ವೈಜನಾಥ್ ಬಿರಾದಾರ್: ಭಾರತೀಯ ನಟ

ಕನ್ನಡ ಚಿತ್ರನಟ.

ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದಾರೆ. 'ಓ ಮಲ್ಲಿಗೆ', 'ಅಕ್ಕ', 'ಹುಲಿಯಾ', 'ಮಠ', 'ಲವ್ ಟ್ರೈನಿಂಗ್ ಸ್ಕೂಲ್' ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ 'ಹ್ಯಾಂಗ್ ಟು ಡೆತ್' ಸಿನಿಮಾದಲ್ಲೂ ನಟಿಸಿದ್ದಾರೆ. ಬೋಳು ಮುಂದಲೆ, ಹಿಂಬದಿಯಲ್ಲಿ ಕೆದರಿದ ಕೂದಲು, ಬಡಕಲು ದೇಹ, ಕೀರಲು ದನಿ - ಇದು ಬಿರಾದಾರರ ಮೇಲ್ನೋಟದ ಚಹರೆ

ವೈಜನಾಥ ಬಿರಾದಾರ್
ವೈಜನಾಥ್ ಬಿರಾದಾರ್: ಜೀವನ, ಪ್ರಶಸ್ತಿ ಗೌರವ, ಆಕರ
Born
Occupationಚಲನಚಿತ್ರ ನಟ

ಜೀವನ

ಜನನ

ವೈಜನಾಥ ಬಿರಾದಾರ ಅವರು ಬೀದರ್ ಜಿಲ್ಲೆಭಾಲ್ಕಿ ತಾಲ್ಲೂಕಿನ ತೇಂಪುರದಲ್ಲಿ ಬಸಪ್ಪ ಮತ್ತು ನಾಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.

ವಿದ್ಯಾಭ್ಯಾಸ

ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡದ್ದರಿಂದ ಶಾಲೆ ಬಿಟ್ಟರು.

ಬಣ್ಣದ ಬದುಕು

ನಂತರ ನಾಟಕದ ಗೀಳು ಹಚ್ಚಿಕೊಂಡರು.

ನಾಟಕದಲ್ಲಿ

ಬೆಳಗಾವಿ ಜಿಲ್ಲೆಯ ಗೋಕಾಕದ ಅಪ್ಪಾಸಾಬ್ ಅವರ ನಾಟಕ ತಂಡದಲ್ಲಿ ಕೆಲಸ ಮಾಡಿದರು.

