ಮಹಾತ್ಮ

ಮಹಾತ್ಮಾ / ಇಂಗ್ಲಿಷ್ ಉಚ್ಚಾರಣೆ : / məˈhɑːtmə, məˈhætmə /, ಸಂಸ್ಕೃತ : ಮಹಾತ್ಮಾ, ರೋಮನೈಸ್ಡ್ Sanskrit, from ಸಂಸ್ಕೃತ महा (mahā) 'ಶ್ರೇಷ್ಠ', ಮತ್ತು ಆತ್ಮ (ಆತ್ಮಾ) 'ಆತ್ಮ') ಭಾರತದಲ್ಲಿ ಬಳಸಲಾಗುವ ಗೌರವಾರ್ಥವಾಗಿದೆ.

ಮಹಾತ್ಮ ಪದವು ಬಳಕೆಯಲ್ಲಿ ಆಧುನಿಕ ಆಂಗ್ಲ ಪದವಾದ ಸೇಂಟ್‍ಗೆ (ಸಂತ) ಸಮನಾಗಿದೆ. ಈ ಗುಣವಾಚಕವನ್ನು ಸಾಮಾನ್ಯವಾಗಿ ಬಸವೇಶ್ವರ (೧೧೦೫-೧೧೬೭), ಮೋಹನ್ ದಾಸ್ ಕರಮ್‍ಚಂದ್ ಗಾಂಧಿ (೧೮೬೯-೧೯೪೮), ಮುಂಶಿರಾಮ್ (ನಂತರ ಸ್ವಾಮಿ ಶ್ರದ್ಧಾನಂದ, ೧೮೫೬-೧೯೨೬), ಲಾಲನ್ ಷಾ (೧೭೭೨-೧೮೯೦), ಅಯ್ಯಂಕಲಿ (೧೮೬೩-೧೯೪೧) ಮತ್ತು ಜ್ಯೋತಿಬಾ ಫುಲೆಯಂತಹ (೧೮೨೭-೧೮೯೦) ಪ್ರಮುಖ ವ್ಯಕ್ತಿಗಳಿಗೆ ಅನ್ವಯಿಸಲಾಗುತ್ತದೆ. ಐತಿಹಾಸಿಕವಾಗಿ ಇದನ್ನು ಜೈನ ವಿದ್ವಾಂಸರ ಒಂದು ವರ್ಗಕ್ಕೆ ಕೂಡ ಬಳಸಲಾಗಿದೆ.

ಮೋಹನ್‍ದಾಸ್ ಗಾಂಧಿಯ ಉಪಾಧಿ "ಮಹಾತ್ಮ"

