ಕುಟುಂಬ

ಮಾನವರಲ್ಲಿ ಒಂದು ಕುಟುಂಬವು ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಒಂದು ಗುಂಪು ಎಂದು ಹೇಳಬಹುದು.

ಕುಟುಂಬವು ಸಮಾಜದ ಬಹು ಮುಖ್ಯ ಅಂಗವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮಕ್ಕಳು ಜನರೊಂದಿಗೆ ಬೆರೆತು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆಯಾಗಿ ನಿಲ್ಲುತ್ತದೆ. ಭಾರತದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅವಲೋಕಿಸಿದಾಗ, ಕುಟುಂಬವನ್ನು ಅವಿಭಕ್ತ ಹಾಗೂ ವಿಭಕ್ತ ಎಂದು ವರ್ಗೀಕರಿಸಬಹುದು. ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಇತ್ತೀಚಿಗೆ ಏಕ ಪೋಷಕ ಕುಟುಂಬವೊಂದು ನಿರ್ಮಾಣವಾಗಿದೆ.

ಕುಟುಂಬ
FliaMores-1968
ಕುಟುಂಬ
A mother with her children, Berlin, Germany, 1962
ಕುಟುಂಬ
A miner with his children, West Virginia, 1946

ಬೆಳವಣಿಗೆ

ಹೀಗಿರುವ ಒಂದು ಕುಟುಂಬದಲ್ಲಿ ಹಲವಾರು [ಗಂಡು]-[ಹೆಣ್ಣು ಒಟ್ಟಿಗೆ ಇರುತ್ತಿದ್ದರು. ಹುಟ್ಟುವ ಮಕ್ಕಳಿಗೆ ತಾಯಿ ಯಾರೆಂದು ತಿಳಿದಿದ್ದರೂ ತಂದೆಯ ಬಗ್ಗೆ ನಿಖರ ಮಾಹಿತಿಯಿರಲಿಲ್ಲ. ಕ್ರಮೇಣ ಈ ಗುಂಪಿನ ಸಂಖ್ಯೆ ಬೆಳೆದ ಹಾಗೆ ಹಲವು ಗಂಡು-ಹಲವು ಹೆಣ್ಣು, ಹಲವು ಗಂಡು-ಒಂದು ಹೆಣ್ಣು, ಒಂದು ಗಂಡು-ಹಲವು ಹೆಣ್ಣು ಮತ್ತು ಒಂದು ಗಂಡು-ಒಂದು ಹೆಣ್ಣು , ಹೀಗೆ ಕುಟುಂಬಗಳು ಸೃಷ್ಟಿಯಾದವು. ಇವುಗಳಲ್ಲಿ ಕೊನೆಯ ಎರಡು ಬಗೆಯವು ಸ್ಥಿರಗೊಂಡವು. ಬಹುಶಃ ಹೆಣ್ಣಿನ ಬಸಿರು-ಬಾಣಂತನದ ಅಸಹಾಯಕತೆ ಈ ರೀತಿಯ ಬೆಳವಣಿಗೆಗೆ ಪೂರಕವಾಗಿರಬಹುದು. ಇತ್ತೀಚಿಗೆ ಬಹುಪತ್ನಿತ್ವವೂ ನಶಿಸಿ ಈಗಿರುವ ಕುಟುಂಬ ಸೃಷ್ಟಿಯಾಗಿದೆ.

ವಿಂಗಡಣೆ

ಅವಿಭಕ್ತ ಕುಟುಂಬ ಅಥವಾ ಕೂಡು ಕುಟುಂಬ

ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಇದಕ್ಕೆ ಯಜಮಾನರಾಗಿರುತ್ತಾರೆ. ಅವಿಭಕ್ತ ಕುಟುಂಬ ಎಂದರೆ ಒಂದೇ ಮನೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲೆಮಾರಿನವರು ವಾಸಿಸುವುದನ್ನು ಅವಿಭಕ್ತ ಕುಟುಂಬ ಎನ್ನಲಾಗುತ್ತದೆ.

