ಸಮಾಜ

ಸಮಾಜವು, ಕ್ರಿಯಾತ್ಮಕ ಪರಸ್ಪರಾವಲಂಬನೆಯ ಸರಹದ್ದುಗಳಿಂದ ರೂಪರೇಖೆಯನ್ನು ಪಡೆದ, ಸಾಮಾನ್ಯವಾಗಿ ಒಂದು ಸಮುದಾಯ ಅಥವಾ ಗುಂಪೆಂದು ಕಾಣಲಾದ, ಸಾಂಸ್ಕೃತಿಕ ಅನನ್ಯತೆ, ಸಾಮಾಜಿಕ ಐಕ್ಯತೆ, ಅಥವಾ ಉತ್ತಮ ಸಾಮಾಜಿಕತೆಗಳಂತಹ (ಯೂಸೋಶಿಯಾಲಿಟಿ) ಸಂಭವನೀಯ ವೈಶಿಷ್ಟ್ಯಗಳು ಅಥವಾ ಪರಿಸ್ಥಿತಿಗಳನ್ನು ಸಹ ಒಳಗೊಂಡ ಒಂದು ವರ್ಗದ ವ್ಯಕ್ತಿಗಳ ಸಂಘ.

ಮಾನವ ಸಮಾಜಗಳು ಸ್ಪಷ್ಟವಾದ ಸಂಸ್ಕೃತಿ ಅಥವಾ ಸಂಸ್ಥೆಗಳನ್ನು ಹಂಚಿಕೊಳ್ಳುವ ವ್ಯಕ್ತಿಗಳ ನಡುವಣ ಸಂಬಂಧಗಳ ಸ್ವರೂಪಗಳನ್ನು ವಿಶೇಷ ಗುಣವಾಗಿ ಹೊಂದಿವೆ. ಇತರ ಗುಂಪುಗಳಂತೆ, ಒಂದು ಸಮಾಜವು ಅದರ ವೈಯಕ್ತಿಕ ಸದಸ್ಯರಿಗೆ ಸಾಮಾಜಿಕ ಗುಂಪಿನ ಅಸ್ತಿತ್ವವಿಲ್ಲದೆ ತಾವೇ ಸ್ವತಃ ಪ್ರತ್ಯೇಕವಾಗಿ ಈಡೇರಿಸಲಾಗದಂಥ ವೈಯಕ್ತಿಕ ಅಗತ್ಯಗಳು ಅಥವಾ ಅಪೇಕ್ಷೆಗಳನ್ನು ಸಾಧಿಸಲು ಆಸ್ಪದನೀಡುತ್ತದೆ.

ಸಮಾಜ
15ನೇ ಶತಮಾನದಲ್ಲಿ ಎತ್ತುಗಳಿಂದ ಉಳುಮೆ ಮಾಡುತ್ತಿದ್ದರು


| ಸಂಪ್ರದಾಯ | ಧಾರ್ಮಿಕ ಸಂಸ್ಕಾರ ಮತ್ತು ಸಂಪ್ರದಾಯ | ಹವ್ಯಕ ಹಬ್ಬಗಳು ಮತ್ತು ಸಂಪ್ರದಾಯ

Tags:

ಸಂಸ್ಕೃತಿ

🔥 Trending searches on Wiki ಕನ್ನಡ:

ನುಗ್ಗೆ ಕಾಯಿಕದಂಬ ರಾಜವಂಶಏಳು ಪ್ರಾಣಾಂತಿಕ ಪಾಪಗಳುಯಕೃತ್ತುಸಾಮಾಜಿಕ ಸಮಸ್ಯೆಗಳುಕಲ್ಯಾಣ ಕರ್ನಾಟಕಭಾರತದ ವಿಜ್ಞಾನಿಗಳುಮಾಹಿತಿ ತಂತ್ರಜ್ಞಾನಚಿಕ್ಕಬಳ್ಳಾಪುರಧೃತರಾಷ್ಟ್ರಜಪಾನ್ಶ್ರೀ ರಾಮ ನವಮಿಭಾರತದ ತ್ರಿವರ್ಣ ಧ್ವಜಗುಬ್ಬಚ್ಚಿಆಯ್ದಕ್ಕಿ ಲಕ್ಕಮ್ಮಹಣಲೋಪಸಂಧಿರತ್ನಾಕರ ವರ್ಣಿಭಾವನಾ(ನಟಿ-ಭಾವನಾ ರಾಮಣ್ಣ)ಕಲಬುರಗಿಸಂಸ್ಕೃತಿರಾಜ್‌ಕುಮಾರ್ವಾಲಿಬಾಲ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮುಪ್ಪಿನ ಷಡಕ್ಷರಿಭಾರತದ ಉಪ ರಾಷ್ಟ್ರಪತಿಮುತ್ತುಗಳುಏಷ್ಯಾಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಮಡಿವಾಳ ಮಾಚಿದೇವಪರ್ವತ ಬಾನಾಡಿಜಾಗತಿಕ ತಾಪಮಾನವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಕನ್ನಡ ಅಕ್ಷರಮಾಲೆಜೀವವೈವಿಧ್ಯಚನ್ನವೀರ ಕಣವಿಹಳೆಗನ್ನಡಭಾರತದ ರಾಷ್ಟ್ರಪತಿಪುಸ್ತಕಸಾರ್ವಜನಿಕ ಹಣಕಾಸುಬಿದಿರುಶನಿಪಂಜೆ ಮಂಗೇಶರಾಯ್ಕರ್ನಾಟಕದ ಅಣೆಕಟ್ಟುಗಳುಸೆಸ್ (ಮೇಲ್ತೆರಿಗೆ)ಮಲೆನಾಡುರಸ(ಕಾವ್ಯಮೀಮಾಂಸೆ)ಮಸೂದೆಶಾಸನಗಳುಮಾವುಎರಡನೇ ಮಹಾಯುದ್ಧಸವರ್ಣದೀರ್ಘ ಸಂಧಿಮೊಘಲ್ ಸಾಮ್ರಾಜ್ಯಸಾಲುಮರದ ತಿಮ್ಮಕ್ಕಗೂಗಲ್ಬ್ಯಾಂಕ್ನುಡಿಗಟ್ಟುನಾಟಕಭಾರತದಲ್ಲಿ ತುರ್ತು ಪರಿಸ್ಥಿತಿಮಂಗಳಮುಖಿಕಂಪ್ಯೂಟರ್ರಗಳೆಕಾರ್ಮಿಕರ ದಿನಾಚರಣೆಹರಿಹರ (ಕವಿ)ಬಾಹುಬಲಿಕುರುಕವಿಗಳ ಕಾವ್ಯನಾಮಹಲ್ಮಿಡಿಕನ್ನಡ ಚಂಪು ಸಾಹಿತ್ಯಶಿಶುನಾಳ ಶರೀಫರುರಾಜಸ್ಥಾನ್ ರಾಯಲ್ಸ್ಊಳಿಗಮಾನ ಪದ್ಧತಿಬೆಂಗಳೂರುಕರ್ನಾಟಕದ ಸಂಸ್ಕೃತಿಮೈಸೂರು ಸಂಸ್ಥಾನಉಡುಪಿ ಜಿಲ್ಲೆನುಗ್ಗೆಕಾಯಿಅದ್ವೈತ🡆 More