ಸಿನಿಮಾದಲ್ಲಿ

ಎಂ.ಎಸ್. ಸತ್ಯು ನಿರ್ದೇಶನದ 'ಬರ' ಚಿತ್ರದಲ್ಲಿ ಅನಂತನಾಗ್ ಅವರ ಸಹಾಯದಿಂದ ಸಣ್ಣ ಪಾತ್ರವೊಂದನ್ನು ಗಿಟ್ಟಿಸಿಕೊಂಡರು. ಅನಂತನಾಗ್ ಅವರ ಸಲಹೆಯಂತೆ ಬೆಂಗಳೂರಿಗೆ ಬಂದರು. 'ಓ ಮಲ್ಲಿಗೆ', 'ಅಕ್ಕ', 'ಹುಲಿಯಾ', 'ಮಠ', 'ಲವ್ ಟ್ರೈನಿಂಗ್ ಸ್ಕೂಲ್' ಸೇರಿದಂತೆ 360ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ 'ಹ್ಯಾಂಗ್ ಟು ಡೆತ್' ಸಿನಿಮಾದಲ್ಲೂ ನಟಿಸಿದ್ದಾರೆ. ಕುಡುಕ, ಭಿಕ್ಷುಕ ಹೀಗೆ ಸಣ್ಣಪುಟ್ಟ ಪಾತ್ರಗಳಿಗೆ ಸೀಮಿತವಾಗಿದ್ದ ಬಿರಾದಾರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಗಿರೀಶ್ ಕಾಸರವಳ್ಳಿಯವರ 'ಕನಸೆಂಬೋ ಕುದುರೆಯನೇರಿ' ಸಿನಿಮಾ. ಈ ಸಿನಿಮಾ ಸ್ಪೇನ್‍ನ ಮ್ಯಾಡ್ರಿಡ್‍ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಬಿರಾದಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ವೈಜನಾಥ ಬಿರಾದಾರ್ ಅವರು ಸುಮಾರು ಮೂರು ದಶಕಗಳಿಂದ ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ ಹಿರಿಯ ಭಾರತೀಯ ಚಲನಚಿತ್ರ ನಟ. ಅವರು ಜಯಭೇರಿ (1989) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ಹಲವಾರು ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಏಕಲವ್ಯ (1990), ಅಜಗಜಾಂತರ (1991), ಸೂಪರ್ ನನ್ನ ಮಗ (1992), ಶಿವಣ್ಣ (1993), ಶ್ (1993), ದೊರೆ (1995), ಓ ಮಲ್ಲಿಗೆ (1997) ನಂತಹ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ), ಎಲ್ಲರಂತಲ್ಲ ನನ್ನ ಗಂಡ (1997), ಎ: ಉಪೇಂದ್ರ ಅವರ ಚಿತ್ರ (1998), ಸ್ವಸ್ತಿಕ್ (1999), ತವರಿಗೆ ಬಾ ತಂಗಿ (2002), ನಂದಿ (2002), ಅಭಿ (2003), ಕಿಚ್ಚ (2003), ಸುಂಟರಗಾಳಿ (2005), ಮಾತಾ (2006), ಹುಬ್ಬಳ್ಳಿ (2006), ಮಠದ ಮಠದ ಮಲ್ಲಿಗೆ (2007), ಉಪ್ಪಿ 2 (2015) ಮತ್ತು ದನ ಕಾಯೋನು (2016). ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಆಯೋಜಿಸಲಾದ ಇಂಡಿಯಾ ಇಮ್ಯಾಜಿನ್ ಫಿಲ್ಡ್ ಫೆಸ್ಟಿವಲ್‌ನಲ್ಲಿ ಗಿರೀಶ್ ಕಾಸರವಳ್ಳಿಯವರ ಕನಸೆಂಬ ಕುದುರೆಯನೇರಿ (2010) ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 2023ರಲ್ಲಿ "90 ಬಿಡಿ ಮನೆಗೆ ನಡಿ" ಚಿತ್ರಕ್ಕಾಗಿ ನಟರಾಗಿ ಆಕ್ಟಿಂಗ್ ಮಾಡಿದ್ದಾರೆ.

ಪ್ರಶಸ್ತಿ ಗೌರವ

ಸ್ಪೇನ್‍ನ ಮ್ಯಾಡ್ರಿಡ್‌ನಲ್ಲಿ ನಡೆದ ೨೦೧೧ರ ಸಾಲಿನ “ಇಮ್ಯಾಜಿನ್ ಇಂಡಿಯಾ” ಚಲನಚಿತ್ರೋತ್ಸವದಲ್ಲಿ 'ಕನಸೆಂಬೋ ಕುದುರೆಯನೇರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬಿರಾದಾರ್ ಅವರಿಗೆ 2014ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಕರ


Tags:

ವೈಜನಾಥ್ ಬಿರಾದಾರ್ ಜೀವನವೈಜನಾಥ್ ಬಿರಾದಾರ್ ಪ್ರಶಸ್ತಿ ಗೌರವವೈಜನಾಥ್ ಬಿರಾದಾರ್ ಆಕರವೈಜನಾಥ್ ಬಿರಾದಾರ್ಕನ್ನಡತುಳುಸಿನಿಮಾಹಿಂದಿ

🔥 Trending searches on Wiki ಕನ್ನಡ:

