ವಿಜಯಲಕ್ಷ್ಮಿ

ವಿಜಯಲಕ್ಷ್ಮಿ - ಕನ್ನಡ ಚಿತ್ರರಂಗದ ನಾಯಕಿಯರಲ್ಲೊಬ್ಬರು.

ವಿಜಯಲಕ್ಷ್ಮಿ
ವಿಜಯಲಕ್ಷ್ಮಿ

ಕಾಲೇಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ವಿಜಯಲಕ್ಷ್ಮಿಯವರ ಮೊದಲ ಚಲನಚಿತ್ರ ನಾಗಾಭರಣ ನಿರ್ದೇಶನದ ನಾಗಮಂಡಲ.

ಅರುಣೋದಯ, ಜೋಗುಳ, ಹಬ್ಬ, ಜೋಡಿಹಕ್ಕಿ ಮುಂತಾದ ಮೂವತ್ತು ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಉದಯ ಟಿವಿ ಕಿರುತೆರೆ ವಾಹಿನಿಯಲ್ಲಿನ ಬಂಗಾರದ ಬೇಟೆ ಧಾರಾವಾಹಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದಾರೆ.

ವಿಜಯಲಕ್ಷ್ಮಿ ಅಭಿನಯದ ಕನ್ನಡ ಚಿತ್ರಗಳು

ವಿಜಯಲಕ್ಷ್ಮಿ 
ನಾಗಮಂಡಲ ಚಿತ್ರದಲ್ಲಿನ ದೃಶ್ಯವೊಂದರಲ್ಲಿ ವಿಜಯಲಕ್ಷ್ಮಿ, ಪ್ರಕಾಶ್ ರೈ
# ವರ್ಷ ಚಿತ್ರದ ಹೆಸರು
೧೯೯೭ ನಾಗಮಂಡಲ
೧೯೯೭ ಜೋಡಿಹಕ್ಕಿ
೧೯೯೭ ರಂಗಣ್ಣ
೧೯೯೮ ಮಾತಿನ ಮಲ್ಲ
೧೯೯೮ ಸ್ವಸ್ತಿಕ್
೧೯೯೮ ಭೂಮಿ ತಾಯಿಯ ಚೊಚ್ಚಲ ಮಗ
೧೯೯೮ ನಂಬರ್ ೧
೧೯೯೯ ಪ್ರತಿಭಟನೆ
೧೯೯೯ ಹಬ್ಬ
೧೦ ೧೯೯೯ ಸೂರ್ಯವಂಶ
೧೧ ೧೯೯೯ ಅರುಣೋದಯ
೧೨ ೧೯೯೯ ದಳವಾಯಿ
೧೩ ೨೦೦೨ ಡ್ಯಾಡಿ ನಂ.೧
೧೪ ೨೦೦೩ ಜೋಗುಳ
೧೫ ೨೦೦೦ ಮಹಾತ್ಮ
೧೬ ೨೦೦೪ ಕನಕಾಂಬರಿ

Tags:

ಕನ್ನಡ ಚಿತ್ರರಂಗ

🔥 Trending searches on Wiki ಕನ್ನಡ:

ಮಯೂರವರ್ಮಬುಡಕಟ್ಟುಕರ್ನಾಟಕದ ಮುಖ್ಯಮಂತ್ರಿಗಳುಆಯ್ಕಕ್ಕಿ ಮಾರಯ್ಯಸಾರಾ ಅಬೂಬಕ್ಕರ್ಭಾರತದ ವಿಭಜನೆಜಲ ಮಾಲಿನ್ಯಆಸ್ಟ್ರೇಲಿಯವಾಯು ಮಾಲಿನ್ಯರಕ್ತತತ್ಪುರುಷ ಸಮಾಸಅದ್ವೈತಗ್ರಾಹಕರ ಸಂರಕ್ಷಣೆದಾಸವಾಳಬಿಪಾಶಾ ಬಸುಉತ್ತರ ಕರ್ನಾಟಕವಿದ್ಯುತ್ ಪ್ರವಾಹಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೋಲ ಗುಮ್ಮಟಭಾರತದ ಗವರ್ನರ್ ಜನರಲ್ಭತ್ತಪಂಚಾಂಗಪರಮಾಣುಒಡಲಾಳಯಣ್ ಸಂಧಿವಿಷುವತ್ ಸಂಕ್ರಾಂತಿಕಪ್ಪೆಬ್ಯಾಡ್ಮಿಂಟನ್‌ಸೊಳ್ಳೆಗ್ರಂಥ ಸಂಪಾದನೆಸ್ತ್ರೀಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಸಿಂಗಾಪುರಮಹಾಕಾವ್ಯಸ್ವಾತಂತ್ರ್ಯಭಾರತದ ತ್ರಿವರ್ಣ ಧ್ವಜಭಾರತದ ಉಪ ರಾಷ್ಟ್ರಪತಿಕಾಂತಾರ (ಚಲನಚಿತ್ರ)ಬ್ಯಾಸ್ಕೆಟ್‌ಬಾಲ್‌ತತ್ಸಮ-ತದ್ಭವಹರ್ಡೇಕರ ಮಂಜಪ್ಪಕಾನೂನುಆಯ್ದಕ್ಕಿ ಲಕ್ಕಮ್ಮಲೋಹಬಾಬು ಜಗಜೀವನ ರಾಮ್ಕರ್ನಾಟಕನಾಗಮಂಡಲ (ಚಲನಚಿತ್ರ)ಭಾರತೀಯ ನಾಗರಿಕ ಸೇವೆಗಳುಭಾರತದಲ್ಲಿ ಕೃಷಿವಚನ ಸಾಹಿತ್ಯಕರ್ನಾಟಕ ಯುದ್ಧಗಳುಕೈಗಾರಿಕೆಗಳುದೆಹಲಿಬ್ರಾಟಿಸ್ಲಾವಾಕನಕದಾಸರುಬೆಳಗಾವಿಸುಧಾ ಮೂರ್ತಿಭಾರತೀಯ ರೈಲ್ವೆಭೂಮಿವಿನಾಯಕ ಕೃಷ್ಣ ಗೋಕಾಕಕನ್ನಡ ಪತ್ರಿಕೆಗಳುಪ್ಯಾರಾಸಿಟಮಾಲ್ಭಾರತದ ರಾಜಕೀಯ ಪಕ್ಷಗಳುರಾಗಿನವೆಂಬರ್ ೧೪ಬಲರಾಮ ಮಂದಿರ, ಅಯೋಧ್ಯೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ್ಯುತಿಸಂಶ್ಲೇಷಣೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೀನುಯೋನಿವಸಾಹತುದಿಕ್ಕುಕರ್ನಾಟಕದ ಏಕೀಕರಣದಶಾವತಾರಸುಮಲತಾಸರ್ಪ ಸುತ್ತು🡆 More