ವರುಣ್ ಧವನ್

ವರುಣ್ ಧವನ್(೨೪ ಏಪ್ರಿಲ್ ೧೯೮೭) ರವರೊಬ್ಬ ಭಾರತೀಯ ನಟ .

ಇವರು ೨೦೧೪ ರಲ್ಲಿ ಫೋರ್ಬ್ಸ್ ಇಂಡಿಯಾದ ಸೆಲೆಬ್ರೆಟಿ ೧೦೦ ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿದ ಮೊದಲ ಹನ್ನೊಂದು ಚಿತ್ರಗಳು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದು , ಹಿಂದಿ ಚಿತ್ರರಂಗದಲ್ಲಿ ಧವನ್ ರವರು ಹೆಸರುವಾಸಿಯಾಗಿದ್ದಾರೆ. ಚಲನಚಿತ್ರ ನಿರ್ದೇಶಕರಾದ ಡೇವಿಡ್ ಧವನ್ ರವರ ಪುತ್ರನಾದ ವರುಣ್ ಧವನ್ ರವರು ನಾಟಿಂಗ್ಹ್ಯಾಮ್ ಟ್ರೆಂಟ್ ವಿಶ್ವವಿದ್ಯಾಲಯದಿಂದ ವ್ಯವಹಾರ ನಿರ್ವಹಣೆ ವಿಷಯವನ್ನು ಅಧ್ಯಯನ ಮಾಡಿದರು . ನಂತರ ಇವರು ೨೦೧೦ ರಲ್ಲಿ ಮೈ ನೇಮ್ ಈಸ್ ಖಾನ್ ಸಿನಿಮಾದಲ್ಲಿ ಕರಣ್ ಜೋಹರ್ ರವರ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು . ಇವರು ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು . ಇವರು ೨೦೧೪ ರ ಹಮ್ಟಿ ಶರ್ಮಾ ಕಿ ದುಲ್ಹನಿಯಾ ಚಿತ್ರದಲ್ಲಿ ನಟಿಸುವುದರ ಮೂಲಕ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದರು ಹಾಗೂ ೨೦೧೫ ರ ಎಬಿಸಿಡಿ ೨ ಎಂಬ ಡಾನ್ಸ್ ಸಿನಮಾ , ೨೦೧೫ ರ ಆಕ್ಷನ್ ಚಿತ್ರವಾದ ದಿಲ್ವಾಲೆ ಮತ್ತು ೨೦೧೭ ರ ಜುಡ್ವಾ ೨ , ೨೦೧೫ ರ ಕ್ರೈಮ್ ಥ್ರಿಲ್ಲರ್ ಬದ್ಲಾಪುರ್ , ೨೦೧೭ ರ ಭದ್ರಿನಾಥ್ ಕೀ ದುಲ್ಹನಿಯಾ ಮತ್ತು ೨೦೧೮ ರ 'ಅಕ್ಟೋಬರ್' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ .

ವರುಣ್ ಧವನ್
ವರುಣ್ ಧವನ್
ಫಿಲ್ಮಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ವರುಣ್ ಧವನ್
Born೨೪ ಏಪ್ರಿಲ್ ೧೯೮೭
Alma materನಾಟಿಂಗ್ಹ್ಯಾಮ್ ಟ್ರೆಂಟ್ ಯುನಿವರ್ಸಿಟಿ
Occupationನಟ
Years active೨೦೧೨ –
Parentಡೇವಿಡ್ ಧವನ್

ಜನನ ಮತ್ತು ಶಿಕ್ಷಣ

ವರುಣ್ ಧವನ್ ಇವರು ೨೪ ಏಪ್ರಿಲ್ ೧೯೮೭ ರಂದು ಡೇವಿಡ್ ಧವನ್ ಮತ್ತು ಕರುಣಾ ಧವನ್ ಎಂಬ ದಂಪತಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು . ಇವರ ಹಿರಿಯ ಸಹೋದರ ರೋಹಿತ್ ಚಲನಚಿತ್ರ ನಿರ್ದೇಶಕರಾಗಿದ್ದಾರೆ ಹಾಗೂ ಅವರ ಚಿಕ್ಕಪ್ಪ ಅನಿಲ್ ರವರೊಬ್ಬ ನಟ .

