ರಾಷ್ಟ್ರೀಯ ಪ್ರವಾಸೋದ್ಯಮ ದಿನ

ಪ್ರತಿ ವರ್ಷ, 25 ನೇ ಜನವರಿಯನ್ನು ಭಾರತದ ರಾಷ್ಟ್ರೀಯ ಪ್ರವಾಸೋದ್ಯಮ ದಿನವೆಂದು ಆಚರಿಸಲಾಗುತ್ತದೆ,

ಭಾರತವು ಸೊಗಸಾದ ಪರ್ವತಗಳು, ಕಾಡುಗಳು ಮತ್ತು ಸಮುದ್ರದ ಕಡಲತೀರಗಳ ನಿಧಿಯಾಗಿದೆ. ಈ ದಿನದ ಆಚರಣೆಯು ಪ್ರವಾಸದ ಲಾಭಗಳ ಬಗ್ಗೆ , ಪ್ರಕೃತಿಯನ್ನು ರಕ್ಷಿಸುವ ಮಹತ್ವದ ಬಗ್ಗೆ ಪ್ರವಾಸೋದ್ಯಮದ ಮಹತ್ವ ಮತ್ತು ಅದರ ಆರ್ಥಿಕ ಮಹತ್ವಗಳ ಜನಜಾಗೃತಿ ಮೂಡಿಸಲು ಉದ್ದೇಶ ಹೊಂದಿದೆ.

ಭಾರತವು ಪ್ರತಿ ವರ್ಷ ಸಾಕಷ್ಟು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರಪಂಚದಾದ್ಯಂತದ ಜನರು 'ಇನ್‌ಕ್ರೆಡಿಬಲ್ ಇಂಡಿಯಾ'ಕ್ಕೆ ಬಂದು ತಿಂಗಳುಗಳ ಕಾಲ ಅದರ ರಮಣೀಯ ಸೌಂದರ್ಯವನ್ನು ಅನ್ವೇಷಿಸುತ್ತಾರೆ. ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಂಡು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು, ನಾವು ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತೇವೆ.

೨೦೨೨ರಲ್ಲಿನ ಆಚರಣೆಗಳು

ಪ್ರವಾಸೋದ್ಯಮ ಸಚಿವಾಲಯವು 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಡಿಯಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತಿದೆ, ಇದು 75 ವಾರಗಳ ಭಾರತ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮಾಚರಣೆಯಾಗಿದೆ. ಈ ವರ್ಷದ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಥೀಮ್ 'ಗ್ರಾಮೀಣ ಮತ್ತು ಸಮುದಾಯ ಕೇಂದ್ರಿತ ಪ್ರವಾಸೋದ್ಯಮ' ಎಂಬುದಾಗಿದೆ.

ಆಚರಣೆಯ ಇತಿಹಾಸ

1958 ರಲ್ಲಿ, ಭಾರತಕ್ಕೆ ಬರುವ ಪ್ರವಾಸೋದ್ಯಮದ ದಟ್ಟಣೆಯ ಪ್ರಾಮುಖ್ಯತೆಯನ್ನು ಸರ್ಕಾರವು ಅರಿತುಕೊಂಡು ಪ್ರವಾಸೋದ್ಯಮದ ಪ್ರತ್ಯೇಕ ಇಲಾಖೆಯನ್ನು ರಚಿಸಿತು. ಇಲಾಖೆಯ ಉದ್ದೇಶಗಳು - ನಮ್ಮ ರಾಷ್ಟ್ರೀಯ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಪ್ರವಾಸಿ ತಾಣಗಳನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡುವ ಮೂಲಕ ಅವುಗಳ ಸೌಂದರ್ಯವನ್ನು ಕೆಡದಂತೆ ನೋಡಿಕೊಳ್ಳುವುದು.

