ಪೂರ್ವ ಟೀಮೊರ್: ಆಗ್ನೇಯ ಏಷ್ಯಾದ ದೇಶ

ಪೂರ್ವ ಟಿಮೋರ್ ( ಅಧಿಕೃತವಾಗಿ ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ ) ಆಗ್ನೇಯ ಏಷ್ಯಾದ ಒಂದು ರಾಷ್ಟ್ರ.

ಈ ದೇಶವು ಟಿಮೋರ್ ದ್ವೀಪದ ಪೂರ್ವ ಭಾಗವನ್ನು ಆವರಿಸಿದೆ. ಇದಲ್ಲದೆ ಹಲವು ಸಣ್ಣ ದ್ವೀಪಗಳನ್ನು ಸಹ ಒಳಗೊಂಡಿದೆ. ಟಿಮೋರ್ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಭಾಗವಾಗಿದೆ. ಪೂರ್ವ ಟಿಮೋರ್ ಆಸ್ಟ್ರೇಲಿಯದ ವಾಯವ್ಯಕ್ಕೆ ಸುಮಾರು ೬೪೦ ಕಿ.ಮೀ. ಗಳ ದೂರದಲ್ಲಿದೆ.

ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ
Repúblika Demokrátika Timór Lorosa'e
República Democrática de Timor-Leste
Flag of East Timor
Flag
Coat of arms of East Timor
Coat of arms
Motto: Unidade, Acção, Progresso
(ಪೋರ್ಚುಗೀಸ್: "Unity, Action, Progress")
Anthem: Pátria
Location of East Timor
Capitalಡಿಲಿ
Largest cityರಾಜಧಾನಿ
Official languagesಟೇಟಮ್ ಮತ್ತು ಪೋರ್ಚುಗೀಸ್
Demonym(s)East Timorese
Governmentಸಾಂಸದಿಕ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಜೋಸ್ ರಾಮೋಸ್ ಹೊರ್ಟ
• ಪ್ರಧಾನಿ
ಕ್ಸನಾನಾ ಗುಸ್ಮಾವ್
ಸ್ವಾತಂತ್ರ್ಯ 
• ಘೋಷಣೆ
ನವೆಂಬರ್ 28, 1975
• ಮಾನ್ಯತೆ
ಮೇ 20, 2002
• Water (%)
ನಗಣ್ಯ
Population
• July 2005 estimate
947,000 (155ನೆಯದು)
GDP (PPP)2005 estimate
• Total
$1.68 ಬಿಲಿಯನ್ (206)
• Per capita
$800 (188)
HDI (2007)0.514
low · 150ನೆಯದು
Currencyಯು.ಎಸ್. ಡಾಲರ್ (USD)
Time zoneUTC+9
Calling code670
ISO 3166 codeTL
Internet TLD.tl

Tags:

ಆಸ್ಟ್ರೇಲಿಯಇಂಡೋನೇಷ್ಯಾಏಷ್ಯಾ

🔥 Trending searches on Wiki ಕನ್ನಡ:

ಸಾಲ್ಮನ್‌ಗುರುರಾಜ ಕರಜಗಿನವಿಲುಮೈಸೂರುಉಪ್ಪಿನ ಸತ್ಯಾಗ್ರಹಭಾರತದ ನದಿಗಳುವರದಕ್ಷಿಣೆಸಮುದ್ರಗುಪ್ತಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿರತ್ನಾಕರ ವರ್ಣಿಗಣರಾಜ್ಯೋತ್ಸವ (ಭಾರತ)ಕನ್ನಡ ಅಭಿವೃದ್ಧಿ ಪ್ರಾಧಿಕಾರಜಾಪತ್ರೆಭಾರತದ ಮಾನವ ಹಕ್ಕುಗಳುಇಸ್ಲಾಂ ಧರ್ಮಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಿರಾಟಜಿ.ಪಿ.ರಾಜರತ್ನಂಅಳಿಲು೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಸೀತಾ ರಾಮಭಗವದ್ಗೀತೆಜಾತ್ರೆಅರ್ಥಶಾಸ್ತ್ರಆಮ್ಲಗಳು ಮತ್ತು ಪ್ರತ್ಯಾಮ್ಲಗಳುಶಿವನುಡಿ (ತಂತ್ರಾಂಶ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾನವ ಹಕ್ಕುಗಳುವಿಜಯ ಕರ್ನಾಟಕಭಕ್ತಿ ಚಳುವಳಿಮಾಸನಿರುದ್ಯೋಗಭಗತ್ ಸಿಂಗ್ಕೆ.ಎಲ್.ರಾಹುಲ್ಪರೀಕ್ಷೆಸಂಚಿ ಹೊನ್ನಮ್ಮಜೀವಕೋಶಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹನುಮ ಜಯಂತಿಕನ್ನಡ ಜಾನಪದಆಂಧ್ರ ಪ್ರದೇಶಮಿಥುನರಾಶಿ (ಕನ್ನಡ ಧಾರಾವಾಹಿ)ಪಿತ್ತಕೋಶರಾಜ್ಯಸಭೆಭಾರತದ ಸ್ವಾತಂತ್ರ್ಯ ದಿನಾಚರಣೆಜೈನ ಧರ್ಮಪ್ರಜಾವಾಣಿಗೋಪಾಲಕೃಷ್ಣ ಅಡಿಗಯೂಟ್ಯೂಬ್‌ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಬಾರ್ಲಿಪಂಜೆ ಮಂಗೇಶರಾಯ್ಮಾನ್ವಿತಾ ಕಾಮತ್ಋತುವಾಟ್ಸ್ ಆಪ್ ಮೆಸ್ಸೆಂಜರ್ಖಗೋಳಶಾಸ್ತ್ರಅಂಬಿಗರ ಚೌಡಯ್ಯಬ್ಲಾಗ್ಮಹಾಭಾರತಸುಗ್ಗಿ ಕುಣಿತಅಧಿಕ ವರ್ಷಗರ್ಭಧಾರಣೆಗಾಂಧಿ- ಇರ್ವಿನ್ ಒಪ್ಪಂದವ್ಯವಸಾಯಭಾರತದ ಪ್ರಧಾನ ಮಂತ್ರಿನಿಯತಕಾಲಿಕ೧೮೬೨ಕರ್ನಾಟಕ ಹೈ ಕೋರ್ಟ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಅಡಿಕೆಮಿಲಾನ್ಚದುರಂಗದ ನಿಯಮಗಳುಭಾರತದ ಸಂವಿಧಾನರವಿಕೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ರೈಲ್ವೆಚಾಲುಕ್ಯ🡆 More