ಹೈತಿ

ಹೈತಿ (ಅಧಿಕೃತವಾಗಿ ಹೈತಿ ಗಣರಾಜ್ಯ) ಕೆರಿಬ್ಬಿಯನ್ ದ್ವೀಪವಾದ ಹಿಸ್ಪಾನಿಯೋಲದ ಒಂದು ಭಾಗ.

ಈ ದ್ವೀಪದ ಉಳಿದ ಭಾಗವು ಡೊಮಿನಿಕ ಗಣರಾಜ್ಯ. ಪರ್ವತಗಳ ನಾಡು ಎಂಬರ್ಥ ಕೊಡುವ ಅಯಿಟಿ ಎಂಬ ಅಮೆರಿಂಡಿಯನ್ ಪದವು ಈ ಪ್ರದೇಶದ ಮೂಲ ಹೆಸರಾಗಿತ್ತು. ೨೭,೭೫೦ ಚ. ಕಿ.ಮೀ. ವಿಸ್ತಾರವಾದ ಹೈತಿಯ ರಾಜಧಾನಿ ಪೋರ್ಟ್-ಒ-ಪ್ರಿನ್ಸ್. ನಾಡಿನ ಭಾಷೆಗಳು ಫ್ರೆಂಚ್ ಮತ್ತು ಕ್ರಿಯೋಲ್. ಹಿಂದೆ ಫ್ರಾನ್ಸ್‌ನ ಸಿರಿವಂತ ವಸಾಹತಾಗಿದ್ದ ದ್ವೀಪರಾಷ್ಟ್ರ ಹೈತಿ ಗುಲಾಮರ ಬಂಡಾಯದಿಂದಾಗಿ ರೂಪುಗೊಂಡ ಜಗತ್ತಿನ ಏಕೈಕ ರಾಷ್ಟ್ರ. ಹೈತಿ ತನ್ನ ಸ್ವಾತಂತ್ರ್ಯ ಘೋಷಿಸಿಕೊಂಡ ಲ್ಯಾಟಿನ್ ಅಮೆರಿಕದ ಮೊದಲ ದೇಶವು ಸಹ ಆಗಿದೆ.

ಹೈತಿ ಗಣರಾಜ್ಯ
[République d'Haïti] Error: {{Lang}}: text has italic markup (help)
Repiblik d Ayiti
Flag of Haiti
Flag
Coat of arms of Haiti
Coat of arms
Motto: "ಒಗ್ಗಟ್ಟು ಬಲವನ್ನುಂಟುಮಾಡುವುದು"
Anthem: "ಲಾ ದಿಸಾಲಿನಿಯೆನ್"
Location of Haiti
Capitalಪೋರ್ಟ್-ಒ-ಪ್ರಿನ್ಸ್
Largest cityರಾಜಧಾನಿ
Official languagesಫ್ರೆಂಚ್ ಭಾಷೆ, ಹೈತಿಯನ್ ಕ್ರಿಯೋಲ್
Demonym(s)Haitian
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ರೆನೆ ಪ್ರೆವಾಲ್
• ಪ್ರಧಾನಿ
ಜಾಕ್ ಎಡ್ವರ್ಡ್ ಅಲೆಕ್ಸಿಸ್
ರಚನೆ
• ಸೈಂಟ್ ಡೊಮಿನಿಕ್ ಆಗಿ ರಚನೆ
1697

ಜನವರಿ 1, 1804
• Water (%)
0.7
Population
• 2005 estimate
9,296,000 (85ನೆಯದು)
• 2003 census
8,527,817
GDP (PPP)2006 estimate
• Total
$14.76 (2006 ರ ಅಂದಾಜು) ಬಿಲಿಯನ್ (124ನೆಯದು)
• Per capita
$1800 (153ನೆಯದು)
Gini (2001)59.2
high
HDI (2005)Increase 0.529
Error: Invalid HDI value · 146ನೆಯದು
Currencyಗೌರ್ಡ್ (HTG)
Time zoneUTC-5
• Summer (DST)
UTC-4
Calling code509
ISO 3166 codeHT
Internet TLD.ht

Tags:

