ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗವು ಅಥವಾ ರಾ (ಆಂಗ್ಲ:R&AW - Researach and Analysis Wing) ಭಾರತ ಸರ್ಕಾರದ ಅಧಿಕೃತ ಬೇಹುಗಾರಿಕಾ ಸಂಘಟನೆಯಾಗಿದೆ.

ಸಾಮಾನ್ಯವಾಗಿ ಭಾರತದ ಹೊರಗಡೆ ಕಾರ್ಯನಿರ್ವಹಿಸುವ ಈ ಸಂಘಟನೆ ಇತರೆ ದೇಶಗಳ ಚಟುವಟಿಕೆ, ಅವುಗಳ ರಾಜತಾಂತ್ರಿಕ ನೀತಿ ಮತ್ತು ಅಲ್ಲಿನ ಆಗುಹೋಗುಗಳನ್ನು ವಿಶ್ಲೇಷಿಸಿ ಭಾರತ ಸರ್ಕಾರಕ್ಕೆ ವರದಿ ಮಾಡುತ್ತದೆ. ಇಷ್ಟೇ ಅಲ್ಲದೇ ಭಾರತದಲ್ಲಿ ನಡೆಯುವ ಆಂತರಿಕ ಭಯೋತ್ಪಾದನೆ ಮತ್ತು ಉನ್ನತ ಸಮಾಜಘಾತುಕ ಶಕ್ತಿಗಳನ್ನು ಸೆದೆಬಡಿಯಲು ಕೂಡ ರಾ ವಿಭಾಗವು ತನ್ನ ಬೇಹುಗಾರಿಕಾ ಪಡೆಯನ್ನು ಬಳಸುತ್ತದೆ.

ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ
Wing overview
Formed21 ಸೆಪ್ಟೆಂಬರ್ 1968; 20306 ದಿನ ಗಳ ಹಿಂದೆ (1968-೦೯-21)
Headquartersಸಿಜಿಓ ಕಂಪ್ಲೆಕ್ಸ್, ಹೊಸದಿಲ್ಲಿ ದಿಲ್ಲಿ, ಭಾರತ
Mottoಧರ್ಮೋ ರಕ್ಷತಿ ರಕ್ಷಿತಃ (ಸಂಸ್ಕೃತ)
Dharmō rakṣati rakṣitaḥ (ISO)
EmployeesClassified
Annual budgetClassified
Minister responsible
Wing executive
  • Samant Goel, IPS, Secretary
Parent WingCabinet Secretariat
Child agencies
  • The Aviation Research Centre
  • Radio Research Center
  • Electronics and Technical Services
  • National Technical Research Organisation
  • Special Frontier Force
  • Special Group

೧೯೬೨ ರ ಭಾರತ-ಚೀನ ಯುದ್ಧ ಮತ್ತು ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಬಳಿಕ ಬೇಹುಗಾರಿಕಾ ಪಡೆಯ ಅಗತ್ಯತೆಯನ್ನು ಭಾರತ ಸರ್ಕಾರ ಮನಗಂಡು ೧೯೬೮ಸೆಪ್ಟೆಂಬರ್ ೨೧ರಂದು 'ರಾ'ವನ್ನು ಹುಟ್ಟುಹಾಕಲಾಯಿತು. ದೆಹಲಿಯಲ್ಲಿ ಇದರ ಪ್ರಧಾನ ಕಚೇರಿಯಿದೆ. ಭಾರತದ ಪರಮಾಣು ಅಸ್ತ್ರಗಳ ಪರೀಕ್ಷೆಗೆ ಸಂಬಂಧಿಸಿದ ನಗುವ ಬುದ್ಧ (smiling buddha) ಕಾರ್ಯಾಚರಣೆಯ ಸುರಕ್ಷತೆಯ ಹೊಣೆಯನ್ನು 'ರಾ' ಹೊತ್ತುಕೊಂಡು ಯಶಸ್ವಿಯಾಗಿ ಮುಗಿಸಿತ್ತು. ಕಾರ್ಗಿಲ್ ಯುದ್ಧ ಮತ್ತು ಭಾರತದ ಇತರೇ ರಹಸ್ಯ ಕಾರ್ಯಾಚರಣೆಯಲ್ಲೂ 'ರಾ' ತನ್ನದೇ ಪಾತ್ರ ವಹಿಸುತ್ತ ಬಂದಿದೆ.

