ಮಾತೃಕೆಗಳು

೧೮ ಮತ್ತು ೧೯ ನೇ ಶತಮಾನಗಳಲ್ಲಿ ಮಾತೃಕೆಗಳನ್ನು ಒಂದು ಕಲ್ಪನೆಯಗಿ ರೂಪಿಸಲಾಯಿತು.

ಮಾತೃಕೆಗಳು

ಇವು ಗಣಿತದ ಬಹು ಶಕ್ತಿಯುತ ಭಾಗ, ಏಕೆಂದರೆ ಅವು ಹಲವಾರು ಸಂಖ್ಯೆಗಳ ಜೊಡಣೆಯನ್ನು ಒಂದು ವಸ್ತುವಾಗಿ ಪರಿಗಣಿಸಲು ಮತ್ತು ತುಂಬ ದಟ್ಟವಾದ ರೂಪದಲ್ಲಿ ಈ ಸಂಕೇತಗಳೊಂದಿಗೆ ಲೆಕ್ಕಾಚಾರವನ್ನು ಮಾಡಲು ನಮಗೆ ಸಾದ್ಯವಾಗಿದೆ. ಇದರಿಂದ ಪಡೆದ ಗಣಿತೀಯ ಶೀಘ್ರಲಿಪಿಯು ತುಂಬ ನಾಜೂಕು ಹಾಗು ಹಲವಾರು ಪ್ರಾಯೊಗಿಕ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ, ಉತ್ತರಗಳನ್ನು ಪಡೆಯಬಹುದು.

ಸಂಖ್ಯೆಗಳ ಜೊಡಣೆಗಾಗಿ "ಮಾತೃಕೆ" ಎಂಬ ಪದವು ೧೮೫೦ ರಲ್ಲಿ ಜೇಮ್ಸ್ ಜೋಸೆಫ಼್ ಸಿಲ್ವೆಸ್ಟರ್ರವರಿಂದ ಪರಿಚಯಿಸಲ್ಪಟ್ಟಿತು. "Matrix" ಎಂಬುದು ಲ್ಯಾಟಿನ್ ಪದವಾಗಿದೆ. ಇದು ಸಾಮಾನ್ಯವಾಗಿ ಕೆಲವೊಂದು ರಚಿತವಾಗುವ ಅಥವಾ ಉತ್ಪತ್ತಿಯಾಗುವ ಯಾವುದೇ ಸ್ಥಳವನ್ನು ಕೂಡ ಅರ್ಥೈಸಬಹುದು.

X ಮತ್ತು Y ನಲ್ಲಿರುವ ರೇಖೀಯ ಸಮೀಕರಣಗಳ ಕೆಳಗಿನ ವ್ಯವಸ್ಥೆಯನ್ನು ತೆಗೆದುಕೊಂಡರೆ;

  • 3x-2y=4............(೧)
  • 2x+5y=9............(೨)

ಚರಾಂಶಗಳನ್ನು ಬಳಸದೇ ಸಹಗುಣಕಗಳನ್ನು ಮಾತ್ರ ಬಳಸಿ ವರ್ಜಿಸುವ (ಗಾಸಿಯನ್ ವರ್ಜಿಸುವ ವಿಧಾನ ಎಂದೂ ಕರೆಯುವ) ವಿಧಾನದಿಂದ ಈ ವ್ಯವಸ್ಥೆಯ (೨, ೧) ಪರಿಹಾರವನ್ನು ಪಡೆಯಬಹುದು. ಅದೇ ರೀತಿಯಲ್ಲಿ ಅದೇ ವಿಧಾನವನ್ನು ಅನ್ವಯಿಸಿ ಮಾತೃಕೆಯ ಬೀಜಗಣಿತವನ್ನು ಬಳಸಿ ಪರಿಹಾರವನ್ನು ಪದೆಯಬಹುದು.

ಮಾತೃಕೆಗಳ ರಚನೆಗಳು

  1. ಮೊದಲಿಗೆ ಉದಾಹರಣೆಗಳನ್ನು ತೆಗೆದುಕೊಳ್ಳೋಣ.

ದತ್ತಾತ್ರೇಯನು ೧೦ ಪೆನ್ನು ಹಾಗು ೧೮ ಪೆನ್ಸಿಲ್ ಗಳನ್ನು ಹೊಂದಿದ್ದಾನೆ ಎಂದಿಟ್ಟುಕೊಳ್ಳೊಣ, ಅದನ್ನು (೧೦ ೧೮) ಎಂದು ಬರೆಯೊಣ, ದತ್ತಾತ್ರೇಯನ ಗೆಳೆಯ ಧನುಶ್ ನ ಹತ್ತಿರ ೮ ಪೆನ್ನುಗಳು ಹಾಗು ೬ ಪೆನ್ಸಿಲ್ಲುಗಳು ಇವೆ ಎಂದಾದರೆ ಅದನ್ನು (೮ ೬) ಎಂದು ಬರೆಯಬಹುದು, ಈಗ ಎದನ್ನು ಮಾತೃಕೆಯ ರೀತಿಯಲ್ಲಿ ಬರೆಯುವುದಾದರೆ;

  • 10 18
  • 8 6

ಈಗ ಸ್ವಾತಿಯ ಬಳಿ ೧೪ ಪೆನ್ನು ಹಾಗು ೫ ಪೆನ್ಸಿಲ್ ಗಳು ಇದ್ದವಾದಲ್ಲಿ ಅದನ್ನು

  • 10 18
  • 8 6
  • 14 5

ಹೀಗೆ ಮಾತೃಕೆಯ ರೀತಿಯಲ್ಲಿ ಬರೆಯಬಹುದು.