ಉಪಯೋಗಗಳು

  • ಇಲ್ಲಿ ವಿಷಯಗಳ ಹಂಚುವಿಕೆ ಹೆಚ್ಚಾಗಿ ಕಂಡುಬರುತ್ತದೆ.
  • ಇದು ಉತ್ತಮ ಸಂಬಂಧಗಳನ್ನು ಸೃಷ್ಥಿಸುವ ವೇದಿಕೆಯಾಗಿದೆ.
  • ಜೀವನದ ಮೌಲ್ಯವನ್ನು ತಿಳಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅತ್ಯಂತ ಕಡಿಮೆಯಾಗಿ ಕಾಣಸಿಗುತ್ತದೆ.ಏಕೆಂದರೆ ಅವಿಭಕ್ತ ಕುಟುಂಬಗಳು 

ಸಂಬಂಧಗಳು

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ. ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು. ಈ ತಂದೆ-ತಾಯಿ-ಸಹೋದರ(ರಿ) ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಉಲೇಖ< /> https://www.duhoctrungquoc.vn/wiki/en/Family

Tags:

ಕುಟುಂಬ ಬೆಳವಣಿಗೆಕುಟುಂಬ ವಿಂಗಡಣೆಕುಟುಂಬ ಉಪಯೋಗಗಳುಕುಟುಂಬ ಸಂಬಂಧಗಳುಕುಟುಂಬಇತಿಹಾಸಭಾರತಮಾನವಸಮಾಜ

🔥 Trending searches on Wiki ಕನ್ನಡ:

ಶ್ರೀ ರಾಘವೇಂದ್ರ ಸ್ವಾಮಿಗಳುಕಾವೇರಿ ನದಿವ್ಯಂಜನಧರ್ಮಸ್ಥಳಕರ್ಣಹದ್ದುಕರ್ನಾಟಕ ರತ್ನಉತ್ತಮ ಪ್ರಜಾಕೀಯ ಪಕ್ಷಪೊನ್ನವಿಜಯಪುರ ನಗರ ವಿಧಾನಸಭಾ ಕ್ಷೇತ್ರಮಾನವನ ವಿಕಾಸವೇದಲಕ್ಷ್ಮಣಮಳೆಗಾಲಬಯಕೆಶಿವನ ಸಮುದ್ರ ಜಲಪಾತಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದ ರಾಷ್ಟ್ರೀಯ ಉದ್ಯಾನಗಳುಟೆನಿಸ್ ಕೃಷ್ಣಕವಿಗಳ ಕಾವ್ಯನಾಮಸವದತ್ತಿದರ್ಶನ್ ತೂಗುದೀಪ್ಉಡಕ್ಯುಆರ್ ಕೋಡ್ರವೀಂದ್ರನಾಥ ಠಾಗೋರ್ಶ್ರೀ ರಾಮಾಯಣ ದರ್ಶನಂಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚರ್ಚ್ಕೆ.ಎಲ್.ರಾಹುಲ್ನಾಗರೀಕತೆರಾಷ್ಟ್ರೀಯತೆಚಂದ್ರಶೇಖರ ಪಾಟೀಲರೇಣುಕಬ್ರಾಹ್ಮಣಕೊಡಗುಮಾವುಮದರ್‌ ತೆರೇಸಾಬಿ. ಎಂ. ಶ್ರೀಕಂಠಯ್ಯಮತದಾನ (ಕಾದಂಬರಿ)ಭಾರತೀಯ ಶಾಸ್ತ್ರೀಯ ಸಂಗೀತಸ್ಫಿಂಕ್ಸ್‌ (ಸಿಂಹನಾರಿ)ಭಾರತದಲ್ಲಿ ಕೃಷಿಬಾಗಲಕೋಟೆತ್ರಿಪದಿವಿಕ್ರಮಾರ್ಜುನ ವಿಜಯನಾಲಿಗೆಕಂಪ್ಯೂಟರ್ಕೇದರನಾಥ ದೇವಾಲಯವಿನಾಯಕ ಕೃಷ್ಣ ಗೋಕಾಕಭರತ-ಬಾಹುಬಲಿರಾಮ್ ಮೋಹನ್ ರಾಯ್ಗದಗರಾವಣಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತೀಯ ಭಾಷೆಗಳುತಿಪಟೂರುಶಿರ್ಡಿ ಸಾಯಿ ಬಾಬಾಲಿನಕ್ಸ್ಕ್ರೀಡೆಗಳುಕಾಂತಾರ (ಚಲನಚಿತ್ರ)ವೇದಾವತಿ ನದಿಭಾರತದ ಜನಸಂಖ್ಯೆಯ ಬೆಳವಣಿಗೆರನ್ನಕಪ್ಪೆ ಅರಭಟ್ಟಭಾರತದ ಸರ್ವೋಚ್ಛ ನ್ಯಾಯಾಲಯಚುನಾವಣೆಸಾಹಿತ್ಯಹೆಣ್ಣು ಬ್ರೂಣ ಹತ್ಯೆವ್ಯವಹಾರಭಗವದ್ಗೀತೆಮಾಧ್ಯಮಶಬ್ದಸಿಂಧನೂರುತೆರಿಗೆಜೋಗ🡆 More