ಫಿಲ್ಮೋಗ್ರಾಫಿ

ವರುಣ್ ಧವನ್  ಇನ್ನೂ ಬಿಡುಗಡೆಯಾಗದ ಸಿನಿಮಾವನ್ನು ಸೂಚಿಸುತ್ತದೆ
ವರ್ಷ ಸಿನಿಮಾ ಪಾತ್ರ ಟಿಪ್ಪಣಿ
೨೦೧೦ ಮೈ ನೇಮ್ ಈಸ್ ಖಾನ್ ಸಹ ನಿರ್ದೇಶಕ
೨೦೧೨ ಸ್ಟೂಡೆಂಟ್ ಆಫ್ ದಿ ಇಯರ್ ರೋಹನ್ ನಂದಾ
೨೦೧೪ ಮೇ ತೇರ ಹೀರೋ ಶ್ರೀನಾಥ್ ಸೀನು ಪ್ರಸಾದ್
೨೦೧೪ ಹಮ್ಟಿ ಶರ್ಮಾ ಕಿ ದುಲ್ಹನಿಯಾ ರಾಕೇಶ್ ಹಮ್ಟಿ ಶರ್ಮಾ ಲಕ್ಕಿ ತೂ ಲಕ್ಕಿ ಮೆ ಹಾಡಿನ ಹಿನ್ನೆಲೆ ಗಾಯಕ
೨೦೧೫ ಬದ್ಲಾಪುರ್ ರಾಘವ್ ರಘು ಪುರೋಹಿತ್
೨೦೧೫ ಎಬಿಸಿಡಿ ೨ ಸುರೇಶ್ ಸುರು ಮುಕುಂದ್ ಹ್ಯಾಪಿ ಬರ್ತ್ ಡೇ ಹಾಡಿನ ಹಿನ್ನಲೆ ಗಾಯಕ
೨೦೧೫ ದಿಲ್ವಾಲೆ ವೀರ್ ರನ್ಧೀರ್ ಬಕ್ಷಿ
೨೦೧೬ ಡಿಶೂಂ ಜುನೈದ್ ಅನ್ಸಾರಿ
೨೦೧೭ ಭದ್ರಿನಾಥ್ ಕೀ ದುಲ್ಹನಿಯಾ ಭದ್ರಿನಾಥ್ "ಬದ್ರಿ" ಬನ್ಸಾಲ್
೨೦೧೭ ಜುಡ್ವಾ ೨ ರಾಜಾ /ಪ್ರೇಮ್ ಮಲ್ಹೋತ್ರಾ
೨೦೧೮ ಅಕ್ಟೋಬರ್ ದಾನಿಶ್ ದನ್ ವಲಿಯಾ
೨೦೧೮ ನವಾಬ್ಸಾದೆ - ಹೈ ರೇಟೆಡ್ ಗಬ್ರೂ ಹಾಡಿನಲ್ಲಿ ವಿಶೇಷ ಪಾತ್ರ
೨೦೧೮ ಸೂಯಿ ಧಾಗಾ ಮೌಜಿ
೨೦೧೯ ಕಲಂಕ್ ಝಫರ್
೨೦೨೦ ಸ್ಟ್ರೀಟ್ ಡಾನ್ಸರ್ವರುಣ್ ಧವನ್  ಟಿಬಿಎ ಫಿಲ್ಮಿಂಗ್

