ಬಂದೂಕು

ಬಂದೂಕು (ಕೋವಿ) ಸಾಮಾನ್ಯವಾಗಿ ಘನ ಉತ್ಕ್ಷೇಪಕಗಳನ್ನು (ಬಹುತೇಕ ಬಂದೂಕುಗಳು) ಗಾಳಿಯಲ್ಲಿ ಬಿಡುಗಡೆ ಮಾಡಲು ವಿನ್ಯಾಸಗೊಳಿಸಲಾದ ಹೊಂದಿಸಬಲ್ಲ ವ್ಯಾಪ್ತಿಯ ಆಯುಧ.

ಆದರೆ ಉತ್ಕ್ಷೇಪಕಗಳು ದ್ರವ (ಜಲ ಕೋವಿಗಳು/ಫಿರಂಗಿಗಳು ಹಾಗೂ ಉತ್ಕ್ಷೇಪಿತ ಜಲ ಆಸ್ಫೋಟಕ) ಅಥವಾ ವಿದ್ಯುದಾವೇಶ ಹೊಂದಿರುವ ಕಣಗಳು (ಪ್ಲಾಸ್ಮಾ ಬಂದೂಕು) ಕೂಡ ಇರಬಹುದು. ಉತ್ಕ್ಷೇಪಕಗಳು ಮುಕ್ತವಾಗಿ ಹಾರಬಲ್ಲವಾಗಿರಬಹುದು (ಗುಂಡುಗಳು ಹಾಗೂ ತೋಟಾಗಳು) ಅಥವಾ ಕಟ್ಟಲ್ಪಟ್ಟಿರಬಹುದು (ಟೇಸರ್ ಬಂದೂಕು, ಈಟಿ ಕೋವಿಗಳು ಹಾಗೂ ಈಟಿಗಾಳ ಕೋವಿಗಳು). ಉತ್ಕ್ಷೇಪಕದ ನೋದನ ವಿಧಾನವು ವಿನ್ಯಾಸಗಳ ಪ್ರಕಾರ ಬದಲಾಗುತ್ತದೆ, ಆದರೆ ಸಾಂಪ್ರದಾಯಿಕವಾಗಿ ತುಪಾಕಿ ಕೊಳವೆಯಲ್ಲಿ (ಬಂದೂಕಿನ ನಳಿಗೆ) ಇರುವ ಅಧಿಕ ಅನಿಲ ಒತ್ತಡದಿಂದ ಉಂಟುಮಾಡಲಾಗುತ್ತದೆ. ಅಧಿಕ ಒತ್ತಡವನ್ನು ನೋದಕಗಳ ಕ್ಷಿಪ್ರ ದಹನದ ಮೂಲಕ (ಫಾಯರ್ ಆರ್ಮ್‌ಗಳು) ಅಥವಾ ಯಾಂತ್ರಿಕ ಸಂಕೋಚನದ ಮೂಲಕ (ಗಾಳಿಗೋವಿಗಳು) ಸೃಷ್ಟಿಸಲಾಗುತ್ತದೆ. ಅಧಿಕ ಒತ್ತಡದ ಅನಿಲವನ್ನು ಉತ್ಕ್ಷೇಪಕದ ಹಿಂದೆ ಬಿಡಲಾಗುತ್ತದೆ. ಇದರಿಂದ ಉತ್ಕ್ಷೇಪಕವು ವೇಗಗೊಂಡು ನಳಿಕೆಯ ಉದ್ದಕ್ಕೆ ಚಲಿಸುತ್ತದೆ. ನಳಿಕೆಯ ಕೊನೆಯಲ್ಲಿ ನೋದಕ ಅನಿಲವು ಉತ್ಕ್ಷೇಪಕದ ಮೇಲೆ ಕಾರ್ಯಮಾಡುವುದು ನಿಲ್ಲಿಸುತ್ತದೆ. ಆದರೆ ಅಷ್ಟರಲ್ಲಿ ಉತ್ಕ್ಷೇಪಕವು ಅದರ ಗುರಿಯತ್ತ ಮುಂದಿನ ಪ್ರಯಾಣಕ್ಕೆ ಸಾಕಾಗುವಷ್ಟು ಉಡಾವಣಾ ವೇಗವನ್ನು ಪಡೆದುಕೊಂಡಿರುತ್ತದೆ.

