ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ, ನವದೆಹಲಿ

'ನವದೆಹಲಿ'ಯ 'ಪೂಸಾ,' ದಲ್ಲಿ ಸ್ಥಾಪಿಸಲ್ಪಟ್ಟಿರುವ 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ',(The Indian Council of Agricultural Research) (ICAR) ದ ಕಾರ್ಯಕ್ಷೇತ್ರದ ವ್ಯಾಪ್ತಿ ದೇಶದಾದ್ಯಂತ ವ್ಯಾಪಿಸಿದೆ.

ಸನ್.೧೯೨೯ ರ, ಜುಲೈ ೧೬ ರಂದು, ಅಸ್ತಿತ್ವಕ್ಕೆ ಬಂದ ಈ ಮಹಾ ಸಂಸ್ಥೆ, 'ಭಾರತ ಸರ್ಕಾರದ ಕೃಷಿ ಅನುಸಂಧಾನ ಹಾಗೂ ವಿದ್ಯಾಪ್ರಸಾರದ ಹೊಣೆಯನ್ನು ಹೊತ್ತು, ಸಮರ್ಥವಾಗಿ ನಿಭಾಯಿಸುತ್ತಿರುವ,'ಕೃಷಿ ಮಂತ್ರಾಲಯ'ದ ಆಡಳಿತದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ. 'ಸ್ವಯಂ ನಿರ್ಭರತೆ'ಯನ್ನು ಹೊಂದಿರುವ ಈ ಸಂಸ್ಥಾನದ ಮೂಲ ನಾಮ, 'ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್' ಯೆಂದಿತ್ತು. (registered society under the Societies Registration Act, 1860)

ಬಿಹಾರದಿಂದ ಹೊಸದೆಹಲಿಗೆ

ಅಮೆರಿಕದ ಧನ ಸಹಾಯದಿಂದ, ಬಿಹಾರ ರಾಜ್ಯದ 'ಪೂಸಾ ಕ್ಷೇತ್ರ'ದಲ್ಲಿ ಸ್ಥಾಪಿಸಲ್ಪಟ್ಟ 'ಇಂಪೀರಿಯಲ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್'ಸಂಸ್ಥೆಯ ಕಾಲಾವಧಿಯಲ್ಲಿ ಭೀಕರ ಮಳೆ, ಗುಡುಗು ಸಿಡಿಲಿನ ಆಘಾತದಿಂದ ಸಂಸ್ಥೆಯ ಕಟ್ಟಡ ನಾಶಗೊಂಡ ಬಳಿಕ, ಸರಕಾರ ಹೊಸ ದೆಹಲಿಯಲ್ಲಿ ವಿಶಾಲ ಸ್ಥಳವನ್ನು ಖರೀದಿಸಿ, 'ಭಾರತೀಯ ಕೃಷಿ ಅನುಸಂಧಾನ ಸಂಸ್ಥಾನ'ವನ್ನು, ಅಲ್ಲಿ ಸ್ಥಾಪಿಸಿತು. ಆ ಜಾಗಕ್ಕೂ 'ಪೂಸಾ'ಯೆಂದು ಕರೆಯಲಾಯಿತು.

ಸಂಪರ್ಕಿಸಿ

Tags:

🔥 Trending searches on Wiki ಕನ್ನಡ:

ಶಿವರಾಜ್‍ಕುಮಾರ್ (ನಟ)ಕಾವೇರಿ ನದಿಮಣ್ಣುಜೋಗಎರಡನೇ ಮಹಾಯುದ್ಧಪರಮಾಣುಕಾಮಸೂತ್ರಆಮ್ಲಗಳು ಮತ್ತು ಪ್ರತ್ಯಾಮ್ಲಗಳುರತನ್ ನಾವಲ್ ಟಾಟಾನಾಲ್ವಡಿ ಕೃಷ್ಣರಾಜ ಒಡೆಯರುಬಂಡಾಯ ಸಾಹಿತ್ಯಸಂಖ್ಯೆಅಲಂಕಾರಗೀತಾ (ನಟಿ)ಭೀಮಸೇನವಾಲ್ಮೀಕಿಕರ್ನಾಟಕದ ತಾಲೂಕುಗಳುಒಕ್ಕಲಿಗಭಾರತದ ಇತಿಹಾಸ೧೮೬೨ಎಳ್ಳೆಣ್ಣೆಕರ್ನಾಟಕದ ಇತಿಹಾಸಆಧುನಿಕ ವಿಜ್ಞಾನದಾಳಿಂಬೆಅಳಿಲುಮೆಕ್ಕೆ ಜೋಳಗುರು (ಗ್ರಹ)ನಿರ್ವಹಣೆ ಪರಿಚಯನವರತ್ನಗಳುಸಂಚಿ ಹೊನ್ನಮ್ಮದಶಾವತಾರಮುಹಮ್ಮದ್ಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಕಲ್ಪನಾದೇವರ/ಜೇಡರ ದಾಸಿಮಯ್ಯಕೊಡಗುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶ್ರವಣಬೆಳಗೊಳಕಲ್ಯಾಣ್ವೆಂಕಟೇಶ್ವರ ದೇವಸ್ಥಾನಆರತಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಹಲ್ಮಿಡಿ ಶಾಸನಬಾದಾಮಿಸಂಖ್ಯಾಶಾಸ್ತ್ರಭಾರತದ ಪ್ರಧಾನ ಮಂತ್ರಿಪಂಚಾಂಗಗಾಳಿ/ವಾಯುಸತ್ಯ (ಕನ್ನಡ ಧಾರಾವಾಹಿ)ರತ್ನಾಕರ ವರ್ಣಿಕಂದಭಾರತದಲ್ಲಿನ ಜಾತಿ ಪದ್ದತಿಗೂಬೆಮಹಾಕವಿ ರನ್ನನ ಗದಾಯುದ್ಧಜಾಪತ್ರೆಮೈಗ್ರೇನ್‌ (ಅರೆತಲೆ ನೋವು)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುನಾಯಕ (ಜಾತಿ) ವಾಲ್ಮೀಕಿಕೇಶಿರಾಜಉದಯವಾಣಿಪ್ರೀತಿಪರೀಕ್ಷೆಬಡ್ಡಿ ದರಸಲಿಂಗ ಕಾಮಓಂ (ಚಲನಚಿತ್ರ)ವಚನ ಸಾಹಿತ್ಯಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೈಗಾರಿಕೆಗಳುಕನ್ನಡ ಸಾಹಿತ್ಯಶಿಶುಪಾಲಮಾರೀಚಗಿರೀಶ್ ಕಾರ್ನಾಡ್ಮಂಡಲ ಹಾವು🡆 More