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

ವರ್ಷ ಸಿನಿಮಾ!ಪ್ರಶಸ್ತಿ ವರ್ಗ ಫಲಿತಾಂಶ
೨೦೧೩ ಸ್ಟೂಡೆಂಟ್ ಆಫ್ ದಿ ಇಯರ್ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋದ್ಟ್ ಎಂಟರ್ಟೈನಿಂಗ್ ಆಕ್ಟರ್ ನಾಮನಿರ್ದೇಶನ
ಇಟಿಸಿ ಬಾಲಿವುಡ್ ಬಿಸಿನೆಸ್ ಅವಾರ್ಡ್ ಮೋಸ್ಟ್ ಪ್ರಾಫಿಟೇಬಲ್ ಡೆಬ್ಯೂಟ್ ನಾಮನಿರ್ದೇಶನ
ಫಿಲ್ಮಫೇರ್ ಪ್ರಶಸ್ತಿ ಅತ್ಯುತ್ತಮ ನಟ ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ ಮೋಸ್ಡಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ ನಾಮನಿರ್ದೇಶನ
ಲಯನ್ ಗೋಲ್ಡ್ ಅವಾರ್ಡ್ ಫೇವರೇಟ್ ಡೆಬ್ಯೂಟ್ ಗೆಲುವು
ಜೀ ಸಿನಿ ಅವಾರ್ಡ್ ಬೆಸ್ಟ್ ಮೇಲ್ ಡೆಬ್ಯೂಟ್ ನಾಮನಿರ್ದೇಶನ
ಸ್ಟಾರ್ ಡಸ್ಟ್ ಅವಾರ್ಡ್ ಬ್ರೇಕ್ ಥ್ರೂ ಪರ್ಫಾರ್ಮೆನ್ಸ್ ಗೆಲುವು
ಸೂಪರ್ ಸ್ಟಾರ್ ಆಫ್ ಟುಮಾರೊ ನಾಮನಿರ್ದೇಶನ
ಸ್ಟಾರ್ ಗಿಲ್ಡ್ ಅವಾರ್ಡ್ ಬೆಸ್ಟ್ ಮೇಲ್ ಡೆಬ್ಯೂಟ್ ನಾಮನಿರ್ದೇಶನ
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ ಬೆಸ್ಟ್ ಡೆಬ್ಯೂಟ್ ನಾಮನಿರ್ದೇಶನ
೨೦೧೫ ಹಮ್ಟಿ ಶರ್ಮಾ ಕೀ ದುಲ್ಹನಿಯಾ ಸ್ಟಾರ್ ಡಸ್ಟ್ ಅವಾರ್ಡ್ ಸ್ಟಾರ್ ಡಸ್ಟ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್ ಇನ್ ಕಾಮಿಡಿ/ರೊಮ್ಯಾನ್ಸ್ ಗೆಲುವು
ಸೂಪರ್‌ಸ್ಟಾರ್ ಆಫ್ ಟುಮಾರೊ(ಮೈ ತೇರ ಹೀರೋ ಸಿನಿಮಾ) ನಾಮನಿರ್ದೇಶನ
ಸ್ಕ್ರೀನ್ ಅವಾರ್ಡ್ ಅತ್ಯುತ್ತಮ ನಟ ನಾಮನಿರ್ದೇಶನ
ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ ನಾಮನಿರ್ದೇಶನ
ಮೆ ತೇರ ಹೀರೊ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಕಾಮಿಡಿ ಫಿಲ್ಮ್ ನಾಮನಿರ್ದೇಶನ
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ನಾಮನಿರ್ದೇಶನ
ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ ಗೆಲುವು
ಸ್ಕ್ರೀನ್ ಅವಾರ್ಡ್ ಅತ್ಯುತ್ತಮ ನಟ ನಾಮನಿರ್ದೇಶನ
ಐಫಾ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಕಾಮಿಕ್ ರೋಲ್ ಗೆಲುವು
