ಬಿ. ಪಿ. ಗೋವಿಂದ

ಬಿಲ್ಲಿಮೋಗ ಪುಟ್ಟಸ್ವಾಮಿ ಗೋವಿಂದ, ಬಿ.

ಪಿ. ಗೋವಿಂದ (ಜನನ ಮಾರ್ಚ್ ೪, ೧೯೫೧) ಭಾರತೀಯ ವೃತ್ತಿಪರ ಕ್ಷೇತ್ರ ಹಾಕಿ ಆಟಗಾರ ಮತ್ತು ಭಾರತೀಯ ತಂಡದ ಮಾಜಿ ನಾಯಕರಾಗಿದ್ದರು.

ಬಿಲ್ಲಿಮೋಗ ಪುಟ್ಟಾಸ್ವಾಮಿ ಗೋವಿಂದ
Personal information
ಪೂರ್ಣ ಹೆಸರು Billimoga Puttaswamy Govinda
ಜನನ (1951-03-04) ೪ ಮಾರ್ಚ್ ೧೯೫೧ (ವಯಸ್ಸು ೭೩)
ಸೋಮವಾರಪೇಟೆ, ಕೊಡಗು
ಭಾರತ
ಎತ್ತರ 5 ft 7 in (1.70 m)
Playing position ಫಾರ್ವರ್ಡ್
ರಾಷ್ಟ್ರೀಯ ತಂಡ
ಭಾರತ

ವೃತ್ತಿಜೀವನ

ಗೋವಿಂದರು ಅವರನ್ನು ೭೦ ದಶಕದ ಅತಿವೇಗದ ಹಾಕಿ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿತ್ತು. ಗೋವಿಂದ ಪೆನಾಲ್ಟಿ ಶೂಟಿಂಗ್ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದರು. ೧೯೭೦, ೧೯೭೪ ಮತ್ತು ೧೯೭೮ ರ ಅವಧಿಯಲ್ಲಿ ಏಷ್ಯನ್ ಕ್ರೀಡಾಕೂಟಗಳಲ್ಲಿ ಅವರು ಭಾರತಕ್ಕಾಗಿ ಆಡಿದರು: ಭಾರತವು ಎಲ್ಲ ಮೂರು ಪಂದ್ಯಗಳಲ್ಲಿ ಎರಡನೆಯ ಸ್ಥಾನ ಗಳಿಸಿತು.

  • ೧೯೭೨ ರಲ್ಲಿ ಮ್ಯೂನಿಚ್ ಬೇಸಿಗೆಯ ಒಲಂಪಿಕ್ಸ್,
  • ೧೯೭೩ ರಲ್ಲಿ ಆಮ್ಸ್‍ಟರ್‍ಡ್ಯಾಂ ವಿಶ್ವಕಪ್ ,ಮತ್ತು
  • ೧೯೭೫ ರಲ್ಲಿ ಕೌಲಾಲಂಪುರ್ ವಿಶ್ವಕಪ್, ಫೈನಲ್ಸ್ ನಲ್ಲಿ ಪಾಕಿಸ್ತಾನವನ್ನು ೨-೧ ಗೋಲುಗಳಿಂದ ಸೋಲಿಸಿತು.
  • ೧೯೭೬ ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್
  • ೧೯೭೨ರಲ್ಲಿ ವಿಶ್ವ XI ತಂಡಕ್ಕಾಗಿ ಆಯ್ಕೆ

ಪ್ರಶಸ್ತಿ

ಆಯ್ಕೆ ಸಮಿತಿ

ನಂತರ ಅವರು ರಾಷ್ಟ್ರೀಯ ಹಾಕಿ ತಂಡದ ಆಯ್ಕೆಗಾರನ ಪಾತ್ರವನ್ನು ವಹಿಸಿಕೊಂಡರು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Archived 2007-10-27 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಬಿ. ಪಿ. ಗೋವಿಂದ ವೃತ್ತಿಜೀವನಬಿ. ಪಿ. ಗೋವಿಂದ ಪ್ರಶಸ್ತಿಬಿ. ಪಿ. ಗೋವಿಂದ ಆಯ್ಕೆ ಸಮಿತಿಬಿ. ಪಿ. ಗೋವಿಂದ ಉಲ್ಲೇಖಗಳುಬಿ. ಪಿ. ಗೋವಿಂದ ಬಾಹ್ಯ ಕೊಂಡಿಗಳುಬಿ. ಪಿ. ಗೋವಿಂದಭಾರತೀಯಹಾಕಿ

