ಪಿಷ್ಟ

ಪಿಷ್ಟವು ಗ್ಲೈಕೊಸಿಡಿಕ್ ಬಂಧಗಳಿಂದ ಜೋಡಣೆಗೊಂಡ ಭಾರೀ ಸಂಖ್ಯೆಯ ಗ್ಲೂಕೋಸ್ ಘಟಕಗಳನ್ನು ಹೊಂದಿರುವ ಒಂದು ಪಾಲಿಮರಿಕ್ ಕಾರ್ಬೋಹೈಡ್ರೇಟು.

ಬಹುತೇಕ ಹಸಿರು ಸಸ್ಯಗಳು ಶಕ್ತಿ ಸಂಗ್ರಹವಾಗಿ ಈ ಬಹುಶರ್ಕರವನ್ನು ಉತ್ಪಾದಿಸುತ್ತವೆ. ಇದು ಮಾನವ ಆಹಾರದಲ್ಲಿನ ಅತ್ಯಂತ ಸಾಮಾನ್ಯ ಕಾರ್ಬೋಹೈಡ್ರೇಟಾಗಿದೆ ಮತ್ತು ಆಲೂಗಡ್ಡೆ, ಗೋಧಿ, ಮೆಕ್ಕೆ ಜೋಳ, ಅಕ್ಕಿ, ಹಾಗೂ ಮರಗೆಣಸಿನಂತಹ ಪ್ರಧಾನ ಆಹಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇದೆ.

ಪಿಷ್ಟ
ಮುಸುಕಿನ ಜೋಳದ ಪಿಷ್ಟ

ಕೈಗಾರಿಕೆಯಲ್ಲಿ, ಪಿಷ್ಟವನ್ನು ಸಕ್ಕರೆಗಳಾಗಿ ಪರಿವರ್ತಿಸಿ, ಉದಾಹರಣೆಗೆ ಅಂಕುರೀಕರಣದಿಂದ, ಹುಳಿಬರಿಸಿ, ಬಿಯರ್, ವಿಸ್ಕಿ ಮತ್ತು ಜೈವಿಕ ಇಂಧನದ ತಯಾರಿಕೆಯಲ್ಲಿ ಎಥನಾಲ್‍ನ್ನು ಉತ್ಪಾದಿಸಲಾಗುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಬಳಸಲಾದ ಅನೇಕ ಸಕ್ಕರೆಗಳನ್ನು ಉತ್ಪಾದಿಸಲು ಅದನ್ನು ಸಂಸ್ಕರಿಸಲಾಗುತ್ತದೆ. ಕಾಗದ ತಯಾರಿಕೆ ಪ್ರಕ್ರಿಯೆಯಲ್ಲಿ ಅಂಟಾಗಿ ಬಳಸಲಪಡುವುದು ಪಿಷ್ಟದ ಅತಿ ದೊಡ್ಡ ಕೈಗಾರಿಕಾ ಆಹಾರೇತರ ಉಪಯೋಗವಾಗಿದೆ. ಇಸ್ತ್ರಿ ಮಾಡುವ ಮುನ್ನ, ಅವನ್ನು ಗರಿಗರಿಯಾಗಿಸಲು ಕೆಲವು ಉಡುಪುಗಳ ಭಾಗಗಳಿಗೆ ಪಿಷ್ಟವನ್ನು (ಗಂಜಿ) ಲೇಪಿಸಬಹುದು.

ಬಾಹ್ಯ ಕೊಂಡಿಗಳು

  • Starch - Stärke[ಶಾಶ್ವತವಾಗಿ ಮಡಿದ ಕೊಂಡಿ], ಪಿಷ್ಟದ ಮೇಲೆ ವೈಜ್ಞಾನಿಕ ಪತ್ರಿಕೆ

Tags:

ಅಕ್ಕಿಆಲೂಗಡ್ಡೆಮರಗೆಣಸುಮೆಕ್ಕೆ ಜೋಳಸಸ್ಯ

🔥 Trending searches on Wiki ಕನ್ನಡ:

