ನವೀರ ಕಣವಿಹರ್ಡೇಕರ ಮಂಜಪ್ಪಜೈನ ಧರ್ಮಯೇಸು ಕ್ರಿಸ್ತತ್ರಿವೇಣಿಭಾರತದ ಸಂವಿಧಾನದುರ್ಗಸಿಂಹಸ್ತ್ರೀಉಪ್ಪಾರವಿಜಯದಾಸರುಮಾಧ್ಯಮಜೀವಸತ್ವಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯತಿಂಗಳುವೀರಗಾಸೆಹುರುಳಿನುಗ್ಗೆಕಾಯಿಮಹಾವೀರವೃದ್ಧಿ ಸಂಧಿಜಾತ್ಯತೀತತೆದ.ರಾ.ಬೇಂದ್ರೆಮೆಂತೆಸಾರಾ ಅಬೂಬಕ್ಕರ್ಸಂಸ್ಕೃತಿವಿವಾಹಮುತ್ತುಗಳುಭಾರತದ ನದಿಗಳುಷಟ್ಪದಿಕರ್ನಾಟಕದ ಸಂಸ್ಕೃತಿಮಂಕುತಿಮ್ಮನ ಕಗ್ಗತತ್ಪುರುಷ ಸಮಾಸಚಿಲ್ಲರೆ ವ್ಯಾಪಾರಮುಖ್ಯ ಪುಟಭಾರತದಲ್ಲಿ ಮೀಸಲಾತಿಭಾರತದಲ್ಲಿ ಪಂಚಾಯತ್ ರಾಜ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಭಾರತದ ಸಂವಿಧಾನ ರಚನಾ ಸಭೆಬಾದಾಮಿ ಗುಹಾಲಯಗಳುಗೀತಾ ನಾಗಭೂಷಣಲಕ್ಷ್ಮೀಶಸೀಮೆ ಹುಣಸೆಮೊದಲನೆಯ ಕೆಂಪೇಗೌಡಸರ್ವೆಪಲ್ಲಿ ರಾಧಾಕೃಷ್ಣನ್ಸಮುದ್ರಚಿತ್ರದುರ್ಗ ಕೋಟೆವಿರೂಪಾಕ್ಷ ದೇವಾಲಯಕೆಂಬೂತ-ಘನಕರ್ಣಮೈಸೂರು🡆 More