೨೦೧೬ ಬದ್ಲಾಪುರ್ ಫಿಲ್ಮಫೇರ್ ಪ್ರಶಸ್ತಿ ಅತ್ಯುತ್ತಮ ನಟ ನಾಮನಿರ್ದೇಶನ
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಥ್ರಿಲ್ಲರ್ ಫಿಲ್ಮ್ ಗೆಲುವು
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಆಕ್ಷನ್ ಫಿಲ್ಮ್ ಗೆಲುವು
ಎಬಿಸಿಡಿ ೨ ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ
ದಿಲ್ವಾಲೆ ಐಫಾ ಅತ್ಯುತ್ತಮ ನಟ ನಾಮನಿರ್ದೇಶನ
೨೦೧೭ ಡಿಶೂಮ್ ಜೀಸಿನಿಅವಾರ್ಡ್ ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ ನಾಮನಿರ್ದೇಶನ
ಸ್ಟಾರ್ ಸ್ಕ್ರೀನ್ ಅವಾರ್ಡ್ ಸ್ಟಾರ್ ಸ್ಕ್ರೀನ್ ಅವಾರ್ಡ್ ಫಾರ್ ಬೆಸ್ಟ್ ಕಾಮೀಡಿಯನ್ ಗೆಲುವು
ಐಫಾ ಬೆಸ್ಟ್ ಪರ್ಫಾರ್ಮೆನ್ಸ್ ಇನ್ ಕಾಮಿಕ್ ರೋಲ್ ಗೆಲುವು
೨೦೧೮ ಭದ್ರಿನಾಥ್ ಕೀ ದುಲ್ಹನಿಯಾ ಸ್ಟಾರ್ ಸ್ಕ್ರೀನ್ ಅವಾರ್ಡ್ ಬೆಡ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ ಗೆಲುವು
ಅತ್ಯುತ್ತಮ ನಟ ನಾಮನಿರ್ದೇಶನ
ಫಿಲ್ಮ್‌ಫೇರ್ ಅವಾರ್ಡ್ಸ್ ಅತ್ಯುತ್ತಮ ನಟ ನಾಮನಿರ್ದೇಶನ
ಲಯನ್ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ನಟ ಗೆಲುವು
ಜೀ ಸಿನಿ ಅವಾರ್ಡ್ ಅತ್ಯುತ್ತಮ ನಟ ಗೆಲುವು
ಜುಡ್ವಾ ೨ ಅತ್ಯುತ್ತಮ ನಟ ನಾಮನಿರ್ದೇಶನ
ಸ್ಟಾರ್ ಸ್ಕ್ರೀನ್ ಅವಾರ್ಡ್ಸ್ ಬೆಸ್ಟ್ ಆಕ್ಟರ್ ಇನ್ ಕಾಮಿಕ್ ರೋಲ್ ನಾಮನಿರ್ದೇಶನ
ಅಕ್ಟೋಬರ್ ಎನ್ಬಿಟಿ ಉತ್ಸವ್ ಅವಾರ್ಡ್ ಅತ್ಯುತ್ತಮ ನಟ ಗೆಲುವು
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರೇನ್ ಅತ್ಯುತ್ತಮ ನಟ ನಾಮನಿರ್ದೇಶನ
ಜಾಗರಣ್ ಫಿಲ್ಮ್ ಫೆಸ್ಟಿವಲ್ ಅತ್ಯುತ್ತಮ ನಟ ಗೆಲುವು
೨೦೧೯ ಫಿಲ್ಮ್‌ಫೇರ್ ಪ್ರಶಸ್ತಿ ಬೆಸ್ಟ್ ಆಕ್ಟರ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ
ಲಯನ್ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ನಟ ಗೆಲುವು
ಸೂಯಿ ಧಾಗಾ ಜೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟ ನಾಮನಿರ್ದೇಶನ