🔥 Trending searches on Wiki ಕನ್ನಡ:

ಪೂರ್ಣಚಂದ್ರ ತೇಜಸ್ವಿಯಕ್ಷಗಾನಭಾರತದ ರಾಷ್ಟ್ರಪತಿಸಾಲುಮರದ ತಿಮ್ಮಕ್ಕಇಂಡೋನೇಷ್ಯಾಸಮುಚ್ಚಯ ಪದಗಳುಸವರ್ಣದೀರ್ಘ ಸಂಧಿಮಲ್ಟಿಮೀಡಿಯಾಪಿ.ಲಂಕೇಶ್ಕಲ್ಯಾಣಿಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಾಕಿಸ್ತಾನಹಳೆಗನ್ನಡಚಿನ್ನಶ್ರೀಧರ ಸ್ವಾಮಿಗಳುದ್ರೌಪದಿ ಮುರ್ಮುರಕ್ತದೊತ್ತಡಭಾರತದ ಆರ್ಥಿಕ ವ್ಯವಸ್ಥೆಶ್ರೀಕೃಷ್ಣದೇವರಾಯಕೊಪ್ಪಳರಾಷ್ಟ್ರಕವಿಭಗವದ್ಗೀತೆರಾವಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿಜಯಪುರಉಚ್ಛಾರಣೆವಚನಕಾರರ ಅಂಕಿತ ನಾಮಗಳುಭಾರತದ ಸಂಸತ್ತುಅಂಚೆ ವ್ಯವಸ್ಥೆರತ್ನತ್ರಯರುಮಾಸ್ಕೋಮಾಸಆರೋಗ್ಯಗುರು (ಗ್ರಹ)ಕರ್ನಾಟಕ ಲೋಕಸೇವಾ ಆಯೋಗದರ್ಶನ್ ತೂಗುದೀಪ್ಸಂಗೊಳ್ಳಿ ರಾಯಣ್ಣರಚಿತಾ ರಾಮ್ಯಕೃತ್ತುಮುಪ್ಪಿನ ಷಡಕ್ಷರಿಭಾರತೀಯ ಜನತಾ ಪಕ್ಷಸ್ಕೌಟ್ಸ್ ಮತ್ತು ಗೈಡ್ಸ್ಸಂಶೋಧನೆಶಿಕ್ಷಣಚಂದ್ರಶೇಖರ ಕಂಬಾರಫುಟ್ ಬಾಲ್ಫಿರೋಝ್ ಗಾಂಧಿತುಳುಶಬ್ದಭಾಮಿನೀ ಷಟ್ಪದಿಡಾ ಬ್ರೋತುಂಗಭದ್ರ ನದಿಇಂದಿರಾ ಗಾಂಧಿನಿಯತಕಾಲಿಕರಸ(ಕಾವ್ಯಮೀಮಾಂಸೆ)ರೋಮನ್ ಸಾಮ್ರಾಜ್ಯಮೈಸೂರು ದಸರಾವಿದ್ಯಾರಣ್ಯತೀ. ನಂ. ಶ್ರೀಕಂಠಯ್ಯಬಿ. ಎಂ. ಶ್ರೀಕಂಠಯ್ಯಚಂದ್ರಗುಪ್ತ ಮೌರ್ಯಕನ್ನಡದಲ್ಲಿ ವಚನ ಸಾಹಿತ್ಯಪಶ್ಚಿಮ ಘಟ್ಟಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಓಂ (ಚಲನಚಿತ್ರ)ಕುಮಾರವ್ಯಾಸಕಾರ್ಮಿಕರ ದಿನಾಚರಣೆಭಾರತದ ರಾಜಕೀಯ ಪಕ್ಷಗಳುಗಣೇಶಶಾಲೆಗೂಬೆದಶಾವತಾರಅರಬ್ಬೀ ಸಾಹಿತ್ಯಅಂಟುಪೊನ್ನ🡆 More