ಹುರುಗಲು

ಹುರುಗಲು (ವ್ಯವಹಾರ ನಾಮ : ಸಾಟಿನ್ ವುಡ್) ಮೀಲಿಯೇಸೀ ಕುಟುಂಬದ ಕ್ಲೊರೊಕ್ಸೈಲಾನ್ ಸ್ವಿಟೀನಿಯ ಪ್ರಭೇದದ ಕುಳ್ಳ ಕಾಂಡದ, ಹರಡಿದ ತೆಳುವಾದ ಹರವಿನ ಪರ್ಣಪಾತಿ ಮರ.

Chloroxylon swietenia
ಹುರುಗಲು
Ragihalli Forest, Bengaluru district, India.
Conservation status
ಹುರುಗಲು
Vulnerable  (IUCN 2.3)
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಸ್ಯಾಪಿಂಡೇಲ್ಸ್
ಕುಟುಂಬ: ರೂಟೇಸಿಯೇ
ಕುಲ: ಕ್ಲೋರೊಕ್ಸೈಲಾನ್
ಪ್ರಜಾತಿ:
C. swietenia
Binomial name
Chloroxylon swietenia
DC.
Synonyms
  • Swietenia chloroxylon Roxb.
ಹುರುಗಲು
ಡಂಬುಲಾದ ಪಾಫಮ್‍ನ ಆರ್ಬಾರ್ಟಮ್‍ನಲ್ಲಿ
ಹುರುಗಲು
ಭಾರತದಲ್ಲಿ ಹುರುಗಲು
ಹುರುಗಲು
ಹುರುಗಲು ವಿಶಾಖಪಟ್ಟಣದಲ್ಲಿ

ವಿವರ

ತೊಗಟೆ ಮಂದವಾಗಿಯೂ ಬೆಂಡಾಗಿಯೂ ಹಳದಿಬಣ್ಣದಿಂದ ಕೂಡಿರುತ್ತದೆ. ಎಲೆಗಳಿಗೂ ತೊಗಟೆಗೂ ಒಂದು ವಿಶಿಷ್ಟ ವಾಸನೆ ಇದೆ. ಶುಷ್ಕತೆ ಇರುವ ಪರ್ಣಪಾತಿ ಕಾಡುಗಳಲ್ಲಿ ಇದು ಕಾಣದೊರೆಯುತ್ತದೆ. ಫೆಬ್ರವರಿ-ಏಪ್ರಿಲ್ ತಿಂಗಳಲ್ಲಿ ಎಲೆಗಳು ಉದುರುತ್ತವೆ. ಕೆನೆಬಣ್ಣದ ಸಣ್ಣ ಹೂಗಳು ಏಪ್ರಿಲ್ ತಿಂಗಳಲ್ಲಿ ಮೂಡಿ, ಮೇ ಆಗಸ್ಟ್ ತಿಂಗಳಲ್ಲಿ ಕಾಯಿಬಲಿಯುತ್ತದೆ. ರೆಕ್ಕೆಯುಳ್ಳ ಬೀಜಗಳಿವೆ. ಇವು ಗಾಳಿಯಲ್ಲಿ ತೂರಾಡಿ ಪ್ರಸಾರವಾಗಿ ಸ್ವಾಭಾವಿಕ ಪುನರುತ್ಪತ್ತಿಗೆ ಅವಕಾಶವಾಗುವುದು. ಮರ ಕತ್ತರಿಸಿದಾಗ ಚೆನ್ನಾಗಿ ಚಿಗುರುವುದು. ಬೆಂಕಿಯಿಂದ ಹಾನಿ ಹೆಚ್ಚು. ಮೇಕೆ ಜಾನುವಾರುಗಳು ಈ ಮರದ ಎಲೆಗಳನ್ನು ತಿನ್ನುವುದಿಲ್ಲ.

ಉಪಯೋಗಗಳು

ಚೌಬೀನೆಯು ಸ್ಲೇಟುಗಳ ಹಾಗೂ ಪರದೆ ಚೌಕಟ್ಟುಗಳಿಗೂ, ಬ್ರಷ್ ಹಿಡಿಗಳಿಗೂ, ಕಡತದ ಕೆಲಸಗಳಿಗೂ ಅಲಂಕಾರದ ಉಪಕರಣಗಳು, ಅಲಮಾರು ತಯಾರಿಕೆಗೂ ಉಪಯುಕ್ತವಾಗಿದೆ.

