ಪೂರ್ವಗ್ರಹ

ಪೂರ್ವಗ್ರಹ ಒಬ್ಬ ವ್ಯಕ್ತಿಯ ಗ್ರಹಿಸಿದ ಗುಂಪು ಸದಸ್ಯತ್ವದ ಮೇಲೆ ಆಧಾರಿತವಾದ ಆ ವ್ಯಕ್ತಿಯ ಬಗ್ಗೆ ಇರುವ ಭಾವಾತ್ಮಕ ಅನಿಸಿಕೆ.

ಹಲವುವೇಳೆ ಈ ಶಬ್ದವನ್ನು ಮತ್ತೊಬ್ಬ ವ್ಯಕ್ತಿಯ ರಾಜಕೀಯ ಸಂಬಂಧ, ಲಿಂಗ, ನಂಬಿಕೆಗಳು, ಮೌಲ್ಯಗಳು, ಸಾಮಾಜಿಕ ವರ್ಗ, ವಯಸ್ಸು, ಅಂಗವೈಕಲ್ಯ, ಧರ್ಮ, ಲೈಂಗಿಕತೆ, ಜನಾಂಗ/ಜನಾಂಗೀಯತೆ, ಭಾಷೆ, ರಾಷ್ಟ್ರೀಯತೆ, ಸೌಂದರ್ಯ, ವೃತ್ತಿ, ಶಿಕ್ಷಣ, ಅಪರಾಧಿತ್ವ, ಕ್ರೀಡಾ ತಂಡ ಸಂಬದ್ಧತೆ ಅಥವಾ ಇತರ ವೈಯಕ್ತಿಕ ಗುಣಲಕ್ಷಣಗಳನ್ನು ಆಧರಿಸಿ, ಆ ವ್ಯಕ್ತಿಯ ಪೂರ್ವಕಲ್ಪಿತ, ಸಾಮಾನ್ಯವಾಗಿ ಪ್ರತಿಕೂಲ ಮೌಲ್ಯಮಾಪನವನ್ನು ಸೂಚಿಸಲು ಬಳಸಲಾಗುತ್ತದೆ.

ಪೂರ್ವಗ್ರಹ ಪದವು ಆಧಾರರಹಿತ ಅಥವಾ ವರ್ಗೀಕೃತ ನಂಬಿಕೆಗಳನ್ನು ಕೂಡ ಸೂಚಿಸಬಹುದು ಮತ್ತು ಇದು "ವಿವೇಕಯುಕ್ತ ಪ್ರಭಾವಕ್ಕೆ ಅಸಾಮಾನ್ಯವಾಗಿ ಪ್ರತಿರೋಧಕವಾಗಿರುವ ಯಾವುದೇ ವಿಚಾರಹೀನ ದೃಷ್ಟಿಕೋನವನ್ನು" ಒಳಗೊಳ್ಳಬಹುದು. ಗಾರ್ಡನ್ ವಿಲ್ಲರ್ಡ್ ಅಲ್ಪೋರ್ಟ್ ಪೂರ್ವಗ್ರಹವನ್ನು ವಾಸ್ತವ ಅನುಭವಕ್ಕೆ ಮೊದಲು, ಅಥವಾ ಅದನ್ನು ಆಧರಿಸಿದ ಒಬ್ಬ ವ್ಯಕ್ತಿ ಅಥವಾ ವಸ್ತುವಿನ ಬಗ್ಗೆ ಅನೂಕೂಲಕರ ಅಥವಾ ಪ್ರತಿಕೂಲ ಅನಿಸಿಕೆ ಎಂದು ವ್ಯಾಖ್ಯಾನಿಸಿದರು.

ಉಲ್ಲೇಖಗಳು

Tags:

ಧರ್ಮಭಾಷೆಮೌಲ್ಯಲಿಂಗವೃತ್ತಿಶಿಕ್ಷಣಸೌಂದರ್ಯ

🔥 Trending searches on Wiki ಕನ್ನಡ:

ಸಾರಾ ಅಬೂಬಕ್ಕರ್ನಯನತಾರಪದಬಂಧಸೀತೆರಾಮಪಾಟೀಲ ಪುಟ್ಟಪ್ಪಹರಿಹರ (ಕವಿ)ಸ್ವಚ್ಛ ಭಾರತ ಅಭಿಯಾನಗೋಲ ಗುಮ್ಮಟರಾಷ್ಟ್ರೀಯ ಶಿಕ್ಷಣ ನೀತಿಕನ್ನಡಪ್ರಭಮಹಾಕವಿ ರನ್ನನ ಗದಾಯುದ್ಧದಿಕ್ಕುಜನಮೇಜಯಮುರುಡೇಶ್ವರಚದುರಂಗ (ಆಟ)ಛಂದಸ್ಸುಹಣ್ಣುಜಗನ್ನಾಥದಾಸರುಮಂಡ್ಯಆರ್ಯಭಟ (ಗಣಿತಜ್ಞ)ಜ್ಯೋತಿಷ ಶಾಸ್ತ್ರಶಿವರಾಮ ಕಾರಂತಮಗಧಮಧುಮೇಹಜನಪದ ಕಲೆಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡ ಚಿತ್ರರಂಗಅಗಸ್ತ್ಯಶಾಸನಗಳುಎಸ್.ಎಲ್. ಭೈರಪ್ಪದ್ರಾವಿಡ ಭಾಷೆಗಳುಭಾಷೆಭಾರತೀಯ ಭಾಷೆಗಳುಛತ್ರಪತಿ ಶಿವಾಜಿ೧೮೬೨ಶಿಕ್ಷಣವಿಲಿಯಂ ಷೇಕ್ಸ್‌ಪಿಯರ್ಕರ್ನಾಟಕದ ಜಾನಪದ ಕಲೆಗಳುರಾಜ್ಯಪಾಲಯೋಗಗೋಕರ್ಣಮೊಘಲ್ ಸಾಮ್ರಾಜ್ಯಜಾನಪದಮಹಾವೀರಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಜಕೀಯ ಪಕ್ಷಗಳುಗರ್ಭಧಾರಣೆಸಂಧಿಪ್ರಿಯಾಂಕ ಗಾಂಧಿಉತ್ತರ ಕರ್ನಾಟಕಸೀಬೆರವಿ ಬೆಳಗೆರೆಅಜವಾನಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಾಹಿತ್ಯಸಿಂಧೂತಟದ ನಾಗರೀಕತೆಕುಟುಂಬಕಲ್ಕಿಇಸ್ಲಾಂ ಧರ್ಮಕರ್ನಾಟಕ ವಿಧಾನ ಸಭೆಭಕ್ತಿ ಚಳುವಳಿಮಲೇರಿಯಾಪಾಲಕ್ರಾಷ್ಟ್ರೀಯ ಸ್ವಯಂಸೇವಕ ಸಂಘಜಲ ಮಾಲಿನ್ಯಜಶ್ತ್ವ ಸಂಧಿವರ್ಗೀಯ ವ್ಯಂಜನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಬಾದಾಮಿಪ್ರಜಾಪ್ರಭುತ್ವಗುರುರಾಜ ಕರಜಗಿಪಂಪಶಾತವಾಹನರುಸಂವತ್ಸರಗಳುವಿಷ್ಣು🡆 More