ರಾತ್ರಿಸಂಪತ್ತಿನ ಸೋರಿಕೆಯ ಸಿದ್ಧಾಂತಕನ್ನಡ ಅಕ್ಷರಮಾಲೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹಣಕಾಸುಮಾನವನ ಪಚನ ವ್ಯವಸ್ಥೆಚಾರ್ಲ್ಸ್ ಬ್ಯಾಬೇಜ್ಸಿದ್ದಲಿಂಗಯ್ಯ (ಕವಿ)ಸತ್ಯಾಗ್ರಹರಾಜಧಾನಿಮಲೇರಿಯಾರಾಮನೇಮಿಚಂದ್ರ (ಲೇಖಕಿ)ಹವಾಮಾನಕರ್ನಾಟಕ ಸಶಸ್ತ್ರ ಬಂಡಾಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಹನುಮ ಜಯಂತಿವಿಜಯನಗರಕದಂಬ ಮನೆತನಕರ್ನಾಟಕ ಐತಿಹಾಸಿಕ ಸ್ಥಳಗಳುವೀರಗಾಸೆಸಹಾಯಧನಪರಾಶರಬಸವೇಶ್ವರಭಾರತದಲ್ಲಿ ಬ್ರಿಟಿಷ್ ಆಳ್ವಿಕೆಜ್ಞಾನಪೀಠ ಪ್ರಶಸ್ತಿರಾಜಕುಮಾರ (ಚಲನಚಿತ್ರ)ಭಾರತದ ಜನಸಂಖ್ಯೆಯ ಬೆಳವಣಿಗೆಆದೇಶ ಸಂಧಿಬಿ. ಎಂ. ಶ್ರೀಕಂಠಯ್ಯಹಸ್ತಪ್ರತಿರಾಜ್ಯಸಭೆಗೋವಿಂದ ಪೈಶ್ರೀನಿವಾಸ ರಾಮಾನುಜನ್ಪರಿಸರ ರಕ್ಷಣೆಒಂದು ಮುತ್ತಿನ ಕಥೆಪಂಚ ವಾರ್ಷಿಕ ಯೋಜನೆಗಳುಸುದೀಪ್ಕನ್ನಡ ಸಾಹಿತ್ಯ ಪ್ರಕಾರಗಳುಕೆ. ಎಸ್. ನರಸಿಂಹಸ್ವಾಮಿಕಾಂತಾರ (ಚಲನಚಿತ್ರ)ಹಿಂದೂ ಕೋಡ್ ಬಿಲ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುನಾಮಪದಕಲಬುರಗಿಕರ್ನಾಟಕದಲ್ಲಿ ಪಂಚಾಯತ್ ರಾಜ್ಮೊದಲನೆಯ ಕೆಂಪೇಗೌಡಮೊಘಲ್ ಸಾಮ್ರಾಜ್ಯಮಸೂರ ಅವರೆತ. ರಾ. ಸುಬ್ಬರಾಯಚನ್ನಬಸವೇಶ್ವರಇಮ್ಮಡಿ ಪುಲಕೇಶಿಮೂಢನಂಬಿಕೆಗಳುಭಾರತೀಯ ಸಂವಿಧಾನದ ತಿದ್ದುಪಡಿಭಾರತ ಸಂವಿಧಾನದ ಪೀಠಿಕೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಂಸಾಳೆಅಮೃತಬಳ್ಳಿಕರ್ನಾಟಕ ವಿಧಾನ ಸಭೆಚಂದ್ರಕುಟುಂಬಭಾಷೆರಚಿತಾ ರಾಮ್ಅಜವಾನಲಾವಂಚಸಾಮಾಜಿಕ ಸಮಸ್ಯೆಗಳುಕನ್ನಡ ಸಾಹಿತ್ಯಮಲ್ಲಿಕಾರ್ಜುನ್ ಖರ್ಗೆಭಾರತದ ಸಂವಿಧಾನ ರಚನಾ ಸಭೆನದಿಕನ್ನಡ ಕಾವ್ಯಮೈಗ್ರೇನ್‌ (ಅರೆತಲೆ ನೋವು)ದೇವರ ದಾಸಿಮಯ್ಯತಾಲ್ಲೂಕುವಚನಕಾರರ ಅಂಕಿತ ನಾಮಗಳುದಾಸ ಸಾಹಿತ್ಯ🡆 More