ಬಂದೂಕು ಕುದುರೆ

ಕುದುರೆಯು ಬಂದೂಕು, ಗಾಳಿಗೋವಿ, ಅಡ್ಡಬಿಲ್ಲು ಅಥವಾ ಈಟಿ ಕೋವಿಯ ಗುಂಡು ಸಿಡಿಸುವ ಅನುಕ್ರಮವನ್ನು ಉಂಟುಮಾಡುವ ಯಾಂತ್ರಿಕ ರಚನೆ.

ಕುದುರೆಯು ಗುಂಡು ಹಾರಿಸುವಿಕೆಯಲ್ಲದ ಇತರ ಪ್ರಕ್ರಿಯೆಗಳನ್ನು ಕೂಡ ಆರಂಭಿಸಬಹುದು, ಉದಾಹರಣೆಗೆ ಟ್ರ್ಯಾಪ್, ಸ್ವಿಚ್ ಅಥವಾ ಕ್ಷಿಪ್ರ ಬಿಡುಗಡೆ. ಕುದುರೆಗೆ ವಿನಿಯೋಗಿಸಲಾದ ಸಣ್ಣ ಪ್ರಮಾಣದ ಶಕ್ತಿಯು ಇನ್ನೂ ಹೆಚ್ಚಿನ ಶಕ್ತಿಯ ಬಿಡುಗಡೆಯನ್ನು ಉಂಟುಮಾಡುತ್ತದೆ. "ಇಮ್ಮಡಿ ಕ್ರಿಯೆ"ಯ ಬಂದೂಕು ವಿನ್ಯಾಸಗಳಲ್ಲಿ, ಕುದುರೆಯನ್ನು ಗುಂಡು ಹಾರಿಸುವ ಸಲುವಾಗಿ ಬಂದೂಕನ್ನು ಸಿದ್ಧಪಡಿಸಲು ಕೂಡ ಬಳಸಲಾಗುತ್ತದೆ - ಮತ್ತು ಕುದುರೆಯನ್ನು ಅನೇಕ ಇತರ ಕಾರ್ಯಗಳಿಗೆ ಬಳಸಲಾಗುವ ಅನೇಕ ವಿನ್ಯಾಸಗಳಿವೆ. ಕುದುರೆಗಳು ಸಾಮಾನ್ಯವಾಗಿ ತೋರುಬೆರಳಿನಿಂದ ನಡೆಸಲಾಗುವ ಸನ್ನೆಕೀಲನ್ನು ಹೊಂದಿರುತ್ತಾವಾದರೂ, ಎಮ್೨ ಬ್ರೌನಿಂಗ್ ಮಷೀನ್ ಗನ್‍ನಂತಹ ಕೆಲವು ಕುದುರೆಗಳು ಹೆಬ್ಬೆರಳನ್ನು ಬಳಸುತ್ತವೆ, ಮತ್ತು ಸ್ಪ್ರಿಂಗ್‍ಫ಼ೀಲ್ಡ್ ಆರ್ಮರಿ ಎಮ್೬ ಸ್ಕೌಟ್‍ನಂತಹ ಇತರ ಬಂದೂಕುಗಳು "ಹಿಂಡು-ಪಟ್ಟಿ ಕುದುರೆ"ಯನ್ನು ಬಳಸುತ್ತವೆ. ಬಂದೂಕುಗಳು ಆಯುಧದ ಹಾರಿಸುವಿಕೆ ಕೋಶದಲ್ಲಿ ಗುಂಡಿನ ಹಾರಿಸುವಿಕೆಯನ್ನು ಆರಂಭಿಸಲು ಕುದುರೆಗಳನ್ನು ಬಳಸುತ್ತವೆ.

ಬಂದೂಕು ಕುದುರೆ

Tags:

🔥 Trending searches on Wiki ಕನ್ನಡ:

ಪ್ರಾಣಿಬಾಹುಬಲಿನರೇಂದ್ರ ಮೋದಿಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಪೌರತ್ವಮಣ್ಣುವೀರಗಾಸೆರಾಶಿಭಾರತೀಯ ಭಾಷೆಗಳುಕೃಷ್ಣದೇವರಾಯಮಯೂರಶರ್ಮವಿಷಮಶೀತ ಜ್ವರಮಾರುಕಟ್ಟೆಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮೈಸೂರುಸಂಕರಣರೇಣುಕಭಗವದ್ಗೀತೆಭಾರತದ ಸಂಸತ್ತುದಲಿತಕುಡಿಯುವ ನೀರುಗಣರಾಜ್ಯೋತ್ಸವ (ಭಾರತ)ಕೈವಾರ ತಾತಯ್ಯ ಯೋಗಿನಾರೇಯಣರುಕಾನೂನುಗ್ರಾಮ ಪಂಚಾಯತಿರಾಮಐಹೊಳೆಪೆರಿಯಾರ್ ರಾಮಸ್ವಾಮಿಮರಣದಂಡನೆಆದೇಶ ಸಂಧಿಕನ್ನಡ ಸಂಧಿಅಲೆಕ್ಸಾಂಡರ್ಅಲೋಹಗಳುಚದುರಂಗದ ನಿಯಮಗಳುಯುವರತ್ನ (ಚಲನಚಿತ್ರ)ಅದ್ವೈತಮಾತೃಕೆಗಳುಭಾರತದಲ್ಲಿ ತುರ್ತು ಪರಿಸ್ಥಿತಿಮದುವೆಮಂಗಳಮುಖಿಕರ್ನಾಟಕ ಸ್ವಾತಂತ್ರ್ಯ ಚಳವಳಿರಾಷ್ಟ್ರೀಯ ಸೇವಾ ಯೋಜನೆಪುರಂದರದಾಸಸಂಯುಕ್ತ ಕರ್ನಾಟಕಕೃತಕ ಬುದ್ಧಿಮತ್ತೆಶ್ರೀನಿವಾಸ ರಾಮಾನುಜನ್ಭೌಗೋಳಿಕ ಲಕ್ಷಣಗಳುಅಂತರಜಾಲಎಂ. ಎಸ್. ಸ್ವಾಮಿನಾಥನ್ವೇದಕಬಡ್ಡಿಸಮಾಸ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಸೂರ್ಯೋದಯಹುಲಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸ್ವರ್ಣಯುಗಹಾಲುರಾಜ್ಯಸಭೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತದ ಗವರ್ನರ್ ಜನರಲ್ಮಡಿವಾಳ ಮಾಚಿದೇವಪುರಾತತ್ತ್ವ ಶಾಸ್ತ್ರಪಿ.ಲಂಕೇಶ್ಚಂದನಾ ಅನಂತಕೃಷ್ಣಅನುಭೋಗಮಯೂರವರ್ಮಶ್ರವಣಬೆಳಗೊಳಭಾರತದ ಸ್ವಾತಂತ್ರ್ಯ ದಿನಾಚರಣೆಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುವ್ಯಂಜನಬ್ಯಾಡ್ಮಿಂಟನ್‌ಇಂಡಿಯನ್ ಪ್ರೀಮಿಯರ್ ಲೀಗ್ಜವಹರ್ ನವೋದಯ ವಿದ್ಯಾಲಯಬೇಸಿಗೆಅಪಕೃತ್ಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಿತ್ತೀಯ ನೀತಿಭೂತಾರಾಧನೆ🡆 More