ಕೆಲವು ಲೇಖಕರ ಪ್ರಕಾರ ರವೀಂದ್ರನಾಥ ಠಾಗೋರ್‌ರು ಈ ಉಪಾಧಿಯನ್ನು ಗಾಂಧಿಯವರಿಗಾಗಿ ಮಾರ್ಚ್ ೬, ೧೯೧೫ರಂದು ಬಳಸಿದರು ಎಂದು ಹೇಳಲಾಗಿದೆ. ಕಾಂಗಡಿ ಗುರುಕುಲದ ನಿವಾಸಿಗಳು ಏಪ್ರಿಲ್ ೧೯೧೫ರಲ್ಲಿ ಅವರನ್ನು ಮಹಾತ್ಮ ಎಂದು ಕರೆದರು ಎಂದು ಕೆಲವರು ಹೇಳುತ್ತಾರೆ. ಪ್ರತಿಯಾಗಿ ಗಾಂಧಿಯವರು ಅದರ ಸಂಸ್ಥಾಪಕರಾದ ಮುಂಷಿರಾಮ್‍ರನ್ನು ಮಹಾತ್ಮ (ನಂತರ ಇವರು ಸ್ವಾಮಿ ಶ್ರದ್ಧಾನಂದರಾದರು) ಎಂದು ಕರೆದರು. ಆದರೆ, ಜನವರಿ ೨೧, ೧೯೧೫ರಂದು ಜೇಟ್‍ಪುರ್, ಗುಜರಾತ್‍ನಲ್ಲಿ "ಮಹಾತ್ಮ" ಎಂಬ ಉಪಾಧಿಯಿಂದ ಅವರನ್ನು ಗೌರವಿಸಿದ ದಸ್ತಾವೇಜನ್ನು ನವದೆಹಲಿಯ ರಾಷ್ಟ್ರೀಯ ಗಾಂಧಿ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ವಾಟ್ಸ್ ಆಪ್ ಮೆಸ್ಸೆಂಜರ್ಶ್ರೀರಂಗಪಟ್ಟಣದಿನೇಶ್ ಕಾರ್ತಿಕ್ಅಗಸ್ಟ ಕಾಂಟ್ಕುರುಬದಾನ ಶಾಸನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕರ್ನಾಟಕ ವಿಧಾನ ಸಭೆಕಲಿಯುಗಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಶಬ್ದಕೇಂದ್ರಾಡಳಿತ ಪ್ರದೇಶಗಳುಅಂತರಜಾಲಸಂವತ್ಸರಗಳುಭಾಷಾ ವಿಜ್ಞಾನವಾಸ್ತವಿಕವಾದಬೇಲೂರುಕಯ್ಯಾರ ಕಿಞ್ಞಣ್ಣ ರೈಭಾರತದ ಮಾನವ ಹಕ್ಕುಗಳುಭಾರತ ರತ್ನಗೊರೂರು ರಾಮಸ್ವಾಮಿ ಅಯ್ಯಂಗಾರ್ವಿನಾಯಕ ದಾಮೋದರ ಸಾವರ್ಕರ್ಹರ್ಡೇಕರ ಮಂಜಪ್ಪಮೇಯರ್ ಮುತ್ತಣ್ಣಶಾಸನಗಳುಎಚ್ ೧.ಎನ್ ೧. ಜ್ವರಧಾರವಾಡಅಥರ್ವವೇದಯೋಗಪ್ರಜಾಪ್ರಭುತ್ವಮೊದಲನೆಯ ಕೆಂಪೇಗೌಡಕನ್ನಡಪ್ರಭದ್ವಾರಕೀಶ್ಟಿಪ್ಪು ಸುಲ್ತಾನ್ಕೊಡಗುಎ.ಪಿ.ಜೆ.ಅಬ್ದುಲ್ ಕಲಾಂಗೋವಿಂದ ಪೈಚೋಳ ವಂಶಅಂಬರೀಶ್ದ.ರಾ.ಬೇಂದ್ರೆಲೋಕಸಭೆಪಠ್ಯಪುಸ್ತಕಕನ್ನಡದಲ್ಲಿ ಮಹಿಳಾ ಸಾಹಿತ್ಯಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕಬೀರ್ಮಾಸ್ತಿ ವೆಂಕಟೇಶ ಅಯ್ಯಂಗಾರ್ಮಂಡಲ ಹಾವುಭಾಮಿನೀ ಷಟ್ಪದಿಮೊಘಲ್ ಸಾಮ್ರಾಜ್ಯಹಣಕಾಸು ಸಚಿವಾಲಯ (ಭಾರತ)ಕರ್ಣಾಟಕ ಸಂಗೀತಇಸ್ಲಾಂ ಧರ್ಮಮಾಟ - ಮಂತ್ರಕರ್ಣಶ್ರೀ ರಾಮ ನವಮಿಪಾಲಕ್ಪರಿಸರ ರಕ್ಷಣೆಚಂದ್ರಯಾನ-೩ಸೌದೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕೈವಾರ ತಾತಯ್ಯ ಯೋಗಿನಾರೇಯಣರುವಸಾಹತುವ್ಯಕ್ತಿತ್ವವಿಷ್ಣು ಸಹಸ್ರನಾಮಚೋಮನ ದುಡಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹರಿಹರ (ಕವಿ)ಕೆ. ಎಸ್. ನರಸಿಂಹಸ್ವಾಮಿಲಕ್ಷ್ಮೀಶಸಮಾಸಆಗಮ ಸಂಧಿಇಂಡಿಯನ್ ಪ್ರೀಮಿಯರ್ ಲೀಗ್ಬಾದಾಮಿ ಗುಹಾಲಯಗಳುಭಾರತೀಯ ಭಾಷೆಗಳುರಾಜೇಶ್ ಕುಮಾರ್ (ಏರ್ ಮಾರ್ಷಲ್)ಚಾಣಕ್ಯತೆಲುಗುಬ್ಯಾಂಕ್ಮಳೆಗಾಲ🡆 More