ಉಲ್ಲೇಖಗಳು

Tags:

ಆಂಗ್ಲದೇಶಭಯೋತ್ಪಾದನೆಭಾರತಭಾರತ ಸರ್ಕಾರ

🔥 Trending searches on Wiki ಕನ್ನಡ:

ಜಯಪ್ರಕಾಶ ನಾರಾಯಣಗೋಕಾಕ್ ಚಳುವಳಿಕಾಮಸೂತ್ರತ್ಯಾಜ್ಯ ನಿರ್ವಹಣೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನೀನಾದೆ ನಾ (ಕನ್ನಡ ಧಾರಾವಾಹಿ)ಭೂಮಿಗುರು (ಗ್ರಹ)ರಾಘವಾಂಕಇಂಡೋನೇಷ್ಯಾಯಮವೀರೇಂದ್ರ ಪಾಟೀಲ್ಸೆಸ್ (ಮೇಲ್ತೆರಿಗೆ)ಜ್ವರಮಂಡಲ ಹಾವುಬಾದಾಮಿ ಶಾಸನಆನೆಇಂಡಿಯನ್ ಪ್ರೀಮಿಯರ್ ಲೀಗ್ಕರ್ನಾಟಕದ ಹಬ್ಬಗಳುಮಾಹಿತಿ ತಂತ್ರಜ್ಞಾನಕೃಷ್ಣಾ ನದಿಭಗತ್ ಸಿಂಗ್ಜೀವಕೋಶಶಾಲೆಶ್ರೀ ರಾಮಾಯಣ ದರ್ಶನಂಸಾದರ ಲಿಂಗಾಯತಹನುಮಂತಶಬ್ದಮಣಿದರ್ಪಣಜನಪದ ಕಲೆಗಳುಯೋಗ ಮತ್ತು ಅಧ್ಯಾತ್ಮಯೂಟ್ಯೂಬ್‌ಅಶೋಕನ ಶಾಸನಗಳುಸಂಗ್ಯಾ ಬಾಳ್ಯಶ್ಯೆಕ್ಷಣಿಕ ತಂತ್ರಜ್ಞಾನಉತ್ತರ ಪ್ರದೇಶಮೊದಲನೇ ಅಮೋಘವರ್ಷಅರಬ್ಬೀ ಸಾಹಿತ್ಯಮಂಟೇಸ್ವಾಮಿಕೃಷ್ಣರಾಜನಗರದರ್ಶನ್ ತೂಗುದೀಪ್ಶಾಂತಲಾ ದೇವಿಕುಟುಂಬಪ್ಯಾರಾಸಿಟಮಾಲ್ಮಡಿಕೇರಿಪುನೀತ್ ರಾಜ್‍ಕುಮಾರ್ಪರಮಾಣುಅರ್ಥಶಾಸ್ತ್ರಶಿವರಾಜ್‍ಕುಮಾರ್ (ನಟ)ಭಾರತೀಯ ಮೂಲಭೂತ ಹಕ್ಕುಗಳುಕೊಡಗುಭಾರತದಲ್ಲಿನ ಜಾತಿ ಪದ್ದತಿಪುರಂದರದಾಸಕರ್ನಾಟಕ ಸ್ವಾತಂತ್ರ್ಯ ಚಳವಳಿವಿವಾಹವ್ಯವಸಾಯಮೌರ್ಯ ಸಾಮ್ರಾಜ್ಯಕನ್ನಡಪ್ರಭಗೂಗಲ್ಮಂಗಳ (ಗ್ರಹ)ಪ್ರಿನ್ಸ್ (ಚಲನಚಿತ್ರ)ಶಿವಪ್ಪ ನಾಯಕಕುತುಬ್ ಮಿನಾರ್ಜವಹರ್ ನವೋದಯ ವಿದ್ಯಾಲಯಸಂವಹನಗುಣ ಸಂಧಿಬಂಜಾರರೈತ ಚಳುವಳಿಕ್ರೀಡೆಗಳುಪು. ತಿ. ನರಸಿಂಹಾಚಾರ್ಹೆಸರುಅನುನಾಸಿಕ ಸಂಧಿವೇದಹೈದರಾಲಿಹನುಮ ಜಯಂತಿ🡆 More