Tags:

🔥 Trending searches on Wiki ಕನ್ನಡ:

ಬಾಲ ಗಂಗಾಧರ ತಿಲಕಆದಿ ಶಂಕರಬಿ. ಆರ್. ಅಂಬೇಡ್ಕರ್ಕಲ್ಯಾಣಿದೇವತಾರ್ಚನ ವಿಧಿಸೇತುವೆಕಾಡ್ಗಿಚ್ಚುಮಡಿವಾಳ ಮಾಚಿದೇವಜನಪದ ಕ್ರೀಡೆಗಳುಸಾರಾ ಅಬೂಬಕ್ಕರ್ಜಯಮಾಲಾಸಂತಾನೋತ್ಪತ್ತಿಯ ವ್ಯವಸ್ಥೆಪಾಂಡವರುಕ್ರೈಸ್ತ ಧರ್ಮವ್ಯವಹಾರಭೂಮಿಚೀನಾದ ಇತಿಹಾಸಪ್ರೇಮಾಕ್ರಿಕೆಟ್ಯಣ್ ಸಂಧಿಏಷ್ಯಾಎಚ್ ನರಸಿಂಹಯ್ಯಕೇಟಿ ಪೆರಿರತ್ನತ್ರಯರುಜೀವನಚರಿತ್ರೆಭಾರತದ ಮುಖ್ಯ ನ್ಯಾಯಾಧೀಶರುವಿಶ್ವ ರಂಗಭೂಮಿ ದಿನಲಾವಣಿಆಂಧ್ರ ಪ್ರದೇಶಆದಿಪುರಾಣಚಿತ್ರದುರ್ಗಹುಲಿಇತಿಹಾಸಮೈಸೂರುನಂಜನಗೂಡುಗೌತಮ ಬುದ್ಧಸಾವಿತ್ರಿಬಾಯಿ ಫುಲೆವಿನಾಯಕ ಕೃಷ್ಣ ಗೋಕಾಕನರೇಂದ್ರ ಮೋದಿಪಂಚಾಂಗಕಂಠೀರವ ನರಸಿಂಹರಾಜ ಒಡೆಯರ್ಕೇಂದ್ರ ಸಾಹಿತ್ಯ ಅಕಾಡೆಮಿಮಾಧ್ಯಮಲಾಲ್ ಬಹಾದುರ್ ಶಾಸ್ತ್ರಿಕುರುಬವಿಮೆಹೆಚ್.ಡಿ.ಕುಮಾರಸ್ವಾಮಿಜಾಹೀರಾತುಗಣರಾಜ್ಯೋತ್ಸವ (ಭಾರತ)ಇಸ್ಲಾಂ ಧರ್ಮನಗರೀಕರಣಭಾರತದ ರಾಷ್ಟ್ರಗೀತೆಜಿ.ಎಸ್.ಶಿವರುದ್ರಪ್ಪಪ್ರಜಾವಾಣಿವಿಶ್ವ ಮಹಿಳೆಯರ ದಿನಪ್ರಬಂಧ ರಚನೆಆತ್ಮಚರಿತ್ರೆಮಾನವನ ಕಣ್ಣುಮನೋಜ್ ನೈಟ್ ಶ್ಯಾಮಲನ್ಭಗತ್ ಸಿಂಗ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಣೇಶ್ (ನಟ)ವಿಜಯದಾಸರುರೋಸ್‌ಮರಿಕಾನೂನುಭಂಗ ಚಳವಳಿಅವ್ಯಯಗಾಂಧಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಸಂಸ್ಕೃತವಿದ್ಯುತ್ ಮಂಡಲಗಳುವಿಶ್ವ ಪರಿಸರ ದಿನಅರ್ಥಶಾಸ್ತ್ರಕುಕ್ಕೆ ಸುಬ್ರಹ್ಮಣ್ಯ ದೇವಾಲಯವಿಮರ್ಶೆಮಕ್ಕಳ ದಿನಾಚರಣೆ (ಭಾರತ)ಟಾವೊ ತತ್ತ್ವಶ್ಯೆಕ್ಷಣಿಕ ತಂತ್ರಜ್ಞಾನಗಾದೆಮಾರ್ಟಿನ್ ಲೂಥರ್ ಕಿಂಗ್🡆 More