ಹರಿವು

ನದಿ ಅಥವಾ ಹೊಳೆಯಲ್ಲಿನ ಹರಿವು ಎಂದರೆ ತನ್ನ ಅಂತಸ್ಥ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳಲು ನೀರು ಇಳಿಜಾರಿನಲ್ಲಿ ಸಾಗುವಾಗ ಗುರುತ್ವದಿಂದ ಪ್ರಭಾವಿತವಾದ ನೀರಿನ ಪ್ರವಾಹ.

ನೀರಿನ ಪ್ರವಾಹ ಪರಿಮಾಣ, ಹೊಳೆಯ ಇಳಿಜಾರು, ಮತ್ತು ಕಾಲುವೆ ಜ್ಯಾಮಿತಿಯನ್ನು ಅವಲಂಬಿಸಿ ಹೊಳೆಯೊಳಗಿನ ಹರಿವು ಸ್ಥಳರೀತ್ಯಾ ಮತ್ತು ಕಾಲರೀತ್ಯಾ ಬದಲಾಗುತ್ತದೆ. ಉಬ್ಬರವಿಳಿತದ ಪ್ರದೇಶಗಳಲ್ಲಿ, ನದಿಗಳು ಮತ್ತು ಹೊಳೆಗಳಲ್ಲಿನ ಹರಿವು ಇಳಿತದ ಸಮಯದಲ್ಲಿ ಪುನರಾರಂಭವಾಗುವ ಮುಂಚೆ ಪ್ರವಾಹ ಉಬ್ಬರದ ಸಮಯದಲ್ಲಿ ತಿರುಗಬಹುದು.

ಹರಿವು
ಈ ಹೊಳೆಯಲ್ಲಿನ ನೀರು ಇಳಿಜಾರಿನಲ್ಲಿ ಸಾಗುತ್ತಿರುವಾಗ ಬದಲಾಗುವ ಹರಿವುಗಳನ್ನು ರೂಪಿಸುತ್ತದೆ

Tags:

ಅಂತಸ್ಥ ಶಕ್ತಿಗುರುತ್ವನದಿನೀರುಹೊಳೆ

🔥 Trending searches on Wiki ಕನ್ನಡ:

ಅರಣ್ಯನಾಶವಿನಾಯಕ ಕೃಷ್ಣ ಗೋಕಾಕಕೈಲಾಸನಾಥಬಾಬು ಜಗಜೀವನ ರಾಮ್ಸಂಕರಣವಿರಾಟ್ ಕೊಹ್ಲಿಸುರಪುರದ ವೆಂಕಟಪ್ಪನಾಯಕಮಂಕುತಿಮ್ಮನ ಕಗ್ಗಯೂಟ್ಯೂಬ್‌ಭಾರತೀಯ ರೈಲ್ವೆಕರ್ನಾಟಕದಲ್ಲಿ ಸಹಕಾರ ಚಳವಳಿಭಾರತೀಯ ಕಾವ್ಯ ಮೀಮಾಂಸೆರಾಜಧಾನಿಗಳ ಪಟ್ಟಿಕಿತ್ತಳೆಒಡೆಯರ್ಆದಿ ಶಂಕರಬ್ಯಾಡ್ಮಿಂಟನ್‌ಭಾರತೀಯ ಧರ್ಮಗಳುಇಂಡಿಯನ್ ಪ್ರೀಮಿಯರ್ ಲೀಗ್ಸಂಶೋಧನೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕಥೆಯಾದಳು ಹುಡುಗಿಶಿವರಾಮ ಕಾರಂತಕ್ಯಾರಿಕೇಚರುಗಳು, ಕಾರ್ಟೂನುಗಳುಪ್ರಾಚೀನ ಈಜಿಪ್ಟ್‌ಕನ್ನಡಿಗರಷ್ಯಾನೀನಾದೆ ನಾ (ಕನ್ನಡ ಧಾರಾವಾಹಿ)ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದಲ್ಲಿನ ಶಿಕ್ಷಣವೀರಗಾಸೆಅಲಂಕಾರಕರ್ನಾಟಕದ ನದಿಗಳುಕಾವೇರಿ ನದಿಕರ್ನಾಟಕ ಐತಿಹಾಸಿಕ ಸ್ಥಳಗಳುಇಮ್ಮಡಿ ಪುಲಿಕೇಶಿಸಂತಾನೋತ್ಪತ್ತಿಯ ವ್ಯವಸ್ಥೆಭೂಮಿಆಯ್ದಕ್ಕಿ ಲಕ್ಕಮ್ಮಹೆಣ್ಣು ಬ್ರೂಣ ಹತ್ಯೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುನೈಟ್ರೋಜನ್ ಚಕ್ರಕರ್ನಾಟಕದ ತಾಲೂಕುಗಳುಕ್ಷಯಮೀನುವೆಂಕಟೇಶ್ವರ ದೇವಸ್ಥಾನಸಿಂಗಾಪುರನವರತ್ನಗಳುಅಲ್ಯೂಮಿನಿಯಮ್ವಿಷ್ಣುಹರ್ಡೇಕರ ಮಂಜಪ್ಪಮಾಹಿತಿ ತಂತ್ರಜ್ಞಾನಸಸ್ಯಬಿದಿರುಧೀರೂಭಾಯಿ ಅಂಬಾನಿಜಲಶುದ್ಧೀಕರಣಭಾರತದ ಬುಡಕಟ್ಟು ಜನಾಂಗಗಳುಸ್ವಾತಂತ್ರ್ಯರಮ್ಯಾಜೀವಕೋಶಮೀನಾ (ನಟಿ)ತೆಂಗಿನಕಾಯಿ ಮರಕನ್ನಡ ರಾಜ್ಯೋತ್ಸವಕಾಳಿದಾಸಜಾಹೀರಾತುವಸ್ತುಸಂಗ್ರಹಾಲಯಕುರುಬಸ್ವರಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅಶೋಕನ ಶಾಸನಗಳುಮೊಘಲ್ ಸಾಮ್ರಾಜ್ಯಗ್ರಾಹಕರ ಸಂರಕ್ಷಣೆಜಾಗತಿಕ ತಾಪಮಾನ ಏರಿಕೆಪ್ರಚ್ಛನ್ನ ಶಕ್ತಿಸಂಗೀತ ವಾದ್ಯಗಣರಾಜ್ಯ🡆 More