ಇವನ್ನೂ ನೋಡಿ

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ರಾಷ್ಟ್ರೀಯ ಪ್ರವಾಸೋದ್ಯಮ ದಿನ ೨೦೨೨ರಲ್ಲಿನ ಆಚರಣೆಗಳುರಾಷ್ಟ್ರೀಯ ಪ್ರವಾಸೋದ್ಯಮ ದಿನ ಆಚರಣೆಯ ಇತಿಹಾಸರಾಷ್ಟ್ರೀಯ ಪ್ರವಾಸೋದ್ಯಮ ದಿನ ಇವನ್ನೂ ನೋಡಿರಾಷ್ಟ್ರೀಯ ಪ್ರವಾಸೋದ್ಯಮ ದಿನ ಬಾಹ್ಯ ಕೊಂಡಿಗಳುರಾಷ್ಟ್ರೀಯ ಪ್ರವಾಸೋದ್ಯಮ ದಿನ ಉಲ್ಲೇಖಗಳುರಾಷ್ಟ್ರೀಯ ಪ್ರವಾಸೋದ್ಯಮ ದಿನ

🔥 Trending searches on Wiki ಕನ್ನಡ:

ಸ್ಕೌಟ್ ಚಳುವಳಿದಿಯಾ (ಚಲನಚಿತ್ರ)ಜಶ್ತ್ವ ಸಂಧಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಸಂಯುಕ್ತ ಕರ್ನಾಟಕಸತ್ಯ (ಕನ್ನಡ ಧಾರಾವಾಹಿ)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಪ್ರಿನ್ಸ್ (ಚಲನಚಿತ್ರ)ತೆನಾಲಿ ರಾಮ (ಟಿವಿ ಸರಣಿ)ರೈತ ಚಳುವಳಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ತೆಲುಗುರತ್ನತ್ರಯರುದುಶ್ಯಲಾಜಾಗತೀಕರಣಹಾಸನರಮ್ಯಾಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶೈಕ್ಷಣಿಕ ಮನೋವಿಜ್ಞಾನಮಾನವ ಅಸ್ಥಿಪಂಜರಭಾರತದ ಮಾನವ ಹಕ್ಕುಗಳುಶ್ರೀ ರಾಮಾಯಣ ದರ್ಶನಂಕಾಗೋಡು ಸತ್ಯಾಗ್ರಹರಾಜ್ಯಸಭೆಭಾರತದ ಜನಸಂಖ್ಯೆಯ ಬೆಳವಣಿಗೆಮೊಘಲ್ ಸಾಮ್ರಾಜ್ಯರಾಮಾಯಣಗ್ರಹಕುಂಡಲಿಕಂಪ್ಯೂಟರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮುದ್ದಣಕಲ್ಯಾಣಿಭರತನಾಟ್ಯಅಕ್ಷಾಂಶ ಮತ್ತು ರೇಖಾಂಶಕಾದಂಬರಿಕರ್ನಾಟಕ ಜನಪದ ನೃತ್ಯವ್ಯಕ್ತಿತ್ವಅರಬ್ಬೀ ಸಾಹಿತ್ಯಗ್ರಹವಿಭಕ್ತಿ ಪ್ರತ್ಯಯಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಾಂಧಿ- ಇರ್ವಿನ್ ಒಪ್ಪಂದಕನ್ನಡ ಸಂಧಿಶಿವಮೊಗ್ಗದ್ವಂದ್ವ ಸಮಾಸಜಾತ್ರೆಮಾನವ ಹಕ್ಕುಗಳುಕರ್ಬೂಜಸೂರ್ಯ ಗ್ರಹಣಭಾರತದಲ್ಲಿನ ಶಿಕ್ಷಣಧರ್ಮಗೋಪಾಲಕೃಷ್ಣ ಅಡಿಗಗೋತ್ರ ಮತ್ತು ಪ್ರವರಶಿವರಾಜ್‍ಕುಮಾರ್ (ನಟ)ಅರಿಸ್ಟಾಟಲ್‌ಸಿದ್ದರಾಮಯ್ಯಶ್ಚುತ್ವ ಸಂಧಿಸಾವಿತ್ರಿಬಾಯಿ ಫುಲೆಡಿ.ಕೆ ಶಿವಕುಮಾರ್ಜ್ವರಹಸ್ತ ಮೈಥುನಭಾರತದ ಸ್ವಾತಂತ್ರ್ಯ ದಿನಾಚರಣೆದರ್ಶನ್ ತೂಗುದೀಪ್ಮಂಗಳ (ಗ್ರಹ)ಮಳೆಕರ್ನಾಟಕದ ಇತಿಹಾಸಹವಾಮಾನಅನುನಾಸಿಕ ಸಂಧಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿವಿಜಯನಗರ ಸಾಮ್ರಾಜ್ಯಚದುರಂಗದ ನಿಯಮಗಳುವೇಶ್ಯಾವೃತ್ತಿಯೇಸು ಕ್ರಿಸ್ತಆಟಿಸಂ🡆 More