ನಕ್ಷತ್ರಕಿರುಧಾನ್ಯಗಳುಕೆ. ಎಸ್. ನರಸಿಂಹಸ್ವಾಮಿಷಟ್ಪದಿಪಂಚ ವಾರ್ಷಿಕ ಯೋಜನೆಗಳುಸ್ವಚ್ಛ ಭಾರತ ಅಭಿಯಾನವಿಜಯಪುರ ಜಿಲ್ಲೆಯ ತಾಲೂಕುಗಳುಗೋಪಾಲಕೃಷ್ಣ ಅಡಿಗಭಾರತೀಯ ಕಾವ್ಯ ಮೀಮಾಂಸೆವಿ. ಕೃ. ಗೋಕಾಕದುಂಡು ಮೇಜಿನ ಸಭೆ(ಭಾರತ)ಕಾರ್ಮಿಕರ ದಿನಾಚರಣೆಭಾರತದಲ್ಲಿನ ಶಿಕ್ಷಣಹೆಳವನಕಟ್ಟೆ ಗಿರಿಯಮ್ಮಕೃಷ್ಣ ಮಠಪೂರ್ಣಚಂದ್ರ ತೇಜಸ್ವಿಭಾರತದಲ್ಲಿ ತುರ್ತು ಪರಿಸ್ಥಿತಿಈಡನ್ ಗಾರ್ಡನ್ಸ್ಕರ್ಬೂಜಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗ್ರಹಭಕ್ತಿ ಚಳುವಳಿಚಿತ್ರದುರ್ಗಸಾರ್ವಜನಿಕ ಹಣಕಾಸುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಅಟಲ್ ಬಿಹಾರಿ ವಾಜಪೇಯಿಚಂದ್ರಗುಪ್ತ ಮೌರ್ಯನಿರುದ್ಯೋಗವಾಣಿವಿಲಾಸಸಾಗರ ಜಲಾಶಯಭರತನಾಟ್ಯಭಾರತ ರತ್ನನಿರ್ವಹಣೆ ಪರಿಚಯಜಾಹೀರಾತುರೇಣುಕಶಿವನ ಸಮುದ್ರ ಜಲಪಾತವಾಟ್ಸ್ ಆಪ್ ಮೆಸ್ಸೆಂಜರ್ಭೂಕಂಪತಾಜ್ ಮಹಲ್ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮೊದಲನೇ ಅಮೋಘವರ್ಷಭಾರತದ ನದಿಗಳುಗುಬ್ಬಚ್ಚಿಗಂಗಾಬಾರ್ಲಿಮೊದಲನೆಯ ಕೆಂಪೇಗೌಡಹಲ್ಮಿಡಿಭೀಮಾ ತೀರದಲ್ಲಿ (ಚಲನಚಿತ್ರ)ತತ್ತ್ವಶಾಸ್ತ್ರಭೋವಿಮಂಗಳ (ಗ್ರಹ)ಸಂಭೋಗಪ್ರಬಂಧಭಾರತೀಯ ಭಾಷೆಗಳುತೆಲುಗುಕಾಮಧೇನುಭಾರತದ ಪ್ರಧಾನ ಮಂತ್ರಿಬಿ. ಆರ್. ಅಂಬೇಡ್ಕರ್ಚದುರಂಗಸರಸ್ವತಿಭಾರತದ ವಿಜ್ಞಾನಿಗಳುಬಾಲಕಾರ್ಮಿಕಕನ್ನಡದಲ್ಲಿ ವಚನ ಸಾಹಿತ್ಯಪು. ತಿ. ನರಸಿಂಹಾಚಾರ್ತಿರುಪತಿವಿಜಯನಗರ ಜಿಲ್ಲೆದೇವನೂರು ಮಹಾದೇವಕಾನೂನುಅಹಲ್ಯೆರಾಸಾಯನಿಕ ಗೊಬ್ಬರಕರ್ನಲ್‌ ಕಾಲಿನ್‌ ಮೆಕೆಂಜಿಆಗಮ ಸಂಧಿವಾಯು ಮಾಲಿನ್ಯದೆಹಲಿ ಸುಲ್ತಾನರುಅರ್ಥ ವ್ಯತ್ಯಾಸಲೋಪಸಂಧಿಗುರುರಾಜ ಕರಜಗಿಸರ್ಪ ಸುತ್ತುಕ್ರಿಸ್ತ ಶಕ🡆 More