ಕೆರಿಬ್ಬಿಯನ್ಡೊಮಿನಿಕ ಗಣರಾಜ್ಯಫ್ರಾನ್ಸ್‌ಫ್ರೆಂಚ್ಲ್ಯಾಟಿನ್ ಅಮೆರಿಕ

🔥 Trending searches on Wiki ಕನ್ನಡ:

ಹೈದರಾಬಾದ್‌, ತೆಲಂಗಾಣಸೀತಾ ರಾಮಸತೀಶ್ ನಂಬಿಯಾರ್ಹರಿಹರ (ಕವಿ)ಹೃದಯಅನುಶ್ರೀರೈತವಾರಿ ಪದ್ಧತಿಗರ್ಭಧಾರಣೆಮಹಾಲಕ್ಷ್ಮಿ (ನಟಿ)ಜೇನುಕನ್ನಡ ಸಾಹಿತ್ಯ ಪ್ರಕಾರಗಳುಪಕ್ಷಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ಸಾಹಿತ್ಯ ಪರಿಷತ್ತುಅಜಯ್ ರಾವ್‌ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭೂಮಿ ದಿನವಿಜಯ ಕರ್ನಾಟಕಶಾತವಾಹನರುಚಾರ್ಲ್ಸ್ ಬ್ಯಾಬೇಜ್ಸಿದ್ಧರಾಮಅಂಬಿಗರ ಚೌಡಯ್ಯಸಾಕ್ಷಾತ್ಕಾರಬಾಲಕೃಷ್ಣಕನ್ನಡ ರಾಜ್ಯೋತ್ಸವಸಾಮಾಜಿಕ ಮಾರುಕಟ್ಟೆ೧೬೦೮ಕಾಲೆರಾಜೋಗಿ (ಚಲನಚಿತ್ರ)ಭಾರತದಲ್ಲಿ ತುರ್ತು ಪರಿಸ್ಥಿತಿನಿರುದ್ಯೋಗಪುನೀತ್ ರಾಜ್‍ಕುಮಾರ್ಕರ್ನಾಟಕದ ಮಹಾನಗರಪಾಲಿಕೆಗಳುಪಟಾಕಿರಾಮ್ ಮೋಹನ್ ರಾಯ್ಸಿರಿ ಆರಾಧನೆಭಾರತದ ತ್ರಿವರ್ಣ ಧ್ವಜಹಿಂದೂ ಧರ್ಮಜಿ.ಪಿ.ರಾಜರತ್ನಂಮಾವುಭೂಮಿಮೊದಲನೆಯ ಕೆಂಪೇಗೌಡದಾಸ ಸಾಹಿತ್ಯದ್ವಿರುಕ್ತಿಡೊಳ್ಳು ಕುಣಿತವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪ್ರೇಮಾಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಶ್ರೀ ರಾಮಾಯಣ ದರ್ಶನಂಯುಗಾದಿಸಂಶೋಧನೆಸ್ವರಾಜ್ಯಕೃಷ್ಣರಾಜಸಾಗರಕರ್ನಾಟಕದಲ್ಲಿ ಪಂಚಾಯತ್ ರಾಜ್ಮಯೂರಶರ್ಮಕೋಲಾರಸಾಲುಮರದ ತಿಮ್ಮಕ್ಕಹವಾಮಾನಸಾಮಾಜಿಕ ಸಮಸ್ಯೆಗಳುಭಾರತ ರತ್ನರಾಮಾಚಾರಿ (ಕನ್ನಡ ಧಾರಾವಾಹಿ)ವಾಟ್ಸ್ ಆಪ್ ಮೆಸ್ಸೆಂಜರ್ಸಿದ್ದರಾಮಯ್ಯಬೆಂಗಳೂರುಹೆಚ್.ಡಿ.ಕುಮಾರಸ್ವಾಮಿಕ್ರಿಶನ್ ಕಾಂತ್ ಸೈನಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಅವರ್ಗೀಯ ವ್ಯಂಜನದೇವಸ್ಥಾನಸಂವತ್ಸರಗಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಉಡಪೆಟ್ರೋಮ್ಯಾಕ್ಸ್ (ಚಲನಚಿತ್ರ)ಇಮ್ಮಡಿ ಪುಲಕೇಶಿದ್ವಾರಕೀಶ್🡆 More