ಬಂದೂಕು

Tags:

🔥 Trending searches on Wiki ಕನ್ನಡ:

ಹೊಯ್ಸಳ ವಿಷ್ಣುವರ್ಧನಭಾರತೀಯ ಶಾಸ್ತ್ರೀಯ ಸಂಗೀತವಿವಾಹತುಂಬೆಗಿಡಕರ್ನಾಟಕದ ಮಹಾನಗರಪಾಲಿಕೆಗಳುಸಂಸ್ಕೃತಜಿ.ಎಸ್. ಘುರ್ಯೆಪ್ರವಾಸೋದ್ಯಮಅರ್ಥಶಾಸ್ತ್ರಪು. ತಿ. ನರಸಿಂಹಾಚಾರ್ಗೌತಮ ಬುದ್ಧತೇಜಸ್ವಿ ಸೂರ್ಯಫೀನಿಕ್ಸ್ ಪಕ್ಷಿಹಸ್ತ ಮೈಥುನಕೃಷ್ಣದೇವರಾಯವಿಜಯಪುರವಿಧಾನಸೌಧವಡ್ಡಾರಾಧನೆರಾಸಾಯನಿಕ ಗೊಬ್ಬರವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕಾನೂನುಕ್ರೀಡೆಗಳುಧಾರವಾಡಕುಮಾರವ್ಯಾಸಭಾರತೀಯ ಭೂಸೇನೆಚದುರಂಗರಾಧಿಕಾ ಕುಮಾರಸ್ವಾಮಿಭಾರತದ ವಿಜ್ಞಾನಿಗಳುಬುದ್ಧಮೈಸೂರು ಸಂಸ್ಥಾನಬಿಳಿ ಎಕ್ಕಹಂಸಲೇಖಸಂಯುಕ್ತ ರಾಷ್ಟ್ರ ಸಂಸ್ಥೆಕರ್ನಾಟಕದ ಇತಿಹಾಸಕರ್ಣಾಟ ಭಾರತ ಕಥಾಮಂಜರಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶಾಲೆಎ.ಪಿ.ಜೆ.ಅಬ್ದುಲ್ ಕಲಾಂಆಗಮ ಸಂಧಿಕರ್ನಾಟಕದ ಮುಖ್ಯಮಂತ್ರಿಗಳುಆರೋಗ್ಯಗುಬ್ಬಚ್ಚಿಮಲ್ಲಿಕಾರ್ಜುನ ಜ್ಯೋತಿರ್ಲಿಂಗತಿರುಗುಬಾಣಚಂದ್ರಶೇಖರ ವೆಂಕಟರಾಮನ್ಋಗ್ವೇದಟಿಪ್ಪು ಸುಲ್ತಾನ್ರೇಣುಕಟೈಗರ್ ಪ್ರಭಾಕರ್ಪಶ್ಚಿಮ ಘಟ್ಟಗಳುವಾಸ್ತುಶಾಸ್ತ್ರಉಡುಪಿ ಜಿಲ್ಲೆಚಿಕ್ಕಮಗಳೂರುಚಿತ್ರದುರ್ಗ ಕೋಟೆಭಾರತದ ಸ್ವಾತಂತ್ರ್ಯ ದಿನಾಚರಣೆಕವಿರಾಜಮಾರ್ಗಕರ್ಣಗಣೇಶಹಳೆಗನ್ನಡಬಾದಾಮಿಪೊನ್ನಭಕ್ತಿ ಚಳುವಳಿನಾಲ್ವಡಿ ಕೃಷ್ಣರಾಜ ಒಡೆಯರುವೀರಗಾಸೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಂದಕನ್ನಡ ಸಂಧಿತುಂಗಭದ್ರಾ ಅಣೆಕಟ್ಟುವಾಣಿವಿಲಾಸಸಾಗರ ಜಲಾಶಯಬಸವರಾಜ ಬೊಮ್ಮಾಯಿರೋಸ್‌ಮರಿರಾಶಿವಿಜಯನಗರ ಸಾಮ್ರಾಜ್ಯಭಾರತಪ್ರಬಂಧಪ್ರಾಥಮಿಕ ಶಿಕ್ಷಣಪಂಪಭಾರತದಲ್ಲಿ ಪಂಚಾಯತ್ ರಾಜ್🡆 More