ಪರ್ಸೀಯಿಡ್‍ಗಳು ಸ್ವಿಫ಼್ಟ್-ಟಟಲ್ ಧೂಮಕೇತುವಿಗೆ ಸಂಬಂಧಿಸಿದ ಯಥೇಚ್ಛವಾದ ಉಲ್ಕಾಮಳೆ.
ಅವುಗಳು ಬಂದು ಕಾಣಿಸಿಕೊಳ್ಳುವ, ಪ್ರಸರಣ ಬಿಂದು ಎಂದು ಕರೆಯಲಾಗುವ, ಬಿಂದು ಪರ್ಸೀಯಸ್ ನಕ್ಷತ್ರಪುಂಜದಲ್ಲಿ ನೆಲೆಸಿದೆ ಹಾಗಾಗಿ ಪರ್ಸೀಯಿಡ್‍ಗಳಿಗೆ ಆ ಹೆಸರು. ಈ ಹೆಸರು ಭಾಗಶಃ, ಗ್ರೀಕ್ ಪುರಾಣದಲ್ಲಿ ಕಾಣುವ ಪರ್ಸೀಯಸ್‍ನ ಪುತ್ರರನ್ನು ಉಲ್ಲೇಖಿಸುವ ಒಂದು ಪದ, ಪರ್ಸೈಡಸ್ ಶಬ್ದದಿಂದ ವ್ಯುತ್ಪತ್ತಿಯಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಪರ್ಸೀಯಿಡ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.