ಗ್ಯಾಲರಿ

ಉಲ್ಲೇಖಗಳು

Tags:

ವರುಣ್ ಧವನ್ ಜನನ ಮತ್ತು ಶಿಕ್ಷಣವರುಣ್ ಧವನ್ ಫಿಲ್ಮೋಗ್ರಾಫಿವರುಣ್ ಧವನ್ ನಾಮನಿರ್ದೇಶನ ಮತ್ತು ಪ್ರಶಸ್ತಿಗಳುವರುಣ್ ಧವನ್ ಗ್ಯಾಲರಿವರುಣ್ ಧವನ್ ಉಲ್ಲೇಖಗಳುವರುಣ್ ಧವನ್en:Student of the Yearನಿರ್ದೇಶಕ

🔥 Trending searches on Wiki ಕನ್ನಡ:

ಮೊದಲನೇ ಅಮೋಘವರ್ಷವಸಿಷ್ಠಸುದೀಪ್ಹೆಳವನಕಟ್ಟೆ ಗಿರಿಯಮ್ಮಕ್ಯಾನ್ಸರ್ತೆಂಗಿನಕಾಯಿ ಮರಕ್ಷಯಹದಿಹರೆಯಹಂಸಲೇಖಭಾರತದ ತ್ರಿವರ್ಣ ಧ್ವಜಸೂರ್ಯ (ದೇವ)ಮೈಸೂರುಪ್ರೀತಿಶಿವರಾಮ ಕಾರಂತಸಜ್ಜೆಜಿ.ಎಸ್. ಘುರ್ಯೆಮೈಗ್ರೇನ್‌ (ಅರೆತಲೆ ನೋವು)ಡಿ.ಎಸ್.ಕರ್ಕಿಪ್ರಾಣಾಯಾಮಆದಿ ಶಂಕರಪಂಜೆ ಮಂಗೇಶರಾಯ್ವಿಷ್ಣುಕನ್ನಡದಲ್ಲಿ ಕಾದಂಬರಿ ಸಾಹಿತ್ಯಸಾಲುಮರದ ತಿಮ್ಮಕ್ಕಮುದ್ದಣಉಪನಿಷತ್ಭಾರತದ ಸಂವಿಧಾನದ ಏಳನೇ ಅನುಸೂಚಿವ್ಯವಹಾರವಸುಧೇಂದ್ರಕೆಳದಿ ನಾಯಕರುಕೃಷಿಪೂನಾ ಒಪ್ಪಂದರಾಣೇಬೆನ್ನೂರುಮಂಗಳ (ಗ್ರಹ)ಪಶ್ಚಿಮ ಘಟ್ಟಗಳುನಾಥೂರಾಮ್ ಗೋಡ್ಸೆಮಲೆನಾಡುಚಂದ್ರಶೇಖರ ಪಾಟೀಲಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸರ್ವೆಪಲ್ಲಿ ರಾಧಾಕೃಷ್ಣನ್ಕೂಡಲ ಸಂಗಮಪಂಚ ವಾರ್ಷಿಕ ಯೋಜನೆಗಳುಸಾವಯವ ಬೇಸಾಯಹರಿಹರ (ಕವಿ)ನಾಗಚಂದ್ರಕನ್ನಡ ಅಕ್ಷರಮಾಲೆಭಾರತದ ಸಂವಿಧಾನ ರಚನಾ ಸಭೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕರ್ನಾಟಕ ಲೋಕಸೇವಾ ಆಯೋಗಶಾತವಾಹನರುಹಿಂದೂ ಮದುವೆಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆರಾಧಿಕಾ ಕುಮಾರಸ್ವಾಮಿಬಾಗಲಕೋಟೆಅಹಲ್ಯೆಜೋಳಭಾರತದ ರಾಷ್ಟ್ರಗೀತೆಚೋಮನ ದುಡಿಸಾಯಿ ಪಲ್ಲವಿಸಾಮ್ರಾಟ್ ಅಶೋಕಹಾಕಿಪಿ.ಲಂಕೇಶ್ಹಳೇಬೀಡುಕನ್ನಡಪ್ರಭಭಾರತದಲ್ಲಿನ ಜಾತಿ ಪದ್ದತಿಬಿ. ಆರ್. ಅಂಬೇಡ್ಕರ್ಆಲಿವ್ಲಕ್ಷ್ಮೀಶಗುರುರಾಜ ಕರಜಗಿಟೆನಿಸ್ ಕೃಷ್ಣಹಾನಗಲ್ಯೋಜಿಸುವಿಕೆವಿನಾಯಕ ಕೃಷ್ಣ ಗೋಕಾಕಫೀನಿಕ್ಸ್ ಪಕ್ಷಿಬಾದಾಮಿಭಾರತೀಯ ರೈಲ್ವೆಈಸ್ಟ್‌ ಇಂಡಿಯ ಕಂಪನಿ🡆 More