ಉಲ್ಲೇಖಗಳು

ಹುರುಗಲು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುರುಗಲು

Tags:

ಕಾಂಡಪರ್ಣಪಾತಿಮರ

🔥 Trending searches on Wiki ಕನ್ನಡ:

ಜಾನಪದರಾಮಾಯಣನಾ. ಡಿಸೋಜಚಂದ್ರಶೇಖರ ಕಂಬಾರಮೀರಾಬಾಯಿಗೋಪಾಲಕೃಷ್ಣ ಅಡಿಗಕೆ. ಅಣ್ಣಾಮಲೈಭಾರತೀಯ ಮೂಲಭೂತ ಹಕ್ಕುಗಳುವ್ಯಾಪಾರಅರ್ಜುನಅಭಿಮನ್ಯುದೇವನೂರು ಮಹಾದೇವದುಂಬಿರಾಮ ಮಂದಿರ, ಅಯೋಧ್ಯೆಲಕ್ಷದ್ವೀಪಭಾಷೆಬಾಬು ಜಗಜೀವನ ರಾಮ್ಹೃದಯಆದಿಪುರಾಣಭಾರತದ ಸ್ವಾತಂತ್ರ್ಯ ದಿನಾಚರಣೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದ ಪ್ರಧಾನ ಮಂತ್ರಿಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಮೈಸೂರು ಸಂಸ್ಥಾನಹೈನುಗಾರಿಕೆಗೋಳಆರ್ಚ್ ಲಿನಕ್ಸ್ನೆಹರು ವರದಿತೆಂಗಿನಕಾಯಿ ಮರಮೆಂತೆಕರ್ಣಾಟ ಭಾರತ ಕಥಾಮಂಜರಿಸಿದ್ದಲಿಂಗಯ್ಯ (ಕವಿ)ಕವಿಗಳ ಕಾವ್ಯನಾಮಜ್ವರಕುದುರೆಮುಖನರ್ಮದಾ ನದಿಮಾಹಿತಿ ತಂತ್ರಜ್ಞಾನಪ್ರವಾಸೋದ್ಯಮಸಂಯುಕ್ತ ಕರ್ನಾಟಕನೀತಿ ಆಯೋಗಕೊಡಗುಕನ್ನಡ ಅಂಕಿ-ಸಂಖ್ಯೆಗಳುಹೋಲೋಕಾಸ್ಟ್ಭಾರತದ ಬ್ಯಾಂಕುಗಳ ಪಟ್ಟಿಚಂದ್ರಶೇಖರ ವೆಂಕಟರಾಮನ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಮ್ಯಾಹನುಮಂತಉಪನಿಷತ್ಕರ್ನಾಟಕ ಯುದ್ಧಗಳುಬ್ಯಾಂಕ್ಇಂಡಿಯನ್ ಪ್ರೀಮಿಯರ್ ಲೀಗ್ಶಿವರಾಮ ಕಾರಂತನುಡಿಗಟ್ಟುಹಿಂದುಸ್ತಾನಿ ಶಾಸ್ತ್ರೀಯ ಸಂಗೀತತಾಪಮಾನಹೆಚ್.ಡಿ.ಕುಮಾರಸ್ವಾಮಿRX ಸೂರಿ (ಚಲನಚಿತ್ರ)ಜಾಹೀರಾತುಒಕ್ಕಲಿಗಹೂವುನದಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೊಡವರುಚಂಪೂಸಂವಹನತಲಕಾಡುಹಬ್ಬವರ್ಣಾಶ್ರಮ ಪದ್ಧತಿಕವನಗ್ರಾಹಕರ ಸಂರಕ್ಷಣೆಬುಧಬಿ. ಆರ್. ಅಂಬೇಡ್ಕರ್ಸಂಗೊಳ್ಳಿ ರಾಯಣ್ಣಮುಹಮ್ಮದ್ಬಾದಾಮಿಭಾರತದ ತ್ರಿವರ್ಣ ಧ್ವಜ🡆 More